Shivamogga Zilla Panchayat @ZP_Shivamogga
Joined November 2020-
Tweets1K
-
Followers1K
-
Following21
-
Likes18
ನೋಡಿ ನಾವು ಶಿವಮೊಗ್ಗ ಜನ ಮಾಡೆ ಮಾಡ್ತೀವಿ ಮತದಾನ. ಮತದಾನದ ಮಹತ್ವದ ಕುರಿತು ಶಿವಮೊಗ್ಗದ ನಿವಾಸಿ ಶ್ರೀ ಮನೋಜ್ ಕುಮಾರ್ ಅವರ ಅಭಿಪ್ರಾಯ ಇದಾಗಿದೆ.
ಮತದಾನ ಮಹತ್ವದ ಕುರಿತು ಜಿಲ್ಲಾ ಚುನಾವಣಾ ರಾಯಭಾರಿಗಳಾದ ಶ್ರೀ ನಾಗರಾಜ್ ತೋಂಬ್ರಿ ಅವರ ಧ್ವನಿಯಲ್ಲಿ ಮತದಾನ ಜಾಗೃತಿ ಗೀತೆ ಇದಾಗಿದೆ. Election Commission of India #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಂದು ತೀರ್ಥಹಳ್ಳಿ ತಾಲೂಕಿನ ನೆರಟೂರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಮನೆಗಳಲ್ಲಿ ವೋಟರ್ ಸ್ಲಿಪ್ ಹಾಗೂ ವೋಟರ್ ಗೈಡ್ ಅನ್ನು ಬಿ ಎಲ್ ಓ ಜೊತೆಗೆ ಮತದಾರರಿಗೆ ನೀಡಿ ಪ್ರತಿಯೊಬ್ಬರು ಮತದಾನ ಮಾಡುವಂತೆ ಕರೆ ನೀಡಿದರು.
*ಮತದಾನ ಜಾಗೃತಿಗಾಗಿ ಸಿಟಿ ಸೆಂಟರ್ ನಲ್ಲಿ ಆಕರ್ಷಕ ಮಾದರಿ ಅನಾವರಣ.* ಜಿಲ್ಲಾ ಸ್ವೀಪ್ ಸಮಿತಿ ಶಿವಮೊಗ್ಗ ವತಿಯಿಂದ ಇಂದು ನಗರದ ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್ ನಲ್ಲಿ ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಮಾದರಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಉದ್ಘಾಟಿಸಿದರು.
ಮಧ್ಯಾಹ್ನ1 ಗಂಟೆಯ ವರೆಗಿನ ಕರ್ನಾಟಕ ಲೋಕಸಭಾ ಚುನಾವಣೆಯ ಶೇಕಡಾವಾರು ಮತದಾನ ಹೀಗಿದೆ. ಮತದಾರರೇ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಇನ್ನೂ ಸಮಯ ಬಾಕಿ ಇದೆ ತಪ್ಪದೇ ಬಂದು ಮತದಾನ ಮಾಡಿ. @ECISVEEP @SpokespersonECI #ceokarnataka #LokaSabhaElection2024 #Election2024 #ElectionDay #DeshkaGarv #voteindia
ಎಲ್ಲಕ್ಕಿಂತ ದೊಡ್ಡ ದಾನವೆಂದರೆ ಮತದಾನ! ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ, ಜವಾಬ್ದಾರಿಯುತ ನಾಗರಿಕರಾಗಿ! 👆🏻 Election Commission of India #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia
ಯಾವುದೇ ದೃಷ್ಟಿಕೋನದಿಂದ ನೋಡಿದರೂ ಸಹ ಮತದಾನವೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ. ತಪ್ಪದೆ ಮತದಾನ ಮಾಡಿ. ಮತದಾನದ ಮಹತ್ವದ ಬಗ್ಗೆ ಶಿವಮೊಗ್ಗದ ನಿವಾಸಿ ಶ್ರೀ ಮತಿ ಎಸ್ ಅವರ ಅಭಿಪ್ರಾಯ ಇದಾಗಿದೆ. Election Commission of India #ceokarnataka #LokaSabhaElection2024 #Election2024 #YourVoteYourVoice #votingMatters #voting
ನಿಮ್ಮ ಮತದಿಂದ ಹೊಸ ಭವಿಷ್ಯ ಬರಲಿದೆ. ತಪ್ಪದೆ ಮತದಾನ ಮಾಡಿ. ಮತದಾನದ ಮಹತ್ವದ ಬಗ್ಗೆ ಶಿವಮೊಗ್ಗದ ನಿವಾಸಿ ಮಹೇಶ್ ಅವರ ಅಭಿಪ್ರಾಯ ಇದಾಗಿದೆ. Election Commission of India #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia
ಸಮಗ್ರತೆಯಿಂದ ಮತ ಚಲಾಯಿಸಿ, ಆಮಿಷಗಳನ್ನು ತಿರಸ್ಕರಿಸಿ. ಮತದಾನದ ಮಹತ್ವದ ಕುರಿತು ಅಂತಾರಾಷ್ಟ್ರೀಯ ಕ್ರೀಡಾ ಪಟು ಹಾಗೂ ಜಿಲ್ಲಾ ಚುನಾವಣಾ ರಾಯಭಾರಿಗಳಾದ ಶ್ರೀಮತಿ ಜ್ಯೋತಿ ಅವರ ಅಭಿಪ್ರಾಯ ಇದಾಗಿದೆ. #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv
ಇಂದಿನ ನಿಮ್ಮ ನಿರ್ಣಯ ನಾಳಿನ ದೇಶದ ಭವಿಷ್ಯ ರೂಪಿಸಲಿದೆ. ಮತದಾನದ ಮಹತ್ವದ ಕುರಿತು ಜಿಲ್ಲಾ ಚುನಾವಣಾ ರಾಯಭಾರಿಗಳಾದ ಶ್ರೀಮತಿ ಕೆ ಎಸ್ ಶುಭ್ರತಾರವರ ಅಭಿಪ್ರಾಯ ಇದಾಗಿದೆ. #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia
ನಿಮ್ಮ ಮತದಿಂದ ಹೊಸ ಭವಿಷ್ಯ ಬರಲಿದೆ. ತಪ್ಪದೆ ಮತದಾನ ಮಾಡಿ. ಮತದಾನ ಮಹತ್ವದ ಕುರಿತು ಜಿಲ್ಲಾ ಚುನಾವಣಾ ರಾಯಭಾರಿಗಳಾದ ಶ್ರೀ ನಾಗರಾಜ್ ತೋಂಬ್ರಿ ಅವರು ಅಭಿಪ್ರಾಯ ಇದಾಗಿದೆ. Election Commission of India #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay
ದೇಶವನ್ನು ಏಳಿಗೆಯತ್ತ ಸಾಗಿಸುವ ಶಕ್ತಿ ನಿಮ್ಮ ಒಗಟ್ಟಿನಲ್ಲಿದೆ, ನಿಮ್ಮೆಲ್ಲರ ಮತಗಳಲ್ಲಿದೆ. ಮತದಾನದ ಮಹತ್ವದ ಕುರಿತು ಶಿವಮೊಗ್ಗ ಜಿಲ್ಲಾ PWD ರಾಯಭಾರಿಗಳಾದ ಶ್ರೀ ರಜತ್ ದೀಕ್ಷಿತ್ ಅವರ ಅಭಿಪ್ರಾಯ ಇದಾಗಿದೆ. Election Commission of India #ceokarnataka #LokaSabhaElection2024 #Election2024 #YourVoteYourVoice
ಶಿವಮೊಗ್ಗ ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ ಕೆ ಎಸ್ ಶುಭ್ರತಾರವರು ನಾ ಭಾರತ ಗೀತೆಗೆ ಭರತನಾಟ್ಯ ನೃತ್ಯ ರೂಪದ ಮೂಲಕ ಮತದಾನ ಜಾಗೃತಿಗಾಗಿ ಮನವಿ ಮಾಡಿರುತ್ತಾರೆ.
