MTB Nagaraj (Modi avara pariwara) @MTB_Nagaraj
ಹಾಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರು ಕರ್ನಾಟಕ ಸರ್ಕಾರ. Joined July 2020-
Tweets2K
-
Followers9K
-
Following124
-
Likes128
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ । ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ॥ ನಾಡಿನ ಸಮಸ್ತ ಜನತೆಗೆ ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮ ನವಮಿಯ ಶುಭಾಶಯಗಳು.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪರಮಪೂಜ್ಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ನಾಡಿನ ಒಳಿತಿಗಾಗಿ ತಮ್ಮ ಆಶೀರ್ವಾದ, ಮಾರ್ಗದರ್ಶನ ಸದಾ ಕಾಲ ಇರಲಿ ಎಂದು ಪ್ರಾರ್ಥಿಸುತ್ತೇನೆ.
ಜೈ ಶ್ರೀರಾಮ್ 🚩
*ಭ್ರಷ್ಟರ_ಹಣ_ಬಡವರಿಗೆ_ಮೋದಿ_ಗ್ಯಾರಂಟಿ* ಅಕ್ರಮವಾಗಿ ಬಡವರ ಲೂಟಿ ಮಾಡಿದ ಹಣ, ಇ.ಡಿ ವಶಪಡಿಸಿಕೊಂಡು ಆಸ್ತಿಯನ್ನು ಬಡ ಜನರಿಗೆ ಹಿಂದಿರುಗಿಸಲು ಕಾನೂನು ಆಯ್ಕೆ ಹುಡುಕಲಾಗುತ್ತಿದೆ ಎಂದು ಮೋದಿ ಗ್ಯಾರಂಟಿ ನೀಡಿದ್ದಾರೆ. #AbkiBaar400Paar #PhirEkBaarModiSarkar
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ @DrSudhakar_ ರವರ ಗೆಲುವಿಗಾಗಿ ದೊಡ್ಡಬಳ್ಳಾಪುರದ ನಮ್ಮ ಪಕ್ಷದ ಕಾರ್ಯಾಲಯದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ @dheerajmuniraj ರವರು ಹಾಗೂ ಸ್ಥಳೀಯ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಡಿ.ವಿ.ಸದಾನಂದಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಪಕ್ಷದ ಹಿರಿಯ ನಾಯಕರಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಲೆಂದು ಹಾರೈಸುತ್ತೇನೆ.💐 @DVSadanandGowda
ಆಡಂಬರದ ಲೇಪ ಕೊಡದೇ ಕರುನಾಡ ಜನಮನದಲ್ಲಿ ನೆಲೆನಿಂತ ಹೆಮ್ಮೆಯ ಕನ್ನಡತಿ ಶ್ರೀಮತಿ @SmtSudhaMurty ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮುಖೇನ ಪ್ರಜಾಪ್ರಭುತ್ವದ ಮಹಾದೇಗುಲ ಸಂಸತ್ ಸದಸ್ಯರನ್ನಾಗಿಸಿದ ನೆಚ್ಚಿನ ಪ್ರಧಾನಿ ಶ್ರೀ Narendra Modi ಜೀ ಅವರಿಗೆ ಕೃತಜ್ಞತಾ ಪೂರ್ವಕ ಅಭಿನಂದನೆಗಳು.
ವಿಕಸಿತ ಭಾರತ ನಿರ್ಮಿಸುವ ಸಂಕಲ್ಪದೊಂದಿಗೆ ಸಾಗುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರ ದೂರದೃಷ್ಟಿ ಚಿಂತನೆಗಳನ್ನು ಬೆಂಬಲಿಸಿ ಬಿಜೆಪಿ ಪಕ್ಷಕ್ಕೆ ದೇಣಿಗೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ನಮ್ಮೊಂದಿಗೆ ಸಹೃದಯರೂ ಕೈಜೋಡಿಸಲು ವಿನಂತಿಸುವೆ. 📎Link to donate 👉 nm-4.com/donation
ನಾಡಿನ ಪ್ರಗತಿಯ ಚಿಂತಕರು, ನಮ್ಮೆಲ್ಲರ ನೆಚ್ಚಿನ ಹಿರಿಯ ನಾಯಕರು, ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ ದೀರ್ಘ ಆಯುರಾರೋಗ್ಯ, ಸುಖ, ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವೆ. @BYVijayendra @BYRBJP
"ಜೈ ಶ್ರೀ ರಾಮ್”🛕 "ರಾಷ್ಟ್ರಮಂದಿರದ ಭವ್ಯ ಸ್ವಾಗತಕ್ಕಾಗಿ ಸ್ವಚ್ಛತೀರ್ಥ ಅಭಿಯಾನ". ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಲಾಯಿತು. ರಾಜ್ಯದೆಲ್ಲೆಡೆ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿ ನೆರವೇರಲಿ. ಜನವರಿ 22 ರಂದು ಶ್ರೀರಾಮ ಜ್ಯೋತಿ ಬೆಳಗಲು ಸಿದ್ಧತೆಗಳು ಭಕ್ತಿಪೂರ್ವಕವಾಗಿ ಸಾಗಲಿ. #Ayodhya
ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಕಾವೇರಿ ವಿವಾದ ಸೃಷ್ಟಿಯಾಗುವುದೇಕೆ? ಕಾಂಗ್ರೆಸ್ ತನ್ನ ಲಾಭಕ್ಕಾಗಿ ಕನ್ನಡಿಗರಿಗೆ ದ್ರೋಹ ಬಗೆದು ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ.
