Search results for #ceokarnataka
ನೋಡ್ರಿ ಪಾ ಕುರಿಗೂ ತಿಳಿದೈತಿ ನಮ್ ಕಡಿ ಚುನಾವಣಿ ಯಾವಾಗ ಅಂತ. ಮೇ 7 ರಂದು ಮತ ಹಾಕೋದನ್ನ ಮರಿಬ್ಯಾಡ್ರಿ !! @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #mayyyyyyyyyyyy7
ದಿನಾಂಕ 01-05-2024 ರ ಪತ್ರಿಕಾ ಪ್ರಕಟಣೆ. #ceokarnataka #LokaSabhaElection2024 #Election2024 #seizure #management #illegal #saynotoinducements #beafairvoter
ಕನ್ನಡ ಚಿತ್ರರಂಗದ ಉದಯೋನ್ಮುಖ ಯುವ ನಟ ಪೃಥ್ವಿ ಶಾಮನೂರು ಅವರು ರಾಜ್ಯದ ಜನರಿಗೆ ಮತದಾನದ ಮಹತ್ವವನ್ನು ಅದ್ಭುತವಾಗಿ ಸಾರಿದ್ದಾರೆ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #VotingMatters #ElectionDay #DeshkaGarv #voteindia #pruthvishamanur
ಕನ್ನಡ ಚಿತ್ರರಂಗದ ಪ್ರಸಿದ್ಧ ಕಲಾವಿದರು ಹಾಗು ನಟರಾದ ಅಪ್ಪಣ್ಣ ಗಾಣಿಗರ್ ಅವರ ಮತದಾನದ ಕುರಿತು ಜನಜಾಗೃತಿ ಸಂದೇಶ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #appanna #may7
ಕನ್ನಡ ಚಿತ್ರರಂಗದ ಹೆಸರಾಂತ ನಟ ಅರವಿಂದ್ ರವರು ತಪ್ಪದೆ ತಮ್ಮ ಮತವನ್ನು ಚಲಾಯಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #arvind #actor
ಕನ್ನಡ ಚಿತ್ರರಂಗದ ಖ್ಯಾತ ನಟರಾದ ಶ್ರೀ ರಮೇಶ್ ಇಂದಿರಾ ರವರು ನಾಡಿನ ಜನತೆಗೆ ತಪ್ಪದೆ ಮತ ಚಲಾಯಿಸುವಂತೆ ಕೋರಿದ್ದಾರೆ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #rameshindira
ಕನ್ನಡ ಚಿತ್ರರಂಗದ ಹೆಸರಾಂತ ನಟರಾದ ನೆನಪಿರಲಿ ಪ್ರೇಮ್ ರವರು ಮತದಾನದ ಮಹತ್ವದ ಕುರಿತು ನಾಡಿನ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. @ECISVEEP #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #nenapiraliprem
ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕರಾದ ದುನಿಯಾ ವಿಜಯ್ ರವರು ರಾಜ್ಯದ ಜನರಿಗೆ ತಪ್ಪದೆ ಮತ ಚಲಾಯಿಸಲು ಕೋರಿದ್ದಾರೆ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #duniyavijay
ನಮ್ಮ ದೇಶದ ಉತ್ತಮ ಭವಿಷ್ಯಕ್ಕಾಗಿ ಮತದಾನ ಮಾಡಲು ನಿಮ್ಮ ಶಿಕ್ಷಕರನ್ನು ಉತ್ತೇಜಿಸಿ. ನೀವು ಸಹ ತಪ್ಪದೇ ಮತದಾನ ಮಾಡಿ. #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia
ಮತಹಬ್ಬದ ಬಿಸಿ ಏರ್ತೈತಿ. ಇನ್ನೇನು 6 ದಿನಗಳು ಅಷ್ಟ ಉಳಿದೈತಿ. ಮುಂದ ಬಂದು ಮತದಾನ ಮಾಡ್ರಿಪಾ… ಚುನಾವಣಾ ಪರ್ವ, ದೇಶದ ಗರ್ವ 🇮🇳 #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #6daystogo
