APP Digitech @ExtriStrategies
Digital campaigns | Social Media marketing | DM for enquiry extricatestrategies.com Bengaluru South, India Joined October 2020-
Tweets21
-
Followers2K
-
Following3
-
Likes11
ಕಡೂರು ಕ್ಷೇತ್ರದ ಆತ್ಮೀಯ ಬಂಧುಗಳೇ ದಿನಾಂಕ 18.04.2023 ರಂದು ಕಡೂರಿನ ಲಕ್ಷಿ ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿ ಹಾಗೂ ಸಮೀಪದ ದರ್ಗಾಗೆ ಭೇಟಿ ನೀಡಿ ಕಡೂರು ಪಟ್ಟಣದ ಎಪಿಎಂಸಿ ಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೆರವಣಿಗೆಯಲ್ಲಿ ತೆರಳಿ ಜಾತ್ಯತೀತ ಜನತಾದಳ ಅಭ್ಯರ್ಥಿಯಾಗಿ ಕಡೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ.
We are Hiring..!! Extricate Strategies ಎಂಬ ರಾಜಕೀಯ ಸಲಹಾ ಸಂಸ್ಥೆಗೆ ವಿಡಿಯೋ ಎಡಿಟರ್ಸ್ ಮತ್ತು ಗ್ರಾಫಿಕ್ಸ್ ಡಿಸೈನರ್ ಗಳು ಬೇಕಾಗಿದ್ದಾರೆ, ಆಸಕ್ತಿಯುಳ್ಳ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಿ. #videoeditors #graphicdesigners #Kannada #bangalore
ತುಮಕೂರು ನಗರದಲ್ಲಿ ಬಿಜೆಪಿ ಶಾಸಕರ ವಿರುದ್ಧ ಜನ ಸಿಡಿದೆದ್ದಿದ್ದಾರೆ ಕನಿಷ್ಠ ಪಕ್ಷ ರಸ್ತೆಯ ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಈ ಸರ್ಕಾರ ಹಾಗೂ ಶಾಸಕರಿಗೆ ತುಮಕೂರಿನ ಜನ ತಕ್ಕ ಪಾಠ ಕಲಿಸಲಿದ್ದಾರೆ. #ಬಿಜೆಪಿಯುಗಾಂತ್ಯ #govindarajufortumkurcity #ಜನತಾಸರ್ಕಾರ #JanataDalSecular #tumkur
ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡದ ಹೆಮ್ಮೆಯ ಹೆಸರಾಂತ ಸಾಹಿತಿ ಶ್ರೀ ಯು ಆರ್ ಅನಂತಮೂರ್ತಿ ಅವರ ಜನ್ಮದಿನದಂದು ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ನೆಲಮಂಗಲ ನಗರಸಭೆ ವ್ಯಾಪ್ತಿಯ ಲೋಹಿತ್ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದೆ, ಇದರಿಂದ ಸಾರ್ವಜನಿಕರ ಕುಡಿಯುವ ನೀರಿನ ಬವಣೆ ಬಗೆಹರಿಯಲಿದೆ. #Nelamangala #JanataDalSecular #ಜನತಾಸರ್ಕಾರ
ಹಾಸನ ಜಿಲ್ಲೆಯ ಅಭಿವೃದ್ಧಿಯ ಹರಿಕಾರ, ಕರ್ನಾಟಕ ಕ್ಷೀರ ಕ್ರಾಂತಿಯ ನೇತಾರ ಮಾಜಿ ಸಚಿವರು, ಹಾಸನ ಜಿಲ್ಲೆ ಹೆಮ್ಮೆಯ ಶ್ರೀ ಸನ್ಮಾನ್ಯ ಹೆಚ್ ಡಿ ರೇವಣ್ಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ ಆಯುಷ್ಯನ್ನು ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. #Hassan #JanataDalSecular #ಜನತಾಸರ್ಕಾರ
ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ನವರಿಗೆ, ಜೆಡಿಎಸ್ ಪಕ್ಷದ ವರಿಷ್ಠರು ಹೆಚ್ ಡಿ ದೇವೇಗೌಡರಿಗೆ ಮತ್ತು @JanataDal_S ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಅವರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. #JanataDalSecular
ಬಿಜೆಪಿ ಶಾಸಕರ ಸರ್ವಾಧಿಕಾರಿ ಧೋರಣೆ ಇನ್ನೂ ಹೆಚ್ಚು ದಿನ ನಡೆಯುವುದಿಲ್ಲ, ಈಗಾಗಲೇ ಸೋಲಿನ ಭಯದಿಂದ ಇಂತಹ ಕೆಲಸಗಳಿಗೆ ಕೈ ಹಾಕುತ್ತಿದ್ದೀರಿ. ತುಮಕೂರು ನಗರದ ಜನತೆ ನಿಮಗೆ ಮನೆಗೆ ಕಳಿಸುವುದಕ್ಕೂ ಮುನ್ನ ಅಲ್ಪ ಸ್ವಲ್ಪ ಆದರೂ ಅಭಿವೃದ್ಧಿ ಕೆಲಸಗಳನ್ನು ಮಾಡಿ. #govindarajufortumkurcity #JanataDalSecular #tumkur #ಜನತಾಸರ್ಕಾರ
ಸೋಂಪುರ ಹೋಬಳಿ ವ್ಯಾಪ್ತಿಯ ಮಾಚನಹಳ್ಳಿ, ಶಿವಗಂಗೆ, ಸೋಂಪುರ (ಡಾಬಸ್ ಪೇಟೆಯ 3 ವಾರ್ಡ್ ಗಳು), ದೇವರ ಹೊಸಹಳ್ಳಿ ದಾಖಲೆ ಲಕ್ಷ್ಮೀಪುರ, ಕರಿಮಣ್ಣೆ, ಭಾರತೀಪುರ, ಪೆಮ್ಮನಹಳ್ಳಿಯ ಏಳು ಗ್ರಾಮಗಳಲ್ಲಿ 3 ಕೋಟಿ 20 ಲಕ್ಷ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದೆ.
May Guru Nanak Dev inspire you to achieve all your goals, dreams and ambitions. May his blessings be with you in all your endeavours! Happy Gurpurab. #extricatestrategies #DigitalPolitics #digitalmarketingstrategy
Let's celebrate the festival in the true sense by spreading joy and light up the world of others. Have a happy, safe and blessed Deepavali. #extricatestrategies #DigitalPolitics #deepawali #digitalmarketing #politics Visit and join us extricatestrategies.com
