Bidar Zilla Panchayat @ZPBidar
Bidar, India Joined December 2020-
Tweets3K
-
Followers2K
-
Following122
-
Likes65
ಮೇ - 01 ಅಂತರ ರಾಷ್ಟ್ರೀಯ ಕಾರ್ಮಿಕರ ದಿನ ಎಲ್ಲರಿಗಾಗಿ ಹಗಲು ರಾತ್ರಿಯೆನ್ನದೇ, ಬಿಸಿಲು ಮಳೆ ಲೆಕ್ಕಿಸದೆ ದುಡಿಯುವ ಕಾರ್ಮಿಕರಿಗೆ ಹೃತ್ಪೂರ್ವಕ ಶುಭಾಶಯಗಳು. #soildliquidwastemanagment #ruraldevelopment #RDPR #LabourDay2024 @LabourMinistry @ilo @CommrMGNREGSK @readingkafka @rdwsd_gok @KarnatakaVarthe
ನೀರನ ಬರ ಎದುರಿಸುತ್ತಿರುವ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸುವುದು ಎಲ್ಲರ ಜವಾಬ್ದಾರಿ. ಕಡಿಮೆ ನೀರನ್ನು ಬಳಸುವ ವಿವಿಧ ಮಾರ್ಗಗಳನ್ನು ಮಕ್ಕಳಿಗೆ ಕಲಿಸಿ, ನೀರನ್ನು ಸಂರಕ್ಷಿಸಿ. #WaterConservation #SaveWater #RDWSD #RDPR
ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಫ್ ಸಮಿತಿ ಬೀದರ ವತಿಯಿಂದ 07- ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆ- 2024 ರ ಮತದಾನ ಜಾಗೃತಿ ಕುರಿತು ಸೈಕಲ್ ಜಾಥಾ ಕಾರ್ಯಕ್ರಮ ಇಂದು ಬೀದರ ನಗರದಲ್ಲಿ ಬೀದರ ಕೋಟೆ ಮುಂಭಾಗದಿಂದ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ಹಮ್ಮಿಕೊಳ್ಳಲಾಯಿತು. @ECISVEEP @SpokespersonECI #ceokarnataka #bidar
ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕರಾದ ದುನಿಯಾ ವಿಜಯ್ ರವರು ರಾಜ್ಯದ ಜನರಿಗೆ ತಪ್ಪದೆ ಮತ ಚಲಾಯಿಸಲು ಕೋರಿದ್ದಾರೆ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #duniyavijay
ಕನ್ನಡ ಚಿತ್ರರಂಗದ ಹೆಸರಾಂತ ನಟರಾದ ಪ್ರೇಮ್ ರವರು ಮತದಾನದ ಮಹತ್ವದ ಕುರಿತು ನಾಡಿನ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. @ECISVEEP @SpokespersonECI #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #nenapiraliprem
ಸಮಸ್ಯೆಗಳಿಗೆ ನಮ್ಮ ಬೆರಳಂಚಿನಲ್ಲಿ ಪರಿಹಾರ ಇರುವಾಗ ಬೇರೆ ಅವರ ಕಡೆ ಇನ್ನು ಎಷ್ಟು ದಿನ ಅಂತಾ ಬೆರಳು ತೋರಿಸುವುದು? ಮತದಾನ ಮಾಡೋಣ ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ. #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia
ಮತಹಬ್ಬದ ಬಿಸಿ ಏರ್ತೈತಿ. ಇನ್ನೇನು 6 ದಿನಗಳು ಅಷ್ಟ ಉಳಿದೈತಿ. ಮುಂದ ಬಂದು ಮತದಾನ ಮಾಡ್ರಿಪಾ… ಚುನಾವಣಾ ಪರ್ವ, ದೇಶದ ಗರ್ವ 🇮🇳 #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #6daystogo
ನೋಂದಾಯಿತ ಕಾರ್ಮಿಕರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ಒಟಿಪಿ ಗಳನ್ನು ಮಂಡಳಿಯು ದೂರವಾಣಿ ಕರೆ ಮಾಡಿ ಕೇಳುವುದಿಲ್ಲ. ಇಂತಹ ಕರೆಗಳು ಬಂದಲ್ಲಿ ತಕ್ಷಣ ಜಾಗೃತರಾಗಿ ಸಂಬಂಧಪಟ್ಟವರ ಗಮನಕ್ಕೆ ತನ್ನಿ. ಈ ಬಗ್ಗೆ ಇತರರಿಗೂ ಮಾಹಿತಿ ನೀಡಿ. #ಶ್ರಮಮೇವ_ಜಯತೇ #KBOCWWB
ಮಕ್ಕಳ ಆರೋಗ್ಯಕ್ಕೆ ಮತ್ತು ಬೆಳವಣಿಗೆಗೆ ಕೈಗಳ ಸ್ವಚ್ಛತೆ ಬಹಳ ಮುಖ್ಯ. ಆದ್ದರಿಂದ ಮಕ್ಕಳು ತಮ್ಮ ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಅವರಲ್ಲಿ ಅರಿವು ಮೂಡಿಸಿ. ಆರೋಗ್ಯಕರ ಅಭ್ಯಾಸಗಳನ್ನು ಮಕ್ಕಳಲ್ಲಿ ಬೆಳೆಸಿ. #HandHygiene #RDWSD #RDPR
ಮತಹಬ್ಬ ಬರ್ತೈತಿ ರೀ. ನಿಮ್ಮ ಹಕ್ಕನ್ನು ಚಲಾಯಿಸೋ ಸಮಯ ಬಂತು ನೋಡ್ರಿ. ತಪ್ಪದೇ ಬನ್ನಿ ಮತದಾನ ಮಾಡಿ. #Ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #hodirihalgi
ಏಕ ಬಳಕೆಯ ಪ್ಲಾಸ್ಟಿಕ್ ತ್ಯಜಿಸೋಣ, ಪ್ಲಾಸ್ಟಿಕ್ ಮುಕ್ತ ವಿಶ್ವ ನಿರ್ಮಿಸೋಣ. #rdpr #ruraldevelopment #SWM #RDWSD #soildliquidwastemanagment #plasticfree #plastic @readingkafka @rdwsd_gok @mopr_goi @MoRD_GoI @UNICEFIndia @ZP_Belagavi @ZP_Chikmagalur @ZP_Koppal @ZPUttaraKannada @ZPDharwad
ಏಕ ಬಳಕೆಯ ಪ್ಲಾಸ್ಟಿಕ್ ತ್ಯಜಿಸೋಣ, ಪ್ಲಾಸ್ಟಿಕ್ ಮುಕ್ತ ವಿಶ್ವ ನಿರ್ಮಿಸೋಣ. #rdpr #ruraldevelopment #SWM #RDWSD #soildliquidwastemanagment #plasticfree #plastic @readingkafka @rdwsd_gok @mopr_goi @MoRD_GoI @UNICEFIndia @ZP_Belagavi @ZP_Chikmagalur @ZP_Koppal @ZPUttaraKannada @ZPDharwad
