Search results for #ಬೆಂಗಳೂರು
#ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಯಾವುದೇ ಗ್ರಾಮೀಣ ಪ್ರದೇಶದಲ್ಲಿ ಅಥವಾ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬಂದಲ್ಲಿ ಶೀಘ್ರ ಸ್ಪಂದಿಸಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Bengaluru Rental yields: ಬೆಂಗಳೂರಿನಲ್ಲಿ ಬಾಡಿಗೆ ಅತಿ ಹೆಚ್ಚು, 2ನೇ ಸ್ಥಾನಕ್ಕೆ ಕುಸಿದ ಮುಂಬೈ! kannadaprabha.com/karnataka/2024… #Bengaluru #Rentalyield #realestateconsultant #Anarockdata #ಬೆಂಗಳೂರು #ಬಾಡಿಗೆಆದಾಯ #ರಿಯಲ್_ಎಸ್ಟೇಟ್_ಸಲಹೆಗಾರ #ಅನರಾಕ್_ಡೇಟಾ
ಸಿಲಿಕಾನ್ ಸಿಟಿಯಲ್ಲಿ ದಾಖಲೆಯ 38.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಬೆಂಗಳೂರು ಇತಿಹಾಸದಲ್ಲೇ 2ನೇ ಗರಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. #Bengaluru #SummerinBengaluru #IMD #Bengalurutemperature #WeatherDepartment #ಬೆಂಗಳೂರು #ಬೆಂಗಳೂರಿನಲ್ಲಿಬೇಸಿಗೆ #ಹವಾಮಾನಇಲಾಖೆ…
Weather Report: ಬೆಂಗಳೂರಿನಲ್ಲಿ ದಾಖಲೆ ಬರೆದ ತಾಪಮಾನ, 'ಉದ್ಯಾನ ನಗರಿ' ಇತಿಹಾಸದಲ್ಲೇ 2ನೇ ಗರಿಷ್ಠ Temperature: ಹವಾಮಾನ ಇಲಾಖೆ kannadaprabha.com/karnataka/2024… #Bengaluru #SummerinBengaluru #IMD #Bengalurutemperature #WeatherDepartment #ಬೆಂಗಳೂರು #ಬೆಂಗಳೂರಿನಲ್ಲಿಬೇಸಿಗೆ #ಹವಾಮಾನಇಲಾಖೆ #ಬೆಂಗಳೂರುತಾಪಮಾನ…
Namma Metro: 'ಚಾಕೊಲೆಟ್' ಪ್ರಚಾರಕ್ಕೆ ಮೆಟ್ರೋ ವಾಶ್ ರೂಂನಲ್ಲಿ ಕ್ಯೂಆರ್ ಕೋಡ್: ವ್ಯಕ್ತಿ ಬಂಧನ kannadaprabha.com/karnataka/2024… #Bengaluru #NammaMetro #chocolatepromotion #BMRCL #KarnatakaPolice #ಬೆಂಗಳೂರು #ನಮ್ಮಮೆಟ್ರೋ #ಚಾಕೊಲೇಟ್_ಪ್ರಚಾರ #ಬಿಎಂಆರ್_ಸಿಎಲ್ #ಕರ್ನಾಟಕಪೊಲೀಸ್
ಕನ್ನಡಿಗರೇ ಸ್ವಲ್ಪ ನೋಡಿ ಕಲಿರಿ.. #ಕನ್ನಡ #ಬೆಂಗಳೂರು #ಕರ್ನಾಟಕ #kannada #Bengaluru #Karnataka Kannada Kannadiga Bengaluru Karnataka
