AIR News Bangalore @airnews_bang
Official account of Regional News Unit Bangalore, All India Radio News newsonair.nic.in Bengaluru, India Joined March 2017-
Tweets173K
-
Followers6K
-
Following853
-
Likes303
ಜಾರ್ಖಂಡ್ನಲ್ಲಿ ನಿನ್ನೆಯಿಂದ ೮ ರಾಜ್ಯಗಳ ಹಾಕಿ ತಂಡಗಳ ನಡುವೆ ರಾಷ್ಟ್ರೀಯ ಹಾಕಿ ಲೀಗ್ ಆರಂಭವಾಗಿದ್ದು, ಮೇ ೯ರವರೆಗೆ ನಿಗದಿಯಾಗಿದೆ. ರಾಂಚಿಯ ಮರಂಗ್ ಜೈಪಾಲ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ೪ ಗೋಲುಗಳಿಂದ ಹರಿಯಾಣ ತಂಡವನ್ನು ಒಡಿಶಾ ಮಣಿಸಿತು.
ಮುಂಬರುವ ಐಸಿಸಿ ಪುರುಷರ ಟಿ-೨೦ ವಿಶ್ವಕಪ್ ಪಂದ್ಯಾವಳಿಗೆ ಬಿಸಿಸಿಐ ನಿನ್ನೆ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಜೂನ್ನಲ್ಲಿ ಆರಂಭವಾಗಲಿರುವ ಈ ಪಂದ್ಯಾವಳಿಯ ಆತಿಥ್ಯವನ್ನು ವೆಸ್ಟಿಇಂಡೀಸ್ ಮತ್ತು ಅಮೆರಿಕ ವಹಿಸಿವೆ. ರೋಹಿತ್ ಶರ್ಮಾಗೆ ತಂಡದ ನಾಯಕತ್ವ ವಹಿಸಲಾಗಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ಉಪನಾಯಕರಾಗಿ ಹೆಸರಿಸಲಾಗಿದೆ.
ಐಪಿಎಲ್ ಟಿ-೨೦ ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈನ ಎಂ.ಎ.ಚಿದರಂಬರಂ ಕ್ರೀಡಾಂಗಣದಲ್ಲಿಂದು ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಲಿವೆ. ಪಂದ್ಯ ರಾತ್ರಿ ೭.೩೦ ಕ್ಕೆ ಆರಂಭವಾಗಲಿದೆ.
ದೆಹಲಿ ಮತ್ತು ಎನ್ಆರ್ ವಲಯದ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇ-ಮೇಲ್ ಮೂಲಕ ಬೆದರಿಕೆ ಕರೆ ಬಂದಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬರುವ ಶೈಕ್ಷಣಿಕ ವರ್ಷದಿಂದ ಎರಡು ಹೊಸ ಸ್ನಾತಕೋತ್ತರ ಪದವಿಗಳನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್- IIMC ಪ್ರಾರಂಭಿಸಿದೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ - ಯು.ಜಿ.ಸಿ. ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ-ಎನ್.ಇ.ಟಿ, ಜೂನ್ ೧೬ರ ಬದಲು, ಜೂನ್ ೧೮ಕ್ಕೆ ಮುಂದೂಡಲ್ಪಟ್ಟಿದೆ ಎಂದು, ಯು.ಜಿ.ಸಿ. ಅಧ್ಯಕ್ಷ ಎಂ.ಜಗದೀಶ್ ಕುಮಾರ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರ ಮತ್ತು ಜಾರ್ಖಂಡ್ನಲ್ಲಿ ಇಂದು ಮತ್ತು ನಾಳೆ ತೀವ್ರ ಶಾಖದ ಅಲೆಯ ಪರಿಸ್ಥಿತಿಗಳಿಗಾಗಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ಗೆ ೧೯ ರೂಪಾಯಿಗಳಷ್ಟು ಕಡಿತಗೊಳಿಸಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಉತ್ತರಪ್ರದೇಶದ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಅವರು ಹನುಮಾನ್ ಘರ್ಹಿ ದೇವಾಲಯ, ಶ್ರೀರಾಮ ಮಂದಿರ ಮತ್ತು ಕುಬೇರ ತೀಲಾಗಳಲ್ಲಿ ದರ್ಶನ ಪಡೆದು ಸಂಜೆ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಶ್ವದಾದ್ಯಂತ ಕಾರ್ಮಿಕರ ಕೊಡುಗೆಯನ್ನು ಗೌರವಿಸಲು ಇಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಿಸಲಾಗುತ್ತಿದೆ. ಇದನ್ನು ಮೇ ದಿನ ಎಂದೂ ಕರೆಯುತ್ತಾರೆ. ಪ್ರಪಂಚದಾದ್ಯಂತ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ಸಾಧಿಸುವಲ್ಲಿ ಕಾರ್ಮಿಕರ ತ್ಯಾಗಕ್ಕೆ ಗೌರವ ಸಲ್ಲಿಸುವ ಗುರಿಯನ್ನು ಈ ದಿನ ಹೊಂದಿದೆ.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಣಕ್ಕಿಳಿಯಲಿದ್ದು, ರಾಯ್ಬರೇಲಿ ಕ್ಷೇತ್ರದಲ್ಲಿ ಪ್ರಿಯಾಂಕ ಗಾಂಧಿ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಚುನಾವಣಾ ಸಮಿತಿ ತಿಳಿಸಿದೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅಸ್ಸಾಂನ ದುಬ್ರಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್, ಜಾರ್ಖಂಡ್ನ ಅಜಾರಿಬಾದ್ ಆಸುಪಾಸಿನಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ವಿವಿಧೆಡೆ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ ರಾಯಚೂರಿನ ಶೋರಾಪುರ ನಂತರ ಯಾದಗಿರಿ, ಸಂಜೆ ಕಲಬುರಿಗಿಯ ಜೇವರ್ಗಿಯಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ.
ಬಿಜೆಪಿ ಹಿರಿಯ ಮುಖಂಡ ಅಮಿತ್ ಶಾ, ಕರ್ನಾಟಕದ ಹಾವೇರಿ ಲೋಕಸಭಾ ಕ್ಷೇತ್ರದ ರಾಣೆಬೆನ್ನೂರಿನಲ್ಲಿ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ಧಾರವಾಡ ಲೋಕಸಭಾ ಕ್ಷೇತ್ರದ ಹುಬ್ಬಳ್ಳಿ ನೆಹರು ಮೈದಾನದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಅವರು ಭಾಗಿಯಾಗಲಿದ್ದಾರೆ.
ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್, ಇತ್ವಾ ಹಾಗೂ ಮಣಿಪುರ ಜಿಲ್ಲೆಗಳಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ.
ಉತ್ತರಪ್ರದೇಶದಲ್ಲಿ ಇಂದು ಹಲವು ಪ್ರಮುಖ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಬಿಜೆಪಿ ಹಿರಿಯ ನಾಯಕ ಹರೀಶ್ ದ್ವಿವೇದಿ ಬಸ್ತಿಯಿಂದ ಹಾಗೂ ದುಮರಿಗಂಜ್ನಿಂದ ಜಗದಾಂಬಿಕಾ ಪಾಲ್ ನಾಮಪತ್ರ ಸಲ್ಲಿಸಲಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ಅನುರಾಗ್ ಸಿಂಗ್ ಠಾಕೂರ್ ಉಪಸ್ಥಿತರಿರಲಿದ್ದಾರೆ.