ಏಕ ಬಳಕೆಯ ಪ್ಲಾಸ್ಟಿಕ್ ತ್ಯಜಿಸೋಣ, ಪ್ಲಾಸ್ಟಿಕ್ ಮುಕ್ತ ವಿಶ್ವ ನಿರ್ಮಿಸೋಣ. #rdpr #ruraldevelopment #SWM #RDWSD #soildliquidwastemanagment #plasticfree #plastic @readingkafka @rdwsd_gok @mopr_goi @MoRD_GoI @UNICEFIndia @ZP_Belagavi @ZP_Chikmagalur @ZP_Koppal @ZPUttaraKannada @ZPDharwad
25/4/2024ರಂದು ಸಾರ್ವಜನಿಕರಿಗೆ ಚುನಾವಣಾ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯ ಅಂಬೇಡ್ಕರ್ ವೃತ್ತ, ಚೌಬಾರಾ ಹತ್ತಿರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬಲೂನ್ ಆಕಾಶದಲ್ಲಿ CEO sir ಸಮ್ಮುಖದಲ್ಲಿ ಹಾರಿಸಲಾಯಿತು. ಸಮಯದಲ್ಲಿ ಸಾಹೀನ ಸಂಸ್ಥೆ ಮುಖ್ಯಸ್ಥರು, SLMT ಇತರರು ಇದ್ದರು @SpokespersonECI @ECISVEEP @ceo_karnataka #sveepindia
ಬೀದರ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಬೀದರ ವತಿಯಿಂದ ಹಮ್ಮಿಕೊಂಡಿರುವ ಮತದಾನದ ಜಾಗೃತಿ ಸೈಕಲ್ ಜಾಥಾ ಕುರಿತು ವಿವಿಧ ಪತ್ರಿಕೆಯ ಪ್ರಕಟಣೆಗಳು. @ceo_karnataka @DEOBIDAR @Sveepbidar @Randeep_Dev
ಜಿಲ್ಲೆಯಲ್ಲಿಂದು ನಮ್ಮ ನಡೆ ಮತಗಟ್ಟೆಯ ಕಡೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಆಚರಿಸಲು ಮತ್ತು ಚುನಾವಣಾ ಧ್ವಜಾರೋಹಣ ಕಾರ್ಯಕ್ರಮವನ್ನು ಬೆಳಿಗ್ಗೆ 8 ಗಂಟೆಗೆ ಕೋಟೆಯಿಂದ ನೆಹೆರೂ ಕ್ರೀಡಾಂಗಣದವರೆಗೆ CEO sir, SP sir, DC sir ರವರ ಸಮ್ಮುಖದಲ್ಲಿ ನಡೆಯಿತು. #ceokarnataka @SpokespersonECI @ECISVEEP @ceo_karnataka
ಜಿಲ್ಲೆಯಲ್ಲಿಂದು ನಮ್ಮ ನಡೆ ಮತಗಟ್ಟೆಯ ಕಡೆ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಆಚರಿಸಲು ಮತ್ತು ಚುನಾವಣಾ ಧ್ವಜಾರೋಹಣ ಕಾರ್ಯಕ್ರಮವನ್ನು ಬೆಳಿಗ್ಗೆ 8 ಗಂಟೆಗೆ ಕೋಟೆಯಿಂದ ನೆಹೆರೂ ಕ್ರೀಡಾಂಗಣದವರೆಗೆ CEO sir SP sir DC sir ರವರ ಸಮ್ಮುಖದಲ್ಲಿ ನಡೆಯಿತು. #ceokarnataka @SpokespersonECI @ECISVEEP @ceo_karnataka @DEOBIDAR
ಶಾಲೆಯಲ್ಲಿ ಮಕ್ಕಳು ಊಟಕ್ಕೂ ಮುನ್ನ ಮತ್ತು ನಂತರ ಸ್ವಚ್ಛವಾಗಿ ಕೈ ತೊಳೆದಿದ್ದಾರೆಯೆ ಎಂಬುದನ್ನು ಶಿಕ್ಷಕರು ಖಾತ್ರಿಪಡಿಸಿಕೊಂಡರೆ ಮಕ್ಕಳು ಆರೋಗ್ಯಯುತವಾಗಿರುತ್ತಾರೆ. ಈ ಮೂಲಕ ಕೈಗಳಿಂದ ಹರಡುವ ರೋಗಗಳನ್ನು ತಡೆಯಬಹುದು. ಕೈಗಳು ಸ್ವಚ್ಛವಾಗಿರಲಿ, ಊಟ ಶುಚಿಯಾಗಿರಲಿ. #HandHygiene #RDWSD #RDPR
ನಿಮ್ಮ ಮತಕ್ಷೇತ್ರದ ಅಭ್ಯರ್ಥಿಯ ಕುರಿತು ಎಲ್ಲ ಮಾಹಿತಿಗಳು KYC-ECI ಅಪ್ಲಿಕೇಶನ್ ನಲ್ಲಿ ದೊರಕುತ್ತವೆ. ಇಂದೇ ಡೌನ್ಲೋಡ್ ಮಾಡಿ, ಚಿಂತೆಯಿಲ್ಲದೆ ಮತದಾನ ಮಾಡಿ. #ceokarnataka #LokaSabhaElection2024 #Election2024 #YourVoteYourVoice #votingMatters #voting #ElectionDay #DeshkaGarv #voteindia #kyc #application
ನಿಮ್ಮ ಲೋಕಸಭಾ ಕ್ಷೇತ್ರದ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಮತದಾನ ಬಹಳ ಪ್ರಮುಖವಾಗಿದ್ದು ನಿಮ್ಮ ಮತವನ್ನು ತಪ್ಪದೇ ಚಲಾಯಿಸಿ. #Vote #LokSabhaElection2024 #Karnataka
MGNREGS KARNATAKA @MgnregsK
18K Followers 444 Following Official Twitter handle of MGNREGS Karnataka.Commissioner Panchaya.. @CommrPR
14K Followers 77 Following Working with the three tiers of the rural local self governmentRural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDಎಲ್ ಕೆ ಅ�.. @lkatheeq
24K Followers 844 Following Additional Chief Secretary to the Chief Minister & ACS, Finance. Previously, ACS RDPR । Sr Adviser, World Bank । Joint Secretary PMO. Tweets Personal.BIDAR Update @bidarupdates
3K Followers 19 Following ಇದು ಮಾಧ್ಯಮವಲ್ಲ ಮಾಧ್ಯಮಕ್ಕೆ ಇದಕ್ಕೆ ಯಾವುದೇ ಸಂಬಂಧವಿಲ್ಲ ,ಇದರ ಪ್ರತಿನಿಧಿ ಇಲ್ಲ, ಇದು ರಾಜಕೀಯ ರಹಿತವಾದ ಖಾತೆ. ಫೋಟೋ,ವೀಡಿಯೊ, ವಿವರಣೆ ನಮ್ಮದಲ್ಲ.ಕಾಪಿರೈಟ್ ಅದರ ಮಾಲೀಕರಿಗೆ ಹೋಗುತ್ತದೆ.Chikkamagaluru Zilla .. @ZP_Chikmagalur
