ZILLA PANCHAYAT BANGALORE RURAL @RuralZilla
Joined September 2019-
Tweets623
-
Followers1K
-
Following2
-
Likes54
ನೀರನ ಬರ ಎದುರಿಸುತ್ತಿರುವ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸುವುದು ಎಲ್ಲರ ಜವಾಬ್ದಾರಿ. ಕಡಿಮೆ ನೀರನ್ನು ಬಳಸುವ ವಿವಿಧ ಮಾರ್ಗಗಳನ್ನು ಮಕ್ಕಳಿಗೆ ಕಲಿಸಿ, ನೀರನ್ನು ಸಂರಕ್ಷಿಸಿ. #WaterConservation #SaveWater #RDWSD #RDPR
Episode – 157- ಗ್ರಾಮವಾಣಿ ಟಾಪ್ ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ ಸುದ್ದಿಗಳು ಇಲ್ಲಿವೆ. ವಿಡಿಯೋ ವೀಕ್ಷಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ – youtu.be/Fi0-YRt2vOk
ಕೈ ತೊಳೆಯುವ ಅಭ್ಯಾಸಗಳನ್ನು ಮಕ್ಕಳಲ್ಲಿ ಬೆಳೆಸುವುದರಿಂದ ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ಕಾಪಾಡಬಹುದು. ಮಣ್ಣು, ಕೊಳೆ, ಸೂಕ್ಷ್ಮಾಣುಗಳು ಮಕ್ಕಳ ಹೊಟ್ಟೆಯೊಳಗೆ ಹೋಗದಂತೆ ನೋಡಿಕೊಳ್ಳಲು ಮಕ್ಕಳ ಕೈ ಸ್ವಚ್ಛತೆಯ ಬಗ್ಗೆ ಗಮನವಿಡಿ. #HandHygiene #RDWSD #RDPR
ಕೈ ಸ್ವಚ್ಛತೆಯ ಕುರಿತು ನಾವು ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಜೊತೆಗೆ ನೀವೂ ಕೈಜೋಡಿಸಿ. ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸವನ್ನು ಕಲಿಸಿ, ಸುಂದರ ಬಾಲ್ಯಕ್ಕೆ ಬೇಕಾದ ವಾತಾವರಣ ನಿರ್ಮಿಸಿ. #HandHygiene #RDWSD #RDPR
ಕೈಗಳನ್ನು ಆಗಾಗ ತೊಳೆಯುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಿ, ಕೈಗಳು ಸ್ವಚ್ಛವಾಗಿದ್ದರೆ ಮಕ್ಕಳು ಆರೋಗ್ಯಕರವಾಗಿರುತ್ತಾರೆ. ಆರೋಗ್ಯಕರ ಬಾಲ್ಯಕ್ಕೆ ಕೈಗಳ ಸ್ವಚ್ಛತೆಯೆ ಅಗತ್ಯ. ಕೈಗಳನ್ನು ತೊಳೆಯುತ್ತಿರಿ, ಆರೋಗ್ಯಯುತವಾಗಿ ಬಾಳಿ. #HandHygiene #RDWSD #RDPR
ನಿಮ್ಮ ಲೋಕಸಭಾ ಕ್ಷೇತ್ರದ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಮತದಾನ ಬಹಳ ಪ್ರಮುಖವಾಗಿದ್ದು ನಿಮ್ಮ ಮತವನ್ನು ತಪ್ಪದೇ ಚಲಾಯಿಸಿ. #Vote #LokSabhaElection2024 #Karnataka
ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳನ್ನು ದೂರವಿಡಬಹುದು. ಆರೋಗ್ಯಕರ ಅಭ್ಯಾಸಗಳನ್ನು ಮಕ್ಕಳಿಗೆ ಕಲಿಸಿ ಆರೋಗ್ಯಯುತವಾಗಿ ಬಾಳಲು ಬೇಕಾದ ವಾತಾವರಣ ನಿರ್ಮಿಸಿ #HandHygiene #RDWSD #RDPR
ಪ್ರತಿಬಾರಿ ಶೌಚಾಲಯ ಬಳಸಿದ ನಂತರ, ಆಹಾರ ತಿನ್ನುವ ಮೊದಲು ಮತ್ತು ಆಹಾರ ತಿಂದ ನಂತರ ಕೈ ತೊಳೆದುಕೊಳ್ಳಿ. ಆಗಾಗ ಮೂಗು ಬಾಯಿಯನ್ನು ಮುಟ್ಟಿಕೊಳ್ಳುವ ಅಭ್ಯಾಸವಿದ್ದರೆ ನಿಲ್ಲಿಸಿ. ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಿ, ಆರೋಗ್ಯಕರವಾಗಿ ಬಾಳಿ. #HandHygiene