ಹಗಲಿರುಳು ದೇಶದ ಪ್ರಗತಿಗಾಗಿ ಅವಿಶ್ರಾಂತವಾಗಿ ಶ್ರಮಿಸುವ ದಣಿವರಿಯದ ಧೀಮಂತ, ಎಲ್ಲರನ್ನೂ ತನ್ನವರೆನ್ನುವ ಮಾನವೀಯತೆಯ ಅಂತಃಕರಣವುಳ್ಳ ಮಹಾಂತ, ಭಾರತವನ್ನು ವಿಕಾಸದ ಹಾದಿಯಲ್ಲಿ ಮುನ್ನಡೆಸುತ್ತಾ, ಜಗದ್ವಿಖ್ಯಾತಗೊಳಿಸಿದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು ಚಂದ್ರಯಾನದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದಾಗ್ಯೂ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು…
ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ದು ಚಂದ್ರಯಾನದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದಾಗ್ಯೂ ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು…
ಅಮೃತ ಕಾಲದಲ್ಲಿ ಕೋಟ್ಯಂತರ ಭಾರತೀಯರ ಕನಸು ನನಸಾದ ಕ್ಷಣ ! ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯಶಸ್ವಿಯಾಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇತಿಹಾಸ ಬರೆದಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆ ಇಳಿಸಿದ ವಿಶ್ವದ ಮೊದಲ ದೇಶ ಈಗ ಭಾರತ 🇮🇳 ನಮ್ಮೆಲ್ಲ ವಿಜ್ಞಾನಿಗಳಿಗೆ ಮತ್ತು ಇಸ್ರೋಗೆ ಅಭಿನಂದನೆಗಳು. #Chandrayaan_3
ಹಿಂದುಳಿದ ವರ್ಗಗಳ ಧೀಮಂತ ನಾಯಕ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮಗೆ ಭಗವಂತ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ. @siddaramaiah
धन्यवाद 🙏
ಪ್ರತಿಪಕ್ಷದ ಧ್ವನಿಯನ್ನು ಹತ್ತಿಕ್ಕುವ ನಿರ್ಧಾರವನ್ನು ಖಂಡಸಿ, ಹಿಟ್ಲರ್ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಎರಡನೇ ದಿನವಾದ ಇಂದು ವಿಧಾನಸೌಧದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲಾಯಿತು.
ತಮ್ಮ ಪ್ರೀತಿ ವಿಶ್ವಾಸಕ್ಕೆ ಹೃದಯ ಪೂರ್ವಕ ಧನ್ಯವಾದಗಳು
ತಮ್ಮ ಪ್ರೀತಿ ವಿಶ್ವಾಸಕ್ಕೆ ಹೃದಯ ಪೂರ್ವಕ ಧನ್ಯವಾದಗಳು
Basavaraj S Bommai (M.. @BSBommai
514K Followers 167 Following Former Chief Minister of Karnataka & BJP Candidate for Haveri-Gadag Parliament Constituency.Dr Sudhakar K (Modi k.. @DrSudhakar_
321K Followers 823 Following Son of Chikkaballapura | ಕನ್ನಡಿಗ | Covid Warrior | Ex-Minister, Health & Medical Education, GoK | Patriot | Motto - Equal and Fair Opportunities For AllB Sriramulu (Modi Ka .. @sriramulubjp
181K Followers 138 Following Ex- Minister for Transport and ST welfare, Government Of Karnataka. Ex- MLA from MolakalmooruDr. C.N. Ashwath Nara.. @drashwathcn
306K Followers 710 Following ಜನಸೇವಕ | MLA, Malleshwaram | Former Deputy Chief Minister of KarnatakaPublicTV @publictvnews
515K Followers 932 Following HR Ranganath and His Young team's dream Venture. News Channel For the people. Not Owned by any Politician, or Businessman.M P Renukacharya (ನ.. @MPRBJP
88K Followers 517 Following ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROfficeB C Patil @bcpatilkourava
45K Followers 87 Following ಮಾಜಿ ಸಚಿವ - ಕರ್ನಾಟಕ ಸರ್ಕಾರ | ಮಾಜಿ ಪೊಲೀಸ್ ಅಧಿಕಾರಿ (25Years) | ಚಿತ್ರನಟ | ನಿರ್ಮಾಪಕ | ಕಾಯಕವೇ ಕೈಲಾಸR. Ashoka (ಮೋದ�.. @RAshokaBJP
138K Followers 408 Following ಕನ್ನಡಿಗ | Leader of the Opposition- Karnataka Legislative AssemblyPralhad Joshi (Modi K.. @JoshiPralhad
252K Followers 437 Following Union Minister of Parliamentary Affairs, Coal and Mines, Govt Of India. Member of Parliament, Dharwad constituency.B Y Raghavendra (Modi.. @BYRBJP
64K Followers 436 Following Member of Parliament, Shivamogga Loksabha Constituency.C T Ravi 🇮🇳 ಸ.. @CTRavi_BJP
