Student Janata Dal @Jds_studentwing
Official twitter account of @JanataDal_S Student wing Karnataka, India Joined April 2018-
Tweets3K
-
Followers3K
-
Following65
-
Likes1K
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ನೇರಪ್ರಸಾರ x.com/i/broadcasts/1…
ತುಮಕೂರು ನಗರದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದೆ. #govindarajufortumkurcity #ಜನತಾಸರ್ಕಾರ #tumkurcity #JanataDalSecular
ನಾಡಿನ ಸಮಸ್ತ ಜನತೆಗೆ ಶ್ರೀ ಹನುಮ ಜಯಂತಿಯ ಶುಭಾಶಯಗಳು. ಶ್ರೀ ಹನುಮಂತ ದೇವರ ಆಶೀರ್ವಾದ ನಾಡಿನ ನಮ್ಮೆಲ್ಲ ಜನತೆಯ ಮೇಲಿರಲೆಂದು ಪ್ರಾರ್ಥಿಸುತ್ತೇನೆ. #JanatadalSecular #Nelamangala #ಜನತಾಸರ್ಕಾರ #NelamangalaJDS
ತುಮಕೂರು ನಗರದ ಶಾಂತಿನಗರದಲ್ಲಿರುವ ರಂಗಭೂಮಿ ಕಲಾವಿದರ ಸಂಘದ ಕಚೇರಿಗೆ ಭೇಟಿ ನೀಡಿ ಸಂಘದ ಸದಸ್ಯರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆಯನ್ನು ನಡೆಸಿದೆ. #govindarajufortumkurcity #tumkurcity #ಜನತಾಸರ್ಕಾರ #JanataDalSecular
ಯಲಹಂಕ ವಿಧಾನಸಭಾ ಕ್ಷೇತ್ರದ ಪಂಚರತ್ನ ರಥಯಾತ್ರೆಯ ನೇರಪ್ರಸಾರ x.com/i/broadcasts/1…
ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ನೇರಪ್ರಸಾರ x.com/i/broadcasts/1…
ಬಸವಕಲ್ಯಾಣ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮರಳಿ ಜೆಡಿಎಸ್ಗೆ prajavani.net/karnataka-news…
ಕುಮಾರಸ್ವಾಮಿ ಅವರನ್ನು ಎದುರಿಸಲು ಮೆಗಾಸಿಟಿ ಯೋಗೀಶ್ವರನಿಗೆ ಗಾಳ ಹಾಕುತ್ತಿರುವ ನೀವು, ನಿಮ್ಮ ನಾಯಕರೇ ಕುತಂತ್ರದಿಂದ ಈ ಹೇಳಿಕೆಯನ್ನು ಯೋಗೀಶ್ವರ್ ಬಾಯಲ್ಲಿ ಹೇಳಿಸಿರೋದ್ರಲ್ಲಿ ಯಾವುದೇ ಅಚ್ಚರಿಯಿಲ್ಲ, ಇಂದೇ ಬರೆದಿಟ್ಟುಕೊಳ್ಳಿ ಈ ಬಾರಿ ಕನ್ನಡಿಗರ ಪರವಾದ ಜಾತ್ಯತೀತ ಸರ್ಕಾರ ರಚಿಸುವುದು ಜಾತ್ಯತೀತ ಜನತಾದಳವೇ ಹೊರತು ದೆಹಲಿ ಗುಲಾಮರಲ್ಲ. 5/5
ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಗುಪ್ತವಾಗಿ ಕಳುಹಿಸಿ ಈಗ ಪುನಃ ವಾಪಸ್ ಕರೆಸಿಕೊಳ್ಳುತ್ತಿರುವ ನವರಂಗಿ ಸಿದ್ದಹಸ್ತರ ಆಟ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವುದಿಲ್ಲ, ಕೋಲಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆ ಸಹಕಾರಿಯಾಗಿದ್ದು ಯಾವ ಬೀ ಟೀಂ ಎನ್ನುವುದನ್ನು ಹೇಳುವಿರಾ ಕಾಂಗಿಗಳೇ..?? 4/5
ಇನ್ನೂ ಚುನಾವಣೆ ಘೋಷಣೆಯೇ ಆಗಿಲ್ಲ ಆದರೂ ನಿಮ್ಮ ಪಕ್ಷದ ನಾಯಕರು ಹೆಚ್ ಡಿ ಕುಮಾರಸ್ವಾಮಿ ಅವರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ, ಹೀಗಿರೋವಾಗ ನೀವು ಟ್ವಿಟರ್ ನಲ್ಲಿ ತೌಡು ಕುಟ್ಟಿದರೆ ಪುಡಿ ಸಹಾ ಉದುರುವುದಿಲ್ಲ. 3/5
ಜಾತ್ಯತೀತ ಅನ್ನೋದನ್ನ ಸರಿಯಾಗಿ ಬರೆಯೋಕೂ ಬಾರದ ಈ ಅಧಮರಿಗೆ ಜಾತ್ಯತೀತೆಯ ಬಗ್ಗೆ ಮಾತನಾಡೋ ನೈತಿಕತೆ ಎಲ್ಲಿದೆ.? ಮುಸ್ಲಿಂಮರ ಮೀಸಲಾತಿಯನ್ನು ಬಿಜೆಪಿ ಪಕ್ಷ ಕಿತ್ತುಕೊಂಡರೂ ಸೊಲ್ಲೆತ್ತದ ನಿಮಗೆ ಈ ಬಾರಿ ಮುಸ್ಲಿಂಮರು ಸರಿಯಾಗಿ ಬುದ್ದಿ ಕಲಿಸುತ್ತಾರೆ. 2/5
ಬಿಜೆಪಿ ಪಕ್ಷದ ನಾಲಾಯಕರು ಹೇಳುವ ಮಾತುಗಳನ್ನೆಲ್ಲಾ ಕಾಂಗ್ರೆಸ್ ಪಕ್ಷದ ನಾಯಕರು ಸತ್ಯ ಎಂದು ಒಪ್ಪುವುದಾದರೆ, ಕರ್ನಾಟಕ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಏನೆಲ್ಲಾ ಹೇಳಿದ್ದಾರೆ ಅನ್ನೋದನ್ನು ಕಾಂಗ್ರೆಸ್ ಪಕ್ಷ ಒಮ್ಮೆ ನೆನಪು ಮಾಡಿಕೊಳ್ಳಲಿ. 1/5
