Udupi Zilla Panchayat @ZPUdupi
Joined July 2021-
Tweets339
-
Followers444
-
Following29
-
Likes92
ನಿಮ್ಮ ಅಮೂಲ್ಯವಾದ ಮತವೇ ನಿಮ್ಮ ಧ್ವನಿ! ಮತ ಚಲಾಯಿಸಿ ನಿಮ್ಮ ಜವಾಬ್ದಾರಿಯನ್ನು ನಿಭಾಯಿಸಿ... #Election2024 #ceokarnataka #YourVoteYourVoice #SVEEP #ivote4sure #ECISVEEP #ElectionCommissionOfIndia #spokepersoneci #LokaSabhaElection2024 @ceo_karnataka @ECISVEEP @SpokespersonECI
ಮತಗಟ್ಟೆಗಳಲ್ಲೊಂದು ವಿಶೇಷ ಮತಗಟ್ಟೆ......! _*'ಸಖೀ ಮತಗಟ್ಟೆ...!'*_ #Election2024 #YourVoteYourVoice #Deshkagarv #SVEEP #ivote4sure #elections #ECISVEEP #spokepersoneci #ceokarnataka #LokasabhaElection2024 @ceo_karnataka @ECISVEEP @SpokespersonECI
ನಿಮ್ಮ ಅಮೂಲ್ಯವಾದ ಮತವೇ ಎಲ್ಲಕ್ಕೂ ಉತ್ತರ ತಪ್ಪದೇ ಮತದಾನ ಮಾಡಿ...... #Election2024 #ceokarnataka #YourVoteYourVoice #Deshkagarv #sveep #ivote4sure #sveep #ECISVEEP #ElectionCommissionOfIndia #spokepersoneci #ceokarnataka #LokaSabhaElection2024 @ceo_karnataka @ECISVEEP @SpokespersonECI
ನಿರಂತರ ಮತದಾರರ ಸೇವೆಯಲ್ಲಿ ನಿಮಗೆ ಚುನಾವಣಾ ಸಂಬಂಧಿತ ಯಾವುದೇ ಸಮಸ್ಯೆ ಇದ್ದಲ್ಲಿ ಅಥವಾ ಸಹಾಯ ಬೇಕಿದ್ದಲ್ಲಿ ನಮ್ಮ ಸಹಾಯವಾಣಿಯನ್ನು ಸಂಪರ್ಕಿಸಿ.... #Election2024 #ceokarnataka #YourVoteYourVoice #Deshkagarv #sveep #ivote4sure #elections #sveep #ECISVEEP @ceo_karnataka @ECISVEEP @SpokespersonECI
ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಮಾನ್ಯ ಜಿಲ್ಲಾಧಿಕಾರಿಯವರಿಂದ ಕರೆ...... #Election2024 #ceokarnataka #YourVoteYourVoice #Deshkagarv #sveep #ivote4sure #elections #sveep #ECISVEEP #ElectionCommissionOfIndia @ceo_karnataka @SpokespersonECI @ECISVEEP
*ಜೀವ ಉಳಿಸಲು ರಕ್ತದಾನ- ದೇಶ ಉಳಿಸಲು ಮತದಾನ* 2024 ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಡೆದ ಸ್ವಯಂ ಪ್ರೇರಿತ ರಕ್ತದಾನ.. #Election2024 #ceokarnataka #YourVoteYourVoice #Deshkagarv #sveep #ivote4sure #elections #sveep #ECISVEEP @ceo_karnataka @ECISVEEP
ಕಾಪು ತಾಲೂಕು ಪಂಚಾಯತ್,ಕಾಪು ಪುರಸಭೆ,ತಾಲೂಕು ಕಛೇರಿ ಕಾಪು ಇದರ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನರ ಮತದಾನದ ಜಾಗೃತಿ ಜಾಥಾ ನಡೆಯಿತು. #ivote4sure #ECISVEEP #LokSabaElections2024 #YourVoteYourVoice #Election2024 #DeshKaGarv @ceo_karnataka @ECISVEEP @SpokespersonECI
ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಉಡುಪಿ ನಗರದಲ್ಲಿ “ಮತದಾನ ಜಾಗೃತಿ ಜಾಥ” #LokasabhaElection2024 #Election2024 #ceokarnataka #YourVoteYourVoice #Deshkagarv #sveep #ivote4sure #elections #sveep #ECISVEEP @ceo_karnataka @SpokespersonECI @ECISVEEP
ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಉಡುಪಿ ನಗರದಲ್ಲಿ “ಮತದಾನ ಜಾಗೃತಿ ಜಾಥ” ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಡಾ. ಕೆ.ವಿದ್ಯಾಕುಮಾರಿಯವರು ಉದ್ಘಾಟಿಸಿದರು. #LokasabhaElection2024 #Ivote4sure @ceo_karnataka @SpokespersonECI
ನಿಮ್ಮೂರಲ್ಲಿದೆ ಸಕಲ ಸೌಕರ್ಯವುಳ್ಳ ವಿಶೇಷ ಮತಗಟ್ಟೆಗಳು. ಪ್ರತಿಯೊಬ್ಬ ಮತದಾರರು ಮತದಾನ ಕೇಂದ್ರಕ್ಕೆ ತೆರಳಿ ತಪ್ಪದೇ ಮತದಾನ ಮಾಡಿ. #LokasabhaElection2024 #ceokarnataka #YourVoteYourVoice #Deshkagarv #SVEEP #ivote4sure @ceo_karnataka @ECISVEEP @SpokespersonECI
ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸೋಣ. #LokasabhaElection2024 #ceokarnataka #YourVoteYourVoice #Deshkagarv #SVEEP #ivote4sure @ceo_karnataka @ECISVEEP @SpokespersonECI
ಚುನಾವಣೆಯಲ್ಲಿ ಯಾರಾದರೂ ಗೆಲ್ಲಲಿ, ಚುನಾವಣೆಯಿಂದ ನನಗೆ ಏನು ಆಗಬೇಕೆಂಬ ಉದಾಸೀನ ಭಾವನೆ ಬೇಡ. ಮತ ಹಾಕದೆ ನಿರ್ಲಕ್ಷ್ಯ ಮಾಡಬೇಡಿ. ಕಡ್ಡಾಯವಾಗಿ ಮತದಾನ ಮಾಡಿ. #LokasabhaElection2024 #ceokarnataka #YourVoteYourVoice #Deshkagarv #sveep #ivote4sure #elections #sveep #ECISVEEP @ceo_karnataka @ECISVEEP
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಅಂಗವಾಗಿ ಮತದಾನ ಜಾಗೃತಿಯ ಕುರಿತು ಸೋಷಿ ಯಲ್ ಮೀಡಿಯಾ ರೀಲ್ಸ್ ನಿರ್ಮಾಣ ಸ್ಪರ್ಧೆಯೊಂದನ್ನು ಆಯೋಜಿಸಲಾಗಿದ್ದು,ಜಿಲ್ಲೆಯ ಆಸಕ್ತರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ. #LokasabhaElection2024 #ceokarnataka #YourVoteYourVoice @ceo_karnataka @ECISVEEP
ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ ಮತದಾನ ಮಾಡೋಣ...! 'ಮತದಾನ ಜಾಗೃತಿ ಮತ್ತು ಚುನಾವಣಾ ಮಾಹಿತಿಗಾಗಿ ಇರುವ ಉಚಿತ Appಗಳು( ತಂತ್ರಾಂಶಗಳು)' #Ivote4sure #ECISVEEP #LokasabhaElection2024 #Election2024 #ceokarnataka #YourVoteYourVoice #Deshkagarv @ceo_karnataka @SpokespersonECI @SpokespersonECI
ನಾನು ಮತದಾನ ಮಾಡದಿದ್ದರೆ ಅಥವಾ ನನ್ನ ಒಂದು ಮತದಾನದಿಂದ ಏನಾದೀತು ಎಂಬ ಆಲಸ್ಯತನ ಬಿಟ್ಟು ಏಪ್ರಿಲ್ -26, ಮೇ 7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡೋಣ. @ceo_karnataka @ECISVEEP @SpokespersonECI #Election2024 #yourvoteyourvoice #votingawareness #LokSabhaElection2024 #ElectionCommission
ಮತದಾನದ ಹಕ್ಕು ಬಹಳ ವಿಶೇಷವಾದದ್ದು, ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಿಕ್ಕಿರುವ ಈ ಹಕ್ಕನ್ನು ಚಲಾಯಿಸಬೇಕು. ಆಲಸ್ಯ ಬಿಟ್ಟು ತಪ್ಪದೇ ಮತದಾನ ಮಾಡಿ. #IVoteforSure #ECISVEEP #LokasabhaElection2024 #ElectionCommissionOfIndia #ElectionCommission #Election2024 @ECISVEEP @SpokespersonECI @ceo_karnataka