ಸಕ್ರೈಬೆಲು ಆನೆ ಬಿಡಾರದಲ್ಲಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಮತದಾನ ಜಾಗೃತಿ ಅಂಗವಾಗಿ ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ ಶಿವಮೊಗ್ಗ ಸೈಕಲ್ ಕ್ಲಬ್ ಹಾಗೂ JCI ಶಿವಮೊಗ್ಗ ಮಲ್ನಾಡ್ ಹಾಗೂ ವಿವಿಧ ಸಂಘಟನೆಗಳು ಸಹಯೋಗದೊಂದಿಗೆ ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಮ್ಮ ಭದ್ರಾ ಮತದಾನ ಮಾಡಲು ಮನವಿ ಮಾಡುತ್ತಿದೆ. ಮೇ 7ಕ್ಕೆ ಕಡ್ಡಾಯವಾಗಿ ಮತದಾನ ಮಾಡೋಣ.
Bridging the path to democracy: Glimpses of polling officials navigating the vibrant landscapes of Northeast India to ensure every vote counts. #ChunavKaParv #DeshKaGarv #Elections2024 #ECI
ಮತದಾನದ ಮಹತ್ವದ ಕುರಿತು ಯುವ ಉದ್ಯಮಿ ಹಾಗೂ ಜಿಲ್ಲಾ ಚುನಾವಣಾ ರಾಯಭಾರಿಗಳಾದ ಶ್ರೀ ನಿವೇದನ್ ನೆಂಪೆ ಅವರು ಅಭಿಪ್ರಾಯ ಇದಾಗಿದೆ.
ಗ್ರಾಮಗಳಲ್ಲಿ ಬೂದುನೀರನ್ನು ನಿರ್ವಹಿಸುವಲ್ಲಿ ವೈಯಕ್ತಿಕ ಮತ್ತು ಸಮುದಾಯ ಇಂಗು-ಗುಂಡಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಬೂದುನೀರನ್ನು ನಿರ್ವಹಿಸಿ, ಕೊಳಚೆ ಮುಕ್ತ ಗ್ರಾಮ ನಿರ್ಮಿಸಿ. #GreywaterManagement #WaterConservation
ನಮ್ಮ ನಡೆ-ಮತಗಟ್ಟೆ ಕಡೆಗೆ ಮತಗಟ್ಟೆಗಳಲ್ಲಿ ಮತದಾನ ಮಾಡಲು ಹೋದ ಸಂದರ್ಭದಲ್ಲಿ ಏನೆಲ್ಲಾ ಅನುಕೂಲಗಳನ್ನು ಕಲ್ಪಿಸಲಾಗಿದೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾ.... ಈ ವಿಡಿಯೋ ನೋಡಿ. #highlights #Election2024 #ceokarnataka
MGNREGS KARNATAKA @MgnregsK
18K Followers 444 Following Official Twitter handle of MGNREGS Karnataka.ಎಲ್ ಕೆ ಅ�.. @lkatheeq
24K Followers 844 Following Additional Chief Secretary to the Chief Minister & ACS, Finance. Previously, ACS RDPR । Sr Adviser, World Bank । Joint Secretary PMO. Tweets Personal.Commissioner Panchaya.. @CommrPR
14K Followers 77 Following Working with the three tiers of the rural local self governmentRural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDKoppal Zilla Panchaya.. @ZP_Koppal
3K Followers 124 FollowingZilla Panchayat Gadag @ZP_Gadag
2K Followers 255 Following Official Twitter handle of Zilla Panchayat, Gadag district, Karnataka.TALUKA PANCHAYAT BAIL.. @MBailhongal
2K Followers 254 Following (MGNREGA) INFORMATION EDUCATION AND COMMUNICATION (TIEC BAILHONGAL) ಮಾಹಿತಿ ಶಿಕ್ಷಣ ಮತ್ತು ಸಂವಹನ ಬೈಲಹೊಂಗಲ ಬೆಳಗಾವಿKodagu Zilla Panchaya.. @ZP_Kodagu
2K Followers 670 FollowingMGNREGAMANVITP @mgnregamanvitp
756 Followers 326 FollowingBidar Zilla Panchayat @ZPBidar
2K Followers 122 FollowingBallari Zilla Panchay.. @ZP_Ballari
1K Followers 176 FollowingChitradurga Zilla Pan.. @ZPChitradurga
1K Followers 235 FollowingDakshina Kannada Zill.. @ZP_DaksnKannada
2K Followers 2K FollowingCEO ZP Kalaburagi @CEOZPKalaburagi
3K Followers 74 FollowingTALUK PANCHAYAT KHANA.. @KhanapurTP
1K Followers 142 Following Khanapur Taluk Panchayat Official AccountChallakere Thaluku Pa.. @challakeretp
954 Followers 1K FollowingUttara Kannada Zilla .. @ZPUttaraKannada