ಸಮಸ್ಯೆಗಳಿಗೆ ನಮ್ಮ ಬೆರಳಂಚಿನಲ್ಲಿ ಪರಿಹಾರ ಇರುವಾಗ ಬೇರೆ ಅವರ ಕಡೆ ಇನ್ನು ಎಷ್ಟು ದಿನ ಅಂತಾ ಬೆರಳು ತೋರಿಸುವುದು? ಮತದಾನ ಮಾಡೋಣ ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ. #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia
ದಿನಾಂಕ 30-04-2024 ರ ಪತ್ರಿಕಾ ಪ್ರಕಟಣೆ. #ceokarnataka #LokaSabhaElection2024 #Election2024 #seizure #management #illegal #saynotoinducements #beafairvoter
(2/2)ಸಿದ್ದಗಂಗಾ ವಿದ್ಯಾ ಸಂಸ್ಥೆಯಲ್ಲಿ ಎರಡನೆಯ ಹಂತದ ತರಬೇತಿ ನೀಡುತ್ತಿದ್ದು, ತರಬೇತಿ ಕೇಂದ್ರಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಆಗಮಿಸಿ ಪರಿಶೀಲಿಸಿದರು.#LokaSabhaElection2024 #Election2024 #EveryVoteCounts #YourVoteYourVoice #ceokarnataka @ECISVEEP @MGNREGADAVANGE1 @ZP_Davangere @karnataka_dma
ಬೆಳಗಾವಿ ನಗರದ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಮತದಾನದ ಜಾಗೃತಿಗಾಗಿ ಹಾಟ್ ಏರ್ ಬಲೂನ್ ಹಾರಾಟ ಹಾಗೂ ಬೆಳಗಾವಿ ಜಿಲ್ಲೆ ಮತದಾನ ಜಾಗೃತಿ ಮಾಸ್ಕಾಟ ಅನಾವರಣ ಕಾರ್ಯಕ್ರಮಕ್ಕ್ ಜಿಲ್ಲಾಧಿಕಾರಿಗಳು ಹಾಗೂ ಜಿಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. #ceokarnataka #Lokasabha
ನಿಮ್ಮ ಹಕ್ಕುಗಳನ್ನು ಯಾರಿಗೂ ಮಾರಿಕೊಳ್ಳಬೇಡಿ, ಜವಾಬ್ದಾರಿಯುತವಾಗಿ ಮತ ಚಲಾಯಿಸಿ. #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #hodirihalgi
ಮತಹಬ್ಬ ಬರ್ತೈತಿ ರೀ. ನಿಮ್ಮ ಹಕ್ಕನ್ನು ಚಲಾಯಿಸೋ ಸಮಯ ಬಂತು ನೋಡ್ರಿ. ತಪ್ಪದೇ ಬನ್ನಿ ಮತದಾನ ಮಾಡಿ. #Ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #hodirihalgi
ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮೇ. 07 ರಂದು ಜರುಗುವ ಮತದಾನದಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಿ ಹಾಗೂ ನಿಮ್ಮ ಕುಟುಂಬದ ಎಲ್ಲಾ ಅರ್ಹ ಮತದಾರರು ಸಹ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ ನೀಡಿದರು. #ceokarnataka
ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲಾಡಳಿತ ನಗರದ ಆರ್.ಎಲ್.ಎಸ್. ಪಿಯು ಕಾಲೇಜದಲ್ಲಿ ಸ್ಥಪಿಸಿರುವ ಅಂಚೆ ಮತಪತ್ರ ವಿನಿಮಯ ಕೇಂದ್ರಕ್ಕೆ ವಿವಿಧ ಜಿಲ್ಲೆಗಳಿಂದ ಅಂಚೆಮತಪತ್ರಗಳ ವಿನಿಮಯಕ್ಕಾಗಿ ಅಂಚೆಮತಪತ್ರಗಳೊಂದಿಗೆ ಚುನಾವಣಾ ಸಿಬ್ಬಂದಿ ಆಗಮಿಸಿ, ವಿನಿಮಯ ಮಾಡಿಕೊಂಡರು. @ECISVEEP @SpokespersonECI #ceokarnataka