Davanagere Zilla Panchayat @ZP_Davangere
Davanagere Joined December 2020-
Tweets2K
-
Followers379
-
Following58
-
Likes1K
ಯುಗಾದಿ ಹಬ್ಬವು ಎಲ್ಲರಲ್ಲೂ ಹೊಸತನ ತುಂಬಲಿ, ಹೊಸ ಹುರುಪು ಮೂಡಿಸಲಿ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. #HappyUgadi #RDWSD #SBMG #JJM
ಪ್ಲಾಸ್ಟಿಕ್, ಗಾಜು, ರಟ್ಟು, ಟೆಟ್ರಾಪ್ಯಾಕ್ ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಅಲ್ಲದೆ ಮನುಷ್ಯರ, ಪ್ರಾಣಿಗಳ ಹಾಗೂ ಜಲಚರಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಘನ ತ್ಯಾಜ್ಯವನ್ನು ಸ್ವಚ್ಛವಾಹಿನಿಗೆ ನೀಡುವ ಮೂಲಕ ಪರಿಸರದ ಕಾಳಜಿ ವಹಿಸಿ. #RDWSD #Cleanenvironment #SolidWasteManagement
ಬೆಳೆಯ ಕಟಾವಿನ ನಂತರ ಉಳಿಯುವ ಸಸ್ಯದ ಬುಡವನ್ನು ಸುಡುವುದು ತಪ್ಪು. ಇದರ ಬದಲು, ಸಸ್ಯದ ಬುಡದ ಸಮೇತ ಉಳುವ ಮೂಲಕ ಇಲ್ಲವೆ ಅಲ್ಲೆ ಕೊಳೆಯಿಸುವ ಮೂಲಕ ಗೊಬ್ಬರವನ್ನಾಗಿಸುವುದು ಸೂಕ್ತ. ಹಸಿ ತ್ಯಾಜ್ಯನ್ನು ಗೊಬ್ಬರವನ್ನಾಗಿಸಿ. ಪರಿಸರ ರಕ್ಷಿಸಿ. #RDWSD #CompostRawwaste #Compose #Environment
ಸಕಲ ಜೀವರಾಶಿಗಳು ಬದುಕಲು ನೀರು ಅವಶ್ಯಕ. ಭೂಮಿಯ ಮೇಲೆ ಜೀವಿಗಳು ಬದುಕಿರುವುದೇ ನೀರಿರುವ ಕಾರಣಕ್ಕಾಗಿ. ಆದ್ದರಿಂದ ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಿತವಾಗಿ ಬಳಸಿ. ನೀರಿನ ಮಿತಬಳಕೆ ; ಹಿತ ಜೀವಸಂಕುಲಕೆ. #RDWSD #JJM #SaveWaterForFuture
ಬೆಳೆ ಬೆಳೆಯಲು ಬೇಕಾದ ಗೊಬ್ಬರವನ್ನು ಹಸಿಕಸ ದಿಂದ ತಯಾರಿಸಬಹುದು. ಹಾಗೆ ಪರಿಸರಸ್ನೇಹಿ ಅಡುಗೆ ಅನಿಲ ತಯಾರಿಕೆಗೂ ಉಪಯೋಗಿಸಬಹುದು. ಹಸಿಕಸ ಪರಿಸರ ಸ್ನೇಹಿ ಸಂಪನ್ಮೂಲ. ಹಸಿಕಸವನ್ನು ವ್ಯರ್ಥವಾಗಿ ಎಸೆಯದಿರಿ; ಗೊಬ್ಬರವನ್ನಾಗಿಸಲು ಮರೆಯದಿರಿ. #RDWSD #EcoFriendly #Greenery
ಪರಿಸರಕ್ಕೆ ಮತ್ತು ಮಣ್ಣಿಗೆ ಹಾನಿಕಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ. ಪರಿಸರ ಸ್ನೇಹಿಯಾದ ಬಟ್ಟೆಚೀಲಗಳನ್ನು ದಿನನಿತ್ಯದ ವಸ್ತುಗಳನ್ನು ತರಲು, ಮಾರಲು, ಶೇಖರಿಸಿಡಲು ಬಳಸಿ. ಪರಿಸರ ರಕ್ಷಣೆ ನಮ್ಮ ಹೊಣೆ. #RDWSD #NoPlasticUse #SayNoToPlastic #EcoFriendly #environmentalProtection
ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸಾರ್ವಜನಿಕ ಪ್ರದೇಶಗಳಲ್ಲಿ ಇಡಲಾಗಿರುವ ಕಸದ ಬುಟ್ಟಿಗೆ ಹಾಕಿ. ಸಾರ್ವಜನಿಕ ಪ್ರದೇಶಗಳ ಸ್ವಚ್ಚತೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ. #WasteManagement #WasteSegregation #SolidwasteManagement #RDWSD #RDPR
ಸ್ವಚ್ಛ ಸಂಕೀರ್ಣಗಳು ಗ್ರಾಮವನ್ನು ಸ್ವಚ್ಛವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಾಗಾದರೆ ಈ ಕೆಳಗಿನವುಗಳಲ್ಲಿ ಯಾವುದು ಸ್ವಚ್ಛ ಸಂಕೀರ್ಣದ ಪ್ರಮುಖ ಕೆಲಸವಾಗಿದೆ ? ಉತ್ತರ ತಿಳಿದಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ #RDWSD #RDPR #WasteManagement #SwachhaSankeerna
ಶಾಲೆಯಲ್ಲಿ ಉತ್ಪತ್ತಿಯಾದ ಘನ ತ್ಯಾಜ್ಯವನ್ನು ಶಾಲೆಯ ಆವರಣದಲ್ಲಿಯೇ ಸಮರ್ಪಕವಾಗಿ ಮರುಬಳಕೆ ಮಾಡಬೇಕು. ಮರುಬಳಕೆ ಸಾಧ್ಯವಾಗದಿದ್ದರೆ ಸ್ವಚ್ಛವಾಹಿನಿಗೆ ಇಲ್ಲವೆ ಘನತ್ಯಾಜ್ಯ ಸಂಗ್ರಹಕಾರರಿಗೆ ನೀಡಬೇಕು. ಸಮರ್ಪಕ ಘನತ್ಯಾಜ್ಯ ನಿರ್ವಹಣೆಯೊಂದಿಗೆ ಸ್ವಚ್ಛ, ಸುರಕ್ಷಿತ, ಸುಂದರ ಶಾಲಾ ಪರಿಸರ ನಿರ್ಮಿಸಿ. #WasteManagement #RDWSD #RDPR