ಕನ್ನಡಿಗರೇ ಸ್ವಲ್ಪ ನೋಡಿ ಕಲಿರಿ.. #ಕನ್ನಡ #ಬೆಂಗಳೂರು #ಕರ್ನಾಟಕ #kannada #Bengaluru #Karnataka Kannada Kannadiga Bengaluru Karnataka
ಬೆಂಗಳೂರು: 7 ವರ್ಷಗಳಲ್ಲಿ 'ಇಮ್ಯುನೊ ಡಿಫಿಷಿಯನ್ಸಿ' ಪ್ರಕರಣಗಳಲ್ಲಿ 4 ಪಟ್ಟು ಹೆಚ್ಚಳ! kannadaprabha.com/karnataka/2024… #Health #ಆರೋಗ್ಯ #Children #ಮಕ್ಕಳು #ಬೆಂಗಳೂರು #Bengaluru #immunodeficiency #ಇಮ್ಯುನೊಡಿಫಿಷಿಯನ್ಸಿ @XpressBengaluru
ಬೆಂಗಳೂರು: ಅಪರಾಧ ತಡೆಗೆ ರಾತ್ರಿ ಪೊಲೀಸ್ ಗಸ್ತು ಹೆಚ್ಚಳ; ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ kannadaprabha.com/karnataka/2024… #ಬೆಂಗಳೂರು #Bengaluru #ಬಿದಯಾನಂದ್ #ನಗರಪೊಲೀಸ್ಆಯುಕ್ತ #ಪೊಲೀಸ್ಗಸ್ತು #Dayananda #Nightpatrol @XpressBengaluru
ನೀರಿನ ಅಭಾವ: ನಗರದ ಮಾಲ್ ಗಳಲ್ಲಿ ಗಬ್ಬು ನಾರುತ್ತಿವೆ ಶೌಚಾಲಯಗಳು! kannadaprabha.com/karnataka/2024… #ಬೆಂಗಳೂರು #Bengaluru #ಶೌಚಾಲಯ #water #clean #toilet #ಸ್ವಚ್ಛತೆ #Mall #ಮಾಲ್ #ನೀರಿನಅಭಾವ @XpressBengaluru
ನಕಲಿ ಖಾತೆ ಸೃಷ್ಟಿಸಿ ಬ್ಲ್ಯಾಕ್ ಮೇಲ್: ಇನ್ಸ್ಟಾಗ್ರಾಮ್ ಬಳಕೆ ಮಾಡುತ್ತಿರುವ ಯುವತಿಯರೇ ಎಚ್ಚರ..! kannadaprabha.com/karnataka/2024… #ಬೆಂಗಳೂರು #Bengaluru #Crime #ಬ್ಲ್ಯಾಕ್ಮೇಲ್ #ಅಪರಾಧ #ಇನ್ಸ್ಟಾಗ್ರಾಮ್ #Blackmail #ನಕಲಿಖಾತೆ #FakeInstagramaccounts @XpressBengaluru
Prajwal Revanna: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಸರ್ಕಾರದ SIT ತನಿಖೆಗೆ JDS ಸ್ವಾಗತ kannadaprabha.com/karnataka/2024… #Bengaluru #Hassan #PrajwalRevanna #SexScandal #Karnatakagovernment #JDS #ಬೆಂಗಳೂರು #ಹಾಸನ #ಪ್ರಜ್ವಲ್_ರೇವಣ್ಣ #ಲೈಂಗಿಕಹಗರಣ #ಕರ್ನಾಟಕಸರ್ಕಾರ #ಜೆಡಿಎಸ್
ಪ್ರಜ್ವಲ್ ರೇವಣ್ಣ ವಿಡಿಯೋ ಬಗ್ಗೆ ಪ್ರಧಾನಿ ಮೋದಿ, ಎನ್ಡಿಎ ನಾಯಕರು ಪ್ರತಿಕ್ರಿಯೆ ನೀಡಬೇಕು: ಡಿಕೆ.ಶಿವಕುಮಾರ್ kannadaprabha.com/politics/2024/… #ಬೆಂಗಳೂರು #Bengaluru #ಡಿಕೆಶಿವಕುಮಾರ್ #PrajwalRevanna #ಪ್ರಜ್ವಲ್ರೇವಣ್ಣ #DKshivkumar @XpressBengaluru @BJP4Karnataka @INCKarnataka