ಆಹಾರ ತಯಾರಿಸುವ ಕೈಗಳು ಶುಚಿಯಾಗಿದ್ದರೆ ಆಹಾರ ಶುಚಿಯಾಗಿರುತ್ತದೆ. ನಾವು ಆರೋಗ್ಯಕರವಾಗಿರಬೇಕು ಎಂದರೆ ಕೈಗಳು ಶುಚಿಯಾಗಿರಬೇಕು. ಸ್ವಚ್ಛ ಕೈಗಳು ಆರೋಗ್ಯಕರ ಜೀವನದ ಗುಟ್ಟು #HandHygiene #RDWSD #RDPR
ಸ್ವಚ್ಛ ಗ್ರಾಮಗಳ ನಿರ್ಮಾಣ ನಮ್ಮ ಗುರಿಯಾಗಿದ್ದು ಈ ನಿಟ್ಟಿನಲ್ಲಿ ಬೂದುನೀರು ನಿರ್ವಹಣೆಯನ್ನು ಜಾರಿಗೊಳಿಸಲಾಗಿದೆ. ನಿಮ್ಮ ಗ್ರಾಮವನ್ನು ಕೊಳಚೆ ನೀರು ಮುಕ್ತ ಮತ್ತು ಕೊಳಚೆ ಮುಕ್ತವಾಗಿಸಲು ಬೂದುನೀರನ್ನು ನಿರ್ವಹಿಸಿ. ವೈಯಕ್ತಿಕ ಮತ್ತು ಸಮುದಾಯ ಇಂಗು-ಗುಂಡಿಗಳನ್ನು ನಿರ್ಮಿಸಿ, ಗ್ರಾಮದ ಸ್ವಚ್ಛತೆಯನ್ನು ಕಾಪಾಡಿ. #GreywaterManagement
ಬೂದುನೀರಿನಿಂದ ಕಲುಷಿತಗೊಂಡ ಜಲಮೂಲದ ನೀರನ್ನು ಬಳಸುವುದು ಅಪಾಯಕಾರಿ. ಬೂದುನೀರನ್ನು ನಿರ್ವಹಿಸುವ ಮೂಲಕ ಪ್ರಾಣಿ-ಪಕ್ಷಿ, ಜಲಚರಗಳ ಆರೋಗ್ಯ ಕಾಪಾಡುವುದರ ಜೊತೆಗೆ ಜನರ ಆರೋಗ್ಯವನ್ನೂ ಕಾಪಾಡಿ. ಬೂದುನೀರನ್ನು ನಿರ್ವಹಿಸಿ; ಜೀವಸಂಕುಲ ಉಳಿಸಿ #GreywaterManagement #Waterconservation
ಬೂದುನೀರನ್ನು ಜವಾಬ್ದಾರಿಯುತವಾಗಿ ವೈಜ್ಞಾನಿಕವಾಗಿ ನಿರ್ವಹಿಸುವುದರಿಂದ ನಿಮ್ಮ ಸುತ್ತಲಿನ ಪರಿಸರದ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡಲು ಸಾಧ್ಯವಾಗುತ್ತದೆ. ಬೂದು ನೀರನ್ನು ನಿರ್ವಹಿಸುವ ಮೂಲಕ ಸುಸ್ಥಿರ ಅಭಿವೃದ್ಧಿಯತ್ತ ಹೆಜ್ಜೆ ಹಾಕಿರಿ. #GreywaterManagement #WaterConservation
ಬೂದು ನೀರನ್ನು ನಿರ್ವಹಿಸಲು ನಿಮ್ಮ ಗ್ರಾಮದಲ್ಲಿ ಸಮುದಾಯ ಇಂಗು-ಗುಂಡಿಗಳನ್ನು ನಿರ್ಮಿಸಿರುವುದರಿಂದ ನಿಮಗೆ ಅನುಕೂಲಗಳಂತೂ ಆಗಿಯೇ ಇರುತ್ತದೆ. ನಿಮ್ಮ ಅನುಭವದ ಆಧಾರದಲ್ಲಿ ಕೆಳಗಿನವುಗಳಲ್ಲಿ ಯಾವ ಅನುಕೂಲಗಳು ನಿಮಗೆ ಆಗಿದೆ ಎಂಬುದನ್ನು ಕಮೆಂಟ್ ಮೂಲಕ ಉತ್ತರಿಸಿ. #GreywaterManagement #RDWSD #RDPR
ಬೂದುನೀರನ್ನು ಸಂಸ್ಕರಿಸದೆ ನೇರವಾಗಿ ಕೃಷಿಚಟುವಟಿಕೆಗೆ ಬಳಸುವುದು ಅಪಾಯಕಾರಿ. ಆದ್ದರಿಂದ ಬೂದು ನೀರನ್ನು ಸಂಸ್ಕರಿಸಿ ಕೃಷಿಗೆ ಬಳಸಿ. ಹೀಗೆ ಮಾಡುವುದರಿಂದ ನೀರಿನ ಬಳಕೆಯ ಮೇಲಿನ ಒತ್ತಡ ತಗ್ಗುತ್ತದೆ. ಭವಿಷ್ಯಕ್ಕಾಗಿ ಬೂದುನೀರು ನಿರ್ವಹಿಸಿ, ಬರವನ್ನು ತಗ್ಗಿಸಿ. #GreywaterManagement #RDWSD #RDPR
ಮನೆಯಲ್ಲಿ ಉತ್ಪತ್ತಿಯಾದ ಬೂದು ನೀರನ್ನು ವ್ಯರ್ಥವಾಗಲು ಬಿಡದಿರಿ. ಬೂದುನೀರನ್ನು ಇಂಗು-ಗುಂಡಿಯಲ್ಲಿ ಇಂಗಿಸುವ ಮೂಲಕ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಕಾಯ್ದುಕೊಳ್ಳುವುದರ ಜೊತೆಗೆ ಅಂತರ್ಜಲ ಮಟ್ಟವನ್ನ ಹೆಚ್ಚಿಸುವ ಕುರಿತು ಕಾಳಜಿವಹಿಸಿ. #GreywaterManagement #RDWSD #RDPR