ಬಿಜೆಪಿ ಪಕ್ಷದ ನಾಲಾಯಕರು ಹೇಳುವ ಮಾತುಗಳನ್ನೆಲ್ಲಾ ಕಾಂಗ್ರೆಸ್ ಪಕ್ಷದ ನಾಯಕರು ಸತ್ಯ ಎಂದು ಒಪ್ಪುವುದಾದರೆ, ಕರ್ನಾಟಕ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಏನೆಲ್ಲಾ ಹೇಳಿದ್ದಾರೆ ಅನ್ನೋದನ್ನು ಕಾಂಗ್ರೆಸ್ ಪಕ್ಷ ಒಮ್ಮೆ ನೆನಪು ಮಾಡಿಕೊಳ್ಳಲಿ. 1/5
ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಿಂದ ನೇರ ಪ್ರಸಾರ x.com/i/broadcasts/1…
ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಿಂದ ನೇರ ಪ್ರಸಾರ x.com/i/broadcasts/1…
ತುಮಕೂರು ನಗರಸಭೆ ಮಾಜಿ ಸದಸ್ಯರಾದ ಶ್ರೀ ಮಂಜುನಾಥ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ನನ್ನ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. #govindarajufortumkurcity #ಜನತಾಸರ್ಕಾರ #tumkurcity #janatadalsecular
ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ದಿನಾಂಕ: 26-03-2023 #Pancharatna #JanataDalSecular #jds
ಹೆಬ್ಬಾಳ ವಿಧಾನಸಭೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ನಡೆದ ಪಂಚರತ್ನ ರಥಯಾತ್ರೆಯ ದೃಶ್ಯಗಳು. #ಪಂಚರತ್ನ_ರಥಯಾತ್ರೆ #ಹೆಬ್ಬಾಳ #ಬೆಂಗಳೂರು
ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಅಪ್ಪಾಜಿರವರನ್ನು ಇಂದು ಬೆಂಗಳೂರಿನ ನಿವಾಸದಲ್ಲಿ ಸೌಹಾರ್ದಯುತ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದೆ. #HDDeveGowda #JanatadalSecular #ಜನತಾಸರ್ಕಾರ #Nelamangala #NelamangalaJDS
ತುಮಕೂರು ನಗರದ ಯುವ ಬಿಜೆಪಿ ಮುಖಂಡರುಗಳು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ನನ್ನ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. #govindarajufortumkurcity #tumkurcity #JanataDalSecular #ಜನತಾಸರ್ಕಾರ
ತ್ಯಾಮಗೊಂಡ್ಲು ಹೋಬಳಿ ವ್ಯಾಪ್ತಿಯ ಮಿಣ್ಣಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕಟ್ಟಡದ ಕೊಠಡಿಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಈ ಸಂದರ್ಭದಲ್ಲಿ ತ್ಯಾಮಗೊಂಡ್ಲು ಹೋಬಳಿ ಭಾಗದ ಹಿರಿಯ ಮುಖಂಡರುಗಳು, ಕಾರ್ಯಕರ್ತರು, ಯುವಕ ಮಿತ್ರರು ಹಾಗೂ ಮಿಣ್ಣಾಪುರ ಗ್ರಾಮ ಭಾಗದ ಗ್ರಾಮಸ್ಥರುಗಳು ಭಾಗವಹಿಸಿದ್ದರು. #JDS
Janata Dal Secular @JanataDal_S
59K Followers 41 Following | ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)ಜೆಡಿಎಸ್.. @Jds_news
13K Followers 109 Following Latest news & updates of #JanataDalSecular #Jds #ಜಾತ್ಯತೀತಜನತಾದಳ #ಜೆಡಿಎಸ್Prathap ಕಣಗಾ�.. @Kanagalogy
17K Followers 2K Following ಹೆಮ್ಮೆಯ ಕನ್ನಡಿಗ💛❤ | ಕನ್ನಡ ಪಂಥೀಯ | Federalism | Kannada-Kannadiga & Karnataka First| Politics| Traveller | Proud Grandson of Freedom Fighter|Prajwal Revanna @iPrajwalRevanna
18K Followers 103 Following ಕನ್ನಡಿಗ, Member Of Parliament From Hassan, @Janatadal_SJDS Live @Jds_live
2K Followers 57 Following Live Telecast of Janata Dal (Secular) Events / ಜನತಾದಳ (ಜಾತ್ಯತೀತ) ಪಕ್ಷದ ಕಾರ್ಯಕ್ರಮಗಳ ನೇರಪ್ರಸಾರJDS Bengaluru | ಜ�.. @JDS_Bengaluru
4K Followers 73 Following Official Twitter Account - Janata Dal(S) Bengaluru ಉತ್ತಮ ಬೆಂಗಳೂರಿಗಾಗಿ ಬೆಂಬಲಿಸಿ ಬೆಂಗಳೂರು ಜಿಲ್ಲಾ ಜಾತ್ಯಾತೀತ ಜನತಾ ದಳHD Revanna @hd_revanna