357K Followers 1K Following ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, Proud Kannadiga, BJP KaryakartaGovind M Karjol (ಮ�.. @GovindKarjol
53K Followers 1K Following Former Deputy Chief Minister, Govt. of Karnataka. Former MLA, Mudhol.S T Somashekar Gowda @STSomashekarMLA
17K Followers 119 Following MLA Yeshwantpur Constituency ಶಾಸಕರು, ಯಶವಂತಪುರ ವಿಧಾನಸಭಾ ಕ್ಷೇತ್ರ.K Gopalaiah(ಮೋದ.. @GopalaiahK
8K Followers 79 Following Former Cabinet Minister, GOK | MLA - Mahalakshmi Layout, Bengaluru || ಮಾಜಿ ಸಚಿವರು, ಕರ್ನಾಟಕ ಸರ್ಕಾರ | ಶಾಸಕರು - ಮಹಾಲಕ್ಷ್ಮಿ ಲೇಔಟ್, ಬೆಂಗಳೂರು.Dr. Umesh G Jadhav MP.. @UmeshJadhav_BJP
26K Followers 193 Following Official Twitter of Dr.Umesh Jadhav |Member of Parliament Lok Sabha, Kalaburagi Karnataka | Special Invitee- National Executive Committee, Bharatiya Janta PartyDD Chandana News @DDChandanaNews
46K Followers 235 Following Live Bulletins: 7.30am, 11am, 1pm, 4.30pm, 7pm & 9pm- 30 mins. YouTube : https://t.co/NydRL54iuW Email : [email protected]P C Mohan (Modi Ka Pa.. @PCMohanMP
104K Followers 2K Following 3rd Term BJP LS MP-Bengaluru Central | Member of Standing Committees on EA, UD & OBC | 2-Time MLA | Believer in the Politics of Development and Good GovernanceDr. Narayana Gowda / .. @narayanagowdakc
5K Followers 198 Following Minister of Youth Empowerment and Sports, Sericulture Department, GoK. MLA K.R.Petekannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.MUDALAGIRI NAKIKERE @MUDALAGIRI33502
19 Followers 193 Followinglloyd @lloydlohith
22 Followers 278 FollowingModi_ka_Parivar🇮�.. @NKBSarpanchMr
29 Followers 526 Following 🇮🇳DeputyPM,Mech Engineer+🇮🇳9049593355,Hindu,Hatkar,NT-c, Member of Assembly BJP Convenor in india...Sarpanch Member JAY HIND KRANTI KI SENA-founderPresidentDr. Dravida Kurangu �.. @StalinAnbalagan
4K Followers 3K Following நிறுவனர் திராவிட குரங்கு முன்னேற்றக் கழகம் (தி. கு. மு.க) || 🐕🦺 stay away || தமிழ் பேசும் குரங்கு || மூத்த குடி || Social consciousness || SarcasmRajshekar @Rajshek86013622
31 Followers 676 FollowingBrijesh Bellary @bellary_br75873
49 Followers 1K Followingmanoj sk @Manoj54361Sk
1 Followers 110 FollowingChinmay Hegde @ChinmayHegde20
6 Followers 285 FollowingVikas Hugar @vikas55864
0 Followers 317 FollowingRAKESH JHAGATI @RAKESHJHAG60647
42 Followers 388 FollowingSanjeev kumar Singh @sansingh2102
0 Followers 1K Following Incarnation of Hinduism/Born to lead Humanity & innocent soul according to Dharma/karma/Kartavya/Seva in followed values of Right Path..jaibajrangbali 🙏🙏🙏@Nagaraja naik (Naga .. @official48861
7 Followers 188 Following ಕನಕಗಿರಿ ಮತ್ತು ಹುಳಲ್ಕೆರೆ ಮತಕ್ಷೇತ್ರ ಯುವ ನಾಯಕSampoorna Vaani News,.. @NewsVaani
3 Followers 80 Following Please our tweeter page followers increase𝐀𝐤𝐚𝐬𝐡 .. @_team_akash_off