1K Followers 616 FollowingTALUKA PANCHAYAT BAIL.. @MBailhongal
2K Followers 254 Following (MGNREGA) INFORMATION EDUCATION AND COMMUNICATION (TIEC BAILHONGAL) ಮಾಹಿತಿ ಶಿಕ್ಷಣ ಮತ್ತು ಸಂವಹನ ಬೈಲಹೊಂಗಲ ಬೆಳಗಾವಿBelagavi Zilla Pancha.. @ZP_Belagavi
2K Followers 130 FollowingDepartment of Fisheri.. @dof_kar
8K Followers 481 Following ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ ಅಧಿಕೃತ ಟ್ವಿಟರ್ ಖಾತೆ. ಸಹಾಯವಾಣಿ : 82 77 200 300 Official Twitter Account of the Department of Fisheries, Government of Karnataka,MGNREGAMANVITP @mgnregamanvitp
756 Followers 326 FollowingCEO ZP Kalaburagi @CEOZPKalaburagi
3K Followers 74 FollowingAlisaJamaica @AlisaJamai39936
34 Followers 2K Followingdevindra cn @DevindraCn
3 Followers 93 Followingtruth _seeker @curious_jeevi
19 Followers 102 Following interested in politics, social issues, contemporary issues, cricket, geopolitics..Shivakumar Ghate @ShivakumarGhate
31 Followers 28 FollowingMd Nabi @MdNabi498695
1 Followers 127 FollowingGundurao Deshpande @PatilGourish
32 Followers 31 Following Post matric boy's hostel social welfare department HumanbadTSWO BIDAR @BidarTswo48475
3 Followers 3 FollowingPublicappeal Publicap.. @PPublicapp86199
2 Followers 4 FollowingSHAIKH @Gaffar__7
14 Followers 130 FollowingGr Bhandari @grbhandari25
8 Followers 362 Followingsatyajeet vn @VnSatyajeet
9 Followers 50 FollowingSiddu Indi @SidduIndi644753
7 Followers 15 FollowingJeevan vaichole @JVaichole
59 Followers 174 Following An Indian nationalist and thinker/ stop converting innocent Hindu brother and sister to Cristian “if you dare try me”PDO B-Grade State Ass.. @PdoBgrade
14 Followers 20 Following ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತಿಕರಣ ಸಂಘ (ರಿ) ಬೆಂಗಳೂರು. ಅಧಿಕೃತ ಗ್ರೂಪ್. ಸಂಘದ E-mail: [email protected]SYED ATHAR AHMED @SYEDATHARAHMED
8 Followers 140 Following𝗞𝗮𝗿𝗻𝗮�.. @KA_Govt_Jobs
4K Followers 493 Following Karnataka Government Recruitments all information. No Politics. Working for fair and transparent government recruitments.Instgam Anu @InstgamA71636
12 Followers 179 FollowingVishwanath Patil Goun.. @VGounalli40379
129 Followers 832 FollowingSanjukumar @Sanjuku84595852
0 Followers 57 FollowingKrishna Nayak @Krishna03418913
31 Followers 1K FollowingPrem Tambre @PremTambre9741
1 Followers 22 Following@Saqlain11687791 @Saqlain11690671
108 Followers 2K FollowingCarrie Phillips @CarriePhil27661
83 Followers 3K Followingl4mi6b1i4m7bg @abhtgwx31
29 Followers 250 FollowingLingadev Gutti @lingugutti
0 Followers 30 FollowingKiran @kirankumaar
375 Followers 1K Following Love Bangalore and concerned abt civic issues and environment. Views/Opinions are personal. RT are not endorsements.Raghavendra Dasgond @RDasgond
7 Followers 9 Following please all my friends my twitter account hacked before 01-2-23month whatever in twitter account iam not responsibleSantosh @SantoshSmn7853