ಪಾತ್ರೆ ತೊಳೆದ, ಸ್ನಾನ ಮಾಡಿದ, ಬಟ್ಟೆ ಒಗೆದ ನೀರನ್ನು ಬೂದುನೀರು ಎನ್ನುವರು. ನೀರಿನ ಸಮಸ್ಯೆಗೆ ಬೂದುನೀರಿನ ಮರುಬಳಕೆಯು ಪರಿಹಾರವಾಗಬಲ್ಲದು. #GreywaterManagement #WaterConservation #RDWSD #RDPR
ಬೂದುನೀರು ವ್ಯರ್ಥವಾಗದಂತೆ ತಡೆಯಲು ಮತ್ತು ಶುದ್ಧ ನೀರಿನ ಬಳಕೆಯನ್ನು ಕಡಿಮೆ ಮಾಡಲು ಅನುಸರಿಸುವ ಉತ್ತಮ ಮಾರ್ಗವೆಂದರೆ ಬೂದುನೀರು ನಿರ್ವಹಣೆ. ಬೂದುನೀರಿನ ನಿರ್ವಹಣೆಯಿಂದ ಜಲಮಾಲಿನ್ಯ ನಿಯಂತ್ರಣವಾಗುತ್ತದೆ. ಬೂದುನೀರು ನಿರ್ವಹಿಸಿ; ಜಲವನ್ನು ಸಂರಕ್ಷಿಸಿ. #GreywaterManagement #WaterConservation #RDPR #RDWSD
ಬೂದುನೀರಿನ ಮರುಬಳಕೆಯನ್ನು ಸಮರ್ಪಕವಾಗಿ ಮಾಡಿದರೆ, ನೀರಿನ ಬರವನ್ನು ತಗ್ಗಿಸಬಹುದು. ಅಂತರ್ಜಲ ಸಂರಕ್ಷಣೆಗೆ ಬೂದುನೀರಿನ ನಿರ್ವಹಣೆ ಉತ್ತಮ ಮಾರ್ಗವಾಗಿದೆ. ನೀರನ್ನು ಮಿತವಾಗಿ ಬಳಸಿ ; ಬೂದುನೀರನ್ನು ನಿರ್ವಹಿಸಿ. #GreywaterManagement #WaterConservation #WaterRecycle
ಘನತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ತ್ಯಾಜ್ಯ ಸಂಗ್ರಹಕಾರರಿಗೆ ನೀಡಿ ಅಥವಾ ಸ್ವಚ್ಛವಾಹಿನಿಗೆ ನೀಡಿ. ವಸ್ತುಗಳನ್ನು ಮರುಬಳಸುವುದು ಘನತ್ಯಾಜ್ಯವನ್ನು ಕಡಿಮೆಮಾಡಲು ಇರುವ ಮುಖ್ಯ ವಿಧಾನ ಎಂಬುದು ನೆನೆಪಿನಲ್ಲಿರಲಿ. ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಪರಿಸರವನ್ನು ಕಾಪಾಡಿ. #RDWSD #Recycle #SwachhBharat #SBMG
ಘನ ತ್ಯಾಜ್ಯಗಳನ್ನು ಸಂಪನ್ಮೂಲವಾಗಿಸಲು ಮರುಬಳಕೆ ಕೇಂದ್ರಕ್ಕೆ ನೀಡಿ. ಈ ಮೂಲಕ ನಿಮ್ಮ ಸುತ್ತಲ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಿ. ಸ್ವಚ್ಛ ಸಂಕೀರ್ಣದ ಸದುಪಯೋಗ ಪಡೆಯಿರಿ. ಪರಿಸರ ಸಂರಕ್ಷಿಸಿ. #RDWSD #WasteManagement #Recycleing #CleanIndia #SaveTheEnvironment
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾನ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೊಂದಿಗೆ ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯವೈಕಾರಿಯನ್ನು ಪರಿಶೀಲಿಸಿದರು.@CommrPR @ceozpdavangere @rdwsd_gok @readingkafka
ಹೊನ್ನಾಳಿ ತಾಲ್ಲೂಕು ಹೆಚ್.ಕಡದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾನ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts #ElectionDay #Youngvoters #FirstTimeVoters #DeshkaGarv #voteindia
ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ-2024 ರ ಪ್ರಯುಕ್ತ ಮತದಾನದ ಪ್ರಾಮುಖ್ಯತೆಯನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜನ ಜಾಗೃತಿ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. #ceokarnataka #LokaSabhaElection2024 #Election2024 #YourVoteYourVoice #VotingMatters
ಜಗಳೂರು ತಾಲ್ಲೂಕಿನ ಹನುಮಂತಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಉದ್ದಗಟ್ಟ. ಮತ್ತು ರಂಗಾಪುರ ಗ್ರಾಮದಲ್ಲಿ ಮತದಾನ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts #ElectionDay #Youngvoters