3 Followers 45 Following ❁ ᴏꜰꜰɪᴄɪᴀʟ ᴀ/ᴄ ➳ ᴀᴋᴀꜱʜ ɢ. ❁ ✡ സത്യമേവ ജയതേ ✡ ʟᴇᴀᴅᴇʀ ➳ ᴠᴀʀᴜɴᴀ ᴄᴏɴꜱᴛɪᴛᴜᴇɴᴄʏ (ʙᴊᴘ) അംഗം ➳ തിരുവിതാംകൂർ ദേവസ്വം ബോർഡ്, (ɢᴏᴋ)[email protected] @Mdimran122gmai1
17 Followers 591 FollowingKiran @kirants62
275 Followers 2K FollowingRavikiranchowdappa VC @Ravikiranc59261
0 Followers 3 FollowingChandra's @shekarc09
4 Followers 48 Followingಎಸ್ ಮಂಜ�.. @EsGaudru20890
0 Followers 88 FollowingHanumanthappa Uppara .. @upparaumg
307 Followers 1K Following Bharatiya | Rastriyavaadi | Jai Bhim | Devotee of Modi | Politician | BJP | Proud Kannadiga.Sarah @williams152
106 Followers 2K FollowingChandan Chandu Gowda @Chandan959144
605 Followers 5K FollowingVikranth Abbigeri @Vicky_Abbigeri
6 Followers 218 FollowingRavi Betageri @RaviBetageri9
15 Followers 197 FollowingNalini Srinivas @Webshiva59
6 Followers 68 FollowingBhanu Prakash @BhanuPr67549790
6 Followers 362 FollowingIthihas S @s_ithihas
6 Followers 675 Followingraghu CSCCENTER @RCsccenter
0 Followers 31 FollowingVishwanath Patil Goun.. @VGounalli40379
127 Followers 832 FollowingMp. Boss @malupujari123
0 Followers 39 FollowingLava B M @lavagowda86
82 Followers 881 Following ಶ್ರುತಂ ಚೈವ ಯತ್ ಕಂಟಕಾಕೀರ್ಣಮಾರ್ಗಮ್ ಸ್ವಯಂ ಸ್ವೀಕೃತಂ ನಃ ಸುಗಂ ಕಾರಯೇತ್shivu Galagali @GalagaliSh82787
2 Followers 101 FollowingHosadigantha Digital @HosadiganthaWeb
2K Followers 182 Following Hosa Digantha is a leading Kannada morning daily in Karnataka. with editions from Mangaluru, Bengaluru, Shivamogga and Hubli. It was launched on 29 March 1979.Veeresh Kolur @KolurVeere93833
6 Followers 68 FollowingChandru22 @chandru353927
36 Followers 582 FollowingRakesh Bajantri @Sharanabas33080
0 Followers 59 FollowingKANNAN SRINIVASAN �.. @KANNANSRINIVA17
1K Followers 5K Following Hindu, Nationalist, Lover of Tamil, but respect and learn all languages, anti Dravidian movement, staunch antagonist of EVR proud IyengarVijay Kumar @VijayKumar1389
4 Followers 139 FollowingBasavaraj S Bommai (M.. @BSBommai
514K Followers 167 Following Former Chief Minister of Karnataka & BJP Candidate for Haveri-Gadag Parliament Constituency.ನವರಸನಾಯ.. @Jaggesh2
890K Followers 55 Following Krishnam Vande Jagadguru|RSS|Actor|Director|ರಾಯರಮಗ|ಕನ್ನಡಿಗ|ಅಪ್ಪಅಮ್ಮ ನನ್ನ ಮೂಲದೇವರು. #ಸಂಸದ_ರಾಜ್ಯಸಭೆ #MP_Rajyasabha_ಕರ್ನಾಟಕ🙏 https://t.co/cXK5ZKXAaVCM of Karnataka @CMofKarnataka
1.6M Followers 163 Following Official Page of the Chief Minister's Office, KarnatakaSiddaramaiah @siddaramaiah
1.0M Followers 87 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)Dr Sudhakar K (Modi k.. @DrSudhakar_
321K Followers 823 Following Son of Chikkaballapura | ಕನ್ನಡಿಗ | Covid Warrior | Ex-Minister, Health & Medical Education, GoK | Patriot | Motto - Equal and Fair Opportunities For AllVijayendra Yediyurapp.. @BYVijayendra
135K Followers 183 Following State President @BJP4Karnataka | MLA Shikaripura Assembly Constituency, KarnatakaB Sriramulu (Modi Ka .. @sriramulubjp
