Ramesh Jarkiholi @RameshJarkiholi
Official Account | Indian politician | B.J.P. MLA from GOKAK Taluk Karnataka. Ex Minister of Water Resources & Belgaum District Incharge Minister. Gokak Joined November 2019-
Tweets78
-
Followers6K
-
Following4
-
Likes23
ಅತ್ಯಂತ ಶೃದ್ಧಾಭಕ್ತಿಯಿಂದ ಶ್ರೀಕೃಷ್ಣನ ಆರಾಧಿಸಿದ, ಭಕ್ತಿಪಂಥದ ಮುಖ್ಯ ಹರಿದಾಸರಲ್ಲೊಬ್ಬರಾದ ಕನಕದಾಸರ ಜಯಂತಿಯಂದು ಪೂಜ್ಯರಿಗೆ ಭಕ್ತಿಪೂರ್ವಕ ನಮಿಸುತ್ತೇನೆ.
ಈ ದೀಪಾವಳಿಯಂದು ಬದುಕಲ್ಲಿ ಮೂಡಲಿ ಹೊಸ ಬೆಳಕು. ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. #HappyDipawali
ಕನ್ನಡ ನಾಡಿನ ವೀರ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವ ವೀರ ನಾರಿ ಕಿತ್ತೂರು ಚೆನ್ನಮ್ಮ ಎಂದೆಂದಿಗೂ ಸ್ಮರಣೀಯ. ಸರ್ವರಿಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಶುಭಾಶಯಗಳು. #kitturuRanichennamma
"ಭಾರತದ ಕ್ಷಿಪಣಿ ಮನುಷ್ಯ' ಎಂದೇ ಜನಪ್ರಿಯರಾದ ಗೌರವಾನ್ವಿತ ಮಾಜಿ ರಾಷ್ಟ್ರಪತಿ ಭಾರತ ರತ್ನ ಡಾ ಎ.ಪಿ.ಜೆ. ಅಬ್ದುಲ್ ಕಲಾಂ ರವರ ಜನ್ಮದಿನದ ಸ್ಮರಣೆಗಳು. ಭಾರತದ ಪ್ರತಿಯೊಬ್ಬ ಪ್ರಜೆಗೂ ಅಬ್ದುಲ್ ಕಲಾಂ ಸ್ಪೂರ್ತಿಯ ಸೆಲೆಯಾಗಿದ್ದಾರೆ. #apjabdulkalam
ಜಗತ್ತಿನ ಅತಿ ಶ್ರೇಷ್ಠ ಗೃಂಥ ರಾಮಾಯಣದ ಕರ್ತೃ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು. #ValmikiJayanti
ಕನ್ನಡ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಕೃಪೆ ಎಲ್ಲರ ಮೇಲೂ ವರ್ಷಿಸಲಿ, ಸರ್ವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. #Dussehra
ನಮ್ಮ ನಾಡಿನ ಬಹುಜನರ ನೆಚ್ಚಿನ ನಾಯಕ, ಭಾರತದ ದೇಶದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಜನ್ಮದಿನದಂದು ಅವರಿಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. #HappyBdayModiji @narendramodi
ಹಿರಿಯ ರಾಜಕಾರಣಿಗಳು, ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಹಾಗೂ ನಮ್ಮ ಪಕ್ಷದ ನಾಯಕರಾದ ಶ್ರೀ ಉಮೇಶ್ ಕತ್ತಿ ಅವರ ಅಕಾಲಿಕ ಮರಣವು ಅತೀವ ದುಃಖ ತಂದಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಹಾಗೂ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಜ್ಞಾನದ ದೀವಿಗೆಗೆ ಅಕ್ಷರದ ಎಣ್ಣೆ ತುಂಬಿ, ನಮ್ಮನ್ನು ಸುಜ್ಞಾನಿಗಳಾಗಿಸಿದ ಎಲ್ಲ ಪ್ರತ್ಯಕ್ಷ ಹಾಗೂ ಪರೋಕ್ಷ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #TeachersDay