969 Followers 69 Following Official X (Twitter) handle of Zilla Panchayat, Uttara Kannada CEO ZP- Iswar Kandoo IASMGNREGA Devanahalli @IectpDmgnrega
1K Followers 1K Followingbhagya smg @BhagyaSmg82836
0 Followers 1 FollowingPDO B-Grade State Ass.. @PdoBgrade
14 Followers 20 Following ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತಿಕರಣ ಸಂಘ (ರಿ) ಬೆಂಗಳೂರು. ಅಧಿಕೃತ ಗ್ರೂಪ್. ಸಂಘದ E-mail: [email protected]District Election Off.. @ElectionShimoga
417 Followers 125 FollowingSWAMY @SWAMY1969992
46 Followers 732 FollowingTejaswini Gudibande @ATG_Tejaswini
122 Followers 241 Following Clinical Hematologist| ❤️🍨🎨🖌️☃️🌙⚕️💭💬| 🩸🅰️➕| 👨👩👧👦Manu Negaluru @negaluru
16 Followers 238 FollowingHarish Chandrappa @talisurgeon
97 Followers 556 Followingsskumar @sskumar49
4 Followers 11 FollowingDr.NandkumarT Tandle @dr_tandle61121
10 Followers 21 FollowingVijayalata @Vijayalata16755
449 Followers 2K Followingnagesh Byalal @byalal36545
0 Followers 13 FollowingChild Labour project .. @sclpshimoga
138 Followers 46 FollowingRaj (BHARATH KA BETA) @Natraj1013352
55 Followers 670 FollowingANAJI GP SVEEP PROGRA.. @ANAJIGpSveep
1 Followers 17 FollowingKRCRS(SC-457) RAMNAGA.. @SantoshBeerana1
883 Followers 2K Following RAMNAGAR JOIDA TALUK UTTAR KANNADA DISTRICT -581453.nagaraj nagu @nagarajnag33161
1 Followers 77 FollowingMADHU N V @MadhuN27850
3 Followers 196 FollowingPruthviraj V @Pruthviraj10801
9 Followers 1K Followingvirajmaan @virajmaan12
0 Followers 2K Followingಶ್ಯಾಂಸು.. @ShyamDharma
19 Followers 315 Following 🇮🇳💛❤ನರಕಕ್ ಇಳ್ಸಿ,ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ- ಮೂಗ್ನಲ್ ಕನ್ನಡ್ ಪದವಾಡ್ತೀನಿ!💛❤🇮🇳Raviab Kumar @RaviabK47740
5 Followers 109 FollowingMinority Welfare Depa.. @MWD_Shimoga
592 Followers 390 FollowingSatpal Mahla ps @satpalmahla888
523 Followers 1K Following Ramgarh nohar hnumangarh Raj india Panchayat sahayak 8875606446Mallikarajuna H k @MallikarajunaH
211 Followers 3K FollowingKhajamunni Mulla @khajamunni99030
0 Followers 4 FollowingMallikarjuna H (Annam.. @yarringalimalli
61 Followers 287 Following ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ, ಕಂಪ್ಲಿ ವಿಧಾನಸಭಾ ಕ್ಷೇತ್ರ, ಬಳ್ಳಾರಿheadmaster hulikal @headmaster38501
0 Followers 1 FollowingGURUKRISHNA SHENOY @gurukrishnam
0 Followers 30 Followingpatil gs @patilgs28
6 Followers 139 FollowingChamarajanagar Zilla .. @ZP_Chamrajnagar
653 Followers 66 FollowingGopinath Nayak @GK_Nayak
59 Followers 405 Following KAR-Assistant Manager Finance Inclusion CSC TSA - KSRLPSSA News @sa_news952903