ಬಿಜೆಪಿ ಹಿರಿಯ ಮುಖಂಡ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ ನಲ್ಲಿ ಮತಯಾಚಿಸಲಿದ್ದಾರೆ.ಅವರು ಆರು ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಉತ್ತರ ಗುಜರಾತ್ ನ ಬನಶಕ್ತ ಜಿಲ್ಲೆಯ ವಾವ್, ಸಬರ್ ಕಾಂತ ಜಿಲ್ಲೆಯ ಹಿಮ್ಮತ್ ನಗರ್ ನಲ್ಲಿ ಇಂದು ಮಧ್ಯಾಹ್ನ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಯಾವುದೇ ಗ್ರಾಮೀಣ ಪ್ರದೇಶದಲ್ಲಿ ಅಥವಾ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬಂದಲ್ಲಿ ಶೀಘ್ರ ಸ್ಪಂದಿಸಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Prajavani @prajavani
304K Followers 148 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆDD Chandana News @DDChandanaNews
46K Followers 235 Following Live Bulletins: 7.30am, 11am, 1pm, 4.30pm, 7pm & 9pm- 30 mins. YouTube : https://t.co/NydRL54iuW Email : [email protected]Dr Sudhakar K (Modi k.. @DrSudhakar_
321K Followers 823 Following Son of Chikkaballapura | ಕನ್ನಡಿಗ | Covid Warrior | Ex-Minister, Health & Medical Education, GoK | Patriot | Motto - Equal and Fair Opportunities For Allvijaykarnataka @Vijaykarnataka
258K Followers 632 Following Official Twitter Account of VK, PRIDE OF YOUNG KARNATAKA, A Times Internet Product | @Timesinternetkannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.South Western Railway @SWRRLY
125K Followers 126 Following Official Handle of SWR. For grievance redressal use @RailwaySeva. For SOS Dial 139 or use RailMadad App.PIB in Karnataka @PIBBengaluru
26K Followers 285 Following Official Twitter account of Press Information Bureau, Govt of India, Bengaluru, Karnataka.KSRTC @KSRTC_Journeys
43K Followers 242 Following KSRTC (Karnataka State Road Transport Corporation) Official Twitter Account | KSRTC 24/7 Call Centre : 080 26252625K'taka Health Dept @DHFWKA
203K Followers 191 Following Official Account for the Department of Health & Family Welfare Services - Govt. of KarnatakaGovind M Karjol (ಮ�.. @GovindKarjol
53K Followers 1K Following Former Deputy Chief Minister, Govt. of Karnataka. Former MLA, Mudhol.Pruthviraj V @Pruthviraj10801
9 Followers 1K FollowingChandan Chandu Gowda @Chandan959144
607 Followers 5K Followingnabi @143Akashrao
145 Followers 1K FollowingMD SAJEED @Sajeedpatel189
34 Followers 800 FollowingSANTHOSH B @SanthoshB78
80 Followers 687 Following जयतु भारतम्। ||धन्योऽस्मि भारतत्वेन || धर्मो रक्षती रक्षितः || ಕನ್ನಡಿಗ || ತುಳುವModi_KaParivar_Deputy.. @nkbajgire_bjp
120 Followers 3K Following 🇮🇳DeputyPM,Mech Engineer+🇮🇳9049593355,Hindu,Hatkar,NT-c, Member of Assembly BJP Convenor in india...Sarpanch Member JAY HIND KRANTI KI SENA-founderPresidentTravelerwala @travelerwala
27 Followers 437 Following An Avid Traveller willing to explore new areas & dimensions. 😎🕵️♂️🙋♂️🕶️💼ನಿತ್ಯಸತ.. @VijayMBGowda101
386 Followers 1K Following Journalist 🇮🇳 ರಾಷ್ಟ್ರಹಿತದ ಮುಂದೆ ವ್ಯಕ್ತಿ - ಪಕ್ಷ - ಸಂಘಟನೆ ಯಾವುದೂ ಮುಖ್ಯವಲ್ಲ.Krishna @Krishna864328
0 Followers 172 FollowingAnand. yadahalli. @yadahalli_anand
4 Followers 138 Following 06-05-1996 konnur. Twitter. jamkhandi. district. bagalkot. 587121Nidhish @nidhishofficial
0 Followers 61 FollowingVishnu Reddy @vishnureddy_7
21 Followers 458 Following (Sarcasm); (Serve_Security); Smile:0 | Privacy & Security | 127.0.0.1 | Indian Railways Management Services AspirantRajashree of Hulimavu @RajshriHulimavu
8 Followers 120 Following Passionate dog lover sharing life's adventures with my furry companions. 🐾 Advocate for rescue and adoption.CIDA(Chhattisgarh In-.. @CIDA27032017
197 Followers 3K Following official account association estd since 2017 for the doctor's welfare and rights State President -Dr Iqbal Hussain State Secretary - Dr Keshav SahuTranscloud Labs @transcloud_labs