Wishing our former president, great scientist Bharat Ratna Dr.APJ Abdul Kalam on his birth anniversary, his contribution to Indian space research organisation is always remembered. #extricatestrategies #DigitalPolitics #apjabdulkalam
Hope you have a blissful day and experience the blessings of Maharishi Valmiki! Happy Valmiki Jayanti. #ExtricateStrategies #DigitalPolitics #ValmikiJayanti
Wishing you and your family a happy and prosperous Eid-e-Milad! May you enjoy the day with your near and dear ones! Happy Eid-e-Milad! May there be #extricatestrategies #DigitalPolitics #EidMiladunNabi
Sending you and your family our best wishes on this auspicious occasion of Dasara, May maa Chamundeshwari always guide and bless you. #dasara #VijayaDashami #ExtricateStrategies #DigitalPolitics
May the bright and colorful vibes of the Ayudha Puja fill into our lives positivity and happiness. Warm greetings on Ayudha Pooja to everyone. #extricatestrategies #ayudhapooja #DigitalPolitics
Let us celebrate the occasion of Gandhi Jayanti by remembering Mahatma Gandhi and by following the path he showed us. A very happy Gandhi Jayanti to all the citizens of this nation and the world. #Extricatestrategies #Digitalpolitics #GandhiJayanti
Remembering the greatest singer, Nightingale of bollywood Sri Latha Mangeshkar on her birth anniversary. #ExtricateStrategies #DigitalPolitics #lathamangeshkar
Revolution is an inalienable right of mankind. Freedom is an imperishable birth right of all. Remembering Shaheed Bhagat singh one of the most influential revolutionaries of an Indian independence movement on his birth anniversary. #BhagatSingh #DigitalPolitics
The beauty of nature will leave you speechless once you start traveling, but it will make you a story teller once you finish traveling. We wishing you everyone a very happy world tourism day #WorldTourismDay2022 #ExtricateStrategies #DigitalPolitics

Prathap ಕಣಗಾ�... @Kanagalogy
18K Followers 2K Following ಹೆಮ್ಮೆಯ ಕನ್ನಡಿಗ💛❤ | ಕನ್ನಡ ಪಂಥೀಯ | Federalism | Kannada-Kannadiga & Karnataka| Politics| Traveller | Proud Grandson of Freedom Fighter| unapologetic Kannadiga|
Prajwal Revanna @iPrajwalRevanna
18K Followers 102 Following ಕನ್ನಡಿಗ, Member Of Parliament From Hassan, @Janatadal_S
ಅರುಣ್ ಜ�... @ajavgal
32K Followers 2K Following ಕರ್ನಾಟಕ ರಕ್ಷಣಾ ವೇದಿಕೆ @karave_KRV | ಬನವಾಸಿ ಬಳಗ @bbprakaashana | ಕನ್ನಡ ಗ್ರಾಹಕರ ಕೂಟ @KannadaGrahaka | ನಮ್ಮ ನಾಡು ನಮ್ಮ ಆಳ್ವಿಕೆ @karnatakaparty1 | Software Engineer
HD Revanna @hd_revanna
5K Followers 45 Following ಕನ್ನಡಿಗ, ಶಾಸಕರು ಹೊಳೆನರಸೀಪುರ ಕ್ಷೇತ್ರ, ಮಾಜಿ ಸಚಿವರು, ಕರ್ನಾಟಕ ಸರ್ಕಾರ |ಕೃಷಿ | ಹೈನುಗಾರಿಕೆ |
D C Gowrishankar @dc_gowrishankar
4K Followers 19 Following ಕನ್ನಡಿಗ, Ex MLA - Tumakuru Rural, Ex Chairman of MSIL & Small Scale Industries, Govt of Karnataka.