181K Followers 138 Following Ex- Minister for Transport and ST welfare, Government Of Karnataka. Ex- MLA from MolakalmooruAsianet Suvarna News @AsianetNewsSN
374K Followers 921 Following ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.Dr. C.N. Ashwath Nara.. @drashwathcn
306K Followers 710 Following ಜನಸೇವಕ | MLA, Malleshwaram | Former Deputy Chief Minister of KarnatakaM P Renukacharya (ನ.. @MPRBJP
88K Followers 517 Following ಮಾಜಿ ಸಚಿವರು, ಮಾಜಿ ಶಾಸಕರು - ಹೊನ್ನಾಳಿ ವಿಧಾನಸಭಾ ಕ್ಷೇತ್ರ Former minister, Ex MLA - Honnali Constituency | Office : @MPROfficeB C Patil @bcpatilkourava
45K Followers 87 Following ಮಾಜಿ ಸಚಿವ - ಕರ್ನಾಟಕ ಸರ್ಕಾರ | ಮಾಜಿ ಪೊಲೀಸ್ ಅಧಿಕಾರಿ (25Years) | ಚಿತ್ರನಟ | ನಿರ್ಮಾಪಕ | ಕಾಯಕವೇ ಕೈಲಾಸKota Shrinivas Poojar.. @KotasBJP
71K Followers 584 Following ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು, ಕರ್ನಾಟಕ ಸರಕಾರR. Ashoka (ಮೋದ�.. @RAshokaBJP
138K Followers 408 Following ಕನ್ನಡಿಗ | Leader of the Opposition- Karnataka Legislative AssemblyPralhad Joshi (Modi K.. @JoshiPralhad
252K Followers 437 Following Union Minister of Parliamentary Affairs, Coal and Mines, Govt Of India. Member of Parliament, Dharwad constituency.B Y Raghavendra (Modi.. @BYRBJP
64K Followers 436 Following Member of Parliament, Shivamogga Loksabha Constituency.Nalinkumar Kateel @nalinkateel
139K Followers 333 Following Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.C T Ravi 🇮🇳 ಸ.. @CTRavi_BJP
357K Followers 1K Following ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, Proud Kannadiga, BJP KaryakartaDr. Murugesh R Nirani @NiraniMurugesh
11K Followers 181 Following State BJP Vice President - Karnataka | Former Minister for Large and Medium-scale Industries, Govt of Karnataka | Former Member of Legislative Assembly, BilgiSmriti Z Irani (Modi .. @smritiirani
12.7M Followers 1K Following Union Cabinet Minister for @MinistryWCD and @MOMAIndia | MP Amethi Lok Sabha ConstituencyPiyush Goyal (मो�.. @PiyushGoyal
12.1M Followers 582 Following Minister of Commerce & Industry, Consumer Affairs & Food & Public Distribution and Textiles, Govt. of India. Leader of House in Rajya Sabha.PP Chaudhary (मो�.. @ppchaudharybjp
103K Followers 1K Following MP, Lok Sabha, Chairperson - Committee on External Affairs| Senior Advocate | RTs do not imply endorsement.Haryana BJP @BJP4Haryana
301K Followers 240 Following Official Twitter Handle of Bharatiya Janata Party #BJP, #Haryana.Satyadev Pachauri (Mo.. @sdPachauri1
127K Followers 9K Following सांसद । 43- कानपुर लोकसभा । उत्तर प्रदेश | भारत | Member of Parliament। Kanpur Loksabha | @Bjp4India | Uttar Pradesh | IndiaNand Gopal Gupta 'Nan.. @NandiGuptaBJP
275K Followers 470 Following Cabinet Minister @UPGovt for Industrial Development, Export Promotion, NRI, Investment Promotion | MLA Prayagraj (South)Shivprakash (मो�.. @shivprakashbjp
581K Followers 683 Following National joint General Secretary organization BJPS S Hiremath. bjp @SSHirem98098270