22 Followers 178 Following TransCloud is a cloud technology services partner, specialized in Data Engineering & Analytics and Cloud Engineering.madhu @madhu3863325869
2 Followers 211 FollowingLingraj Swamy @Sw99447Swamy
0 Followers 33 FollowingDaksha Kurdikar @Dakshakurdikar
9 Followers 68 FollowingRonit Kumar Das @Me_Ronit_Das
2 Followers 21 FollowingRahul Kumar @RahulKu65905558
116 Followers 582 Following ಸಿಹಿಮೊಗ್ಗೆ ಕನ್ನಡಿಗ.. ವಿಶ್ವಮಾನವ ಕುವೆಂಪು ನಾಡು..Ravindra Nayak Ch @RavindraNayakCH
799 Followers 5K Following Former Photo Journalist at Vijay Times, Bangalore Mirror and Vijay Karnataka. Re-tweets are not endorsement & views expressed are Personal.YENNEGERE ಎಣ್�.. @YENNEGEREYRVRAJ
413 Followers 5K Following YENNEGERE R VENKATARAMAIAH (Y.V.RAJU)PRESIDENT, ALL INDIA WEAVERS ASSOCIATION(R) & KARNATAKA NAKARA(weavers) SANGHA(R) ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ನೇಕಾರ ಸಂಘK Shivanagouda Naik (.. @KsnRcr
110 Followers 1K Following ಮಾಜಿ ಸಚಿವರು, ಕರ್ನಾಟಕ ಸರ್ಕಾರ |Indian Politician | ಹೆಮ್ಮೆಯ ಕನ್ನಡಿಗ | BJPLucky Virat @LuckyV57110
1 Followers 67 FollowingRavimani H S @RavimaniHS
14 Followers 164 FollowingMahesha M @Maheshmuddaiah
97 Followers 466 FollowingNaveen @snav80
236 Followers 3K FollowingRock Star Guru @RockGuru40736
10 Followers 170 FollowingSamachara @SamacharaVani
0 Followers 16 FollowingViresh @viresh767676
21 Followers 219 FollowingVeeresh Hubballi @VeereshHub33410
27 Followers 77 FollowingTanush Indoria @tanushindoria25
353 Followers 5K FollowingRaghavendrarao Deshpa.. @Raghave88410430
0 Followers 7 Followingಪ್ರತಿರೂ.. @RameshG28931497
24 Followers 539 FollowingPrashanth @UPrashanth547
20 Followers 526 FollowingPradeepHN @PradeepHN0208
22 Followers 475 FollowingPrajavani @prajavani
304K Followers 148 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆCM of Karnataka @CMofKarnataka
1.6M Followers 163 Following Official Page of the Chief Minister's Office, KarnatakaDD Chandana News @DDChandanaNews
46K Followers 235 Following Live Bulletins: 7.30am, 11am, 1pm, 4.30pm, 7pm & 9pm- 30 mins. YouTube : https://t.co/NydRL54iuW Email : [email protected]Karnataka Tourism @KarnatakaWorld
133K Followers 401 Following Welcome to the Official account of Karnataka Tourism. Visit #KarnatakaWorld to experience the Diverse cultures, Wildlife, Nature, Heritage and Activities.Dr Sudhakar K (Modi k.. @DrSudhakar_
321K Followers 823 Following Son of Chikkaballapura | ಕನ್ನಡಿಗ | Covid Warrior | Ex-Minister, Health & Medical Education, GoK | Patriot | Motto - Equal and Fair Opportunities For Allಹೆಚ್.ಡಿ.�.. @hd_kumaraswamy
565K Followers 20 Following ಹೆಮ್ಮೆಯ ಕನ್ನಡಿಗ | Former Chief Minister of KarnatakaDr. C.N. Ashwath Nara.. @drashwathcn
306K Followers 710 Following ಜನಸೇವಕ | MLA, Malleshwaram | Former Deputy Chief Minister of KarnatakaAsianet Suvarna News @AsianetNewsSN
374K Followers 921 Following ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.PublicTV @publictvnews
515K Followers 932 Following HR Ranganath and His Young team's dream Venture. News Channel For the people. Not Owned by any Politician, or Businessman.TV9 Kannada @tv9kannada
623K Followers 30 Following News & Infotainment https://t.co/0XTzDqclWI https://t.co/TNqdClBVfT…vijaykarnataka @Vijaykarnataka
258K Followers 632 Following Official Twitter Account of VK, PRIDE OF YOUNG KARNATAKA, A Times Internet Product | @TimesinternetH D Deve Gowda @H_D_Devegowda
235K Followers 12 Following Former Prime Minister of India | Member of Parliament - Rajya Sabha | National President, Janata Dal (Secular)DGP KARNATAKA @DgpKarnataka