5K Followers 46 Following ಕನ್ನಡಿಗ, ಶಾಸಕರು ಹೊಳೆನರಸೀಪುರ ಕ್ಷೇತ್ರ, ಮಾಜಿ ಸಚಿವರು, ಕರ್ನಾಟಕ ಸರ್ಕಾರ |ಕೃಷಿ | ಹೈನುಗಾರಿಕೆ |jds yuvabrigade @jdsyuvabrigade
7K Followers 74 Following JDS yuvabrigade ಜೆಡಿಎಸ್ ಯುವಬ್ರಿಗೇಡ್ The official page @jdsyuvabrigadeVenkatrao Nadagouda M.. @VRNadagouda_MLA
2K Followers 500 Following ಹೆಮ್ಮೆಯ ಕನ್ನಡಿಗ, @Janatadal_S ಶಾಸಕರು- ಸಿಂಧನೂರು ವಿಧಾನಸಭಾ ಕ್ಷೇತ್ರ, ರಾಯಚೂರು ಜಿಲ್ಲೆ, ಮಾಜಿ ಸಚಿವರು- ಕರ್ನಾಟಕ ಸರ್ಕಾರ.Ayaz @ayaz9166
9K Followers 1K Following #secular #ಕ್ರಾಂತಿಕಾರಿಪಡೆ #Team_kranthi ಸರ್ವ ಜನಾಂಗದ ಶಾಂತಿಯ ತೋಟBhavani Revanna @BhavaniRevanna
961 Followers 64 Following ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಹಾಸನ ಜಿಲ್ಲಾ ಪಂಚಾಯತ್. @JanataDal_Sಅಶೋಕ ಕೆ (.. @kumarak2101
2K Followers 4K Following ಕನ್ನಡಮ್ಮನ ಶಿರದಲ್ಲಿ ಕಿರೀಟವಾಗುವ ಆಸೆ ನನಗಿಲ್ಲ💛❤️ ಅವಳ ಪಾದದಡಿಯಲ್ಲಿ ಧೂಳಾಗುಳಿದುಬಿಟ್ಟರೆ ಅಷ್ಟೇ ಸಾಕು..! 💛❤️ಚಾಲಾಕ್ಷ.. @chaalakshan
844 Followers 979 Following #ಒಕ್ಕಲಿಗರು #ಕನ್ನಡ_ಮಣ್ಣಿನ_ಮಕ್ಕಳು #ನಾಡು_ನುಡಿ_ಕನ್ನಡಿಗರಿಗಾಗಿ #ಜೆಡಿಎಸ್ #ಪ್ರಾದೇಶಿಕತೆ_ಉಳಿಸಲು_ಜೀವ_ಸಮರ್ಪಣೆ #ಮೊದಲು_ಮಾನವರಾಗಿ #ಕನ್ನಡಿಗರು_ವಿಶ್ವಮಾನವರು #ಕನ್ನಡ_ಮೊದಲು💛❤💐🥰🙏G.E. Ramegowda @Ramegowda4Malur
825 Followers 25 Following ಜನಸೇವಕ | ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು | ಜೆ.ಡಿ.ಎಸ್. ಅಭ್ಯರ್ಥಿ, ಮಾಲೂರು ವಿಧಾನಸಭಾ ಕ್ಷೇತ್ರ.H D DeveGowda fan clu.. @hddevegowda_fc
5K Followers 62 Following ಮಣ್ಣಿನ ಮಗ, ಮಾಜಿಪ್ರಧಾನಿ @H_D_DeveGowda ಅವರ ಅಭಿಮಾನಿ ಬಳಗಯೋಗ ನರಸ�.. @yoganarasimha19
3K Followers 2K Following ಈ ಸಮಯ ಕಳೆದು ಹೋಗುತ್ತದೆ💛❤️ಶ್ರೀ ಕೃಷ್ಣ ವಾಣಿ. ಅವಮಾನ,ಅನುಮಾನ,ಕೊನೆಗೆ ಸನ್ಮಾನ💯🙌 ಬದುಕು ಬಂದಂತೆ ಸ್ವೀಕರಿಸಿ 💯 ಕನ್ನಡದವನು 💛❤️ ಅಷ್ಟೇ ಅಷ್ಟೇRajugouda Patil MLA @RajugoudaBpatil
1K Followers 508 Following ಗೆದ್ದೇ ಗೆಲ್ಲುವೆ ಒಂದು ದಿನ | ಗೆಲ್ಲಲೇ ಬೇಕು ಒಳ್ಳೆತನ || ಶಾಸಕರು ದೇವರಹಿಪ್ಪರಗಿ ಮತಕ್ಷೇತ್ರ 027BABUREDDY @BABUREDDY138201
26 Followers 71 FollowingShivu gowda @Shivugochko
40 Followers 302 FollowingH R Sharath @sharath_h78915
11 Followers 188 FollowingChetan Gawari @ChetanGawari1
0 Followers 81 Following ಜಾತ್ಯಾತೀತ ಜನತಾ ದಳ ಎಸ್ಸಿ. ಎಸ್ಟಿ. ಜಿಲ್ಲಾ ಉಪಾಧ್ಯಕ್ಷರು ವಿಜಯಪೂರAnil Dikshit Fan 🇮.. @AnilDikshitJuro
132 Followers 71 Following Whatever happens, I will not stop telling the truth. Political Analyst | Sanatani. True Hinduism | Hate Pseudo Hindutva People. RT&Likes=NoEndrsmntRAJSHEKHAR BENAGI @RAJSHEKHAR_B_
1 Followers 47 Following SC Unit PRESIDENT Of Dharwad Rural 71 Assembly Constituency 🇳🇬 (JANATA DAL SECULAR) 🇳🇬Pramodh kumar s @pramodh7411
0 Followers 66 Followingದಿಲೀಪ್ �.. @DileepD50710800