575 Followers 510 Following ನಾನು ಬಿಜೆಪಿ ಕಾರ್ಯಕರ್ತ.✊️ ಜೈ ಶ್ರೀ ರಾಮ್. 🕉️🚩🤙Arvind Bellad (Modi K.. @BelladArvind
9K Followers 232 Following ಕನ್ನಡಿಗ | Deputy Leader of Opposition- Karnataka Legislative Assembly | MLA from #Hubballi - #Dharwad West, Karnataka | Member @BJP4IndiaBJP Delhi @BJP4Delhi
1.4M Followers 70 Following Official account of BJP Delhi State. https://t.co/BDzFSiXL6fPresident of India @rashtrapatibhvn
24.6M Followers 2 Following Official Twitter account of Rashtrapati Bhavan and is run by the President’s Secretariat | Smt Droupadi Murmu, President of India.Rajnath Singh (मो.. @rajnathsingh
24.1M Followers 626 Following रक्षा मंत्री, Defence Minister of IndiaNirmala Sitharaman (M.. @nsitharaman
5.5M Followers 750 Following Minister of Finance and Corporate Affairs. MP (RS) representing Karnataka, views personal, RTs no endorsement.Devendra Fadnavis (Mo.. @Dev_Fadnavis
5.9M Followers 58 Following Deputy Chief Minister of Maharashtra ; RamSevak | KarSevak | Maharashtra’s Sevak रामसेवक । कारसेवक | महाराष्ट्र सेवक https://t.co/FqADu8UjijJagat Prakash Nadda (.. @JPNadda
3.7M Followers 553 Following National President - भारतीय जनता पार्टी @BJP4India | Member of Parliament, Rajya SabhaDr. M. Veerappa Moily @moilyv
10K Followers 9 Following INC, Two-term MP (Chikkaballapur), six- term MLA (Karkala), Former Union Minister of Petroleum, Law, Power, Corporate Affairs, Former CM of Karnataka.Shyamala S Kundar @ShyamalaSKundar
5K Followers 6K Following Bharateeya Nari; Former Member - NCW, Govt of India; BJP Karyakarte; #BJP4Karnataka #BJP4IndiaKumar Bangarappa @kumarbangarappa
12K Followers 274 Following Former Minister Irrigation and Municipal Administration Department -Government of Karnataka | 4 Terms MLA | Agriculturist| |Cine Actor| Producer|Dr. Narayana Gowda / .. @narayanagowdakc
5K Followers 198 Following Minister of Youth Empowerment and Sports, Sericulture Department, GoK. MLA K.R.PeteAnand Singh @AnandSinghBS
8K Followers 219 Following | ಹೆಮ್ಮೆಯ ಕನ್ನಡಿಗ || Proud Kannadiga | | Former Minister for Tourism, Forest, Environment, Ecologoy, Infrastructure Developement, Haj and Wakf |Munirathna @MunirathnaMLA
11K Followers 104 Following ಜನಸೇವಕ | MLA Rajarajeshwarinagar| Former Minister of Horticulture and Planning Programme Monitoring & Statistics Department |Laxman Savadi Team @Laxmansavadii
602 Followers 1 FollowingNeetish Purushottama .. @nprmtb
290 Followers 33 Following BBMP Corporator, Garudacharpalya - Ward No.82.Ramesh Jarkiholi @RameshJarkiholi
6K Followers 4 Following Official Account | Indian politician | B.J.P. MLA from GOKAK Taluk Karnataka. Ex Minister of Water Resources & Belgaum District Incharge Minister.Shrusti Patil @shrustibcpatil