192K Followers 240 Following Official handle of DGP Karnataka. Committed to citizen-centric policing by leveraging technology. For cybercrime Dial 1930. For emergency Dial 112.Vijayavani Digital @Vijayavani_Digi
125K Followers 701 Following Welcome to Vijayavani Digital, owned by VRL Media Pvt Ltd. Your hub for authentic, unbiased news. Stay informed with updates on elections, debate, entertainmentAraga Jnanendra( ಮ�.. @JnanendraAraga
36K Followers 39 Following Former Cabinet Minister , GOK, || MLA-Thirthalli || ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ || ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ||kannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.alok kumar @alokkumar6994
47K Followers 22 Following ADGP Training, Traffic & Road Safety, Karnataka, BengaluruAkshay HM @AkshayHM_
9 Followers 170 FollowingRavi Boseraju @raviboseraju
8K Followers 105 Following Staunch Congressman | ಹೆಮ್ಮೆಯ ಕನ್ನಡಿಗ | Believer of equality & social justice | Working for the all-round development of RaichurN.S Boseraju @NsBoseraju
12K Followers 85 Following Minister of Minor Irrigation, Science & Technology, GoK | Leader of the House, Karnataka Legislative Council | Kodagu District Incharge | ಹೆಮ್ಮೆಯ ಕನ್ನಡಿಗN Ravi Kumar @nrkbjp
24K Followers 261 Following MLC & Opposition Chief Whip, Karnataka Legislative Council, Ex-State General Secretary, @BJP4Karnataka. Tweets are personal.A I R Puducherry @airpondy
1K Followers 162 Following 🇮🇳 All India Radio is the Public Service Broadcaster of India & world's largest Radio Organization🔊🎙️🎶B Nagendra @BNagendraINC
2K Followers 14 Following Minister of Youth Empowerment, Sports and ST Welfare | MLA - Ballari Rural | RTs are not an endorsementCentral Bureau of Com.. @CBCRajouri
1K Followers 292 Following Official account of Central Bureau of Communication, Ministry of Information & Broadcasting, Government of India, Rajouri, Jammu & KashmirCentral Bureau of Com.. @CBCTrivandrum
2K Followers 514 Following Official Twitter handle of Central Bureau of Communication, Regional Office, Thiruvananthapuram under Ministry of Information and Broadcasting, GoIಆಕಾಶವಾಣ.. @AIRKalaburgi
1K Followers 291 Following ಆಕಾಶವಾಣಿ ಕಲಬುರಗಿಯ ಅಧಿಕೃತ ಟ್ವಿಟರ್ ಖಾತೆ. Official account of Akashavani Kalaburagi, Prasar Bharati. Telegram : https://t.co/vFyYX0RvrAIN @IndiannavyMedia
47K Followers 158 Following Indian Navy - Combat Ready, Credible, Cohesive and Future Proof Force Media and Public InformationDCP WhiteField @dcpwhitefield
21K Followers 128 Following Official account of the Deputy Commissioner of Police, Whitefield Division, Bengaluru City | in case of emergency #DialNamma112Madhu Bangarappa @Madhu_Bangarapp
9K Followers 37 Following Minister of Primary and Secondary Education | MLA Soraba Constituency | Government of Karnataka. Chairman of Akash Audio and Sharavathi Education TrustRashtrapati Bhavan Vi.. @RBVisit
2K Followers 2 Following Official account for the public to stay posted on what’s latest for visitors in #RashtrapatiBhavan & #RBMuseum, managed by the President's Secretariat.NIMHANS, Bengaluru @NIMHANS_BLR
4K Followers 32 Following Official handle of the National Institute of Mental Health and Neuro Sciences, Bengaluru समत्वं योग उच्यतेElon Musk @elonmusk
181.7M Followers 585 FollowingDCP West Bengaluru @DCPWestBCP
63K Followers 161 Following Official Twitter account of DCP, West Division (ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ)Dial Namma-112 in case of emergency, Help us to serve you better @BlrCityPolicefreez @Freeez123
20K Followers 24 FollowingBasavaraj Horatti @horattiofficial
103 Followers 1 FollowingThe Telegraph @ttindia