1 Followers 56 FollowingDeepak Singh @Deepak_Smg
6K Followers 6K Following Indian▪️Secular ▪️Former Corporater|Shivamogga City Corporation|Politics|ಕನ್ನಡ|Hindi|Eng| [email protected]moksith Muruli @MoksithM94361
0 Followers 19 FollowingAbdul Riyaz @AbdulRiyaz48398
0 Followers 49 FollowingDayanand Daya @Dayanan37280320
1 Followers 70 Followingdhanunjaya g @dhanunjaya33007
9 Followers 169 FollowingGangadharaiah B @BBGangadharaiah
9 Followers 189 FollowingVarun Kumara h s @varunkumarhs64
0 Followers 14 Following Varunkumara h s H kongalale Arkalgudu (tq)573102 Hassan (di) Karnatakamarutisudeep marutisu.. @marutisude6050
28 Followers 365 FollowingBengaluru Huduga Vino.. @VinodKartavya
620 Followers 1K Following ಕನ್ನಡಿಗ | Indian | Founder Bengaluru Hudugaru | SHIKSHAN children's right our duty | KARTAVYA it's my duty | Jagruth Movie Makers.manju s @manjus135005
2 Followers 67 Followingಕುಮಾರ್ �.. @Hall89561Gaudru
8 Followers 51 Followingdayananda Gowda @dayanan99181534
1 Followers 28 FollowingPrakash Gowda @Prakaskondegowd
1 Followers 61 FollowingMADHUCHANDRA @MADHUCHAND26973
1 Followers 12 Followingjaikumar @ptbjaikumar2323
7 Followers 109 FollowingRaghu malali @Raghumalali2
7 Followers 209 FollowingSLSTTICPVTLTD @slsttic1
511 Followers 5K Following SLS Transport Training Institute and Consultancy Pvt. Ltd. is a multi-disciplinary planning, designing and project management firm established in 1999.Ashok Muddi @AshokMuddi2
2 Followers 80 FollowingYS SUMANTH @YsSumanth
8 Followers 78 FollowingShashidhar Yaligar @ShashidharYali1
7 Followers 30 Following ಅಧ್ಯಕ್ಷರು ಸಿ ಬಿ ಯಲಿಗಾರ ಸೇವಾ ಸಂಸ್ಥೆ ( ರಿ ) ಗಂಗೆಭಾವಿMahantesh.M.B. @dr_mahantesh
47 Followers 3K FollowingAkash @Akash50590991
537 Followers 4K FollowingVishal @Vishal126551547
2 Followers 64 FollowingAramane Shankar @armaneshankar
18 Followers 21 Following K V Shankar, Basavanagudi Constituency MLA candidateSanjeev Mannur @SanjeevMannur
36 Followers 1K Followingಹೆಚ್.ಡಿ.�.. @hd_kumaraswamy
565K Followers 20 Following ಹೆಮ್ಮೆಯ ಕನ್ನಡಿಗ | Former Chief Minister of KarnatakaH D Deve Gowda @H_D_Devegowda
235K Followers 12 Following Former Prime Minister of India | Member of Parliament - Rajya Sabha | National President, Janata Dal (Secular)Janata Dal Secular @JanataDal_S
59K Followers 41 Following | ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)Nikhil Kumar @Nikhil_Kumar_k