ವೈಯಕ್ತಿಕ ಇಂಗು-ಗುಂಡಿಗಳನ್ನು ನಿರ್ಮಿಸುವ ಮೂಲಕ ಸೊಳ್ಳೆಗಳ ಕಾಟ ತಪ್ಪಿಸಬಹುದಾಗಿದೆ . ಜೊತೆಗೆ ಸುತ್ತಲಿನ ಪರಿಸರ ಸ್ವಚ್ಛತೆಯೊಂದಿಗೆ ನೈರ್ಮಲ್ಯತೆ ಕಾಪಾಡಿಕೊಳ್ಳಬಹುದು. ಇಂಗುಗುಂಡಿಗಳನ್ನು ನಿರ್ಮಾಣ ಮಾಡಿ, ನೈರ್ಮಲ್ಯಕ್ಕೆ ಆದ್ಯತೆ ನೀಡಿ. #GreywaterManagement
ಗ್ರಾಮ ಪಂಚಾಯಿತಿಯು ಬೂದು ನೀರಿನ ನಿರ್ವಹಣೆ ಮಾಡುವ ಮೂಲಕ ಜನರನ್ನು ಬೂದುನೀರು ನಿರ್ವಹಣೆ ಮಾಡುವಂತೆ ಪ್ರೇರೇಪಿಸಬೇಕು. ಬೂದುನೀರು ನಿರ್ವಹಣೆ ಮೂಲಕ ಸ್ವಚ್ಛ ಗ್ರಾಮ ನಿರ್ಮಿಸಿ ಸುಸ್ಥಿರ ಅಭಿವೃದ್ಧಿಯ ಪಥದಲ್ಲಿ ಗ್ರಾಮವನ್ನು ನಡೆಸಿ. #GreywaterManagement
ಬೂದುನೀರಿನ ನಿರ್ವಹಣೆಯು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುತ್ತದೆ. ಬೂದುನೀರನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸುವುದರಿಂದ ಅಂತರ್ಜಲ ಮಟ್ಟ ಕೂಡ ಹೆಚ್ಚುತ್ತದೆ. ಬೂದುನೀರನ್ನು ನಿರ್ವಹಿಸುವ ಮೂಲಕ ನಿಮ್ಮ ಗ್ರಾಮವನ್ನು ಸುಸ್ಥಿರ ಅಭಿವೃದ್ಧಿಯತ್ತ ಕೊಂಡೊಯ್ಯಿರಿ. #GreywaterManagement
MGNREGS KARNATAKA @MgnregsK
18K Followers 444 Following Official Twitter handle of MGNREGS Karnataka.Commissioner Panchaya.. @CommrPR
14K Followers 77 Following Working with the three tiers of the rural local self governmentRural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDChikkamagaluru Zilla .. @ZP_Chikmagalur
1K Followers 616 FollowingPushpamanjunath Reddy @royalreddytwitt
14K Followers 6K Following State Vice President, KPCC Social media Incharge Dist blr.south,central, North, chikkaballapura,Ramanagara. @incKarnataka politics.Zilla Panchayat Raman.. @ZPramanagara
3K Followers 103 Following Official twitter handle of Chief Executive Officer, Zilla Panchayat, Ramanagara DistrictDakshina Kannada Zill.. @ZP_DaksnKannada
2K Followers 2K FollowingKodagu Zilla Panchaya.. @ZP_Kodagu
2K Followers 670 FollowingDhanidas @Dhanidas5
65K Followers 57K FollowingMGNREGA Devanahalli @IectpDmgnrega
1K Followers 1K FollowingJai Singh @JaiSing50903984
48K Followers 47K FollowingMGNREGA Hvr TP RNR @DingaleppaA
966 Followers 4K FollowingMgnrega Tp rabakavi-b.. @SunandaKishori
1K Followers 694 FollowingCitizens Movement, Ea.. @east_bengaluru