10K Followers 116 Following Proud daughter of @bcpatilkourava •Film Producer -Kourava production house• Co-Founder/VP -KES• *Personal page - views are my own.*Jaipal Reddy @Jaipal_RC
2K Followers 306 FollowingPrakash Javadekar (Mo.. @PrakashJavdekar
2.8M Followers 469 Following Member of Parliament, Rajya Sabha Facebook : PrakashJavadekarOfficialSadananda Gowda ( Mod.. @DVSadanandGowda
409K Followers 326 Following ಕನ್ನಡಿಗ MP (LS) from Bengaluru North. Former CM, Karnataka. Former Union Minister, India. https://t.co/s9EaIekLIfMLC K Prathapsimha Na.. @MlcNayak
93 Followers 90 FollowingAravind Limbavali (Mo.. @ArvindLBJP
83K Followers 375 Following Former Minister Govt of Karnataka https://t.co/HQJ0jqYfK0Sri. V Somanna suppor.. @ShriVSomanna
588 Followers 193 FollowingV. Somanna (Modi Ka P.. @VSOMANNA_BJP
29K Followers 207 Following Former Minister of Housing And Infrastructure Development, Govt. of Karnataka.C C Patil (Modi Ka Pa.. @CCPatilBJP
11K Followers 288 Following Official Handle | Ex Minister, Govt of Karnataka | MLA-Nargund Assembly ConstituencyShankar Patil Munenak.. @munenakoppa_mla
2K Followers 153 Following ಸಚಿವರು, ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಇಲಾಖೆ ಕರ್ನಾಟಕ ಸರ್ಕಾರIranna Kadadi-MP (Mod.. @Irannakadadi_MP
5K Followers 142 Following Member of Parliament (BJP), Rajya Sabha.R Shankar @RShankar_RNR
1K Followers 40 Following ಮಾಜಿ ಸಚಿವರು ಕರ್ನಾಟಕ ಸರ್ಕಾರ. ವಿಧಾನ ಪರಿಷತ್ ಸದಸ್ಯರು. Ex-Minister Karnataka government. MLC ರಾಣೇಬೆನ್ನೂರು.K Gopalaiah(ಮೋದ.. @GopalaiahK
8K Followers 79 Following Former Cabinet Minister, GOK | MLA - Mahalakshmi Layout, Bengaluru || ಮಾಜಿ ಸಚಿವರು, ಕರ್ನಾಟಕ ಸರ್ಕಾರ | ಶಾಸಕರು - ಮಹಾಲಕ್ಷ್ಮಿ ಲೇಔಟ್, ಬೆಂಗಳೂರು.Shivu Huded🇮🇳 (.. @Shivu_Huded
711 Followers 6 Following Ex Director at Karnataka Soaps and Detergent Limited l Politician & Social Worker l ಕನ್ನಡಿಗ lDattatreya C Patil Re.. @AppugoudaPatil
16K Followers 75 FollowingShashikala Jolle (Mod.. @ShashikalaJolle
27K Followers 184 Following Member of Legislative Assembly, Nipani (Karnataka) Ex Cabinet Minister - Karnataka / Co-Founder , Jolle GroupK S Eshwarappa (Modi .. @ikseshwarappa
71K Followers 109 Following Former DCM / Minister for RDPR & EX-MLA of Shivamogga Assembly Constituency from @BJP4KarnatakaS R Vishwanath @SRVishwanathBJP
9K Followers 515 Following BJP MLA Yelahanka, |Member, Tirumala Tirupati Devasthanams (TTD) Board| Former Chairman, Bangalore Development Authority (BDA) | People First - Power Nextನನ್ನ ಆತ್ಮೀಯ ಸ್ನೇಹಿತ ಮಲ್ಲೇಶ್ವರದ ಶಾಸಕರಾದ ಡಾ. ಅಶ್ವಥ್ ನಾರಾಯಣ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. #AshwathNarayan #BJP4Growth #BJP4Bharat #BJP4UP #JoinBJP #BJPGovernment #BJP4IND #BJP #BJPkarnataka @drashwathcn @BJP4Karnataka
We missed Hon'ble Chief Minister, Shri Arvind Kejriwal ji, who could not be present on the occasion due to other engagements.
Commencing a new chapter in India's vibrant democracy, the new Parliament building stands as a beacon of hope and progress. It symbolises our nation's aspirations and the boundless possibilities of our future.
