G B Jyothi Ganesh MLA (modi ka parivar) @Mlajyothiganesh
Official account of Member of the Legislative Assembly Tumkur city || G.B Jyothiganesh facebook.com/Jyothiganesh4T… Tumakuru Joined April 2020-
Tweets3K
-
Followers988
-
Following59
-
Likes5K
ಇಂದಿನ ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬದಲ್ಲಿ ಭಾಗವಹಿಸಿ ಮತದಾನ ಮಾಡಿದ ಎಲ್ಲ ಮತದಾರ ಬಂಧುಗಳಿಗೆ ಹೃತ್ತೂರ್ವಕ ಧನ್ಯವಾದಗಳು. ಹಾಗೂ ಹೆಚ್ಚು ಮತದಾನವಾಗುವಂತೆ ನೋಡಿಕೊಂಡ ಎಲ್ಲ ನಾಯಕರಿಗೆ ಮತ್ತು ಹಗಲಿರುಳೆನ್ನದೆ ಶ್ರಮಿಸಿದ ಆತ್ಮೀಯ ದೈವದುರ್ಲಭ ಕಾರ್ಯಕರ್ತ ಬಂಧುಗಳಿಗೆ ಅನಂತಾನಂತ ಧನ್ಯವಾದಗಳು. #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾದ ಕರುನಾಡಿನ ಮತದಾರ ಪ್ರಭುಗಳಿಗೆ ಧನ್ಯವಾದಗಳು. ಎನ್ಡಿಎ ಅಭ್ಯರ್ಥಿಗಳ ಪರವಾಗಿ ಅವಿರತ ಶ್ರಮಿಸಿದ ಕಾರ್ಯಕರ್ತ ಬಂಧುಗಳಿಗೆ ಕೃತಜ್ಞತೆಗಳು. #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ಪದ್ಮಭೂಷಣ, ಕರ್ನಾಟಕ ರತ್ನ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ಅಭಿಮಾನಿಗಳ ದೇವರೆಂದೇ ಪ್ರಸಿದ್ಧರಾದ, ವರನಟ ಡಾ. ರಾಜ್ಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು #DrRajkumar
ರಾಷ್ಟ್ರೀಯ ಪಂಚಾಯತ್ ರಾಜ್ ದಿನ #panchayatrajday
ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ನಾಡಿನ ಸಮಸ್ತ ಜನತೆಗೆ, ರಾಮ ಭಂಟ, ಅಂಜನಿಪುತ್ರ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು #HanumaJayanti
ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯನ್ನು ಖಂಡಿಸಿ ರಾಜ್ಯವ್ಯಾಪಿ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯ ಭಾಗವಾಗಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಇಂದು ಮೈಸೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ…
ಭಾರತೀಯರ ಆರೋಗ್ಯವನ್ನು ಕಾಪಾಡುವುದಕ್ಕೆ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಬದ್ಧತೆಯಿಂದ ಕೆಲಸ ಮಾಡಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಹಿಡಿದು ಜನೌಷಧಿ ಕೇಂದ್ರಗಳವರೆಗೆ ಬಡ ಮತ್ತು ಮಧ್ಯಮ ವರ್ಗದ ಆರೋಗ್ಯದ ಅಗತ್ಯಗಳನ್ನು ಪೂರೈಸುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲು ಮತ್ತೊಮ್ಮೆ ಮೋದಿ ಸರ್ಕಾರವನ್ನು…
ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗಲಿದೆ - ಇದು ಮೋದಿ ಗ್ಯಾರಂಟಿ ! #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ರೈತರ ಸಂಕಷ್ಟಗಳನ್ನು ಅರಿತು, ಭವಿಷ್ಯದ ಭದ್ರತೆ ನೀಡಲು ಫಸಲ್ ಭಿಮಾ ಯೋಜನೆ, ಬಿತ್ತನೆ ಬೀಜ ಖರೀದಿಯಂಥ ಬೇಸಾಯದ ಆರಂಭದ ಕಷ್ಟ ನಿವಾರಣೆಗೆ ಕಿಸಾನ್ ಸಮ್ಮಾನ್ ಆದಿಯಾಗಿ ರೈತರ ಸರ್ವಾಂಗೀಣ ಏಳಿಗೆಗೆ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಿಂದ ನಿರಂತರ ಶ್ರಮಿಸಿದೆ. ರೈತರ ಬದುಕನ್ನು ಇನ್ನಷ್ಟು ಸುಗಮಗೊಳಿಸುವುದೇ ಮೋದಿ ನೀಡುತ್ತಿರುವ ಗ್ಯಾರಂಟಿ.…
ವಿಶ್ವ ಭೂಮಿ ದಿನ ಭೂಮಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸೋಣ #WorldEarthDay
ದಿಗಂಬರ ಮಹಾಮುನಿ, 24ನೇ ಜೈನ ತೀರ್ಥಂಕರ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು #MahaveerJayanti