ರಾಷ್ಟ್ರವನ್ನು ಮುನ್ನಡೆಸಲು ಎಲ್ಲರೂ ತಪ್ಪದೇ ಮತ ಚಲಾಯಿಸೋಣ. ಯಾವುದೇ ಆಮಿಷಗಳಿಗೆ ಒಳಗಾಗದೇ 'ಸ್ವಇಚ್ಛೆಯಿಂದ ಮತದಾನ ಮಾಡೋಣ'ಮತದಾನ ಎಲ್ಲರ ಹಕ್ಕು. #IVote4Sure #ECISVEEP #DeshKaGarv #YourVoteYourVoice #everyvotecounts #LokasabhaElection2024 #Elections2024 @ceo_karnataka @ECISVEEP @SpokespersonECI
ಪೋಸ್ಟ್ ಮೆಟ್ರಿಕ್ ಬಾಲಕಿಯರ ಹಾಸ್ಟೆಲ್ ನ ವಿದ್ಯಾರ್ಥಿಗಳಿಂದ ಮತದಾನದ ಬಗ್ಗೆ ಸಂದೇಶ #Ivote4sure #ECISVEEP #LokSabaElection2024 #Elections2024 #ElectionCommissionOfIndia @ECISVEEP @SpokespersonECI @ceo_karnataka
ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಮತದಾನ ಎಂಬುದು ನಮ್ಮ ಪ್ರಜಾಪ್ರಭುತ್ವದ ಹಕ್ಕು. ಭಾರತದ ಪ್ರಜೆಗಳಾದ ನಾವು ಮತದಾನದ ಹಕ್ಕನ್ನು ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸರಿಯಾದ ರೀತಿಯಲ್ಲಿ ಮತವನ್ನು ಚಲಾಯಿಸೋಣ #sveep #elections #sveep #ECISVEEP #ElectionCommissionOfIndia #IVote4Sure @ceo_karnataka
*ಮತದಾನದ ಜಾಗೃತಿಗಾಗಿ ಯಕ್ಷಗಾನ ವೇಷ ಧರಿಸಿ ಹೆಜ್ಜೆ ಹಾಕಿದ ಸಿ.ಇ.ಓ...!* ಜಿಲ್ಲೆಯೊಂದರ ಹಿರಿಯ ಅಧಿಕಾರಿಗಳ ತಂಡವೇ ಒಟ್ಟಾಗಿ ನಿಂತು ಮತದಾನ ಜಾಗೃತಿಗಾಗಿ ಯಕ್ಷಗಾನದ ವೇಷಗಳನ್ನು ಧರಿಸಿ ಮತದಾನ ಜಾಗೃತಿ ಮೂಡಿಸಿದ್ದು, ವಿಶೇಷಗಳಲ್ಲಿ ವಿಶೇಷ ಸಂದರ್ಭವಾಯಿತು. #IVote4Sure #ecisveep @ceo_karnataka @ECISVEEP @SpokespersonECI
MD SAJEED @Sajeedpatel189
35 Followers 800 FollowingCarolyn @thompson97carol
201 Followers 3K FollowingAr. Namrata S Rao @NamrataSRao
911 Followers 468 Following Architect. LRIS'17 • @MAHE_manipal'22• A learner, loves to do everything passionately• Music | Art | Dance | Drama| Blogger •Contributes & talks on Social CauseVijayalata @Vijayalata16755
449 Followers 2K FollowingDr.NandkumarT Tandle @dr_tandle61121
10 Followers 21 FollowingSAGARATPNREGA @sagaratpnrega
63 Followers 165 Following ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ- ಸಾಗರ ತಾ.ಪಂMohan Kumar L @MohanKumarl968
0 Followers 5 FollowingMangalaTth @MangalaTth
1 Followers 1 Followingoverpower edits (modi.. @overpoweredits
150 Followers 1K Following Hlo guys I m ovepower edits and my name is vignesh poojari I m from india 🇮🇳Karthik @KarthikMoily6
4 Followers 23 FollowingRashma Vikram @RashmaVikram
0 Followers 4 FollowingDeekshith Shetty @deekshith33525
0 Followers 7 FollowingAnantha krishna @Ananthakri6484
0 Followers 3 FollowingGURUPRASAD @GURUPRASAD51
51 Followers 179 Followingvijitha @vijitha03998126
3 Followers 16 FollowingRAMESH SEETHANADI @rameshsnadpal79
1 Followers 24 FollowingUdupi Tourism @tourism_udupi
327 Followers 25 Following Udupi is well known for its religious fervour and vividity of diverse cultural heritage.smc udupi @SmcUdupi41282