355K Followers 181 Following The unputdownable English newspaper of the ABP group published from Calcutta, India. Retweets are not endorsements.AKASHVANI MADIKERI @AIRMadikeri
558 Followers 77 Following ಕೊಡಗು ನಾಡಿನ ಜೀವನಾಡಿ ಕೊಡಗಿನ ಸಂಸ್ಕೃತಿ, ಸಮಾಚಾರ, ಕಷ್ಟಸುಖಗಳ ಜೀವನದಿ ಕೊಡಗಿನ ಏಕೈಕ ಬಾನುಲಿ Voice of CoorgAmit Upadhye @AmitSUpadhye
5K Followers 533 Following #Wanderer #Storyteller #Junglee Sr Assistant Editor, The New Indian ExpressNYKS KARNATAKA @nykskarnataka
725 Followers 170 Following Nehru Yuva Kendra Sangathan Karnataka State twitter Account.ಕೋಟೆ ನಾ�.. @HarishNayaka5
66 Followers 282 Following Education 🚩 ದುರ್ಗದ ಹುಡ್ಗ 🚩 #ಕನ್ನಡವೇ ಸತ್ಯ #ಸಿರಿಗನ್ನಡಂ ಗೆಲ್ಗೆ #ಕನ್ನಡಿಗG20 Brasil @g20org
642K Followers 185 Following Official Account of Brasil’s G20 Presidency. Official Hashtags: #G20Brasil #G20BrazilIndiaTodayFLASH @IndiaTodayFLASH
1.2M Followers 114 Following No dragging feet on news. Crisp & short news shots served hereAIR MYSURU @radiomysore
908 Followers 221 Following ALL INDIA RADIO MYSURU All India Radio, Mysore came into existence on 10.09.1935. #FM 100.6 MHz https://t.co/v970oG5rxrKJ George @thekjgeorge
104K Followers 75 Following Minister Of Energy, Government of Karnataka | Member of Karnataka Legislative Assembly, Sarvagna Nagar Constituency | RT's≠EndorsementsAIR Madurai @AIRMADURAI
1K Followers 335 Following Madurai All India Radio 1269 kHz and FM Rainbow 103.3 MHzCBC, Kalaburagi @CBCKalaburagi
200 Followers 349 FollowingBIFFES @BIFFESBLR
1K Followers 26 Following Bengaluru International Film Festival Official. Follow us on https://t.co/1VR96yLiMe https://t.co/s9cA5zR49KSuralkar Vikas Kishor.. @BBMPSplHealth
6K Followers 50 Following Special Commissioner Health & Animal Husbandry BBMPCentral Bureau of Com.. @CBC_Smg
477 Followers 418 Following CBC Shivamogga is one of the units of @CBC_Bengaluru, Ministry of I&B, Govt. of India, engaged in inter-personal communication in villages on Union Govt.ProgmsNational Youth Festiv.. @NYF2022
3K Followers 10 Following This is the official page of Ministry of Youth Affairs and Sports, Government of India, for 25th National Youth Festival .HAL @HALHQBLR
82K Followers 39 Following A premier aeronautical complex in Asia having expertise in design, production, repair, overhaul and upgrade of Aircraft and Helicopters.PRO, Hyderabad, Minis.. @dprohyd
14K Followers 139 Following Official account of Public Relations Officer, Ministry of Defence #HyderabadVishweshwar Hegde Kag.. @kageri250
3K Followers 0 Following Speaker, Karnataka Legislative Assembly.President Biden @POTUS
34.8M Followers 5 Following 46th President of the United States, husband to @FLOTUS, proud dad & pop. Tweets may be archived: https://t.co/HDhBZBkKpU Text me: (302) 404-0880Hardeep Singh Puri (�.. @HardeepSPuri
604K Followers 1K Following India's Union Minister for Housing & Urban Affairs & Minister for Petroleum and Natural Gas. Former diplomat & author.PIB_Earth Sciences @PIBEarthScience
2K Followers 108 Following Official handle of DPO (Media & Communication for M/o Earth Sciences), Press Information Bureau, Government of IndiaDD ODIA @dd_odia
4K Followers 188 Following Official Twitter a/c of DD Odia FB: https://t.co/BMKcqzIwPN… Y: https://t.co/QF2u3Tgme9 Inst https://t.co/km3G4g7huz𝐊.𝐒.𝐃.𝐂 -.. @Skill_Karnataka
6K Followers 63 Following Official handle of Karnataka Skill Development Corporation ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧಿಕೃತ ಖಾತೆ.Let us make our electoral process even more participative. I call upon people from all walks of life to spread the message, in their own style, among first time voters - #MeraPehlaVoteDeshKeLiye!