ಇಂದು ತುಮಕೂರು ವಿಧಾನಸಭಾ ಕ್ಷೇತ್ರದ ಸ್ನೇಹ ಸಭಾಂಗಣದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಶ್ರೀ @VSOMANNA_BJP ಅವರ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಾಯಿತು. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರ ನೇತೃತ್ವದ ಸರ್ಕಾರ 2015 ರಲ್ಲಿ…
FB-957853695896922-0-AbxBg22rLb9i5GVZ x.com/i/broadcasts/1…
ದೇ ಶದ ಅಭಿವೃದ್ಧಿಯ ಹರಿಕಾರ, ನವಭಾರತ ನಿರ್ಮಾ ಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ಶ್ರ ೀ @narendramodi ಯವರು ಕರುನಾಡಿಗೆ ಆಗಮಿಸುತ್ತಿದ್ದಾರೆ. ಅವರಿಗೆ ಹೃತ್ಪೂರ್ವ ಕ ಸ್ವಾ ಗತ. #NaMoAgainInKarnataka
ದೇಶದ ತೆರೆಮರೆಯ ಸಾಧಕರನ್ನು ಗುರುತಿಸಿ, ಪದ್ಮಪ್ರಶಸ್ತಿಗಳ ಮೂಲಕ ಸನ್ಮಾ ನಿಸಿ, ಅವುಗಳ ಮೌಲ್ಯದ ಜೊ ತೆಗೆ, ಸಾಧಕರ ಗೌರವ ಹೆಚ್ಚಲು ಕಾರಣರಾದ ಪ್ರಧಾನಿ ಶ್ರ ೀ @narendramodi ಅವರಿಗೆ, ಕರುನಾಡಿಗೆ ಹೃದಯಪೂರ್ವ ಕ ಸುಸ್ವಾ ಗತ. #NaMoAgainInKarnataka
Live : ಚಿಕ್ಕಬಳ್ಳಾಪುರದಲ್ಲಿ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ x.com/i/broadcasts/1…
ಅಗ್ರಗಣ್ಯ ಕ್ರಾಂತಿಕಾರಿ ಹೋರಾಟಗಾರ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ನಾಯಕ ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಧೀರ ಯೋಧ, ತಾತ್ಯಾ ಟೋಪೆ ಅವರ ಪುಣ್ಯತಿಥಿಯಂದು ಗೌರವ ನಮನಗಳು #TatyaTope
ವಿಶ್ವ ಪಾರಂಪರಿಕ ದಿನ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಏಳಲ್ಲದೇ 7 ಸಾವಿರ ಅದ್ಭುತಗಳನ್ನು ಹೊಂದಿರುವ ಭಾರತ. ಐತಿಹಾಸಿಕ ಸ್ಮಾರಕಗಳನ್ನು ಮತ್ತು ತಾಣಗಳನ್ನು ಸಂರಕ್ಷಿಸೋಣ #WorldHeritageDay
असुर नाग खग नर मुनि देवा। आइ करहिं रघुनायक सेवा।। जन्म महोत्सव रचहिं सुजाना। करहिं राम कल कीरति गाना।। असुर-नाग, पक्षी, मनुष्य, मुनि और देवता सब अयोध्या में आकर रघुनाथ जी की सेवा करते हैं। विद्वान जन प्रभु के जन्म का महोत्सव मनाते हैं और श्री राम की सुंदर कीर्ति का गान करते हैं।…
Dr. C.N. Ashwath Nara.. @drashwathcn
306K Followers 710 Following ಜನಸೇವಕ | MLA, Malleshwaram | Former Deputy Chief Minister of KarnatakaM P Renukacharya (ನ.. @MPRBJP
88K Followers 516 Following ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROfficeTumakuru Smart City L.. @smartcitytumkur
2K Followers 1K Following Envisages to provide the Tumakuru citizens, a Safety enabled, Smart Transit, Better Transportation and Green Infrastructure. 🚯🚮🚰🚭BJP Tumakuru @bjp4tumakuru_
483 Followers 180 Following Official Account of BJP Tumakuru district. ಬಿಜೆಪಿ ತುಮಕೂರು ಜಿಲ್ಲೆಯ ಅಧಿಕೃತ ಖಾತೆ.ತುಮಕೂರು.. @TumakuruRailway
2K Followers 62 Following ಕಲ್ಪತರು ನಾಡು ತುಮಕೂರು ಜಿಲ್ಲೆ ಸಂಬಂಧಿತ ರೈಲು ಸುದ್ದಿಗಳು. #Tumkur #Tumakuru Created on : 17th Oct 2019 Official Handle : @SWRRLYkannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.Julie @montgomer_julie
154 Followers 3K Followingpeanut_payasa @ayyo__raama
37 Followers 217 Following 🕉️🇮🇳| Real Madrid| Aresnal FC| BengaluruFC| Nadal | once upon a time UPSC aspirant|Shivaraj Madival @ShivarajMadiva8
1 Followers 32 FollowingSoni Tiwari @Sonitiwari96