ಮಹತ್ತರ ಕನಸುಗಳೊಂದಿಗೆ ವಡನಗರದ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಬೆಳವಣಿಗೆಯು ಭಾರತವನ್ನು ಅಭೂತಪೂರ್ವ ಯಶಸ್ಸಿನತ್ತ ಕರೆದೊಯ್ಯುತ್ತಿದೆ. ನಾಯಕ, ಸಾಧಕ ಮತ್ತು ಭಾರತದ ರಕ್ಷಕ ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಶ್ರೀ @narendramodi ಅವರು. #SevakBharatKa
ಅದ್ಧೂರಿ ಸ್ವಾಗತಕ್ಕೆ ಖುಷಿಯಾಗಿ ಜನರತ್ತ ಕೈಬೀಸಿದ ಪ್ರಧಾನಿ ಮೋದಿ ಜೀ 🙏💐 ನಮ್ಮ ಮೋದಿ ಜೀ ನಮ್ಮ ಬೆಂಗಳೂರಿನಲ್ಲಿ @narendramodi Ji @MTB_Nagaraj Ji
ಬಿಜೆಪಿ ಪಕ್ಷದ ಹಿರಿಯ ಮುಖಂಡರು, ಮಾಜಿ ಸಚಿವರಾದ "ಶ್ರೀ @MTB_Nagaraj ಎಮ್ ಟಿ ಬಿ ನಾಗರಾಜ್" ಅವರಿಗೆ ಜನ್ಮ ಜನ್ಮದಿನದ ಹಾರ್ದಿಕ ಶುಭಾಶಯಗಳು. 😊🙏🏼🚩💐🎂 ದೇವರು ಅವರಿಗೆ ಆರೋಗ್ಯ, ಆಯಸ್ಸು ಇನ್ನೂ ಹೆಚ್ಚಿನ ಉನ್ನತ ಸ್ಥಾನ ನೀಡಲಿ ಎಂದು ಪ್ರಾರ್ಥಿಸುವೆ. #HappyBirthday @MTB_Nagaraj
भाजपा से कर्नाटक विधान परिषद के सदस्य श्री @MTB_Nagaraj जी को जन्मदिन की शुभकामनाएं एवं बधाई । #MTBNagaraj #VidhanParishad #sadsya #karnataka #birthday #wish #greetings #NarendraModi #NitinGadkari #DevendraFadnavis #ChandrashekharBawankule #PravinDatke #RahulLonikar #BJP4IND…
@chikkarevanna @MTB_Nagaraj Happy birthday sir 🎂🙏🏻🙏🏻
ವಾವ್! ದೊಡ್ಡ ಕಥೆಯ ಚಿಕ್ಕ ಸಿಚುಯೇಷನ್ನೇ ಇಷ್ಟು ರೊಚಕವಾಗಿದ್ರೆ, ಸಿನಿಮಾಗೆ ಕಾಯ್ತಿರೋ ಫ್ಯಾನ್ಸ್ ಸಿಚುಯೇಷನ್ ಏನಾಗ್ಬೇಕು!! 🤩 Can't wait to witness the demon All the best @KicchaSudeep sir 😍 and team #K46. #Kichcha46Teaser
𝐓𝐇𝐄 𝐃𝐄𝐌𝐎𝐍 𝐖𝐀𝐑 𝐁𝐄𝐆𝐈𝐍𝐒😈 #Kichcha46Teaser out now! 🔗 bit.ly/Kichcha46Teaser #Kichcha46 @theVcreations @Kichchacreatiin @saregamasouth @TSrirammt @shivakumarart @vijaykartikeyaa @shekarchandra71 @AJANEESHB @ganeshbaabu21 #SaregamaMusic @KRG_Connects #Kiccha46
ಮುಖ್ಯಮಂತ್ರಿ @BSBommai ಅವರು ಇಂದು ಬೆಳಗಾವಿಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕವಾದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದರು. ಸಚಿವರಾದ @GovindKarjol, @MTB_Nagaraj, @ShashikalaJolle,ಶಾಸಕ ದುರ್ಯೋಧನ ಐಹೊಳೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನನ್ನ ಪೂಜ್ಯ ತಂದೆಯವರಾದ ಶ್ರೀ @MTB_Nagaraj ರವರ ಆಶಯದಂತೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಇಂದು ವೈಯುಕ್ತಿಕ ಖರ್ಚಿನಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲು ಶಂಕುಸ್ಥಾಪನೆಯನ್ನು ನೆರವೇರಿಸಿದೆನು.ಶೀಘ್ರದಲ್ಲಿಯೇ ನೂತನ ಬಸ್ ನಿಲ್ದಾಣ ವಿದ್ಯಾರ್ಥಿಗಳಿಗಾಗಿ ತಲೆ ಎತ್ತಲಿದೆ.
Salute 🫡 to our brave soldiers Jai Hind - Bharat Mata Ki Jai. x.com/i/spaces/1yojm…
ಬೆಳಗಾವಿಯ ಸುವರ್ಣ ಸೌಧದಲ್ಲಿ ಸಚಿವ ಶ್ರೀ @MTB_Nagaraj ಜೊತೆಯಲ್ಲಿ ಕ್ಷೇತ್ರದ ಮುಖಂಡರ ಜೊತೆ.
ಇದೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಸೇನಾ ದಿನ ಪೆರೇಡ್ ಆತಿಥ್ಯಕ್ಕೆ ಸಾಕ್ಷಿಯಾಗಲಿದೆ. ಭಾರತೀಯ ಸೇನೆಯ ಚುಕ್ಕಾಣಿ ಹಿಡಿದ ಕರುನಾಡಿನ ವೀರ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಸ್ಮರಣಾರ್ಥ ಆಯೋಜಿಸಲಾಗಿದೆ. ಜನವರಿ 15 ರಿಂದ ಒಂದು ತಿಂಗಳು ಕಾರ್ಯಕ್ರಮಗಳು ನಡೆಯಲಿವೆ. #ಬಿಜೆಪಿಯೇಭರವಸೆ #BJPYeBharavase
ಮಾನ್ಯ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶ್ರೀ @MTB_Nagaraj ಅವರು ಹೊನ್ನಾಳಿ ನಿವಾಸಕ್ಕೆ ಭೇಟಿ ನೀಡಿ ಸುಪುತ್ರ ಚಂದ್ರು ಭಾವಚಿತ್ರಕ್ಕೆ ನಮಸ್ಕರಿಸಿ ಸಾಂತ್ವಾನ ಹೇಳಿದರು.
ಆಟೋ ಚಾಲಕರಿಗೂ ಸೂರು ಒದಗಿಸುವ ಭರವಸೆ: ಸಚಿವ ಎಂಟಿಬಿ ನಾಗರಾಜ್ #MTBNagaraj #AutoDrivers #House #Hosakote @MTB_Nagaraj kannada.asianetnews.com/karnataka-dist…