1 Followers 53 FollowingVinayakumar M antalma.. @AntalmaradM2
15 Followers 245 FollowingPTCL Manjunath @mth34569
4 Followers 116 Following ರಾಜ್ಯಾಧ್ಯಕ್ಷರು PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿKRCRS(SC-457) RAMNAGA.. @SantoshBeerana1
882 Followers 2K Following RAMNAGAR JOIDA TALUK UTTAR KANNADA DISTRICT -581453.Charis 😻 @CharisMarley543
3 Followers 499 Following Racу enchаntrеss fоrever уеarning fоr pаssionаtе encоuntеrsPrasad prashant @Prasadpras25157
3 Followers 47 FollowingLAKHAN Bhagyakar @bhagyakar6096
7 Followers 207 FollowingVeerV Jordan @VeervJordan
0 Followers 11 FollowingTswo Bhalki @bhalki71277
5 Followers 43 Followingkaravali daily news @karavalidailynw
31 Followers 297 Following kannada news web portal, https://t.co/vHuPi0gVXkLaxmikant Godbole @Lgodbole44
0 Followers 248 FollowingHanamant Magi @MagiHanamant
4 Followers 116 FollowingRavi kumar @Ravikumar146811
43 Followers 1K FollowingMGNREGS KARNATAKA @MgnregsK
18K Followers 444 Following Official Twitter handle of MGNREGS Karnataka.CM of Karnataka @CMofKarnataka
1.6M Followers 163 Following Official Page of the Chief Minister's Office, KarnatakaCommissioner Panchaya.. @CommrPR
14K Followers 77 Following Working with the three tiers of the rural local self governmentRural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDಎಲ್ ಕೆ ಅ�.. @lkatheeq
24K Followers 844 Following Additional Chief Secretary to the Chief Minister & ACS, Finance. Previously, ACS RDPR । Sr Adviser, World Bank । Joint Secretary PMO. Tweets Personal.Siddaramaiah @siddaramaiah
1.0M Followers 87 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)Bhagwanth Khuba (Modi.. @bhagwantkhuba
23K Followers 487 Following Union Minister of State for Chemicals & Fertilizers, and New and Renewable Energy | Lok Sabha MP from Bidar, KarnatakaEshwar Khandre @eshwar_khandre
53K Followers 256 Following Cabinet Minister for Forest, Ecology and Environment Govt of Karnataka | MLA - Bhalki | RT's are Not EndorsementsKoppal Zilla Panchaya.. @ZP_Koppal
3K Followers 124 FollowingDGP KARNATAKA @DgpKarnataka
192K Followers 240 Following Official handle of DGP Karnataka. Committed to citizen-centric policing by leveraging technology. For cybercrime Dial 1930. For emergency Dial 112.Priyank Kharge / ಪ�.. @PriyankKharge
210K Followers 314 Following Chittapur MLA :: Minister for IT/BT and Rural Development & Panchayat Raj :: Chairman - Communications KPCCZilla Panchayat Gadag @ZP_Gadag
2K Followers 255 Following Official Twitter handle of Zilla Panchayat, Gadag district, Karnataka.Chikkamagaluru Zilla .. @ZP_Chikmagalur
1K Followers 616 FollowingDD Chandana News @DDChandanaNews
46K Followers 233 Following Live Bulletins: 7.30am, 11am, 1pm, 4.30pm, 7pm & 9pm- 30 mins. YouTube : https://t.co/NydRL54iuW Email : [email protected]Karnataka Tourism @KarnatakaWorld