A clarion call was given by our Honourable PM Shri @narendramodi ji in his recent Mann Ki Baat address & as the Nation gears up for its biggest festival of democracy, I urge all of you to join the #MeraPehlaVoteDeshKeLiye campaign and encourage young voters to exercise their…
ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು #ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
We covered cricket together for 30 years. Both from Delhi. Today is VV Krishnan's last day with The Hindu. We got to spend the day in Mumbai, including precious time with Sachin Tendulkar. Krishnan and I complemented each other. Many wow moments with him ❤️❤️🤗🤗
PM @narendramodi to distribute nearly 71,000 appointment letters to newly inducted recruits in govt departments newsonair.gov.in/News?title=PM-…
ಸಂವಿಧಾನ ದಿನದ ಅಂಗವಾಗಿ ಬೆಂಗಳೂರು ಆಕಾಶವಾಣಿ ಕೇಂದ್ರದ ಸುದ್ದಿ ವಿಭಾಗದಿಂದ ಸಂವಿಧಾನ ದಿನ ಆಚರಿಸಲಾಯಿತು. ಸುದ್ದಿ ವಿಭಾಗದ ಉಪನಿರ್ದೇಶಕರಾದ ಟಿ.ಬಿ. ನಂಜುಂಡಸ್ವಾಮಿ ಅವರು ಸಿಬ್ಬಂದಿಗೆ ಭಾರತದ ಸಂವಿಧಾನ ಪೀಠಿಕೆ ಬೋಧಿಸಿದರು. #ConstitutionDay
ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿಯಿಂದಾಗಿ ಭರಪೂರ ಹೂಡಿಕೆ ಆಕರ್ಷಣೆಯ ಜತೆ ಅತ್ಯಧಿಕ ಪ್ರಮಾಣದ ಉದ್ಯೋಗ ಸೃಷ್ಟಿಯಾಗಲಿದೆ. ಸ್ಥಳೀಯರಿಗೆ ಆದ್ಯತೆ ನೀಡುವ ಜತೆ ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಪ್ರಧಾನಿ ಶ್ರೀ @narendramodi ಅವರ ಮಾರ್ಗದರ್ಶನದಡಿ ಮುಖ್ಯಮಂತ್ರಿ @BSBommai ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅಗತ್ಯ ಕ್ರಮವಹಿಸುತ್ತಿದೆ.
ಮೊದಲಿಗೆ ನ್ಹಾ ಟ್ರಾಂಗ್ ನ ವಾಯುಪಡೆ ಅಧಿಕಾರಿಗಳ ತರಬೇತಿ ಶಾಲೆಗೆ ಭೇಟಿ ನೀಡಿದ ಸಚಿವರು, ಶಾಲೆಯಲ್ಲಿ ಭಾಷೆ ಮತ್ತು ಮಾಹಿತಿ-ತಂತ್ರಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಭಾರತ ಸರ್ಕಾರದ ಒಂದು ದಶಲಕ್ಷ ಡಾಲರ್ ನೆರವನ್ನು ಹಸ್ತಾಂತರಿಸಿದರು.(2/2)
ಅವರು ಜಿನೀವಾದಲ್ಲಿ ೭೫ನೇ ವಿಶ್ವ ಆರೋಗ್ಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ, ಲಸಿಕೆಗಳು ಮತ್ತು ಚಿಕಿತ್ಸೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನಾ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು ಹಾಗೂ ಹೆಚ್ಚು ಚೈತನ್ಯಶಾಲಿ ಜಾಗತಿಕ ಆರೋಗ್ಯ ಭದ್ರತಾ ವ್ಯವಸ್ಥೆಯನ್ನು ನಿಮಿಸಬೇಕೆಂದು ಕರೆ ನೀಡಿದ್ದಾರೆ.