ಶಾಲೆಗಳಲ್ಲಿ ನೀರಿನ ಮರುಬಳಕೆ ಕುರಿತು ಚಿತ್ರಕಲೆ, ಭಾಷಣ ಸ್ಪರ್ಧೆ ಆಯೋಜಿಸುವ ಮೂಲಕ ಶಾಲಾ ಮಟ್ಟದಲ್ಲೆ ಶಿಕ್ಷಕರು ನೀರಿನ ಸಮರ್ಪಕ ನಿರ್ವಹಣೆ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು. ಸುಸ್ಥಿರ ಭವಿಷ್ಯಕ್ಕಾಗಿ ನೀರಿನ ಮರುಬಳಕೆ ಮಾಡಿರಿ. #RDWSD #SaveWater #EducateChildren #Reusewater #Recycle
Nandan Raghavendra @Nandan_bhatta
118 Followers 1K Following For a better inclusive India!! 💯 Rail fan.Davangere Congress Pa.. @DvgCongress
11 Followers 5 FollowingAditya Gs57 @Gs57Aditya94157
0 Followers 76 Followingkumbalurgphon @kumbalurgphon
1 Followers 59 FollowingShivadeva @shivadevaswamym
22 Followers 256 Following Life needs fresh air to breath! , good fud to eat! and pure water to drink!. No compromise in it!Kenchikoppa Gp @kenchikopp2441
0 Followers 4 FollowingPDO THIMMALAPURA @PDOtmlr003
0 Followers 2 Followingಸವಳಂಗ ಗ�.. @pam_gra35958
1 Followers 10 FollowingThippu T.a @thippu50761
3 Followers 6 FollowingPrasad bagur @PrasadBagur
0 Followers 16 FollowingVasudev Km @vasudev_km
15 Followers 179 FollowingCleo 😌 @Cleo_Hayley275
3 Followers 473 Following Insаtiable sеductrеss lusting fоr соnstаnt plеаsurеMahantesh.M.B. @dr_mahantesh
47 Followers 3K FollowingGIRISH J @GIRISHKA17
37 Followers 370 Following ನಿನ್ನ ಕುಟಂಬದ ಅಭಿರುದ್ದಿ ನಿನ್ನ ಜೀವನದ ಮೊದಲ ಕರ್ತವ್ಯ ಈ ವಾಕ್ಯದೊಂದಿಗೆ ಮುನ್ನಡೆಯೋಣ🤗. @nammabescomSreenivas G C @Sreenivas2203
0 Followers 3 FollowingAmber Clark @AmberClark12777
40 Followers 2K Followingsocial Welfare Depart.. @socialWelf94584
115 Followers 805 FollowingT KARTHIK @TKARTHIKTALK
3 Followers 796 FollowingMgnrega TP Annigeri @MgnregaAnnigeri
272 Followers 212 FollowingDavanagere_Govtnews1_.. @VarthabhavanaD
87 Followers 52 Followinguttamkumar @uk124691
1 Followers 32 Following𝙳𝙱𝚁𝙰𝚁�.. @kreisdbrars745
869 Followers 243 Following 🆃🅷🅴 🆁🅾🅾🆃🆂 🅾🅵 🅴🅳🆄🅲🅰🆃🅸🅾🅽 🅰🆁🅴 🅱🅸🆃🆃🅴🆁 🅱🆄🆃 🅵🆁🆄🅸🆃🆂 🅰🆁🅴 🆂🆆🅴🅴🆃Naveena BS @NaveenaBS64897
2 Followers 39 FollowingSwachh Davangere @swachhdavangere
60 Followers 77 FollowingConstitution Awarenes.. @DeputyDire30003
13 Followers 32 FollowingDavid George @David_carras4
81 Followers 363 Following BITCOIN MINING TRADER MENTOR 📚 EDUCATING PROFITABLE 💰 STRANDER BUILDER 👇👇👇Constitution and Nati.. @ConstitutionGoK