34K Followers 13 Following Yuva Karyakarta of @JanataDal_S | ಕನ್ನಡಿಗ | Karnataka First |Politician | Actor |ಜೆಡಿಎಸ್.. @Jds_news
13K Followers 109 Following Latest news & updates of #JanataDalSecular #Jds #ಜಾತ್ಯತೀತಜನತಾದಳ #ಜೆಡಿಎಸ್Prathap ಕಣಗಾ�.. @Kanagalogy
17K Followers 2K Following ಹೆಮ್ಮೆಯ ಕನ್ನಡಿಗ💛❤ | ಕನ್ನಡ ಪಂಥೀಯ | Federalism | Kannada-Kannadiga & Karnataka First| Politics| Traveller | Proud Grandson of Freedom Fighter|Prajwal Revanna @iPrajwalRevanna
18K Followers 103 Following ಕನ್ನಡಿಗ, Member Of Parliament From Hassan, @Janatadal_SBandeppa Khashempur /.. @Bandeppakoffice
3K Followers 19 Following ಮಾಜಿ ಸಚಿವರು, ಜೆಡಿಎಸ್ (ಜಾತ್ಯಾತೀತ ಜನತಾದಳ) ಪಕ್ಷದ ಹಿರಿಯ ನಾಯಕರು Ex MLA Bidar South, former Co-operation & Agriculture minister at Karnataka GovernmentJDS Live @Jds_live
2K Followers 57 Following Live Telecast of Janata Dal (Secular) Events / ಜನತಾದಳ (ಜಾತ್ಯತೀತ) ಪಕ್ಷದ ಕಾರ್ಯಕ್ರಮಗಳ ನೇರಪ್ರಸಾರD C Gowrishankar @dc_gowrishankar
4K Followers 20 Following ಕನ್ನಡಿಗ, MLA - Tumakuru Rural, Ex Chairman of MSIL & Small Scale Industries, Govt of Karnataka.JDS Bengaluru | ಜ�.. @JDS_Bengaluru
4K Followers 73 Following Official Twitter Account - Janata Dal(S) Bengaluru ಉತ್ತಮ ಬೆಂಗಳೂರಿಗಾಗಿ ಬೆಂಬಲಿಸಿ ಬೆಂಗಳೂರು ಜಿಲ್ಲಾ ಜಾತ್ಯಾತೀತ ಜನತಾ ದಳHD Revanna @hd_revanna
5K Followers 46 Following ಕನ್ನಡಿಗ, ಶಾಸಕರು ಹೊಳೆನರಸೀಪುರ ಕ್ಷೇತ್ರ, ಮಾಜಿ ಸಚಿವರು, ಕರ್ನಾಟಕ ಸರ್ಕಾರ |ಕೃಷಿ | ಹೈನುಗಾರಿಕೆ |jds yuvabrigade @jdsyuvabrigade
7K Followers 74 Following JDS yuvabrigade ಜೆಡಿಎಸ್ ಯುವಬ್ರಿಗೇಡ್ The official page @jdsyuvabrigadeVenkatrao Nadagouda M.. @VRNadagouda_MLA
2K Followers 500 Following ಹೆಮ್ಮೆಯ ಕನ್ನಡಿಗ, @Janatadal_S ಶಾಸಕರು- ಸಿಂಧನೂರು ವಿಧಾನಸಭಾ ಕ್ಷೇತ್ರ, ರಾಯಚೂರು ಜಿಲ್ಲೆ, ಮಾಜಿ ಸಚಿವರು- ಕರ್ನಾಟಕ ಸರ್ಕಾರ.Bhavani Revanna @BhavaniRevanna
961 Followers 64 Following ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಹಾಸನ ಜಿಲ್ಲಾ ಪಂಚಾಯತ್. @JanataDal_SG.E. Ramegowda @Ramegowda4Malur
825 Followers 25 Following ಜನಸೇವಕ | ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು | ಜೆ.ಡಿ.ಎಸ್. ಅಭ್ಯರ್ಥಿ, ಮಾಲೂರು ವಿಧಾನಸಭಾ ಕ್ಷೇತ್ರ.H D DeveGowda fan clu.. @hddevegowda_fc
5K Followers 62 Following ಮಣ್ಣಿನ ಮಗ, ಮಾಜಿಪ್ರಧಾನಿ @H_D_DeveGowda ಅವರ ಅಭಿಮಾನಿ ಬಳಗRajugouda Patil MLA @RajugoudaBpatil
1K Followers 508 Following ಗೆದ್ದೇ ಗೆಲ್ಲುವೆ ಒಂದು ದಿನ | ಗೆಲ್ಲಲೇ ಬೇಕು ಒಳ್ಳೆತನ || ಶಾಸಕರು ದೇವರಹಿಪ್ಪರಗಿ ಮತಕ್ಷೇತ್ರ 027N Govindaraju @Govindaraju_JDS
320 Followers 19 Following ಕನ್ನಡಿಗ | Secular | @Janatadal_S candidate for Tumkur city 2023 |Dr. Syed Mohid Altaf @syedmohidaltaf