1K Followers 3K FollowingAstrologer Agyaat Shi.. @AgyaatShiv
1K Followers 5K Following Shree Ganesh Ji. #DiligentPerson Gurudev Pandit Nathuram Godse ji. 🇷🇺 🇮🇱 Don't Forget Don't Forgive. Little x is My Best Friend. ☺️☺️☺ Shiva Shaktiye Namah.Kiran T Gowda @KiranTGowda6
1 Followers 55 FollowingReal Rajakiya (Inside.. @RealRajakiya
0 Followers 155 Followingವಿಜಯನಗರ.. @34_Points
95 Followers 46 FollowingNarendra Simha Murthy.. @Narendramurthy
2K Followers 5K Following State Co-Convener Social-Media @BJP4KarnatakaShiv 🕴️ @slshivshankar
29 Followers 576 Following Tweets/Replies are made by frustrated individual. Not to be taken personal.Karunkumar S @karunkumar22013
1 Followers 93 FollowingYogisha GB @GbYogisha9329
5 Followers 77 FollowingKarthik C @Karthikc0711
83 Followers 830 Following optimist | Cloud Enthusiast 🌨️|DevOps Advocate 📈 | Startups , Tech enthusiastic | I'm in loop of constant learningNitish Kumar @NitishK67626769
5 Followers 63 FollowingRock star @Manjusanga13096
11 Followers 222 FollowingAlicia @alicia_losey
170 Followers 3K FollowingRamesh @HugarAaru
2K Followers 8K Following 🫣👀ನನ್ನ ಟ್ವೀಟ್ಗಳನ್ನು ಓದುವ ಮೊದಲು ಹೆಲ್ಮೆಟ್, ಪ್ಯಾಡ್ಗಳು ಮತ್ತು ಕೈಗವಸುಗಳನ್ನು ಧರಿಸಿ. ಇದು ನಿಮಗೆ ನೋವುಂಟು ಮಾಡಬಹುದು. ಹೆಚ್ಚಾಗಿ ವಿಡಂಬನೆ!💛❤️₹meಶ್💛❤️AudreaMarble @AudreaM54683
82 Followers 2K FollowingVeeresh Kallurkar(Mod.. @Veereshkallurk2
141 Followers 525 Following Aur bhi uncha mera desh ka naam ho jaaye! kaash har Hindu #Swami_Vivekananda aur har Musalman #Abdul_Kalam ho jaaye🇮🇳Ravinder Singh Pal (�.. @Raajdelhibjp
216 Followers 279 Following राष्ट्रवादी ॥ॐ सनातनी ॥कार्यकर्ता @bjp4india॥ पूर्व प्रदेश मंत्री भाजपा दिल्ली (ओ.बी.सी.मोर्चा) (बिना संघर्ष जीवन व्यर्थ) 🇮🇳Markus Mckay @MarkusMcka22587
133 Followers 3K FollowingLisa @bailey5lisa
180 Followers 3K FollowingAbhilash BH @BhAbhilash
19 Followers 194 FollowingRahul Kini @rahulkini663841
4 Followers 139 Following NEW ACCOUNT. || Politician With Humour || Nationalist || Proud Sanatani || Kannadiga ||Vishnu @vishnu0394
5 Followers 39 FollowingHAMEED K A @HAMEEDKA148594
354 Followers 4K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K KARNATAKA.Yashavantha T S @t_yashavantha
19 Followers 309 FollowingChandan Vaicharikathe @ChandanVaichari
18 Followers 100 FollowingRANGANATH B @ranganath1998
6 Followers 72 FollowingMeenashiva Kumar @Meenashiva83396
2 Followers 15 FollowingMahmadsadik Mujavar (.. @mahmadsadikim
1K Followers 4K Following State Convener BJP Minority Morcha Social Media Karnataka.Rudragouda Patil @Rudrago0767057