3K Followers 331 Following Official page of the 'Constitution and National Unity' event (26th Jan-25th Feb 2024), organized by Govt of Karnataka @SWDGoK. +91 94823 00400Sunil H @Sunil_H
4 Followers 38 FollowingD PRASHANTH @DPRASHA25670832
3 Followers 67 Following civil + geo e n g i n e e r i n g e x p e r t s & professional managers, a bangalorian, Karnataka, India.Sanjeevaraddi Hullur1.. @SHullur123
24 Followers 468 FollowingGopinath Nayak @GK_Nayak
59 Followers 405 Following KAR-Assistant Manager Finance Inclusion CSC TSA - KSRLPSpunith Kumar @YouthiconPuni
0 Followers 54 FollowingChamarajanagar Zilla .. @ZP_Chamrajnagar
653 Followers 66 FollowingDr.NandkumarT Tandle @dr_tandle61121
10 Followers 21 FollowingVinny @Vinny55145491
1 Followers 75 FollowingSHANMUKHA BADAMI @SHANMUKHAB2
15 Followers 64 Followingsrikanth sri @SriHlk1
0 Followers 2 FollowingRamesha M @Ramesha97351435
5 Followers 6 FollowingSYED ARIFULLA @SYEDARIFULLA5
4 Followers 43 FollowingN S LOHITHKUMAR @n_lohithku93748
0 Followers 2 FollowingSVEEP Davanagere @MGNREGADAVANGE1
2K Followers 45 Following Systematic Voters' Education and Electoral Participationಕೃಷಿಕಮಿ.. @Krushikamitra
11K Followers 523 Following Krushikamitra.com- Agriculture blog and news media platform. WhatsApp channel: https://t.co/EXqdcOE5iCKarnataka State Natur.. @KarnatakaSNDMC
25K Followers 292 Following Karnataka State Natural Disaster Monitoring Centre is a part of the Revenue Department (DM),Karnataka. For weather info 📞 the 24x7 VARUNA MITRA on 9243345433Constitution Awarenes.. @CacDavanagere
502 Followers 6 Following Spreading awareness regarding ConstitutionHassan Zilla Panchaya.. @ZPHassan
568 Followers 656 FollowingConstitution Awarenes.. @DeputyDire30003
13 Followers 32 FollowingJal Jeevan Mission I .. @jaljeevan_
33K Followers 305 Following The official account of the #JalJeevanMission, Department of Drinking Water & Sanitation, Ministry of Jal Shakti, Government of India. #HarGharJal by 2024.Central Bureau of Com.. @CBC_Dharwad
635 Followers 629 Following @CBCDharwad is one of the units of @CBC_Bengaluru, Ministry of I&B, Govt. of India, engaging in inter-personal communication in villages on Union Govt's ProgramCentral Bureau of Com.. @CBC_Bengaluru