21 Followers 540 Following Editor and Publisher Satya Anveshane Kannada Fortnightly News PaperChinnappa pk696 @CPk741
10 Followers 97 Followingಅಬ್ಬು ನ�.. @husainabbu1
165 Followers 1K Following ಸಾಮಾಜಿಕ ಕಾರ್ಯಕರ್ತ.ಸಮಾಜ ಸೇವಕ.ಪರಿಸರ ಸ್ನೇಹಿ ಪ್ರಧಾನ ಕಾರ್ಯದರ್ಶಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ARUN GOWDA @ARUNGOW57732994
9 Followers 233 FollowingShivu Kumar @ShivuKumar18150
16 Followers 390 Followingಸತೀಶ್ ಕ�.. @SathishDP1185
6 Followers 110 FollowingVinny @Vinny55145491
1 Followers 75 FollowingDeva Raja @DevaRaja1024663
3 Followers 19 FollowingBasavaraja T H @BasavarajaTH2
20 Followers 684 FollowingManju Channagiri @Channagiri9611
3 Followers 65 FollowingMGNREGS KARNATAKA @MgnregsK
18K Followers 444 Following Official Twitter handle of MGNREGS Karnataka.ಎಲ್ ಕೆ ಅ�.. @lkatheeq
24K Followers 844 Following Additional Chief Secretary to the Chief Minister & ACS, Finance. Previously, ACS RDPR । Sr Adviser, World Bank । Joint Secretary PMO. Tweets Personal.Rural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDCM of Karnataka @CMofKarnataka
1.6M Followers 163 Following Official Page of the Chief Minister's Office, KarnatakaChitradurga Zilla Pan.. @ZPChitradurga
1K Followers 235 FollowingAnkitha Gowda @Ankithag41Gowda
3 Followers 3 FollowingElection Commission o.. @ECISVEEP
468K Followers 71 Following ECI's handle for Voter Awareness. ECI Media Updates @SpokespersonECI General Elections 2024 - https://t.co/LKGTLTAxNRDept. of Journalism, .. @JMC_Kuvempu
64 Followers 86 Following Started in 2003, it's one of the leading media education centers in the state. We offer MA and PhD courses in Journalism and Mass Communication.MGNREGA HOSANAGARA @NregaHosanagara
28 Followers 18 Following MGNREGA Karnataka Hosanagara Tq Officail AccountSwachh Bharat I #Azad.. @swachhbharat
572K Followers 628 Following Official account for #SwachhBharatMission Grameen. Join us in creating a #SwachhGrameen for a cleaner and healthier rural India. #ODFPlusState Rural Developme.. @srdc_karnataka
81 Followers 450 Following ಚಿನ್ನಪ್ಪ ಕುಂದರಗಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿ ( ನೋಂ) ಕರ್ನಾಟಕ State Rural Development Committee (R) KarnatakaANI @ANI
8.2M Followers 0 Following Asian News International. Multi-media news agency, content for information platforms: TV, Internet, broadband,newspapers, mobiles https://t.co/eEMPAbAcmsDirector - RDWSD @DirectorRDWSD
230 Followers 34 FollowingK S Eshwarappa (Modi .. @ikseshwarappa
71K Followers 109 Following Former DCM / Minister for RDPR & EX-MLA of Shivamogga Assembly Constituency from @BJP4KarnatakaDirectorate of Child .. @IcpsKarnataka