ವಿದ್ಯಾದಾಯಕ, ಸಿದ್ಧಿವಿನಾಯಕ, ಮೂಷಿಕವಾಹನ ಶ್ರೀ ಗಣೇಶ ಚತುರ್ಥಿಯು ಎಲ್ಲರ ಬಾಳಿನಲ್ಲಿ ಸುಖ ಸಮೃದ್ಧಿ ತರಲಿ ಎಂದು ಹಾರೈಸುತ್ತಾ ಸಮಸ್ತ ಭಾರತೀಯರಿಗೆ ಶ್ರೀ ಗೌರಿ ಗಣೇಶ ಹಬ್ಬದ ಶುಭಾಷಯಗಳು. #GaneshChaturthi
ಭಾರತಮಾತೆಯು ದಾಸ್ಯ ಶೃಂಖಲೆಯಿಂದ ಹೊರಬಂದ ಸುದಿನ 1947ರ ಅಗಸ್ಟ್ 15. ಇಂದು 75 ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ಭಾರತೀಯರಾದ ನಾವು ಸಂಭ್ರಮಿಸೋಣ. #IndependenceDay2022 #India
ನೂತನ ಉಪರಾಷ್ಟ್ರಪತಿಗಳಾಗಿ ಆಯ್ಕೆಯಾದ ಎನ್ ಡಿ ಏ ಅಭ್ಯರ್ಥಿ ಶ್ರೀ ಜಗದೀಪ್ ಧನ್ಕರ್ ಅವರಿಗೆ ಹಾರ್ದಿಕ ಅಭಿನಂದನೆಗಳು #JagdeepDhankhar
ಭಾರತವು ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯದಿಂದ ಹೋರಾಡಿ ಮಡಿದ ಹುತಾತ್ಮ ಶ್ರೀ ಚಂದ್ರಶೇಖರ ಆಜಾದ್ ಹಾಗೂ ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎನ್ನುತ್ತಾ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಲೋಕಮಾನ್ಯ ಶ್ರೀ ಬಾಲಗಂಗಾಧರ ತಿಲಕ್ ಅವರ ಜನ್ಮದಿನದಂದು ಗೌರವದ ನಮನಗಳು.
ಭಾರತ ದೇಶದ ಮಹೋನ್ನತ ಹುದ್ದೆಯಾದ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿರುವ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ನೇತೃತ್ವದಲ್ಲಿ ಭಾರತವು ಹೊಸ ಮಜಲಿಗೆ ತಲುಪಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಮೋದಿ ಸರ್ಕಾರಕ್ಕೆ ಧನ್ಯವಾದಗಳು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 11ನೇ ಕಂತಿನ ವರ್ಗಾವಣೆ ಉದ್ದೇಶಿಸಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ವಿಡಿಯೋ ಕಾನ್ಫರೆನ್ಸ್ ಅನ್ನು ನಮ್ಮ ಗೃಹ ಕಚೇರಿಯಲ್ಲಿ ವೀಕ್ಷಿಸಿದೆನು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಜೊತೆಗಿದ್ದರು. #rameshjarkiholi #NarendraModi
ಹೊಸತನ್ನು ಹೊತ್ತು ಯುಗಾದಿ ಬಂದಿದೆ ಈ ಯುಗಾದಿ ಎಲ್ಲರ ಬಾಳಲಿ ಹೊಸ ಹರ್ಷ ತರಲಿ, ಬದುಕಿನಲ್ಲಿ ನೆಮ್ಮದಿ ಇರುವಂತೆ ಮಾಡಲಿ, ಶುಭಕೃತ್ ನಾಮ ಸಂವತ್ಸರದ ಶುಭಾಶಯಗಳು. #happyugadi2022
ಶ್ರೀ ಶೂನ್ಯ ಸಂಪಾದನಮಠ ಗೋಕಾಕ ಇದರ 17ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ಇಂದು ಭೇಟಿ ಕೊಟ್ಟು ಶುಭಹಾರೈಸಿದೆನು. ಅಲ್ಲದೇ ಶ್ರೀ ಗುರುಗಳಾದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿ ಯವರಿಂದ ಸತ್ಕಾರ ಪಡೆಯುವ ಸೌಭಾಗ್ಯ ನನ್ನದಾಯಿತು.