Uttarakhand: World famous Valley of Flowers will open for tourists from 1st of June to October #ValleyOfFlowers known for its meadows of endemic alpine flowers and a variety of flora is located at an altitude of 13,000 feet above sea level & is spread over an area of about 4 Kms
Assembly polls: EC further eases Covid restrictions, allows road shows with prior permission of district authorities
ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ನಮ್ಮ ಸರ್ಕಾರದಡಿ ಶಿರಾಡಿಯಲ್ಲಿ ಅಭಿವೃದ್ಧಿಯ ಪಥ! ಶಿರಾಡಿ ಘಾಟ್ನಲ್ಲಿ ಈಗಿರುವ ಕಿರಿದಾದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾರ್ಪಡಿಸಿ ಸುಗಮ ಸಂಚಾರಕ್ಕೆ ನೆರವಾಗಲು ₹1,200 ಕೋಟಿ ವೆಚ್ಚದ ಯೋಜನೆಗೆ ಅನುಮತಿ ನೀಡಿದ @BJP4India ಸರ್ಕಾರಕ್ಕೆ ಅಭಿನಂದನೆಗಳು. @nitin_gadkari
#ಏಕಭಾರತಶ್ರೇಷ್ಠಭಾರತ... ಕರ್ನಾಟಕ ಮತ್ತು ಉತ್ತರಾಖಂಡದ ವಿಶೇಷ ಖಾದ್ಯಗಳು... #EBSB #AmritMahotsav
BJP formed govt with the support of Dalits, backward communities...but didn't serve them well, which is why I resigned... Next step would be to hold discussions with my society people and then take a call for future course of action: BJP leader Dara Singh Chauhan on resignation
ಪ್ರಯಾಣಿಕರ ವಿಶೇಷ ಗಮನಕ್ಕೆ: ಸಂಕ್ರಾಂತಿ ಹಬ್ಬ ಹಾಗೂ ಶಬರಿಮಲೆ ಯಾತ್ರೆಯ ಪ್ರಯುಕ್ತ ವಿಶೇಷ ರೈಲು ಸಂಚಾರ (ಏಕೈಕ ಸೇವೆ) #SWRupdates #FestivalSpecial kooapp.com/koo/southweste…
#NationalYouthFestival Watch Author Shri Dushyant Shridhar as he speaks to the youth at #NYF2022 ,today. @YASMinistry @ianuragthakur @NisithPramanik @PMOIndia @PIB_India @mygovindia @MIB_India @AmritMahotsav
ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಯಶವಂತಪುರದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಭವ್ಯ ಭಾರತ ಕಟ್ಟುವಲ್ಲಿ ಯುವ ಜನತೆಯನ್ನು ಸದಾ ಪ್ರೇರೇಪಿಸುತ್ತಿದ್ದ ಅವರ ಬದುಕಿನ ಹಾದಿಯನ್ನು ಪ್ರೇರಣೆಯಾಗಿ ಪಡೆದು ಶಿಕ್ಷಣದ ಮೂಲಕ ಅವರ ಕನಸನ್ನು ನನಸಾಗಿಸೋಣ.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮುನ್ನೋಟದಂತೆ ವಿಶ್ವವಿದ್ಯಾಲಯಗಳನ್ನು ಸ್ವಾವಲಂಬಿ ಸಂಸ್ಥೆಗಳನ್ನಾಗಿ ರೂಪಿಸಲು ರಚಿಸಿರುವ ಸಮಿತಿಯ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿದೆ. ಜ್ಞಾನಾಧಾರಿತ ಸಮಾಜದಲ್ಲಿ ನಮ್ಮ ಶೈಕ್ಷಣಿಕ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಜತೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
ರಾಮನಗರ ಜಿಲ್ಲೆಯಲ್ಲಿ ಜ.5 ರಂದು ಆರು ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಆಸ್ಪತ್ರೆಯಲ್ಲಿ 15 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಪ್ರಕರಣಗಳು:24730 ಇಂದು ಬಿಡುಗಡೆಯಾದವರು:1️⃣ ಗುಣಮುಖರಾದವರು:24350 ಸಕ್ರಿಯ ಪ್ರಕರಣ:1️⃣5️⃣ ನಿಧನರಾದವರು ಇಂದು:0 ಇದುವರೆಗೆ:365 @drashwathcn @KarnatakaVarthe @DDChandanaNews