133K Followers 401 Following Welcome to the Official account of Karnataka Tourism. Visit #KarnatakaWorld to experience the Diverse cultures, Wildlife, Nature, Heritage and Activities.ZP_Mysuru @ZP_Mysuru
1K Followers 26 FollowingZilla Panchayat Raman.. @ZPramanagara
3K Followers 103 Following Official twitter handle of Chief Executive Officer, Zilla Panchayat, Ramanagara DistrictDIPR Karnataka @KarnatakaVarthe
151K Followers 143 Following Official Account of Department of Information and Public Relations, Government of KarnatakaBelagavi Zilla Pancha.. @ZP_Belagavi
2K Followers 130 FollowingConstruction Workers .. @WorkersBoard
12K Followers 165 Following Karnataka Building And Other Construction Workers Welfare BoardNITI Aayog @NITIAayog
2.7M Followers 219 Following NITI Aayog is the premier policy think tank of the Government of India, providing directional and policy inputs.ಕಲ್ಯಾಣ �.. @SWDGoK
15K Followers 264 Following ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ Official handle of the Social Welfare Department, GoK | Call us at: 9482 300 400Raheem Khan @Raheemkhanbidar
95 Followers 14 Following Sitting member of legislative assembly (MLA) Bidar(Karnataka)Randeep D @Randeep_Dev
7K Followers 171 Following IAS Officer, Govt of Karnataka. Presently serving as Secretary, DPAR & Commissioner, Health & Family Welfare, GoK. Personal Account.ddswd_Bidar @BidarDdswd
845 Followers 61 Following O/o Deputy Director, Social Welfare Department, Naubad, Bidar-585401Dakshina Kannada Zill.. @ZP_DaksnKannada
2K Followers 2K FollowingSveep Bidar @Sveepbidar
20 Followers 8 FollowingMahatma Gandhi NREGA .. @MgnregaGoi
2K Followers 75 FollowingBagalkot Zilla Pancha.. @ZPBagalkot
347 Followers 98 FollowingBengaluru Rural Zilla.. @ZP_BluruRural
184 Followers 493 FollowingDavanagere Zilla Panc.. @ZP_Davangere
379 Followers 58 FollowingMandya Zilla Panchaya.. @ZP_Mandya
849 Followers 16 FollowingBengaluru Urban Zilla.. @ZP_BenglruUrban
648 Followers 5 FollowingKolar Zilla Panchayat @ZP_Kolar
708 Followers 12 FollowingTumakaru Zilla Pancha.. @ZpTumakuru
343 Followers 45 FollowingVijayanagara Zilla Pa.. @ZPVijayanagara
972 Followers 27 Following Official Twitter handle Zilla Panchayat VijayanagaraChamarajanagar Zilla .. @ZP_Chamrajnagar
653 Followers 66 FollowingChitradurga Zilla Pan.. @ZPChitradurga
1K Followers 235 FollowingKodagu Zilla Panchaya.. @ZP_Kodagu
2K Followers 670 FollowingHassan Zilla Panchaya.. @ZPHassan
568 Followers 656 FollowingChikkaballapur Zilla .. @ZP_Chikballapur
994 Followers 190 FollowingUttara Kannada Zilla .. @ZPUttaraKannada
968 Followers 69 Following Official X (Twitter) handle of Zilla Panchayat, Uttara Kannada CEO ZP- Iswar Kandoo IASJJM-UNOPS @HarGharJal
2K Followers 69 Following The United Nations Office for Project Services (UNOPS) providing support to Jal Jeevan Mission Find us on Facebook https://t.co/r0efk0EIeiKarnataka Vikasa @KarnatakaVikasa