ಸೂರ್ಯ ಪಥ ಬದಲಿಸುವ ದಿನದಂದು ನಾವು ಎಳ್ಳು ಬೆಲ್ಲ ತಿಂದು ಸದ್ಬುದ್ಧಿಯ ಪಥದಿ ಸಾಗೋಣ- ಮಕರ ಸಂಕ್ರಮಣದ ನಲ್ಮೆಯ ಶುಭಾಶಯಗಳು. #HappyMakarSankranti
Asianet Suvarna News @AsianetNewsSN
374K Followers 921 Following ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.PublicTV @publictvnews
515K Followers 932 Following HR Ranganath and His Young team's dream Venture. News Channel For the people. Not Owned by any Politician, or Businessman.Govind M Karjol (ಮ�.. @GovindKarjol
53K Followers 1K Following Former Deputy Chief Minister, Govt. of Karnataka. Former MLA, Mudhol.Belagavi - ಬೆಳ�.. @BelagaviKA
13K Followers 216 Following ನಮ್ಮ ಬೆಳಗಾವಿ, ಸುಂದರ ಬೆಳಗಾವಿ. ಕರ್ನಾಟಕದ ೨ನೇ ರಾಜಧಾನಿಯಾಗಿರುವ ಬೆಳಗಾವಿಯ ಬಗ್ಗೆ ಮಾಹಿತಿ ನೀಡುವ ಪುಟ. https://t.co/4K8bD63lJWK Gopalaiah(ಮೋದ.. @GopalaiahK
8K Followers 79 Following Former Cabinet Minister, GOK | MLA - Mahalakshmi Layout, Bengaluru || ಮಾಜಿ ಸಚಿವರು, ಕರ್ನಾಟಕ ಸರ್ಕಾರ | ಶಾಸಕರು - ಮಹಾಲಕ್ಷ್ಮಿ ಲೇಔಟ್, ಬೆಂಗಳೂರು.Iranna Kadadi-MP (Mod.. @Irannakadadi_MP
5K Followers 142 Following Member of Parliament (BJP), Rajya Sabha.MTB Nagaraj (Modi ava.. @MTB_Nagaraj
9K Followers 124 Following ಹಾಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರು ಕರ್ನಾಟಕ ಸರ್ಕಾರ.kannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.Arvind Bellad (Modi K.. @BelladArvind
9K Followers 232 Following ಕನ್ನಡಿಗ | Deputy Leader of Opposition- Karnataka Legislative Assembly | MLA from #Hubballi - #Dharwad West, Karnataka | Member @BJP4Indiaಅನಾಮಧೇಯ.. @JalagaraBoss
0 Followers 32 FollowingBasheer Shaikh @shaikh_badesab
1 Followers 46 Following Pharmaceutical works💉💊 Read Doctors prescriptionPraveen Chimmat @ChimmatPra6221
0 Followers 21 FollowingBasavaraj Savatagi @savatagi49866
15 Followers 434 FollowingAvaku Mahesh Nayak @MaheshN60247052
20 Followers 319 FollowingSubhash B S (Modi Ka .. @SubhashBSBJP
20 Followers 156 Following Teacher by Profession, Politician by PassionBasu Bhandi @BasuBhandi1266
0 Followers 5 FollowingPunit Chandani @chandani_punit
0 Followers 820 FollowingRamesh Gotur @rameshgotur5550
2 Followers 123 FollowingReal Rajakiya (Inside.. @RealRajakiya
0 Followers 155 FollowingShivabhai Yadav @YadavShivabhai
66 Followers 3K FollowingPraveen R Borannavar @PBorannavar
2 Followers 142 FollowingAbhishek Gowda @Abhishe2855270
8 Followers 226 FollowingGnyanesh Hb @GnyaneshHb
433 Followers 4K FollowingManoj Alva @manojkumar_alva
25 Followers 175 FollowingLoknath_Hugar @Loknath_Hugar
20 Followers 93 FollowingSunil Kumar N @SunilKumarN03
14 Followers 287 Followingpap @pap35346812
0 Followers 14 Followingಉದಯ ಎಸ್ �.. @jorapur_ud80828
1 Followers 31 Following 💛❤ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ 🇮🇳🚩Vishnu Chavan @C23577926Chavan