3K Followers 124 Following CBC Karnataka is one of the media units of Ministry of I&B, Govt. of India, engaging in inter-personal communication in villages on Union Govt's Programmes.Spokesperson ECI @SpokespersonECI
90K Followers 250 Following B.Narayanan, DG (Media), Election Commission of India @ECISVEEP. Pl see https://t.co/GBR35ImVIN, visit NGSP portal for EPIC issuesMinority Information .. @MICmudigere
932 Followers 257 Following ಅಲ್ಪಸಂಖ್ಯಾತರ ತಾಲ್ಲೂಕು ಅರಿವು ಮಾಹಿತಿ ಕೇಂದ್ರ ಮೂಡಿಗೆರೆ. Helpline Number-8277799990CEO Zilla Panchayath .. @ZP_chanagar
1K Followers 132 Followingದೂರದರ್ಶ.. @ddchandanabng
19K Followers 516 Following DD Chandana is a Kannada language TV channel owned by Prasar Bharati, an autonomous body under MIB, GoI.Karnataka Forest Depa.. @aranya_kfd
53K Followers 288 Following Aranya Sahayavani; 1926 Click on the link to check the availability of seedlingsಸಾರಿಗೆ �.. @tdkarnataka
18K Followers 167 Following Official Twitter Account Of Transport Department , Government Of Karnataka (RTO)Avyakthaa । ಅವ�.. @avyakthaa
20 Followers 52 FollowingCentral Bureau of Com.. @CBC_Smg
477 Followers 418 Following CBC Shivamogga is one of the units of @CBC_Bengaluru, Ministry of I&B, Govt. of India, engaged in inter-personal communication in villages on Union Govt.ProgmsBharath kumar H C🥰.. @bharathhcb
115 Followers 409 Following ಭಾರತೀಯ ಪ್ರಜೆ🇮🇳,ಹಿಂದೂ🚩,ಕನ್ನಡಿಗ💛❤️, ಯುವಾ ಬ್ರಿಗೇಡ್ ಕಾರ್ಯಕರ್ತ, ಸಾಮಾಜಿಕ ಸಲಹೆಗಾರ,ಕೆಲಸಗಾರ,ದೇವ ಬ್ರಾಹ್ಮಣ,ಕರ್ಣ 🚩🌄✍️🇮🇳Construction Workers .. @WorkersBoard
12K Followers 165 Following Karnataka Building And Other Construction Workers Welfare BoardKarnataka State Road .. @KSRSA_GoK
6K Followers 191 Following Official account of Karnataka State Road Safety Authority, Transport Department, Government of KarnatakaKodagu Zilla Panchaya.. @ZP_Kodagu
2K Followers 670 FollowingChikkamagaluru Zilla .. @ZP_Chikmagalur
1K Followers 616 FollowingCommissioner Panchaya.. @CommrPR
14K Followers 77 Following Working with the three tiers of the rural local self governmentChitradurga Zilla Pan.. @ZPChitradurga
1K Followers 235 FollowingUdupi Zilla Panchayat @ZPUdupi
444 Followers 29 FollowingCEO ZP Haveri @ceo_haveri
2K Followers 108 FollowingKoppal Zilla Panchaya.. @ZP_Koppal
3K Followers 124 FollowingUttara Kannada Zilla .. @ZPUttaraKannada