70 Followers 528 FollowingB S HUNAKUNTI @bshkaradi
271 Followers 1K FollowingLohi Lohi @LohiLohi1163729
0 Followers 13 FollowingKiran K @KiranK728464
2 Followers 80 FollowingNanda. D @NandaD540057
2 Followers 77 FollowingVithal Alagodi @VithalAlag67727
3 Followers 81 FollowingBasavaraj S Bommai (M.. @BSBommai
513K Followers 167 Following Former Chief Minister of Karnataka & BJP Candidate for Haveri-Gadag Parliament Constituency.Vijayendra Yediyurapp.. @BYVijayendra
134K Followers 183 Following State President @BJP4Karnataka | MLA Shikaripura Assembly Constituency, KarnatakaCM of Karnataka @CMofKarnataka
1.6M Followers 163 Following Official Page of the Chief Minister's Office, KarnatakaDr Sudhakar K (Modi k.. @DrSudhakar_
320K Followers 823 Following Son of Chikkaballapura | ಕನ್ನಡಿಗ | Covid Warrior | Ex-Minister, Health & Medical Education, GoK | Patriot | Motto - Equal and Fair Opportunities For AllAraga Jnanendra( ಮ�.. @JnanendraAraga
36K Followers 39 Following Former Cabinet Minister , GOK, || MLA-Thirthalli || ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ || ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ||Dr. C.N. Ashwath Nara.. @drashwathcn
306K Followers 710 Following ಜನಸೇವಕ | MLA, Malleshwaram | Former Deputy Chief Minister of KarnatakaM P Renukacharya (ನ.. @MPRBJP
88K Followers 516 Following ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROfficeB Sriramulu (Modi Ka .. @sriramulubjp
181K Followers 138 Following Ex- Minister for Transport and ST welfare, Government Of Karnataka. Ex- MLA from MolakalmooruC T Ravi 🇮🇳 ಸ.. @CTRavi_BJP
357K Followers 1K Following ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, Proud Kannadiga, BJP KaryakartaSunil Kumar Karkala (.. @karkalasunil
53K Followers 95 Following MLA-KARKALA, State General Secretary, BJP Karnataka, Former Minister, Govt of Karnataka, NATIONALIST.Pralhad Joshi (Modi K.. @JoshiPralhad
253K Followers 437 Following Union Minister of Parliamentary Affairs, Coal and Mines, Govt Of India. Member of Parliament, Dharwad constituency.Kota Shrinivas Poojar.. @KotasBJP
71K Followers 584 Following ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು, ಕರ್ನಾಟಕ ಸರಕಾರV. Somanna (Modi Ka P.. @VSOMANNA_BJP
29K Followers 207 Following Former Minister of Housing And Infrastructure Development, Govt. of Karnataka.B L Santhosh ( Modi K.. @blsanthosh