16K Followers 137 Following We are the citizens of Bengaluru. We are working for greener and cleaner Bengaluru. We want trees, road, water, canal, streetlights, metro, rail🌳🏞🚰🚮🚥🚇🚋Outer Ring Road Compa.. @0RRCA
23K Followers 3K Following Association for all companies between Central Silk Board Junction and Krishnarajapura in Outer Ring Road and Arterial Areas.Kushal Kumar S @KushalKuma17
0 Followers 37 FollowingShwetha Channalli @ShwethaChannal
40 Followers 843 Following journalism student Karnataka UniversityMADHU N V @MadhuN27850
3 Followers 196 FollowingGopi @Gopi1381160
0 Followers 2 FollowingSrikanth vijay @BILVA07
208 Followers 2K FollowingMallikarjun Hallur @Mallika24617891
1 Followers 67 FollowingNitin Electrical @nitineltchr
4 Followers 46 FollowingPDO ANNURU GP @AnnuruPdo43712
3 Followers 32 FollowingMallesh Kp @MalleshKp388215
4 Followers 56 FollowingGopinath Nayak @GK_Nayak
59 Followers 405 Following KAR-Assistant Manager Finance Inclusion CSC TSA - KSRLPSvinay kandi @kandivinay
101 Followers 226 FollowingDr.NandkumarT Tandle @dr_tandle61121
10 Followers 21 FollowingVinny @Vinny55145491
1 Followers 75 FollowingMillardKowaleski @MillardKow74566
95 Followers 2K FollowingRajanna BM @rajanna_bm57662
1 Followers 32 FollowingReema Fernandes @Reemamonis
1 Followers 49 FollowingChummn @Chummn2
46 Followers 132 FollowingMANJUNATHA R @iamManjunathaR
3 Followers 81 FollowingAvyakthaa । ಅವ�.. @avyakthaa
20 Followers 52 FollowingLingesh Mugabala @LMugabala72639
81 Followers 372 Followingr naveen @rnaveen318817
3 Followers 20 FollowingUttara Kannada Zilla .. @ZPUttaraKannada
969 Followers 69 Following Official X (Twitter) handle of Zilla Panchayat, Uttara Kannada CEO ZP- Iswar Kandoo IASdivya b @divyab11