968 Followers 69 Following Official X (Twitter) handle of Zilla Panchayat, Uttara Kannada CEO ZP- Iswar Kandoo IASZP_Mysuru @ZP_Mysuru
1K Followers 26 FollowingKolar Zilla Panchayat @ZP_Kolar
708 Followers 12 FollowingVijayanagara Zilla Pa.. @ZPVijayanagara
972 Followers 27 Following Official Twitter handle Zilla Panchayat VijayanagaraDavanagere City Corpo.. @DavanagereC
324 Followers 60 Following Civic Organization Managing the Municipal affairs of the Davanagere City.Tumakaru Zilla Pancha.. @ZpTumakuru
343 Followers 45 FollowingElection Commission o.. @ECISVEEP
468K Followers 71 Following ECI's handle for Voter Awareness. ECI Media Updates @SpokespersonECI General Elections 2024 - https://t.co/LKGTLTAxNRChief Electoral Offic.. @ceo_karnataka
28K Followers 77 Following Official Twitter Handle of the Chief Electoral Officer, Karnataka. Visit our website https://t.co/brIgOY7N61 ! Call 1950 !Zilla Panchayat Gadag @ZP_Gadag
2K Followers 255 Following Official Twitter handle of Zilla Panchayat, Gadag district, Karnataka.ಎಲ್ ಕೆ ಅ�.. @lkatheeq
24K Followers 844 Following Additional Chief Secretary to the Chief Minister & ACS, Finance. Previously, ACS RDPR । Sr Adviser, World Bank । Joint Secretary PMO. Tweets Personal.Dept of Women and Chi.. @dwcd_kar
4K Followers 29 Following Official Account of the Department of Women and Child Development, Government of Karnataka.Director - RDWSD @DirectorRDWSD
230 Followers 34 FollowingShivamogga Zilla Panc.. @ZP_Shivamogga
1K Followers 21 FollowingBasavaraj S Bommai (M.. @BSBommai
514K Followers 168 Following Former Chief Minister of Karnataka & BJP Candidate for Haveri-Gadag Parliament Constituency.Belagavi Zilla Pancha.. @ZP_Belagavi
2K Followers 130 Followingmgnrega udupi @MgnregaUdupi
1K Followers 89 FollowingBidar Zilla Panchayat @ZPBidar
2K Followers 122 FollowingBallari Zilla Panchay.. @ZP_Ballari
1K Followers 176 Following@nammadavanagere @SmartDavangere
1K Followers 401 Following Platform For Discussion On Development Issues Of Namma Davanagere To Keep It Clean And Green , Disclaimer -This Is Not An Official Handle Of Smart City.Dakshina Kannada Zill.. @ZP_DaksnKannada