Dr. C.N. Ashwath Nara... @drashwathcn
307K Followers 719 Following ಜನಸೇವಕ | MLA, Malleshwaram | Former Deputy Chief Minister of Karnataka
#ಕನ್ನಡಿ�... @ayaz9166
9K Followers 1K Following #secular #ಕ್ರಾಂತಿಕಾರಿಪಡೆ #Team_kranthi ಸರ್ವ ಜನಾಂಗದ ಶಾಂತಿಯ ತೋಟ
JDS Live @Jds_live
2K Followers 56 Following Live Telecast of Janata Dal (Secular) Events / ಜನತಾದಳ (ಜಾತ್ಯತೀತ) ಪಕ್ಷದ ಕಾರ್ಯಕ್ರಮಗಳ ನೇರಪ್ರಸಾರ
ಅಶೋಕ ಕೆ @kumarak2101
2K Followers 5K Following ಕನ್ನಡಮ್ಮನ ಶಿರದಲ್ಲಿ ಕಿರೀಟವಾಗುವ ಆಸೆ ನನಗಿಲ್ಲ💛❤️ ಅವಳ ಪಾದದಡಿಯಲ್ಲಿ ದೂಳಾಗುಳಿದುಬಿಟ್ಟರೆ ಅಷ್ಟೇ ಸಾಕು..! 💛❤️
ಚಾಲಾಕ್ಷ... @chaalakshan
977 Followers 977 Following #ಒಕ್ಕಲಿಗರು #ಕನ್ನಡ_ಮಣ್ಣಿನ_ಮಕ್ಕಳು #ನಾಡು_ನುಡಿ_ಕನ್ನಡಿಗರಿಗಾಗಿ #ಜೆಡಿಎಸ್ #ಪ್ರಾದೇಶಿಕತೆ_ಉಳಿಸಲು_ಜೀವ_ಸಮರ್ಪಣೆ #ಮೊದಲು_ಮಾನವರಾಗಿ #ಕನ್ನಡಿಗರು_ವಿಶ್ವಮಾನವರು #ಕನ್ನಡ_ಮೊದಲು💛❤💐🥰🙏
jds yuvabrigade @jdsyuvabrigade
7K Followers 74 Following JDS yuvabrigade ಜೆಡಿಎಸ್ ಯುವಬ್ರಿಗೇಡ್ The official page @jdsyuvabrigade
N Govindaraju @Govindaraju_JDS
310 Followers 19 Following ಕನ್ನಡಿಗ | Secular | @Janatadal_S candidate for Tumkur city 2023 |
ಎರೆಯ @pradeepgowdas
2K Followers 2K Following ಹೆಮ್ಮಯ ಕನ್ನಡಿಗ💛❤ ತಾಯ್ ನುಡಿ, ತಾಯ್ ನಾಡಿಗೆ ಮೊದಲ ಆಧ್ಯತೆ. ಬೇರೆಲ್ಲಾ ಅಮೇಲೆ
Sa Ra Mahesh @SaRa_Mahesh_JDS
2K Followers 23 Following ಕನ್ನಡಿಗ, MLA-Krishnarajanagara Constituency, Ex- Tourism Minister-Karnataka.