92 Followers 979 Following Traveller, Vlogger, Blogger, Content creation, Influencer, drimShyamson Thoudam @ShyamsonTh80784
2 Followers 26 Followingಶ್ರೀಧರ್.. @SHoratagar31729
20 Followers 225 Following ಸಾಮಾಜಿಕ ಹೋರಾಟಗಾರ ಮಾಹಿತಿ ಹಕ್ಕು ಹೋರಾಟಗಾರ ಯುವ ಪತ್ರಕರ್ತ. ಚಿತ್ರದುರ್ಗEnigma @rajeshkannanv
64 Followers 1K Following IT guy from silicon valley. Tweets, RT's are personal interest. I wanted to stand always in right side.(not right wing)SJREQUINOXRESIDENTS @SJREQUINOXBLR
100 Followers 22 Followingjjmsangli @jjmsanglimh
13 Followers 19 FollowingDK @Devaraj6246
1 Followers 73 FollowingArun @Arun50182972
3 Followers 77 FollowingAnil kumar M @Anilkumarm92
11 Followers 329 FollowingMGNREGA TP BAGALKOTE @BagalkoteTaluka
464 Followers 237 Following$XTER l.biki @BikiLongja50931
21 Followers 115 Followingrajanna bm rajanna bm @rajanna_bm44583
4 Followers 53 FollowingChitradurga Zilla Pan.. @ZPChitradurga
1K Followers 235 FollowingSandeep @Sandeep_dazzler
61 Followers 360 Following IT Engineer, Kannadiga, Social worker, Bengaluru. #SaveBengaluruLakes #SaveTrees𝐁𝐎𝕏-𝐎𝐅.. @DBOSSDARSHAN_
2K Followers 1K Following Hassan ➡️ Bangalore Boss fans 🤙🔥 ನಾವು ಯಾರ ತಂಟೆಗೂ ಹೋಗೋದಿಲ್ಲ ನಮ್ ತಂಟೆಗೆ ಬಂದರೆ ಬಿಡೊಲ್ಲ.👍 @dasadarshanಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ @PriyankKharge ರವರು, ತಮಗೆ ಉಡುಗೊರೆಯಾಗಿ ಬಂದ ಸಾವಿರಾರು ಪುಸ್ತಕಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 'ಅರಿವು ಕೇಂದ್ರ'ಗಳಿಗೆ ಹಸ್ತಾಂತರಿಸುತ್ತಿದ್ದು ಗ್ರಾಮೀಣ ಜನರ ಕಲಿಕೆಗೆ ಒತ್ತು ನೀಡುವ ಮೂಲಕ ಉತ್ತಮ ಸಂದೇಶ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ RDPR ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ರವರ ಅಧ್ಯಕ್ಷತೆಯಲ್ಲಿ RDWSD ಮತ್ತು RDPR ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಡಿಯೋಸಂವಾದ ಮೂಲಕ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಡಾ.ಅನುರಾಧ ಕೆ.ಎನ್ ರವರು ಜಿಲ್ಲೆಯ SBMG JJM &MGNREG ಯೋಜನೆಗಳ ಪ್ರಗತಿಯನ್ನುವಿವರಿಸಿದರು.