3 Followers 175 Followingdaktre/ಡಾಕ್�.. @prashanthns
4K Followers 4K Following Personal a/c|ಕನ್ನಡಿಗ|Dad|Dr|Health policy & systems|Adivasi health|Critical realist|birder|baker|half-marathoner|HAM VU2JWD| broadcast at https://t.co/zhhlJx7xF9kamlesh prasad @gond2010
13 Followers 421 FollowingKRCRS(SC-457) RAMNAGA.. @SantoshBeerana1
882 Followers 2K Following RAMNAGAR JOIDA TALUK UTTAR KANNADA DISTRICT -581453.Hanamant Magi @MagiHanamant
4 Followers 116 Followingsocial Welfare Depart.. @socialWelf94584
115 Followers 805 FollowingRaghunath... @Raghususara
23 Followers 118 FollowingConstitution and Nati.. @ConstitutionGoK
3K Followers 331 Following Official page of the 'Constitution and National Unity' event (26th Jan-25th Feb 2024), organized by Govt of Karnataka @SWDGoK. +91 94823 00400Gopinath Nayak @GK_Nayak
59 Followers 405 Following KAR-Assistant Manager Finance Inclusion CSC TSA - KSRLPSKelly Cleghorn @KellyClegh73820
119 Followers 3K FollowingPrakash @prakashkallya
22 Followers 98 FollowingLola @lola_hanisch
124 Followers 3K FollowingVinny @Vinny55145491
1 Followers 75 FollowingShivu Kumar @ShivuKumar18150
16 Followers 390 FollowingMallanna Naribol @MallannaNa21747
0 Followers 126 FollowingBasavaraja T H @BasavarajaTH2
20 Followers 684 FollowingBhaskar reddy TN @bhaskarreddy_tn
5 Followers 114 FollowingHAMEED K A @HAMEEDKA148594
352 Followers 4K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K KARNATAKA.Lancy Anil Dsilva @lansilva3
131 Followers 833 FollowingCEECo Hassan @ceecohassan
25 Followers 448 Following NGO|Acivity based Environmental Education|Eco School|Water| Sanitation|WASH|Environmental Conservation|Rural Development|NTFPs|River Health|Environmental Flows|akshay malagatti @AkshayMala29809
0 Followers 30 Following@ವಿರಾಟ್_�.. @imshivuhunsur
24 Followers 397 Following ಹೆಮ್ಮೆಯಿಂದ ಹೇಳುವೆ ನಾನೊಬ್ಬ 'ಕನ್ನಡಿಗ'❤️💛,,ಒಂದೇ ಜೀವನ,ಒಂದೇ ತಂಡ @RCB___#ನಾನು @imVkohli🤴 ಯ ಅಭಿಮಾನಿ ಎನ್ನುವುದೇ ನನಗೆ ಹೆಮ್ಮೆ ಏಕೆಂದರೆ ಆತ ಕ್ರಿಕೆಟ್ ಲೋಕದ ಅಧ್ಭತ ಆಟಗಾರ.....Vijayapura Zilla Panc.. @ZPVijayapura
607 Followers 41 FollowingDD SW UDUPI @sw_udupi
240 Followers 23 Following Social Welfare Department, Udupi District ( Government Of Karnataka )Swachh Bharat I #Azad.. @swachhbharat