66 Followers 267 FollowingAmeya_kori @AmeyaKori
1 Followers 185 FollowingNagnath Kunte @NagnathBKunte2
11 Followers 1K FollowingK MOHAN @KMOHAN98238605
2 Followers 45 FollowingBhimaray Kenganal @BhimarayKengan2
7 Followers 138 FollowingYashas Raghavendra ( .. @YashasRaghaven1
315 Followers 2K Following BJP Yuva Morch Vice President Malur Taluk Kolar district Karnataka BJP Madhyam Sanchalak Malur Talukmahesh swamy @maheshs76758532
42 Followers 765 Following🚩ಸುನೀಲ�.. @Suneelgoudru
141 Followers 1K Following ಕನ್ನಡಿಗ♡ ಅಪ್ಪಟ ಹೆಮ್ಮೆಯ ಹಿಂದೂ ಅಮ್ಮನ ಮುದ್ದಿನ ಮಗ♡ 03/08/1999 ರಂದು ಜನನAdv Narahari Reddy.P @AdvNarahari
2K Followers 647 Following 🇮🇳🇮🇳 Bharat 🇮🇳🇮🇳 @BJP4Karnataka Legal Cell 🙏Politician 🙏 🚩🚩Proud to be a Hindu 🚩🚩 ⚖️👨💼Advocate 👨💼⚖️Fateh Alam Hamza @FatehAlam974
1 Followers 49 FollowingRameez Makandar ❄�.. @rameezmakandar
626 Followers 2K Following Studying MBA & Political 9844978600 Indian youth congress President nippani assembly #iyc ☢️Narsa Reddy @Narsanomula
119 Followers 2K FollowingAmit Shah (Modi Ka Pa.. @AmitShah
34.9M Followers 316 Following Union Home Minister, Minister of Cooperation and MP, Gandhinagar Lok Sabha. https://t.co/jEf4rOVuL5Sameer Khan @SameerSKIND
176 Followers 281 Following Political Strategist ✍ Traveller ⛰️ Managing Director @skeventsforyou DISTRICT - 25 & KA - 01#HappyBirthdayMSDhoni #captaincool
Birthday wishes to the man who turned dreams into reality. "MSD FOR LIFE" #HappyBirthdayDhoni @msdhoni @DHONIism
@HChandranee @zomato @zomatoin Please provide us the area details to assist you further on this.
ನಮ್ಮ ಬೆಳಗಾವಿ ಹುಡುಗರು ತಯಾರಿಸಿರುವ ಸೋಲಾರ್ ಸೈಕಲ್ 🚲🌞 ತಯಾರಿಸಿದವರ ಹೆಸರುಗಳು - • ಸಮ್ಮೇದ ಕಮಲ • ಪ್ರವೀಣ ಮಟ್ಟೆಪ್ಪನವರ • ಪ್ರಜ್ವಲ ನೇಸರಗಿ • ನಾಗೇಶ ಹಡಪದ • ಸಮ್ಮೇದ ಲಗಮನ್ನವರ @CMofKarnataka @BSYBJP @drashwathcn @LaxmanSavadi @RameshJarkiholi @ShashikalaJolle @SureshAngadi_ @Startup_Kar
Dont make politics at this time when our soldiers are killed by Chinese troops, Its time to stand by the country, I believe our Honourable @PMOIndia will definitely take an action & a good lesson will be taught to half noodles people. . . #GalwanValley #ChinaIndiaFaceoff #China
Tributes to the martyrs who lost their lives protecting our nation in Eastern Ladakh. Their supreme sacrifice will never be forgotten. India is proud of the valour of our armed forces. They have always shown remarkable courage and steadfastly protected India’s sovereignty.
ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳಾಗಿ ಆಯ್ಕೆಯಾದ ಶ್ರೀ ಪ್ರತಾಪಸಿಂಹ ನಾಯಕ್, ಶ್ರೀ ಸುನಿಲ್ ವಲ್ಯಾಪುರೆ, ಶ್ರೀ ಎಂ. ಟಿ. ಬಿ. ನಾಗರಾಜ್, ಶ್ರೀ. ಆರ್. ಶಂಕರ್. ಅವರಿಗೆ ಅಭಿನಂದನೆಗಳು.
ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಜಗದ್ಗುರುಗಳಿಗೆ ಹುಟ್ಟು ಹಬ್ಬದ ಭಕ್ತಿ ಪೂರ್ವಕ ಶುಭಾಶಯಗಳು. ಭಗವಂತ ನಿಮಗೆ ಆಯುರಾರೋಗ್ಯ ನೀಡಿ ಕಾಪಾಡಲಿ, ನಿಮ್ಮ ದಿವ್ಯಾಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ. @CMofKarnataka @blsanthosh
भारत पूरी दृढ़ता से देश की एक-एक इंच जमीन और स्वाभिमान की रक्षा करेगा। हमारे जवानों का बलिदान व्यर्थ नहीं जाएगा। भारत शांति चाहता है, लेकिन उकसाने पर यथोचित जवाब देने में भी सक्षम है। देश को इस बात पर गर्व होगा कि हमारे दिवंगत वीर जवान मारते-मारते शहीद हुए हैं: पीएम
ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ, ನಮ್ಮ ಸೇನೆ ತಕ್ಕ ಉತ್ತರ ನೀಡುತ್ತದೆ : @narendramodi ಜಿ
ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳಾಗಿ ಆಯ್ಕೆಯಾದ ಶ್ರೀ ಪ್ರತಾಪಸಿಂಹ ನಾಯಕ್, ಶ್ರೀ ಸುನಿಲ್ ವಲ್ಯಾಪುರೆ, ಶ್ರೀ ಎಂ. ಟಿ. ಬಿ. ನಾಗರಾಜ್ ಹಾಗೂ ಶ್ರೀ. ಆರ್. ಶಂಕರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. @BJP4Karnataka
ವೀರ ನಾರಿ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅವರ ಪುಣ್ಯ ಸ್ಮರಣೆ ಇಂದು. ಅವರ ಶೌರ್ಯ ಮತ್ತು ದೇಶಪ್ರೇಮವನ್ನು ಭಕ್ತಿಯಿಂದ ಸ್ಮರಿಸೋಣ.
ಮುಂಬರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಶ್ರೀ ಪ್ರತಾಪ್ ಸಿಂಹ ನಾಯಕ್, ಶ್ರೀ ಎಂ.ಟಿ.ಬಿ.ನಾಗರಾಜ್, ಶ್ರೀ ಆರ್.ಶಂಕರ್, ಶ್ರೀ ಸುನೀಲ್ ವಲ್ಯಾಪುರೆ ಅವರುಗಳಿಗೆ ಅಭಿನಂದನೆಗಳು.
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಝಾನ್ಸಿಯ ರಾಣಿಯಾಗಿದ್ದರು ಹಾಗೂ ಅವರು ಭಾರತದ ಒಬ್ಬ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು. ಇವರು ೧೮೫೭ ರ ಭಾರತೀಯ ದಂಗೆಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಮತ್ತು ಭಾರತೀಯ ರಾಷ್ಟ್ರೀಯವಾದಿಗಳಿಗೆ ಬ್ರಿಟಿಷ್ ರಾಜ್ಗೆ ಪ್ರತಿರೋಧದ ಸಂಕೇತವಾಯಿತು. ಇವರು ದೈವಾಧೀನರಾದ ದಿನದಂದು ಅವರಿಗೆ ನನ್ನ ನಮನಗಳು @BSYBJP
आत्मनिर्भर भारत यानि भारत Import पर अपनी निर्भरता कम करेगा। आत्मनिर्भर भारत यानि भारत Import पर खर्च होने वाली लाखों करोड़ रुपए की विदेशी मुद्रा बचाएगा। आत्मनिर्भर भारत यानि भारत को Import न करना पड़े, इसके लिए वो अपने ही देश में साधन और संसाधन विकसित करेगा: PM @narendramodi
If you educate a man you educate an individual, but if you educate a woman you educate a family. Let us pledge to provide education to every girl child and ensure we raise strong, educated and independent women. #NationalGirlChildDay
Things to carry while travelling in bangalore aftr experiencing yest traffic. @BlrCityPolice Thank you for helping people reach thier destination. #Bangaloretraffic #Bangalore
ನಾವು ಜನರ ಹೋರಾಟದಲ್ಲಿ ಭಾಗಿಯಾಗದಿದ್ದರೂಪರವಾಗಿಲ್ಲಾ ಆದರೆ ಪ್ರತಿಭಟನಕಾರರ ವಿರುದ್ಧ ಮಾತನಾಡುವುದು ಸರಿಯಲ್ಲಾ ನಾವು ಕೂಡ ಮುಂದೊಂದಿನ ನಾವೂ ದೇಶದಿಂದ ಬಹಿಷ್ಕಾರಕ್ಕೆ ಒಳಗಾದರೆ ನಮ್ಮ ಪರ ಆಗ ಯಾರೂ ಧ್ವನಿಯಾಗಲಿದ್ದಾರೆ. ನಾವು ಜನರ ಜೊತೆ ನಿಲ್ಲುವ ಬದಲು ಅಧಿಕಾರದಲ್ಲಿರುವ ರಾಜಕಾರಣಿಗಳ ಜೊತೆ ನಿಂತರೆ ಇದುನಮ್ಮಸ್ವಾರ್ಥ#IndiaAgainstCAA