ಗ್ರಾ&ಪಂ ರಾಜ್ ಹಾಗೂ ಐಟಿಬಿಟಿ ಸಚಿವರಾದ ಶ್ರೀ @PriyankKharge ರವರು ಇಲಾಖೆಯ ನೂತನ ವರ್ಷದ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಪಂ.ರಾಜ್, ಪ್ರಧಾನ ಕಾರ್ಯದರ್ಶಿ ಪಂ.ರಾಜ್, ಆಯುಕ್ತರು ಪಂ.ರಾಜ್, ನಿರ್ದೇಶಕರು ಗ್ರಾ.ಕು.ನೀ & ನೈ ಇಲಾಖೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾ&ಪಂ ರಾಜ್ ಹಾಗೂ ಐಟಿಬಿಟಿ ಸಚಿವರಾದ ಶ್ರೀ @PriyankKharge ರವರ ಅಧ್ಯಕ್ಷತೆಯಲ್ಲಿ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಇಂದು NIC VC ವೀಡಿಯೋ ಸಂವಾದದ ಮೂಲಕ ನಡೆಯಿತು. ಇಲಾಖೆಯ ಆಯುಕ್ತರು, ನಿರ್ದೇಶಕರು, ಎಲ್ಲಾ ಜಿಲ್ಲಾ ಪಂಚಾಯತ್ ಸಿಇಓ ಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾದರು.
ಶ್ರೀ ಕೆ.ಹೆಚ್ ಮುನಿಯಪ್ಪ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರು ಕನ್ನಮಂಗಲ ಗ್ರಾ.ಪಂ, ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್ ಅನುರಾಧ, ಉಪಕಾರ್ಯದರ್ಶಿ ಟಿ.ಕೆ ರಮೇಶ್ ಹಾಗೂ ಗಣ್ಯರು ಉಪಸ್ಥಿತಿದರು.
ಏಕಗುಂಡಿ ಶೌಚಾಲಯವನ್ನು ಅವಳಿ ಗುಂಡಿ ಶೌಚಾಲಯವನ್ನಾಗಿ ಬದಲಾಯಿಸಿ, ನಿಮ್ಮ ಶೌಚಾಲಯದ ಸ್ವಚ್ಛತೆಗೆ ಹಾಗೂ ನಿರ್ವಹಣೆಗೆ ಮಹತ್ವ ನೀಡಿ. ಮಲತ್ಯಾಜ್ಯವನ್ನು ಗೊಬ್ಬರವನ್ನಾಗಿಸುವ ಮೂಲಕ ಸ್ವಚ್ಛತೆಯ ಜೊತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. #odf_plus #SBMG #CleanToilets #goodhealth #enviromentcleaniness
ಬೇಗ ಭರ್ತಿಯಾಗುವ ಹಾಗೂ ಕಡಿಮೆ ಸಾಮರ್ಥ್ಯ ಹೊಂದಿರುವ ಏಕಗುಂಡಿ ಶೌಚಾಲಯದ ಬದಲು, ಅವಳಿ ಗುಂಡಿ ಶೌಚಾಲಯ ನಿರ್ಮಾಣ ಮಾಡಿ. ಸುಸ್ಥಿರತೆಯತ್ತ ಹೆಜ್ಜೆ ಹಾಕಿರಿ. #ODFPlus #SBMG #enviromentcleaniness #faecalwastemanagement #hygiene #cleaniness #SwachhBharat #HealthyLiving #healthcare #RDWSD #Sustainability
ಘನತೆಯ ಪ್ರತೀಕವಾಗಿರುವ ಶೌಚಾಲಯದ ಸಮರ್ಪಕ ನಿರ್ವಹಣೆಗೆ ಮಹತ್ವ ನೀಡಿ. ಸಮುದಾಯ ಶೌಚಾಲಯದಲ್ಲಿ ಸ್ವಚ್ಛತೆ, ನಳ ಸಂಪರ್ಕ, ನೀರಿನ ಸರಬರಾಜಿನ ವ್ಯವಸ್ಥೆ ಇದೆಯೆಂದು ಖಚಿತ ಪಡಿಸಿಕೊಳ್ಳಿ. ಸ್ವಚ್ಛ ಶೌಚಾಲಯ, ಸ್ವಚ್ಛ ಗ್ರಾಮ. #ODFPlus #SBMG #hygiene #cleaniness #SwachhBharat #wastemanagement #RDWSD #faecalwastemanagement
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಗ್ರಾಮ ಪಂಚಾಯತಿಯ ಹೊನ್ನಗವಿಮಠದಲ್ಲಿ ಗೋಬರ್ ಧನ್ ಕಾಮಗಾರಿಯನ್ನು ಜಿಲ್ಲಾ ಐ. ಇ. ಸಿ ಸಮಾಲೋಚಕರು ಪರಿಶೀಲಿಸಿದರು ಮಾರ್ಚ್ 20 ರ ಒಳಗೆ ಕಾಮಗಾರಿ ಪೂರ್ಣ ಗೊಳಿಸಲು ಪಿ ಡಿ ಓ ಗೆ ತಿಳಿಸಿದರು
Bangalore rural district nelamangal talluku Honnenahalli grama panchayath borewell recharge pit work