478K Followers 394 Following National General Secretary (Org), BJPS.Suresh Kumar (Modi .. @nimmasuresh
314K Followers 241 Following MLA, Rajajinagar Assembly constituency, Bengaluru.(BJP Karnataka)Ashwini Vaishnaw (म.. @AshwiniVaishnaw
1.5M Followers 370 Following Minister for Railways, Communications, Electronics & Information Technology, Government of Bharat | Former IAS | Alumnus @IITKanpur @Wharton |Jagadish Shettar (Mod.. @JagadishShettar
117K Followers 120 Following Former Chief Minister of KarnatakaElection Commission o.. @ECISVEEP
465K Followers 71 Following ECI's handle for Voter Awareness. ECI Media Updates @SpokespersonECI General Elections 2024 - https://t.co/LKGTLTAxNRK Gopalaiah(ಮೋದ.. @GopalaiahK
8K Followers 79 Following Former Cabinet Minister, GOK | MLA - Mahalakshmi Layout, Bengaluru || ಮಾಜಿ ಸಚಿವರು, ಕರ್ನಾಟಕ ಸರ್ಕಾರ | ಶಾಸಕರು - ಮಹಾಲಕ್ಷ್ಮಿ ಲೇಔಟ್, ಬೆಂಗಳೂರು.Shri Ram Janmbhoomi T.. @ShriRamTeerth
735K Followers 0 Following Official Account of Shri Ram Janmbhoomi Teerth Kshetra, trust constituted to look after construction and management of Shri Ram Janmbhoomi Mandir in Ayodhya.Pranitha Subhash @pranitasubhash
1.2M Followers 16 Following Actor| Married | Girl Momma |Philanthropist | Social Entrepreneur| Teetotaler| Cynophile | Vegetarian |ಕನ್ನಡತಿ| Dharma|Dr. S. Jaishankar (Mo.. @DrSJaishankar
3.1M Followers 12 Following External Affairs Minister of India. Member of Parliament (Rajya Sabha) from Gujarat State.Dr. Murugesh R Nirani @NiraniMurugesh
11K Followers 181 Following State BJP Vice President - Karnataka | Former Minister for Large and Medium-scale Industries, Govt of Karnataka | Former Member of Legislative Assembly, BilgiISRO @isro
7.5M Followers 34 Following Indian Space Research Organisation https://t.co/UolRyaZlZi. https://t.co/Q3K7buUqAIBJP Tumakuru @bjp4tumakuru_
483 Followers 180 Following Official Account of BJP Tumakuru district. ಬಿಜೆಪಿ ತುಮಕೂರು ಜಿಲ್ಲೆಯ ಅಧಿಕೃತ ಖಾತೆ.PIB in Karnataka @PIBBengaluru
26K Followers 285 Following Official Twitter account of Press Information Bureau, Govt of India, Bengaluru, Karnataka.K'taka Health Dept @DHFWKA
203K Followers 190 Following Official Account for the Department of Health & Family Welfare Services - Govt. of KarnatakaMinistry of Health @MoHFW_INDIA
3.4M Followers 274 Following This is the official twitter account of Ministry of Health & Family Welfare, Government of IndiaPIB India @PIB_India
2.9M Followers 319 Following Press Information Bureau. Nodal agency for communicating to media on behalf of #Government of #India. In Hindi: @pibhindi For Fact Check: @PIBFactCheckANI @ANI