572K Followers 628 Following Official account for #SwachhBharatMission Grameen. Join us in creating a #SwachhGrameen for a cleaner and healthier rural India. #ODFPlusSwachh Survekshan @SwachSurvekshan
22K Followers 2K Following #SwachhSurvekshan2023 Official Account of Swachh Survekshan, a national ranking of 4000+ cities in India by MoHUA. #WasteToWealtharon fernandes @aronfernan123
2 Followers 30 FollowingHangarahalli Krcrs @KrcrsH
1K Followers 1K FollowingArunpawar @Arunpaw31319007
32 Followers 577 FollowingSameer Hadimani @SameerHadimani
9 Followers 109 FollowingKallappa Timmapur @KallappaTimmap1
13 Followers 244 Followingಶ್ರೀಧರ್.. @SHoratagar31729
20 Followers 225 Following ಸಾಮಾಜಿಕ ಹೋರಾಟಗಾರ ಮಾಹಿತಿ ಹಕ್ಕು ಹೋರಾಟಗಾರ ಯುವ ಪತ್ರಕರ್ತ. ಚಿತ್ರದುರ್ಗKiran Kulal Kumbarmak.. @kumbarmakki
3 Followers 28 FollowingUttara Kannada Zilla .. @ZPUttaraKannada
968 Followers 69 Following Official X (Twitter) handle of Zilla Panchayat, Uttara Kannada CEO ZP- Iswar Kandoo IASTumakaru Zilla Pancha.. @ZpTumakuru
343 Followers 45 FollowingBidar Zilla Panchayat @ZPBidar
2K Followers 122 FollowingZilla Panchayat Gadag @ZP_Gadag
2K Followers 255 Following Official Twitter handle of Zilla Panchayat, Gadag district, Karnataka.CM of Karnataka @CMofKarnataka
1.6M Followers 163 Following Official Page of the Chief Minister's Office, KarnatakaKoushik Maiya @KoushikMaiya
49 Followers 1K FollowingDirector - RDWSD @DirectorRDWSD
229 Followers 34 FollowingKoppal Zilla Panchaya.. @ZP_Koppal
3K Followers 124 FollowingBallari Zilla Panchay.. @ZP_Ballari
1K Followers 176 FollowingDakshina Kannada Zill.. @ZP_DaksnKannada
2K Followers 2K FollowingBasavaraj S Bommai (M.. @BSBommai
514K Followers 168 Following Former Chief Minister of Karnataka & BJP Candidate for Haveri-Gadag Parliament Constituency.Rural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDShobha Karandlaje (Mo.. @ShobhaBJP
319K Followers 1K Following Union Minister of State for Agriculture & Farmer's Welfare, Ministry of Food Processing Industriesmgnrega udupi @MgnregaUdupi
1K Followers 89 Followingನಾನು ಮತದಾನ ಮಾಡದಿದ್ದರೆ ಅಥವಾ ನನ್ನ ಒಂದು ಮತದಾನದಿಂದ ಏನಾದೀತು ಎಂಬ ಆಲಸ್ಯತನ ಬಿಟ್ಟು ಏಪ್ರಿಲ್ -26, ಮೇ 7 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡೋಣ. @ceo_karnataka @ECISVEEP @SpokespersonECI #Election2024 #yourvoteyourvoice #votingawareness #LokSabhaElection2024 #ElectionCommission
ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ ಮತದಾನ ಮಾಡೋಣ...! 'ಮತದಾನ ಜಾಗೃತಿ ಮತ್ತು ಚುನಾವಣಾ ಮಾಹಿತಿಗಾಗಿ ಇರುವ ಉಚಿತ Appಗಳು( ತಂತ್ರಾಂಶಗಳು)' #Ivote4sure #ECISVEEP #LokasabhaElection2024 #Election2024 #ceokarnataka #YourVoteYourVoice #Deshkagarv @ceo_karnataka @SpokespersonECI @SpokespersonECI
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಅಂಗವಾಗಿ ಮತದಾನ ಜಾಗೃತಿಯ ಕುರಿತು ಸೋಷಿ ಯಲ್ ಮೀಡಿಯಾ ರೀಲ್ಸ್ ನಿರ್ಮಾಣ ಸ್ಪರ್ಧೆಯೊಂದನ್ನು ಆಯೋಜಿಸಲಾಗಿದ್ದು,ಜಿಲ್ಲೆಯ ಆಸಕ್ತರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ. #LokasabhaElection2024 #ceokarnataka #YourVoteYourVoice @ceo_karnataka @ECISVEEP
ಚುನಾವಣೆಯಲ್ಲಿ ಯಾರಾದರೂ ಗೆಲ್ಲಲಿ, ಚುನಾವಣೆಯಿಂದ ನನಗೆ ಏನು ಆಗಬೇಕೆಂಬ ಉದಾಸೀನ ಭಾವನೆ ಬೇಡ. ಮತ ಹಾಕದೆ ನಿರ್ಲಕ್ಷ್ಯ ಮಾಡಬೇಡಿ. ಕಡ್ಡಾಯವಾಗಿ ಮತದಾನ ಮಾಡಿ. #LokasabhaElection2024 #ceokarnataka #YourVoteYourVoice #Deshkagarv #sveep #ivote4sure #elections #sveep #ECISVEEP @ceo_karnataka @ECISVEEP
ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸೋಣ. #LokasabhaElection2024 #ceokarnataka #YourVoteYourVoice #Deshkagarv #SVEEP #ivote4sure @ceo_karnataka @ECISVEEP @SpokespersonECI
ನಿಮ್ಮೂರಲ್ಲಿದೆ ಸಕಲ ಸೌಕರ್ಯವುಳ್ಳ ವಿಶೇಷ ಮತಗಟ್ಟೆಗಳು. ಪ್ರತಿಯೊಬ್ಬ ಮತದಾರರು ಮತದಾನ ಕೇಂದ್ರಕ್ಕೆ ತೆರಳಿ ತಪ್ಪದೇ ಮತದಾನ ಮಾಡಿ. #LokasabhaElection2024 #ceokarnataka #YourVoteYourVoice #Deshkagarv #SVEEP #ivote4sure @ceo_karnataka @ECISVEEP @SpokespersonECI
ರಾಷ್ಟ್ರವನ್ನು ಮುನ್ನಡೆಸಲು ಎಲ್ಲರೂ ತಪ್ಪದೇ ಮತ ಚಲಾಯಿಸೋಣ. ಯಾವುದೇ ಆಮಿಷಗಳಿಗೆ ಒಳಗಾಗದೇ 'ಸ್ವಇಚ್ಛೆಯಿಂದ ಮತದಾನ ಮಾಡೋಣ'ಮತದಾನ ಎಲ್ಲರ ಹಕ್ಕು. #IVote4Sure #ECISVEEP #DeshKaGarv #YourVoteYourVoice #everyvotecounts #LokasabhaElection2024 #Elections2024 @ceo_karnataka @ECISVEEP @SpokespersonECI
*ಮತದಾನದ ಜಾಗೃತಿಗಾಗಿ ಯಕ್ಷಗಾನ ವೇಷ ಧರಿಸಿ ಹೆಜ್ಜೆ ಹಾಕಿದ ಸಿ.ಇ.ಓ...!* ಜಿಲ್ಲೆಯೊಂದರ ಹಿರಿಯ ಅಧಿಕಾರಿಗಳ ತಂಡವೇ ಒಟ್ಟಾಗಿ ನಿಂತು ಮತದಾನ ಜಾಗೃತಿಗಾಗಿ ಯಕ್ಷಗಾನದ ವೇಷಗಳನ್ನು ಧರಿಸಿ ಮತದಾನ ಜಾಗೃತಿ ಮೂಡಿಸಿದ್ದು, ವಿಶೇಷಗಳಲ್ಲಿ ವಿಶೇಷ ಸಂದರ್ಭವಾಯಿತು. #IVote4Sure #ecisveep @ceo_karnataka @ECISVEEP @SpokespersonECI
ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಮತದಾನ ಎಂಬುದು ನಮ್ಮ ಪ್ರಜಾಪ್ರಭುತ್ವದ ಹಕ್ಕು. ಭಾರತದ ಪ್ರಜೆಗಳಾದ ನಾವು ಮತದಾನದ ಹಕ್ಕನ್ನು ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸರಿಯಾದ ರೀತಿಯಲ್ಲಿ ಮತವನ್ನು ಚಲಾಯಿಸೋಣ #sveep #elections #sveep #ECISVEEP #ElectionCommissionOfIndia #IVote4Sure @ceo_karnataka