760 Followers 598 Following Supreme Court Advocate - Ex -Special Representative to New Delhi Government of KarnatakaDr.Syed Roshan Abbas @DrRoshanAbbas
584 Followers 257 Following State General Secretary,Janata Dal (Secular) | National Executive Committee Member, Janata Dal (Secular )| Managing Director, Rasikh Gems And Jewellers.ಕನ್ನಡಿಗAPP Digitech @ExtriStrategies
2K Followers 3 Following Digital campaigns | Social Media marketing | DM for enquiryNaziya Angadi @NaziyaAngadi
498 Followers 38 Following Naziya Angadi, MLA Bye-election Contestant Sindagi Constituency, Janta Dal SecularThippeswamy @iamtswamy
543 Followers 22 Following MLC ಕರ್ನಾಟಕ ವಿಧಾನ ಪರಿಷತ್, in social service and in politicsA M Praveen Kumar @AMPraveenKumar7
598 Followers 354 Following ಜಾತ್ಯತೀತ ಕನ್ನಡಿಗ💛❤️ |ಅಧ್ಯಕ್ಷರು,ಬೆಂಗಳೂರು ಮಹಾನಗರ ಯುವ ಜನತಾದಳDarshan Devaiah B P @DarshanDevaiahB
8K Followers 787 Following Multimedia Journalist | Principal Correspondent @the_hindu | Formerly @IndianExpress @DeccanHerald | Views are personal. https://t.co/1tx3UJ8d6GA P RANGANATHA @APRanganath
2K Followers 851 Following JDS-BJP Alliance Candidate for MLC Election from Bengaluru Teacher Constituency. President, JDS State Legal Wing To support me: 8860886195ಜೆಡಿಎಸ್.. @SakleshpuraJDS
479 Followers 42 Following ಜೆಡಿಎಸ್ ಸಕಲೇಶಪುರ ಆಲೂರು ಕಟ್ಟಾಯ ವಿಧಾನ ಸಭಾ ಕ್ಷೇತ್ರ 🇳🇬Sudhakar Lal Koratage.. @SudhakarlalPR
501 Followers 15 Following ಕನ್ನಡಿಗ | ಮಾಜಿ ಶಾಸಕರು ಕೊರಟಗೆರೆ ವಿಧಾನಸಭಾ ಕ್ಷೇತ್ರ. Ex-MLA Koratagere Assembly ConstituencySharada Puryanaik @SharadaPuranaik
1K Followers 33 Following Official account of Sharada Puryanaik. MLA of Shivamogga (RURAL) Constituency & JDS Legislative Party Deputy LeaderSa Ra Mahesh @SaRa_Mahesh_JDS
2K Followers 23 Following ಕನ್ನಡಿಗ, MLA-Krishnarajanagara Constituency, Ex- Tourism Minister-Karnataka.C S Puttaraju @CS_Puttaraju_
1K Followers 16 Following ಹೆಮ್ಮೆಯ ಕನ್ನಡಿಗ, ಶಾಸಕ (ಮೇಲುಕೋಟೆ ವಿಧಾನಸಭಾ ಕ್ಷೇತ್ರ), ಮಾಜಿ ಸಂಸದ (ಮಂಡ್ಯ) ಹಾಗೂ ಮಾಜಿ ಸಣ್ಣ ನೀರಾವರಿ ಸಚಿವ (ಕರ್ನಾಟಕ ಸರ್ಕಾರ)ಪ್ರಿಯದರ.. @arpriyagowda
13K Followers 493 Following ಮಹಾಲಕ್ಷ್ಮಿ ಲೇ ಔಟ್ ವಿಧಾನ ಸಭಾ ಕ್ಷೇತ್ರ | ಮಹಿಳಾ ವಿಂಗ್ | ಪ್ರಾದೇಶಿಕತೆ | ಕನ್ನಡ | ಜೆಡಿಎಸ್ | 2023 #ಜನತಾ ಸರ್ಕಾರJDS Updates Bidar / �.. @JDSupdatesBidar
1K Followers 932 Following ಇದು ಜೆಡಿಎಸ್ ಪಕ್ಷಕ್ಕೆ ಸಂಬಂಧಿಸಿದ ವೇದಿಕೆ. ಜೆಡಿಎಸ್ ಪಕ್ಷ, ಪಕ್ಷದ ನಾಯಕರ ಕೆಲಸ, ಕಾರ್ಯಗಳ ಮಾಹಿತಿಯನ್ನು ಜಿಲ್ಲೆಯ ಜನತೆಗೆ ತಲುಪಿಸುವ ತಾಣವಾಗಿದೆ.Suresh Gowdaa @gowdaa_suresh