204 Followers 194 Following Every child has the Right to live in a safe environment, free of Violence, Exploitation, and Abuse. If you see a child in need of protection, please call 1098.Anjani Tiwari @aktiwaridu
131 Followers 3K Following Went to Hansraj College, Delhi University for BA & MA in History; Working in the government set-up; Views / Opinions expressed here are solely my own ...Dayakara Gan❤️ @dayakara_a
237 Followers 969 FollowingAp Horamani Shahukar @AHoramani
36 Followers 269 Followingಸೊರಬ ತಾಲೂಕಿನ ಜಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ (SVEEP) ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಸದರಿ ಕಾರ್ಯಕ್ರಮಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಹಾಯಕ ನಿರ್ದೇಶಕರು, ಜಿಲ್ಲಾ ಐ ಇ ಸಿ ಸಂಯೋಜಕರು ಮತ್ತು ಶ್ರೀ ನವೀದ್ ಪರ್ವೇಜ್ ರವರು ಭಾಗವಹಿಸಿ ಕಡ್ಡಾಯ ಮತದಾನದ ಜಾಗೃತಿ ಮೂಡಿಸಲಾಯಿತು
ಆಯಾ ಮತಕ್ಷೇತ್ರಗಳಲ್ಲಿ ಸೇರ್ಪಡೆಯಾಗಿರುವ ಎಲ್ಲಾ ಮತದಾರರಿಗೆ ನಮ್ಮ ವಂದನೆಗಳು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಮತ ಅತ್ಯಗತ್ಯ. ನಿಮ್ಮ ಮತವನ್ನು ಚಲಾಯಿಸಿ! ನಮ್ಮ ರಾಜ್ಯದ ಭವಿಷ್ಯವನ್ನು ರೂಪಿಸಿ. #eci #sveep #ceokarnataka #chunavanaparva #deshadagarva #smartvoter #ivote4sure #karnataka #bangalore
ವಿಜಯ ಕರ್ನಾಟಕದ ರಜತ ಮಹೋತ್ಸವಕ್ಕೆ ಶುಭಾಶಯಗಳು. #ವಿಕರಜತಸಂಭ್ರಮ #VkSilverJubilee #VkRajathaSambhrama #ವಿಜಯಕರ್ನಾಟಕ #Vijaykarnataka #vkshivamogga #vkchikkamagaluru
ಜಿಲ್ಲೆಯ SP ಪೆರೇಡ್ ಮೈದಾನದಲ್ಲಿ ಇಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ವಚ್ಛತಾ ಹೀ ಸೇವಾದ ಪ್ರತಿಜ್ಞಾ ವಿಧಿ ಬೋಧಿಸಿ ಅವರುಗಳಿಗೆ ಸ್ವಚ್ಛತೆ ಬಗ್ಗೆ ಮಾಹಿತಿ APO sir ನೀಡಿದರು. @GRNagarPS @rdwsd_gok @CMofKarnataka @CommrPR @MIB_India @swachhbharat @CleanIndiaWatch @SwachSurvekshan
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಂದು ಶಿವಮೊಗ್ಗ ತಾಲ್ಲೂಕಿನ ಹೊಳಲೂರು, ಹರಮಘಟ್ಟ, ಮೇಲಿಹನಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಯೋಜನೆ ಸ್ವಚ್ಛ ಭಾರತ್ ಮಿಷನ್ ಯೋಜನೆಯ ವಿವಿಧ ಕಾಮಗಾರಿಗಳನ್ನು ಹಾಗೂ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಂದು ಭದ್ರಾವತಿ ತಾಲ್ಲೂಕಿನ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. Election Commission of India #karnatakassemblyelections2023 #vote #election #karnataka #elections2023 #india #democracy #righttovote #ecisveep #ceokarnataka
How to Download VHA App ? ⬇️ Go to Play store in your mobile ⬇️ Download Voter Helpline App ⬇️ Open and install ⬇️ ✅ Tick I Agree ⬇️ Select Language ⬇️ Enter your Voter ID number and verify
ಶಿಕಾರಿಪುರ ತಾಲ್ಲೂಕಿನ ಅಕ್ಕಮಹಾದೇವಿ ಜನ್ಮ ಸ್ಥಳ ಉಡುತಡಿ ಗ್ರಾಮದಲ್ಲಿ 62 ಅಡಿ ಎತ್ತರದ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ ಕಾರ್ಯಕ್ರಮದ ನಂತರ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತ್ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳ ನೇತೃತ್ವದಲ್ಲಿ ಸ್ಪಚ್ಚತಾ ಕಾರ್ಯ ಮಾಡಲಾಯಿತು.