ಪೋಸ್ಟ್ ಮೆಟ್ರಿಕ್ ಬಾಲಕಿಯರ ಹಾಸ್ಟೆಲ್ ನ ವಿದ್ಯಾರ್ಥಿಗಳಿಂದ ಮತದಾನದ ಬಗ್ಗೆ ಸಂದೇಶ #Ivote4sure #ECISVEEP #LokSabaElection2024 #Elections2024 #ElectionCommissionOfIndia @ECISVEEP @SpokespersonECI @ceo_karnataka
ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಜಿಲ್ಲೆಯಲ್ಲಿ ಮತದಾನದ ಜಾಗೃತಿ ಬಗ್ಗೆ ಕೈಗೊಳ್ಳುವ ಮಾಹಿತಿ ಕಾರ್ಯಕ್ರಮಗಳ ಬಗ್ಗೆ ವಿನೂತನ ರೀತಿಯಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ E ಪತ್ರಿಕೆಯನ್ನು ಆರಂಭಗೊಳಿಸಿದ್ದು, ಇದರ ಪ್ರಥಮ ಸಂಚಿಕೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು. @ceo_karnataka
District SVEEP committee organised cultural programmes on the shores of Malpe Beach to create awareness on voting.Students created awareness through dance and music. #ChunavKaParv #DeshKaGarv #lokasabhaelection2024 @ECISVEEP @SpokespersonECI @ceo_karnataka
ಮತದಾನ ಮಾಡೋಣ , ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸೋಣ #Ivote4sure #Ecisveep #SVEEP #ChunavKaParv #DeshKaGarv @ceo_karnataka @ECISVEEP @SpokespersonECI
ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ.ತಪ್ಪದೆ ನಿಮ್ಮ ಹಕ್ಕನ್ನು ಚಲಾಯಿಸಿ. #IVote4Sure #Ecisveep #ceokarnataka #LokSabhaElections2024 #yourVoteYourVoice @ceo_karnataka @ECISVEEP @SpokespersonECI
ದಿನಾಂಕ 10.02. ರಂದು ಉಡುಪಿ ಜಿಲ್ಲೆಯ ಮಲ್ಪೆಯ ಕಡಲ ಕಿನಾರೆಯಲ್ಲಿ ಸಂವಿಧಾನ ಜಾಗೃತಿ ಜಾಥಾ"ಕುರಿತ ಕಾರ್ಯಕ್ರಮ ಸ್ತಬ್ಧಚಿತ್ರ, ಹಾಗೂ ಮರಳಿನಲ್ಲಿ ನಿರ್ಮಿಸಿದ ಕಲಾಕೃತಿ ಮೂಲಕ ವಿನೂತನವಾಗಿ ಸಂವಿಧಾನದ ಆಚರಣೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.
manipal marathon ರವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಸಂವಿಧಾನ ಜಾಗೃತಿ ಜಾಥದ ಕುರಿತು ಅರಿವು ಮೂಡಿಸಿಲಾಯಿತು ಹಾಗೂ signature campaign ಗೆ ಚಾಲನೆ ನೀಡಲಾಯಿತು.
11.02.2024 ರಂದು ಮಣಿಪಾಲದ ಮಾಹೆಯ ವಿದ್ಯಾರ್ಥಿಗಳು ಸಂವಿಧಾನ ಜಾಗೃತಿ ಜಾಥದ ಕಾರ್ಯಕ್ರಮದಲ್ಲಿ ಸಂವಿಧಾನ ಫೀಠಿಕೆ ಒದುತ್ತಿರುವ ದೃಶ್ತ
ಸಮಾಜ ಕಲ್ಯಾಣ ಇಲಾಖೆಯ ನಂತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಬನ್ನಂಜೆ ಯ ವಿದ್ಯಾರ್ಥಿನಿಯರು ಮೇಲ್ವಿಚಾರಕಿ ಸುಚಿತ್ರ ಇವರ ನೇತೃತ್ವದಲ್ಲಿ ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳ ಕುರಿತ ಸುಂದರ ನೃತ್ಯವನ್ನು ಮನಮೋಹಕವಾಗಿ ಪ್ರಸ್ತುತ ಪಡಿಸಿದರು
ಶಿರ್ಲಾಲು ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥ 12.02.2024 @ConstitutionGoK @SWDGoK
ಸಂವಿಧಾನ ಜಾಗೃತಿ ಜಾಥ ಪ್ರಯುಕ್ತ ಉಡುಪಿ ಜಿಲ್ಲೆ ಕೆರ್ವಾಶೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನಾಂಕ 13.02.2024 ರಂದು #heliumballoons ಹಾರಿ ಬಿಡುವ ಮೂಲಕ ಸ್ವಾಗತಿಸಿದರು