8.2M Followers 0 Following Asian News International. Multi-media news agency, content for information platforms: TV, Internet, broadband,newspapers, mobiles https://t.co/eEMPAbAcmsOffice of JP Nadda @OfficeofJPNadda
119K Followers 100 Following This is the official account of office of Shri @jpnadda | National President BJP | Member of Parliament, RS|South Western Railway @SWRRLY
125K Followers 126 Following Official Handle of SWR. For grievance redressal use @RailwaySeva. For SOS Dial 139 or use RailMadad App.K S Eshwarappa (Modi .. @ikseshwarappa
71K Followers 109 Following Former DCM / Minister for RDPR & EX-MLA of Shivamogga Assembly Constituency from @BJP4KarnatakaLaxman Sangappa Savad.. @LaxmanSavadi
48K Followers 26 Following Former Deputy Chief Minister of Karnataka. MLA - Athani ConstituencyGovind M Karjol (ಮ�.. @GovindKarjol
53K Followers 1K Following Former Deputy Chief Minister, Govt. of Karnataka. Former MLA, Mudhol.Jagat Prakash Nadda (.. @JPNadda
3.7M Followers 536 Following National President - भारतीय जनता पार्टी @BJP4India | Member of Parliament, Rajya SabhaShobha Karandlaje (Mo.. @ShobhaBJP
319K Followers 1K Following Union Minister of State for Agriculture & Farmer's Welfare, Ministry of Food Processing IndustriesPrakash Javadekar (Mo.. @PrakashJavdekar
2.8M Followers 469 Following Member of Parliament, Rajya Sabha Facebook : PrakashJavadekarOfficialSave Temples @TheSaveTemples
59K Followers 114 Following Indian architecture, Temples Iconography, ancient monuments, temples history #SaveTemples #ReclaimTemplesNitin Gadkari (मो.. @nitin_gadkari
14.2M Followers 523 Following Minister of Road Transport & Highways, Government of India.Subramanian Swamy @Swamy39
10.9M Followers 125 Following President of Virat Hindustan Sangam, fmr Cabinet Minister, Six terms MP, Member BJP, Harvard Ph.D (Economics), former Professor, I give as good as I get.BJP @BJP4India
21.8M Followers 3 Following Welcome to official account of the world's largest Political Party of the world's largest Democracy- BHARATIYA JANATA PARTY, भारतीय जनता पार्टी.Smriti Z Irani (Modi .. @smritiirani
12.7M Followers 1K Following Union Cabinet Minister for @MinistryWCD and @MOMAIndia | MP Amethi Lok Sabha Constituencyಧನ್ಯೋಸ್ಮಿ... ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಹಾಗೂ ಜನತಾದಳ ಪಕ್ಷದ ಸಮಸ್ತ ಕಾರ್ಯಕರ್ತರಿಗೆ ಧನ್ಯವಾದಗಳು. ಅಭ್ಯರ್ಥಿ ಘೋಷಣೆಯಾದ ನಂತರ ತಾವು ಪಕ್ಷಕ್ಕಾಗಿ ಸಲ್ಲಿಸಿದ ಸೇವೆ ವರ್ಣನಾತೀತ. ನೀವು ಪಕ್ಷಕ್ಕಾಗಿ ನೀಡಿದ ಒಂದೊಂದು ನಿಮಿಷಕ್ಕೂ ಪ್ರಾಮಾಣಿಕ ಗೌರವ ನೀಡುತ್ತೇನೆ. ವಂದನೆಗಳು🙏
ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾದ ಕರುನಾಡಿನ ಮತದಾರ ಪ್ರಭುಗಳಿಗೆ ಧನ್ಯವಾದಗಳು. ಎನ್ಡಿಎ ಅಭ್ಯರ್ಥಿಗಳ ಪರವಾಗಿ ಅವಿರತ ಶ್ರಮಿಸಿದ ಕಾರ್ಯಕರ್ತ ಬಂಧುಗಳಿಗೆ ಕೃತಜ್ಞತೆಗಳು. #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
@JazzyRekha @VSOMANNA_BJP @Mlajyothiganesh @BJP4Karnataka @BJPMahilaMorcha @narendramodi ಜೈ ಶ್ರೀ ರಾಮ್ ವೋಟ್ ಫಾರ್ ಬಿಜೆಪಿ
"ಕಾಂಗ್ರೆಸ್ ಸುಳ್ಳಿಗೆ ಜನರಿಂದ ಕಪಾಳಮೋಕ್ಷ" ಸುಳ್ಳಿನ ಕೋಟೆ ಕಟ್ಟಿ ಅಧಿಕಾರ ಹಿಡಿದ ಕಾಂಗ್ರೆಸ್ಗೆ ಮತ ಕೇಳುವ ನೈತಿಕತೆಯೂ ಉಳಿದಿಲ್ಲ. ರಾಜ್ಯದಲ್ಲಿ @siddaramaiah ಅವರಂತೆ @INCKarnataka ದ ಶಾಸಕರು ಜನರಿಗೆ ಸುಳ್ಳು ಹೇಳಿ ಕಿವಿ ಮೇಲೆ ಹೂವಿಟ್ಟಿದ್ದಾರೆ. ಕೊಟ್ಟ ಸುಳ್ಳು ಆಶ್ವಾಸನೆಯನ್ನೂ ನೆರವೇರಿಸಲಾಗದ ಕಾಂಗ್ರೆಸ್ ಶಾಸಕರು ಜನರ…
ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯನ್ನು ಖಂಡಿಸಿ ರಾಜ್ಯವ್ಯಾಪಿ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯ ಭಾಗವಾಗಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಇಂದು ಮೈಸೂರಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ…
ಭಾರತೀಯರ ಆರೋಗ್ಯವನ್ನು ಕಾಪಾಡುವುದಕ್ಕೆ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಬದ್ಧತೆಯಿಂದ ಕೆಲಸ ಮಾಡಿದೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಹಿಡಿದು ಜನೌಷಧಿ ಕೇಂದ್ರಗಳವರೆಗೆ ಬಡ ಮತ್ತು ಮಧ್ಯಮ ವರ್ಗದ ಆರೋಗ್ಯದ ಅಗತ್ಯಗಳನ್ನು ಪೂರೈಸುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲು ಮತ್ತೊಮ್ಮೆ ಮೋದಿ ಸರ್ಕಾರವನ್ನು…
India is exceptionally proud of @DGukesh on becoming the youngest-ever player to win the #FIDECandidates! Gukesh's remarkable achievement at the Candidates in Toronto showcases his extraordinary talent and dedication. His outstanding performance and journey to the top…
At Jaya Nagar & BTM Layout in Bengaluru, we campaigned today for @BJP4Karnataka’s Bengaluru South PC’s winning candidate, Shri @Tejasvi_Surya avl & there was an immense show of strength by the people of Bengaluru South in support of our Hon PM Shri @narendramodi avl, a leader…
ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗಲಿದೆ - ಇದು ಮೋದಿ ಗ್ಯಾರಂಟಿ ! #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ರೈತರ ಸಂಕಷ್ಟಗಳನ್ನು ಅರಿತು, ಭವಿಷ್ಯದ ಭದ್ರತೆ ನೀಡಲು ಫಸಲ್ ಭಿಮಾ ಯೋಜನೆ, ಬಿತ್ತನೆ ಬೀಜ ಖರೀದಿಯಂಥ ಬೇಸಾಯದ ಆರಂಭದ ಕಷ್ಟ ನಿವಾರಣೆಗೆ ಕಿಸಾನ್ ಸಮ್ಮಾನ್ ಆದಿಯಾಗಿ ರೈತರ ಸರ್ವಾಂಗೀಣ ಏಳಿಗೆಗೆ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಿಂದ ನಿರಂತರ ಶ್ರಮಿಸಿದೆ. ರೈತರ ಬದುಕನ್ನು ಇನ್ನಷ್ಟು ಸುಗಮಗೊಳಿಸುವುದೇ ಮೋದಿ ನೀಡುತ್ತಿರುವ ಗ್ಯಾರಂಟಿ.…
ಕನ್ನಡಿಗರ ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯನ್ನು ಹಾಳುಗೆಡವಲು ಬಂದಿದೆ ಕಾಂಗ್ರೆಸ್! ಕಾಂಗ್ರೆಸ್ ಅಂದ್ರೆ ಡೇಂಜರ್! ಇವರಿಂದ ಎಚ್ಚರ! ಎಚ್ಚರ! ಎಚ್ಚರ!