1K Followers 12 Following Ex-Member of Legislative Assembly (MLA), Nagamangala constituency, Mandya, Karnataka, IndiaPrajwal Revanna Suppo.. @PrajwalRevanna_
2K Followers 94 Following ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಬೆಂಬಲಿಸೋಣ ದೂರದೃಷ್ಟಿಯುಳ್ಳ ಯುವ ನಾಯಕ ಪ್ರಜ್ವಲ್ ರೇವಣ್ಣ.Dr Chinmayee Gowda @DRChinmayee1
5K Followers 127 Following Jr-1, Ob-Gyn Patriotic.Views are personal. 📍PondicherryNamma Janata Dal @nammajanatadal
977 Followers 31 Following @JanataDal_S Supporters | Follow on us for latest and official updates of JDS party | Retweets are not endorsementR Prakash @RPrakash_JDSBLR
639 Followers 22 Following ಕನ್ನಡಿಗ, President of Bengaluru Mahanagara @Janatadal_SKBS Gowda @kbsgowda
1K Followers 404 Following ಹೆಮ್ಮೆಯ ಕನ್ನಡಿಗ | @janatadal_S Social Media In-Charge | Politics | Technology | Music | Movies | BooksYogesh Gowda @YogeshG94840435
26 Followers 68 Following ಕನ್ನಡಿಗ❤️💛ಅಧ್ಯಕ್ಷರು💛❤️ ರಾಜರಾಜೇಶ್ವರಿನಗರ ವಿಧಾನಸಭಾಕ್ಷೇತ್ರ (ವಿದ್ಯಾರ್ಥಿಘಟಕ)🇳🇬ಜನತಾದಳUmesh Gowda @umepresidentjds
321 Followers 76 Following State student president JDS, Mr India 2010, bodybuildingYuva Janata Dal @YouthwingJDS
3K Followers 39 Following Official twitter account of @JanataDal_S Youth wing lead by @Nikhil_Kumar_Kಮಾಂಸಹಾರ ಭಾರತದ ಮೂಲ ಆಹಾರ ಪದ್ದತಿ, ದೇಶದ ಶೇ 90 ಕ್ಕೂ ಹೆಚ್ಚು ಜನರು ಮಾಂಸಹಾರಿಗಳು,ನಾವು ತಿನ್ನುವ ಆಹಾರಗಳಿಂದ ನಮ್ಮ ಯೋಚನೆ ಹಾಗೂ ಕೆಲಸಗಳು ಅವಲಂಬಿತವಾಗಿರುವುದಿಲ್ಲ. ಸಂಘಪರಿವಾರದ @DrMohanBhagwat ಹೇಳಿಕೆಯನ್ನು ನಾವೆಲ್ಲರೂ ಖಂಡಿಸಬೇಕು,ನಾವು ಯಾವ ಆಹಾರವನ್ನು ತಿನ್ನಬೇಕು ಎಂಬುದನ್ನು ನಾವು ನಿರ್ಧರಿಸಬೇಕೇ ಹೊರತು ಆರೆಸ್ಸೆಸ್ ಅಲ್ಲ.
ಹಿಂದಿ ರಾಷ್ಟ್ರೀಯವಾದ ಬಿಜೆಪಿಯ ಇನ್ನೊಂದು ಹಿಡೆನ್ ಅಜೆಂಡಾ. #ಜನತಾಪತ್ರಿಕೆ #janatapatrike #JanatadalSecular #JDS
ನವದೆಹಲಿಯಲ್ಲಿ ಅಂತಾರಾಷ್ಟ್ರೀಯ ಡೈರಿ ಫೆಡರೇಷನ್ ಆಯೋಜಿಸಿರುವ "ವಿಶ್ವ ಡೈರಿ ಶೃಂಗಸಭೆ - 2022" ರಲ್ಲಿ ಭಾಗವಹಿಸಿದ ಕ್ಷಣ. ಈ ಸಂದರ್ಭದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ಒಕ್ಕೂಟದ ಮುಖ್ಯಸ್ಥರು ಮತ್ತು ಕರ್ನಾಟಕದ ಅನೇಕ ಜಿಲ್ಲೆಯ ರೈತರು ಉಪಸ್ಥಿತರಿದ್ದರು. #WorldDairysummit2022 #InternationalDairyFederation #SurajRevanna
ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆರಂಭಿಸಿರುವ ನನ್ನ ನೂತನ ಅಧಿಕೃತ ಕಚೇರಿ. #JanataDalSecular #Hassan #Jds_hassan @JanatadalHassan
ನಿಸ್ವಾರ್ಥ ಸೇವೆಯ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಲು ಹಗಲಿರುಳು ಶ್ರಮಿಸುತ್ತಿರುವ ಸಮಸ್ತ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು. #ರಾಷ್ಟ್ರೀಯವೈದ್ಯರದಿನ #NationalDoctorsDay
ನಮ್ಮ ಪ್ರೀತಯ ನಾಯಕರಾದ ಸನ್ಮಾನ್ಯ ಶ್ರೀ ಕುಮಾರಣ್ಣನವರು ಹಾಗೂ ವಿಷೇಶವಾಗಿ ನಮ್ಮ ದಾಸರಹಳ್ಳಿಯ ಮಹಾ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸಕ್ಕೆ ನಾನು ಸದಾ ಚಿರಋಣಿ.