2K Followers 2K Followingಮಾತಿಗಿಂತ ನಿಮ್ಮ ಮತವೇ ಗಂಭೀರವಾಗಿ ಮಾತನಾಡುತ್ತೆ. ನಿಮ್ಮ ಮತ, ನಿಮ್ಮ ಧ್ವನಿ! #ceokarnataka #LokaSabhaElection2024 #Election2024 #YourVoteYourVoice #ElectionDay #DeshkaGarv #voteindia #letsvote #electioncommision #voterid #everyvotematters #voteyourvoice #meme #form6 #karnataka #vote
ಅಂತಾರಾಷ್ಟ್ರೀಯ ವೈಟ್ ಲಿಫ್ಟರ್ ಉಷಾ ಬಿ. ಎನ್ ರವರಿಂದ, ಮತದಾನ ಜಾಗೃತಿ ಸಂದೇಶ. “From International Weightlifter Usha B.N, a message to raise voting awareness.” #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts #ElectionDay #Youngvoters
ಚುನಾವಣೆ ಇನ್ನೇನು ಬಂದಾಯ್ತು. ಇನ್ನು ವೋಟರ್ ಐಡಿ ಮಾಡ್ಸಿಲ್ವಾ? ತಕ್ಷಣವೇ ವೋಟರ್ ಹೆಲ್ಪ್ ಲೈನ್ ಆಪ್ ಅನ್ನು ಡೌನ್ ಲೋಡ್ ಮಾಡಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. @ECISVEEP #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts #Election
ನೀವರಿತಿರುವ ವಿಷಯವೇ ಅಲ್ಲವೇ? ಹಾಗಿದ್ದರೆ ನಿಮ್ಮ ಅಮೂಲ್ಯವಾದ ಮತವನ್ನು ತಪ್ಪದೆ ಚಲಾಯಿಸಿ. #ceokarnataka #LokaSabhaElection2024 #Election2024 #electioncommision #vote #voterid #awareness #nothinglikevotingivoteforsure #dharwad #vha #truevoter #ivote4sure #karnataka
ಭವಿಷ್ಯದ ಯೋಧರು.. ಸದೃಢ ರಾಷ್ಟ್ರದ ಶಕ್ತಿಗಳು ನಾ ಭಾರತ.. ಭಾರತ ನನ್ನಲ್ಲಿ ನಾ ಜಾಗೃತ.. ಜಾಗೃತಿ ನನ್ನಲ್ಲಿ The warriors of the future, the strength of a progressive India #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts
ಹಿರಿಯ ಚಿತ್ರನಟಿ ಗಿರಿಜಾ ಲೋಕೇಶ್ ರವರಿಂದ ಮತದಾನ ಜಾಗೃತಿ ಸಂದೇಶ. Veteran Cine Actress, Girija Lokesh promotoes awareness about voting. #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts #ElectionDay #Youngvoters #FirstTimeVoters
ಚಂದನ ವಾಹಿನಿಯಲ್ಲಿ ಲೋಕಸಭಾ ಚುನಾವಣೆ - 2024ರ ಕುರಿತು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಸಂದರ್ಶನ. ನಾಳೆ ಶುಕ್ರವಾರ ರಾತ್ರಿ 8 ಗಂಟೆಗೆ ಹಾಗೂ ಮರು ಪ್ರಸಾರ ಈ ಭಾನುವಾರ ಮಧ್ಯಾಹ್ನ 3 ಗಂಟೆಗೆ ಟ್ಯೂನ್ ಮಾಡಿ! #ceokarnataka #LokaSabhaElection2024 #Election2024 #ElectionDay #DeshkaGarv #electioncommision
ಉಳ್ಳಾಲದ, ಹಜ್ರತ್ ಸೈಯ್ಯದ್ ಮದನಿ ದರ್ಗಾ, ಅಧ್ಯಕ್ಷರಾದ ಹನೀಫ್ ಹಾಜಿಯವರಿಂದ, ಮತದಾನ ಜಾಗೃತಿ ಸಂದೇಶ. President of Hazrath Sayyed Madani Darga, Haneef Haji promotes awareness about voting. #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts
ವಿದ್ಯಾವಂತ ಯುವಜನತೆ ಮತದಾನವನ್ನು ಕಡೆಗಣಿಸದೆ ಮುನ್ನೆಡೆದರೆ ದೇಶದ ಅಭಿವೃದ್ಧಿ ತಾನಾಗಿಯೇ ಆಗುವುದು. ನಿಮ್ಮ ಭವಿಷ್ಯದ ಆಯ್ಕೆ ನಿಮ್ಮ ಕೈಯಲ್ಲಿದೆ. Voter Helpline App download link here: Android: play.google.com/store/apps/det…... iOS: apps.apple.com/in/app/voter-h… #ceokarnataka #LokaSabhaElection2024 #Election