EVM ಮತ್ತು VV ಟ್ಯಾಪ್ ಬಳಸಿ ನಿಮ್ಮ ಮತವನ್ನು ಚಲಾಯಿಸುವುದು ಹೇಗೆ... ಮತದಾನ ನಮ್ಮ ನಿಮ್ಮೆಲ್ಲರ ಕರ್ತವ್ಯ. ಮತದಾನ ಜಾಗೃತಿ ಅಭಿಯಾನ. ಜಿಲ್ಲಾ ಪಂಚಾಯತ್ ಶಿವಮೊಗ್ಗ. #SVEEP_Shivamogga
ಶಿವಮೊಗ್ಗ ಜಿಲ್ಲೆಯಲ್ಲಿ ವಿಶ್ವ ಶೌಚಾಲಯ ದಿನದ ಅಂಗವಾಗಿ ಆಯೋಜಿಸಿದ್ದ ಸ್ವಚ್ಛತಾ ಓಟದಲ್ಲಿ ಶಾಲಾ ಮಕ್ಕಳು, ಸ್ವಚ್ಛಾಗ್ರಹಿಗಳು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿ ಜನ ಜಾಗೃತಿ ಮೂಡಿಸಿದರು. @ZP_Shivamogga @swachhbharat @WHO @PMOIndia @CMofKarnataka #RDPR #RDWSD #SBMG #WorldToiletDay2022
ಅಂಕೋಲಾ ತಾಲೂಕಿನ, ಬಬ್ರುವಾಡ ಗ್ರಾ. ಪಂ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರವಾರ .UNICEF ಹಾಗೂ IIHMR ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ ಯನ್ನು ಆಚರಿಸಲಾಯಿತು. @ZPUttaraKannada @lkatheeq @CommissionerNR1 @DirectorRDWSD @readingkafka
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕು ಅಡ್ರಕಟ್ಟಿ ಗ್ರಾಮದಲ್ಲಿ ಸ್ವಚ್ಚತೆಯೇ ಸೇವೆ ಕಾರ್ಯಕ್ರಮದ ಪ್ರತಿಜ್ಞಾವಿಧಿಯನ್ನು ಗ್ರಾಮದ ಶಾಲಾ ಮಕ್ಕಳು ಸ್ವೀಕರಿಸಿದರು.@lkatheeq @readingkafka @gokRDPR @SBMGramin @RDPR_Karnataka
Revival of lakes under #AmruthSarovara in Bagalkote. #MGNREGS
ಶಿವಮೊಗ್ಗ ಜಿಲ್ಲಾ ಪಂಚಾಯತ್ ವತಿಯಿಂದ ಇಂದು ನಗರದ ತರಬೇತಿ ಕೇಂದ್ರದಲ್ಲಿ ಗ್ರಾಮ ಕಾಯಕ ಮಿತ್ರರ ತರಬೇತಿ ಕಾರ್ಯಗಾರ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಮ್ಮ ನಡಿಗೆ-ತ್ಯಾಜ್ಯ ಮುಕ್ತದ ಕಡೆಗೆ ಆಂದೋಲನದ ಅಂಗವಾಗಿ ಇಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅರಿಷಿಣಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಸಿದು ಬುಟ್ಟಿಗಳನ್ನು ವಿತರಿಸಲಾಯಿತು. ಹಾಗೂ ಆಟೋ ಮೂಲಕ ಕಸ ವಿಂಗಡಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಾ ಸ್ವಚ್ಛ ಸುಂದರ ನಾಡನ್ನು ನಿರ್ಮಿಸಲು ಜೊತೆಯಾಗೋಣ. ನಾಡಿನ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು. #HappyRepublicDay2021 #26January #Vandemataram #RepublicDay #RepublicDay2021 #RDWSD #Rural #SaveEnvironment #RepublicDayIndia #constitutionofindia @jaljeevan_