ಇಂದು ತುಮಕೂರು ವಿಧಾನಸಭಾ ಕ್ಷೇತ್ರದ ಸ್ನೇಹ ಸಭಾಂಗಣದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಶ್ರೀ @VSOMANNA_BJP ಅವರ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಾಯಿತು. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರ ನೇತೃತ್ವದ ಸರ್ಕಾರ 2015 ರಲ್ಲಿ…
Incredible energy at the rally in Bengaluru. Do watch! x.com/i/broadcasts/1…
श्री राम जन्मोत्सव- चैत्र शुक्ल नवमी, विक्रमी संवत् 2081 Shri Ram Janmotsav- Chaitra Shukla Navmi, Vikrami Samvat 2081
The first Ram Navami after the Pran Pratishtha in Ayodhya is a generational milestone, weaving together centuries of devotion with a new era of hope and progress. This is a day crores of Indians waited for. Innumerable people devoted their lives to this sacred cause. May the…
Remembering our respected former PM Chandra Shekhar Ji on his birth anniversary. He was an exemplary leader, who rose from the grassroots and made rich contributions to national progress. He is remembered for his emphasis on serving the poor and downtrodden. He was also at the…
#ATMSarkara ದ ಸಾರಥಿಗಳ ಲೂಟಿ ಬಲು ಜೋರು. ರಾಜ್ಯದೆಲ್ಲೆಡೆ ಅಕ್ರಮ ಹಣದ್ದೇ ಕಾರುಬಾರು. #CongressLootsKarnataka
21 ಮತ್ತು 22 ನೇ ವಾರ್ಡ್ ನ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರನ್ನು ಭೇಟಿ ಮಾಡಿ, ಕ್ರಮ ಸಂಖ್ಯೆ 3, ವಿ ಸೋಮಣ್ಣ ನವರು ಲೋಕಸಭಾ ಅಭ್ಯರ್ಥಿ ಪರವಾಗಿ ಬಿಜೆಪಿ ಗೆ ಮತವನ್ನು ಹಾಕುವ ಮೂಲಕ ಈ ಬಾರಿ ಮತ್ತೊಮ್ಮೆ ಮೋದಿ ಜೀಯವರಿಗೆ ಬಲವನ್ನು ತುಂಬೋ ಕೆಲಸ ಮಾಡೋಣ ಎಂದುಮಹಿಳಾಸದಸ್ಯರೆಲ್ಲರಿಗೂಮತಯಾಚನೆ ಮಾಡಲಾಯಿತು. @VSOMANNA_BJP @Mlajyothiganesh
असुर नाग खग नर मुनि देवा। आइ करहिं रघुनायक सेवा।। जन्म महोत्सव रचहिं सुजाना। करहिं राम कल कीरति गाना।। असुर-नाग, पक्षी, मनुष्य, मुनि और देवता सब अयोध्या में आकर रघुनाथ जी की सेवा करते हैं। विद्वान जन प्रभु के जन्म का महोत्सव मनाते हैं और श्री राम की सुंदर कीर्ति का गान करते हैं।…
श्री राम नवमी पर प्रभु के दिव्य श्रृंगार की छटा अदभुत है। The Divya Shringar of Prabhu on Shri Ram Navami.