ಅದಮ್ಯ ಶಕ್ತಿಯ ಸಿಂಚನ.. ಎಲ್ಲರ ನರನಾಡಿಗಳಲ್ಲಿ ಪ್ರವಹಿಸಲಿ. ನಾ ಭಾರತ..ಭಾರತ ನನ್ನಲ್ಲಿ ನಾ ಜಾಗೃತ.. ಜಾಗೃತಿ ನನ್ನಲ್ಲಿ Captivated by the vibrant storytelling and mesmerizing moves of Yakshagana dance. #ceokarnataka #LokaSabhaElection2024 #Election2024 #YourVoteYourVoice #VotingMatters
ಜೆಜೆಎಂ ಯೋಜನೆಯಡಿ ಗ್ರಾಮದ ಪ್ರತಿಯೊಂದು ಮನೆಗಳಿಗೆ ಕಾರ್ಯಾತ್ಮಕ ಗೃಹನಳ ಸಂಪರ್ಕದಿಂದ ನೀಡಿರುವುದರಿಂದ ಸರತಿಸಾಲಿನಲ್ಲಿ ನಿಂತು ನೀರು ಹಿಡಿಯುವುದು ತಪ್ಪಿದೆ.ಈಗ ಸಮಯ ಉಳಿತಾಯವಾಗುತ್ತಿದೆ.ಜೊತೆಗೆ ಗ್ರಾಮದ ಜನರ ಜೀವನ ಮಟ್ಟ ಸುಗಮಗೊಳಿಸಿದೆ ಎಂಬುದು ದಾವಣಗೆರೆ ಜಿಲ್ಲೆ, ಸಾಲಕಟ್ಟೆ ಗ್ರಾ.ಪಂ ಗ್ರಾಮಸ್ಥ ಹನುಮಂತ್ ನಾಯ್ಕ್ರವರ ಮಾತು. #JJM
ಖ್ಯಾತ ಚಿತ್ರ ನಟ, ರಂಗಾಯಣ ರಘು, ರವರಿಂದ ಮತದಾನ ಜಾಗೃತಿ ಸಂದೇಶ. Prominent film actor, Rangayana Raghu spreads awareness about casting valuable votes. #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts #ElectionDay #Youngvoters
ಖ್ಯಾತ ಚಿತ್ರನಟ ಶರಣ್ ಕೃಷ್ಣರವರಿಂದ, ಮತದಾನ ಜಾಗೃತಿ ಸಂದೇಶ. Famous film actor Sharan, creates awareness about voting. #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts #ElectionDay #Youngvoters #FirstTimeVoters #DeshkaGarv
ಪ್ರಜೆಗಳ ರಕ್ಷಣೆಗೂ ಸೈ, ಪ್ರಜಾಪ್ರಭುತ್ವದ ಸೇವೆಗೂ ಸೈ. #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts #ElectionDay #Youngvoters #DeshkaGarv #voteindia #letsvote #electioncommision #servicevoters #indianarmy
Paralympic high jumper H N Girish talks about the importance of voting. ಪ್ಯಾರಾಲಿಂಪಿಕ್ ಹೈ ಜಂಪರ್ ಹೆಚ್. ಎನ್. ಗಿರೀಶ್ ರವರಿಂದ, ಮತದಾನ ಜಾಗೃತಿ ಸಂದೇಶ. #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts #ElectionDay #Youngvoters
ಪ್ರತಿಯೊಂದು ಜೇನುಹುಳದ ಶ್ರಮದಿಂದ ಹೇಗೆ ಅದ್ಭುತವಾದ ಜೇನುಗೂಡು ಸೃಷ್ಟಿಯಾಗುವುದೋ ಹಾಗೆ ಪ್ರತಿಯೊಬ್ಬ ಮತದಾರನ ಕೊಡುಗೆಯಿಂದ ದೇಶದ ಭವಿಷ್ಯ ಸೃಷ್ಟಿಯಾಗುವುದು. ಮತದಾನ ಮಾಡಿ ದೇಶದ ಪರ ನಿಲ್ಲಿರಿ #ceokarnataka #LokaSabhaElection2024 #Election2024 #YourVoteYourVoice #VotingMatters #EveryVoteCounts #ElectionDay
ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ಥಬ್ದ ಚಿತ್ರ ಮೆರವಣಿಗೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು #constitutionawarenesskarnataka #ourconstitutionat75 #karnatakafocus #nammakarnataka #nammadavanagere
Calling all #developers! 📣 Innovate with our real-time and historical data on the X API. Get started with Pro👇
ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ಥಬ್ದ ಚಿತ್ರ ಮೆರವಣಿಗೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು #constitutionawarenesskarnataka #ourconstitutionat75 #karnatakafocus #nammakarnataka #nammadavanagere