ಬೆಂಗಳೂರಿನಲ್ಲಿ ಏರಿದ ಬಿಸಿಲ ದಗೆ: ನಿನ್ನೆ 38 ಡಿಗ್ರಿ ಸೆಲ್ಶಿಯಸ್ ಗಡಿ ದಾಟಿದ ತಾಪಮಾನ! kannadaprabha.com/karnataka/2024… #ಬೆಂಗಳೂರು #Bengaluru #Karnataka #ಕರ್ನಾಟಕ #ಹವಾಮಾನಇಲಾಖೆ #Heatwave #ತಾಪಮಾನ #IMD @XpressBengaluru
ಬೆಂಗಳೂರಿನಲ್ಲಿ ಹಿಂಸಾಚಾರ ಮುಕ್ತ, ಶಾಂತಿಯುತ ಮತದಾನವಾಗಿದೆ: ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ kannadaprabha.com/karnataka/2024… #ಬೆಂಗಳೂರು #Bengaluru #ಮತದಾನ #BDayanand #ಲೋಕಸಭಾಚುನಾವಣೆ2024 #Karnatakaloksabhapoll2024 #ದಯಾನಂದ್
ಬೆಂಗಳೂರು: ಆ್ಯಂಬುಲೆನ್ಸ್ ಚಾಲಕನ ಯಡವಟ್ಟು, 3 ಕಾರು ಮತ್ತು ಒಂದು ಬೈಕ್ ನಡುವೆ ಸರಣಿ ಅಪಘಾತ kannadaprabha.com/karnataka/2024… #ಬೆಂಗಳೂರು #Bengaluru #Crime #ಅಪಘಾತ #accident #ಅಪರಾಧ
ಲೋಕಸಭಾ ಚುನಾವಣೆ: ಬಸ್, ರೈಲುಗಳಲ್ಲಿ ಜನವೋ ಜನ, ಹೈರಾಣಾದ ಜನತೆ...! kannadaprabha.com/karnataka/2024… #ಬೆಂಗಳೂರು #Bengaluru #Karnataka #ಕರ್ನಾಟಕ #bus #ರೈಲು #ಬಸ್ #Voters #trains #ಮತದಾರರು @XpressBengaluru
ಹೊಸ ದಾಖಲೆ ಬರೆದ ಕೆಎಂಎಫ್: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ! kannadaprabha.com/karnataka/2024… #ಬೆಂಗಳೂರು #Record #ದಾಖಲೆ #KMF #ಕೆಎಂಎಫ್ #sale #KarnatakaMilkFederation #ಹಾಲು #ಮಾರಾಟ @XpressBengaluru
ಬೆಂಗಳೂರು: ಮತ ಪಟ್ಟಿಯಲ್ಲಿ ಹೆಸರು ಡಿಲೀಟ್, ಮತ ಹಾಕಲು ಬಂದ ಜನತೆಯಿಂದ ಅಧಿಕಾರಿಗಳಿಗೆ ಹಿಡಿಶಾಪ! kannadaprabha.com/karnataka/2024… #ಬೆಂಗಳೂರು #Bengaluru #ಮತದಾರ #Voters #ಆಘಾತ #shock #voterlist #ಹೆಸರುನಾಪತ್ತೆ #ಮತಪಟ್ಟಿ @XpressBengaluru
ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಿಲಿಕಾನ್ ಸಿಟಿ ಜನತೆಯಿಂದ ನೀರಸ ಪ್ರತಿಕ್ರಿಯೆ, ಶೇ.52.81ರಷ್ಟು ಮತದಾನ! kannadaprabha.com/karnataka/2024… #ಬೆಂಗಳೂರು #Bengaluru #voting #ಮತದಾನ #voterturnout #ಲೋಕಸಭಾಚುನಾವಣೆ2024 #Loksabhapoll2024 @XpressBengaluru