80 Followers 8 FollowingKarnataka Digital Pub.. @KarnatakaPublic
7K Followers 14 FollowingKarnataka Weather @Bnglrweatherman
24K Followers 232 Following ಭಾರತೀಯ 🧡🤍💚 | ಕರ್ನಾಟಕ 💛♥️ | ಹೆಮ್ಮೆ ಕನ್ನಡಿಗ | Weather enthusiasts group | @BengaluruFC Fans | Disclaimer: Not affiliated to any weather agencyKarnataka State Natur.. @KarnatakaSNDMC
25K Followers 292 Following Karnataka State Natural Disaster Monitoring Centre is a part of the Revenue Department (DM),Karnataka. For weather info 📞 the 24x7 VARUNA MITRA on 9243345433Anirudh Sravan @SravanAnirudh
6K Followers 996 Following Optimist | Civil Servant | Personal Account | Interests: Art, Architecture, Nature, Literature, Science, Poetry, Tennis| Fan Boy.Gajendra Singh Shekha.. @gssjodhpur
587K Followers 548 Following Union Minister of Jal Shakti, Government of India. MP (Lok Sabha) Jodhpur.MGNREGA, MoRD, GoI @IndiaMGNREGA
2K Followers 6 Following Mahatma Gandhi NREGA is the flagship programme of the Government that directly touches lives of the poor and promotes inclusive growth. Implemented by MoRD, GoICEO, Delhi Office @CeodelhiOffice
45K Followers 80 Following Official page of Office of the Chief Electoral Officer, DelhiSpokesperson ECI @SpokespersonECI
90K Followers 250 Following B.Narayanan, DG (Media), Election Commission of India @ECISVEEP. Pl see https://t.co/GBR35ImVIN, visit NGSP portal for EPIC issuesElection Commission o.. @ECISVEEP
468K Followers 71 Following ECI's handle for Voter Awareness. ECI Media Updates @SpokespersonECI General Elections 2024 - https://t.co/LKGTLTAxNRK'taka Health Dept @DHFWKA
203K Followers 191 Following Official Account for the Department of Health & Family Welfare Services - Govt. of KarnatakaIAS Officers’ Assoc.. @IASOAKarnataka
970 Followers 173 Following Official Twitter account of the IAS Officers’ Association, Karnataka ✉: [email protected]Haveri Zilla Panchaya.. @ZP_Haveri
945 Followers 12 Following Official Haveri Zilla Panchayat Account #GoK #Rural #Haveri #JJM #SBMG #SwachhBharat #Water #MensturalHygiene #Sanitation #MGNREGA #RDWSDNIRDPR @NIRDPR_India
6K Followers 102 Following The official account of NIRDPR, an autonomous organization under @MoRD_GoI #Centreofexcellence in #rural #development & #panchayati RajCommissioner, Health,.. @Comm_dhfwka
9K Followers 108 Following Randeep.D, IAS, Commissioner, Health & Family Welfare, Govt of Karnataka. Official Account.ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಫ್ ಸಮಿತಿ ಬೀದರ ವತಿಯಿಂದ 07- ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆ- 2024 ರ ಮತದಾನ ಜಾಗೃತಿ ಕುರಿತು ಸೈಕಲ್ ಜಾಥಾ ಕಾರ್ಯಕ್ರಮ ಇಂದು ಬೀದರ ನಗರದಲ್ಲಿ ಬೀದರ ಕೋಟೆ ಮುಂಭಾಗದಿಂದ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ಹಮ್ಮಿಕೊಳ್ಳಲಾಯಿತು. @ECISVEEP @SpokespersonECI #ceokarnataka #bidar
ಔಧಾ ನಾಗನಾಥ ಜೋತಿರಲಿಂಗ.
ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಮದರಗಾಂವ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಸ್ವಚ್ಛತಾ ಓಟ ಕಾರ್ಯಕ್ರಮದ ಮಾಡಲಾದ ದೃಶ್ಯ.
ಜಿಲ್ಲೆಯ ಜಿಲ್ಲಾ ರಂಗಮಂದಿರದಲ್ಲಿ ಇಂದು ಎಲ್ಲಾ PDO, EOs , ಅಧ್ಯಕ್ಷರು, ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು SHG ಸದಸ್ಯರು ADsಗಳಿಗೆ ಪಂಚಾಯತ್ ರಾಜ್ ಇಲಾಖೆ ಆಯುಕ್ತರಾದ ಪ್ರೀಯಂಕ ಮೇರಿರವರು ದೂರ ದೃಷ್ಟಿ ಯೋಜನೆ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು @gokRDPR @DAY_NRLM @CMofKarnataka @CMofKarnataka @PMOIndia @lkatheeq
ಬೀದರ ಜಿಲ್ಲೆಯ/ತಾಲೂಕಿನ ನಾಗೂರಾ ಗ್ರಾಪಂಯ ಯಾಕತ್ಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಪಂಯ ಹಾಗೂ ರಿಲಯನ್ಸ್ ಫೌಂಡೇಶನ್ ಅವರ ಸಹಕಾರದೊಂದಿಗೆ ವಿನೂತನ ಮಾದರಿಯ ಕಿಚನ್ ಗಾರ್ಡನ್ ನಿರ್ಮಿಸಲಾದ ದೃಶ್ಯ. @gokRDPR @CMofKarnataka @PMOIndia @lkatheeq @DirectorRDWSD @EduMinOfIndia @_DigitalIndia @CBC_MIB
NIRDPR ಹೈದರಾಬಾದನಲ್ಲಿ social behaviour change (SBC) ODF+ and JJM implementation ಕುರಿತು 27, 28ರಂದು ಎರಡು ದಿನಗಳ ಕಾಲ ಕಾರ್ಯಾಗಾರದಲ್ಲಿ ಮೊದಲ ದಿನ ತರಬೇತಿ ನಡೆಯಿತು.
ಜಿಲ್ಲಾ ಪಂಚಾಯತ ಬೀದರ & ಸಮುಗ್ರ ಶಿಕ್ಷಣ ಕರ್ನಾಟಕ ರವರು ಸಂಯುಕ್ತಾಶ್ರಯದಲ್ಲಿ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರ ಬೀದರ ವತಿಯಿಂದ ಗ್ರಂಥಪಾಲಕರಿಗೆ E- learning ಕಾರ್ಯಗಾರ CEO ಮೇಡಂರವರು ಗಿಡಕ್ಕೆ ನೀರೆರೆಯುವುದರ ಮೂಲಕ ಚಾಲನೆ ನೀಡಿದರು. @gokRDPR @CommrPR @PMOIndia @lkatheeq @readingkafka @CMofKarnataka @GramKarnataka
Bhimakol lake turns out to be a tourist attraction through #MGNREGS. Bhimakol Lake development in Hanakona GP, Karawar taluk is being undertaken under #MGNREGS. Water bodies are being rejuvenated & developed under #Jalshakti_Abhiyan. @PriyangaMadhan @SravanAnirudh
@lkatheeq Sir ನಮ್ಮ ಪಂಚಾಯತಗೆ ಒಂದು ಸಾರಿ ಭೇಟಿ ಕೊಡಿ ಸರ್
Such a wonderful thread .... Tugs at your heart strings
A personal thread. Ceto came to our home after losing her family in the second wave of Covid-19. She was our pandemic dog. And what a dog! A large, long-limbed black Labrador, slightly deaf, with tranquil red-brown eyes and a greying muzzle.
ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮಿನಕೇರಾ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಶೌಚಾಲಯ ಬಳಸುವಂತೆ CEO ಮೇಡಂರವರ ಮಾಹಿತಿ ನೀಡುತ್ತಿರುವ ದೃಶ್ಯ. ಸಮಯದಲ್ಲಿ DS sir, PD sir, DNO SBM IEC, EO sir, DSO ಮೇಡಂ, ಜಿಲ್ಲಾ ಸಮಾಲೋಚಕರು ಇದ್ದರು. @gokRDPR @Bandeppakoffice @CommrPR @lkatheeq @CMofKarnataka @mopr_goi @MoRD_GoI
ಮನೆ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಯೋದು ಹೇಗೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಪುಟವನ್ನು ಹಿಂಬಾಲಿಸಿ. #RDWSD #SBMG #Soakpit #Twinpit #Blackwater #Greywater #Kitchengarden #Agriculture #Awareness
ಜಿಲ್ಲೆಯ/ತಾಲೂಕಿನ ರೇಕುಳಗಿ ಗ್ರಾಮ ಪಂಚಾಯಿತಿಯಲ್ಲಿ ಅಂಗನವಾಡಿ ಕೇಂದ್ರಕ್ಕೆ ರಿಪೇರಿ ಮಾಡಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲಾದ ದೃಶ್ಯ. @readingkafka @gokRDPR @CommrPR @CommissionerNR1 @CMofKarnataka @PMOIndia @lkatheeq @ikseshwarappa @MgnregsK @MoHFW_INDIA @DHFWKA @WHO @SravanAnirudh @RDPR_SANGHA
ಬೀದರ್ ಜಿ.ಪಂ ನಲ್ಲಿ ಶನಿವಾರ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಡಿಸಿ ರಾಮಚಂದ್ರನ್ ಆರ್, ಸಿಇಒ ಜಹೀರಾ ನಸೀಮ್, ಎಸ್ಪಿ ನಾಗೇಶ ಡಿ.ಎಲ್, ಇದ್ದರು.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಜ್ಯಾಂತಿ ಗ್ರಾಮ ಪಂಚಾಯಿತಿಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಎರೆಹುಳ ಗೊಬ್ಬರ ಘಟಕದ ಮೇಲೆ ಪೇಂಟಿಂಗ್ ಮಾಡಿರುವ ದೃಶ್ಯ ಕಾಣಬಹುದು. @gokRDPR @CommissionerNR1 @CMofKarnataka @DHFWKA @MgnregsK @readingkafka @lkatheeq @CommrPR @PMOIndia @PrabhuChavanBJP @swachhbharat
ಸಮುದಾಯ ವಂತಿಗೆಯನ್ನು ಯಾವ ರೀತಿ ನಿರ್ವಹಣೆ ಮಾಡಲಾಗುತ್ತದೆ ಎಂಬುವುದನ್ನು ಇಲ್ಲಿ ವಿವರಿಸಲಾಗಿದೆ. #RDWSD #JJM #JalJeevanMission #GovernmentSchemes #SaveWater #ConserveWater #Community #PublicContribution #Participation #DrinkingWater #FinanceCommission #StateGovernment #CentralGovernment
ಮಾನ್ಯ R. ಹರೀಶ್ ಉಪನಿರ್ದೇಶಕರು ಗ್ರಾ.ಕು&ನೈ.ಇ.ಬೆಂಗಳೂರು ಇವರು ಮಂಠಾಳ ಗ್ರಾಪಂಯ ಸಫಾಯಿ ಕರ್ಮಚಾರಿಗಳ ಜೋತೆ ಚರ್ಚಿಸುತ್ತಿರುವ ದ್ರಶ್ಯ. ಸಂದರ್ಭದಲ್ಲಿ PD sir, ರಾಜ್ಯ ಸಮಾಲೋಚಕರು ಹಾಗೂ ಜಿಲ್ಲಾ ಸಮಾಲೋಚಕರು ಉಪಸ್ಥಿತರಿದ್ದರು. @gokRDPR @CMofKarnataka @CommrPR @MgnregsK @CommissionerNR1 @readingkafka @lkatheeq @DHFWKA