Sharada Puryanaik @SharadaPuranaik
1K Followers 30 Following Official account of Sharada Puryanaik. MLA of Shivamogga (RURAL) Constituency & JDS Legislative Party Deputy Leader
Scavengers @Scavengers10791
84 Followers 4K Following
starry @starry25789124
76 Followers 3K Following
Nora @Nora07657574717
0 Followers 2K Following
Mohan @HP_Mohan_Gowda
13 Followers 227 Following
Akshaykumar Patil @Akshaykuma92572
1 Followers 110 Following
Kavana S. S @SSs227508
43 Followers 567 Following A positive mindset bring positive things.... nothing is important in front of parents..
Praveen Sandireddy @PraveenSandhir2
675 Followers 5K Following RSS🚩🚩🚩by ideology ,Digital Marketer by profession , politics by interest !
Vinod Pradhan @YoutHZPoweR
422 Followers 5K Following
Divya Shukla @StopHatingVoter
84 Followers 1K Following Your finger tip can change future of generation's
irfan khan @irfankh68489166
159 Followers 3K Following
Jagadish R @Rakshith6666
36 Followers 1K Following
ವಿನಯ್/V!n@�... @vin_6_6
883 Followers 3K Following ಕನ್ನಡಿಗ 💛❤ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು
Usman.Khan (M.K) @UsmanKhanh3
35 Followers 203 Following
kanthraj @kanthraj05
15 Followers 266 Following
SridharLakshmaiah @sridharBJP73
113 Followers 2K Following Bjp General Secretary Attibele Town ANEKAL Taluk Bangalore
Dr.K Sreenivasa Murth... @DrKSrinivasMJDS
185 Followers 15 Following ಕನ್ನಡಿಗ | Member of Legislative assembly | Nelamangala | @JanataDal_S
Dinesh KM @KmDineshjds
34 Followers 34 Following ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರು, ಹಾಸನ | ಜನತಾದಳ (ಜಾತ್ಯತೀತ)
Thammanna H V @v_thammanna
221 Followers 951 Following THAMMANNA HV S/O LATE VENKATAIAH M/O THIMMANNA, HONNAYAKANAHALLI C A KEREHOBALI ಮದ್ದೂರು ತಾಲೂಕು.mandya ಜಿಲ್ಲಾ ಪಿನ್ 571422
Nagarjun @Nagarju48485033
32 Followers 1K Following
suhas @suhasprabhu
14 Followers 199 Following
Aishwarya @aiyyasur
26 Followers 347 Following ಎಲ್ಲೇ ಇರು , ಹೇಗೆ ಇರು ಎಂದೆಂದಿಗೂ ನೀ ಕನ್ನಡವಾಗಿರು.❤🚩 ಸತ್ಯಮೇವ ಜಯತೆ 🚩 ಹರೇ ಕೃಷ್ಣ 🙏
mahesh @Chmaheshwar017
0 Followers 138 Following
Akshay Gouda @AkshayG59674759
62 Followers 1K Following
ಪವನ್ ಕ್�... @nimmapavan1432
426 Followers 6K Following ಸ್ವಾಭಿಮಾನಿ ಕನ್ನಡಿಗ💛❤️ #kolar #NammaBengaluru #karnataka
Vijay Nayak @Vijayku35003884
87 Followers 1K Following
DR.GOWTHAM B R @gowthambr62
126 Followers 5K Following ಅನುದಿನವು ನಿನ್ನ ನೆನೆದು ನೆನೆದು ಮನವು ನಿನ್ನಲಿ ನಿಲ್ಲಲಿ🕉️🚩 MEDICO⚕️🇮🇳 🟨🟥
Student Janata Dal @Jds_studentwing
3K Followers 62 Following Official twitter account of @JanataDal_S Student wing
Rajeev @Rajeev95114546
193 Followers 3K Following
ಚನ್ನವೀರ... @ChannaveerKann2
1K Followers 5K Following ಥೈರೋಕೇರ ಸ್ಯಾಂಪಲ್ ಕಲೆಕ್ಷನ್ ಸೆಂಟರ್ ಕಲಬುರಗಿ & ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ 🙏🔬
Kiran Angadi @KiranAn80114998
1 Followers 70 Following
Dr. Vijaya U Patil @hosmelkar001
31 Followers 57 Following Positive, hardworking, hopeful, love life, faith in Lord Shiva,Associate Professor of Home Science, Principal GFGC Ankola, Karnataka,DCE
Subhash Gaitonde🇮�... @Subhash_Data
1K Followers 4K Following Ex-Technopreneur| Student| Consultant| Cooking| GSB| Nation First & Right - Tweets - A/C Personal, RTs for info only|
Mubarak Navalagunda @MubarakNavala10
21 Followers 2K Following
N Govindaraju @Govindaraju_JDS
310 Followers 19 Following ಕನ್ನಡಿಗ | Secular | @Janatadal_S candidate for Tumkur city 2023 |
Dr.K Sreenivasa Murth... @DrKSrinivasMJDS
185 Followers 15 Following ಕನ್ನಡಿಗ | Member of Legislative assembly | Nelamangala | @JanataDal_S