Let's move from development to sustainability, following the kayaka message, to achieve Mahatma Gandhi's Gram Swaraj. @swachhbharat @PMOIndia @CMofKarnataka @lkatheeq #GandhiJayanti #MahatmaGandhi #RDWSD #RDPR #SBMG #JJM
ನೈರ್ಮಲ್ಯವನ್ನು ಉಸಿರಾಗಿಸಿಕೊಂಡು "ಸ್ವಚ್ಛತೆಯೇ ಸೇವೆ"ಯನ್ನು ರಾಜ್ಯದ ಪ್ರತಿ ಗ್ರಾಮಗಳಲ್ಲಿ ಯಶಸ್ವಿಯಾಗಿಸಿದ ಪ್ರತಿಯೊಬ್ಬರಿಗೂ ನಮ್ಮ ಗೌರವಪೂರ್ವಕ ಧನ್ಯವಾದಗಳು. ಸತ್ಯಾಗ್ರಹದಿಂದ ಸ್ವಚ್ಛಾಗ್ರಹದೆಡೆಗೆ ನಮ್ಮ ಪಯಣ ಸಾಗುತ್ತಿದೆ. @PMOIndia @BSBommai @swachhbharat #GandhiJayanti #RDPR
ಮಹಾತ್ಮಾ ಗಾಂಧಿ ಅವರ ಗ್ರಾಮ ಸ್ವರಾಜ್ಯವನ್ನು ಸಾಕಾರ ಮಾಡಲು ಕಾಯಕ ಸಂದೇಶದ ಮಾರ್ಗದಲ್ಲಿ ಸಾಗುತ್ತಾ ಅಭಿವೃದ್ಧಿಯಿಂದ ಸುಸ್ಥಿರತೆಯೆಡೆಗೆ ಸಾಗೋಣ @swachhbharat #GandhiJayanti #MahatmaGandhi #RDWSD #RDPR #SBMG #JJM
Karnataka has sustained its first position with maximum people participation in SHS 2022. Boost community participation in SHS activities and accelerate your state towards the no. 1 position. #SwachhataHiSeva2022 @lkatheeq @CMofKarnataka @gokRDPR @mahajan_vini @iamvikassheel
We thank all the teachers for enlightening us. Happy Teacher's Day. #HappyTeachersDay #HappyTeachersDay2022 #RDWSD
ಬೆಂಗಳೂರುಗ್ರಾಮಾಂತರಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕುಪಂಚಾಯಿತಿ ಸಭಾಂಗಣದಲ್ಲಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರೇವಣಪ್ಪರವರು ಅಧ್ಯಕ್ಷ ತೆಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾರ್ಯಾಗಾರ ನಡೆಯಿತು.ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀನಾಥಗೌಡ ಆಶಾ ಅಂಗನವಾಡಿ ಕಾರ್ಯಕತ್ರರರುಮತ್ತುಮಹಿಳಾ ಸಂಘದ ಸದ್ಯಸರುಇದ್ದರು
One-day workshop was held in #Bangalore for Executive Engineers and Contractors of the state to expedite the implementation of #JJM scheme. #RDPR ACS @lkatheeq inaugurated the workshop in the presence of @DirectorRDWSD Gangadhar Swamy G M and Chief Engineer Aijaz Hussain.
ಸ್ವಚ್ಛ ಸಂಕೀರ್ಣ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಬಗ್ಗೆ ಇಲ್ಲಿ ಹೇಳಲಾಗಿದೆ. #RDWSD #SBMG #Swachhasankeerna #Wastesegregation #Wetwaste #Drywaste #Plasticwaste #Cleanliness #Awareness