ತಮ್ಮೆಲ್ಲರ ನಂಬಿಕೆ, ಪ್ರೀತಿ ವಿಶ್ವಾಸವನ್ನು ದುರುಪಯೋಗಿಸಿಕೊಳ್ಳದೆ ಕ್ಷೇತ್ರದ ಮಹಾಜನರ ಸೇವೆಗೆ ಸರ್ವ ಸಮರ್ಪಿತನಾಗಿದ್ದು ಅತ್ಯಂತ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಬದ್ದವಾಗಿರುತ್ತೇನೆ. ತಮ್ಮೆಲ್ಲರ ಪ್ರೀತಿ ವಿಶ್ವಾಸ ಸದಾ ಇರಲಿ. @hd_kumaraswamy @JanataDal_S @Jds_news @JDS_Bengaluru @Jds_studentwing
ನಮ್ಮ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ನೂತನ ಕಂಚಿನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಗೌರವ ನಮನಗಳನ್ನು ಸಲ್ಲಿಸುವ ಮೂಲಕ ಕೆಂಪೇಗೌಡರ 513ನೇ ಜಯಂತ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. #ಕೆಂಪೇಗೌಡ #ಮಾಲೂರು #KempegowdaJayanti
ಜನತಾದಳ (ಜಾತ್ಯತೀತ) ಪಕ್ಷದ ಅಲ್ಪಸಂಖ್ಯಾತರ ವಿಭಾಗದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಕೆ. ಶಂಶುಲ್ಹಕ್ ಖಾನ್ (K.Shamshulhaq Khan) ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ನೇತೃತ್ವದಲ್ಲಿ ಪಕ್ಷದ ಅಲ್ಪಸಂಖ್ಯಾತರ ವಿಭಾಗದ ಸಂಘಟನೆ ಮತ್ತಷ್ಟು ಸದೃಢವಾಗಲಿ ಎಂದು ಆಶಿಸುತ್ತೇನೆ #JDS @JanataDal_S #JDS_Minoritywing
ಹಾಸನದ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಿದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷಣ. #Kempegowdajayanthi #ಕೆಂಪೇಗೌಡರ_ಜಯಂತಿ
ಇಂದು ಹಾಸನ ನಗರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವದಲ್ಲಿ ಪಾಲ್ಗೊಂಡ ಕ್ಷಣಗಳು. #ಕೆಂಪೇಗೌಡರ_ಜಯಂತಿ #Kempegowda #KempegowdaJayanti #JanataDalSecular #Hassan
ಕಾಜೂರು ಗ್ರಾಮದಲ್ಲಿ ನೂತನವಾಗಿ ಆರಂಭಿಸಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದೆ. #JanatadalSecular #JDS #SurajRevanna #kodagu
ಕೊಡಗು ಜಿಲ್ಲೆ ಶನಿವಾರಸಂತೆ ಹೋಬಳಿಯ ಕಾಜೂರು ಗ್ರಾಮದಲ್ಲಿ ನೂತನವಾಗಿ ಆರಂಭಿಸಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿ, ಹಾಲು ಉತ್ಪಾದಕರ ಸಂಘದ ಯಶಸ್ಸಿಗೆ ಶುಭ ಹಾರೈಸಿದೆ. #JanatadalSecular #JDS #SurajRevanna #kodagu
ವಿಧಾನಸಭೆಯ ಮಾಜಿ ಉಪಸಭಾಧ್ಯಕ್ಷರು ಹಾಗೂ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಜೆ.ಕೆ ಕೃಷ್ಣಾರೆಡ್ಡಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ ಇನ್ನು ಹೆಚ್ಚಿನ ಜನಸೇವೆ ಮಾಡುವ ಶಕ್ತಿ ದಯಪಾಲಿಸಲಿ ಎಂದು ಹಾರೈಸುತ್ತೇನೆ. #ಮಾಲೂರು #Malur #JanataDalSecular
ಹುಚ್ ಮುಂಡೇವು ಸರ್ಕಾರವನ್ನ ಪ್ರಶ್ನಿಸೋದು ಬಿಟ್ಟು ವಿರೋಧ ಪಕ್ಷದ @hd_kumaraswamy ಅವರನ್ನು ಪ್ರಶ್ನಿಸಿದರೆ ಏನು ಸಿಗುತ್ತೆ 🤦🏻♂️ ಇದೆಲ್ಲ ದುರುದ್ದೇಶ ಪೂರಿತ ಸಂಚು, ಕೆಟ್ಟ ಹೆಸರು ತರಲು.. ಕುಮಾರಣ್ಣ ಬಂದಾಗ ಕಷ್ಟ ಹೇಳ್ಕೋಬೇಕೊ ಹೊರತು ಮೋದಿ ಮೋದಿ ಅಂತ ಜಪ ಮಾಡೋದಲ್ಲ 🤦🏻♂️ @JanataDal_S #ಮೂರ್ಖತನದ_ಪರಮಾವಧಿ
ಮೈಸೂರು ಸಂಸ್ಥಾನದ ಮಹಾರಾಜ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ನನ್ನ ನಮನಗಳು. ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮಹಾರಾಜರ ಕೊಡುಗೆ ಸ್ಮರಣೀಯ. #ನಾಲ್ವಡಿಕೃಷ್ಣರಾಜಒಡೆಯರ್
ಮುೂರು ವರುಷ, ನೂರಾರು ಹರುಷ. ಪ್ರಜ್ವಲ್ ರೇವಣ್ಣ ನವರು ಸಂಸದರಾಗಿ ಕರ್ನಾಟಕದ ಹಿತಾಸಕ್ತಿಯ ವಿಷಯದಲ್ಲಿ ಇನ್ನೂ ಹೆಚ್ಚು ಧ್ವನಿ ಎತ್ತುವ ಮೂಲಕ ಕನ್ನಡಿಗರ ಧ್ವನಿಯಾಗಲಿ ಎಂದು ಹಾರೈಸೋಣ. #prajwalrevanna
ವಿಧಾನ ಪರಿಷತ್ ಚುನಾವಣೆಗೆ @JanataDal_S ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀ ಟಿ.ಎ. ಶರವಣ ಅವರಿಗೆ ಅಭಿನಂದನೆಗಳು.