Learn Kannada with fun, easy lessons! Join the #KannadaKali journey to speak & love the language!
checkout #dailykannada hashtag tag BengaluruJoined June 2023
📘 Daily Kannada
ಕನ್ನಡ: ನಾನು ಆ ಸಿನಿಮಾ ನೋಡಲು ಹೋಗಬೇಕೆಂದು ಯೋಚಿಸುತ್ತಿದ್ದೇನೆ.
Pronunciation: Naanu aa cinema nodalu hogabekendu yochisuttiddene.
English: I am thinking of going to watch that movie.
#LearnKannada#DailyKannada
ಪದ: ತಂಗು (Thangu)
English: To stay, reside
ಉದಾಹರಣೆ: ನಾನು ನನ್ನ ಗೆಳೆಯನ ಮನೆಯಲ್ಲಿ ತಂಗುತ್ತೇನೆ.
Example: I will stay at my friend's house.
#DailyKannada#LearnKannada
📘 Daily Kannada
ಕನ್ನಡ: ಇಲ್ಲಿ ಹತ್ತಿರದಲ್ಲಿ ಒಳ್ಳೆಯ ಚಹಾ ಅಂಗಡಿ ಎಲ್ಲಿದೆ?
Pronunciation: illi hattiradalli olleya chaha angadi ellide?
English: Where is a good tea shop nearby?
#LearnKannada#DailyKannada
ಪದ: ಮಂಜುಳತೆ (Manjulathe)
English: Clarity, Purity
ಉದಾಹರಣೆ: ಆ ನೀರಿನಲ್ಲಿ ಮಂಜುಳತೆ ಇದೆ.
Example: There is clarity in that water.
#DailyKannada#LearnKannada
Telugu fans questioning Rishab for speaking Kannada in Hyderabad 🤔 But the same Telugu stars come to Bengaluru, speak only in Telugu, and still mint crores here. UNO Reverse card played! ♻️ #DoubleStandards
Example :
ಪದ: ಪುಳಕ (Pulaka)
English: Thrill, goosebumps
ಉದಾಹರಣೆ: ಸಂಗೀತ ಕೇಳಿ ಮೈಯಲ್ಲಿ ಪುಳಕ ಆಯಿತು.
Example: Listening to the music, I felt a thrill in my body.
#DailyKannada#LearnKannada
ಪದ: ಒಡಂಬಡಿಕೆ (Odambadike)
English: Agreement, Contract
ಉದಾಹರಣೆ: ನಮ್ಮಿಬ್ಬರ ನಡುವೆ ಒಂದು ಒಡಂಬಡಿಕೆ ಆಗಿದೆ.
Example: There is an agreement between the two of us.
#DailyKannada#LearnKannada
ಪದ: ಒಲುಮೆ (Olume)
English: Affection, love
ಉದಾಹರಣೆ: ನನಗೆ ನನ್ನ ತಮ್ಮನ ಮೇಲೆ ಒಲುಮೆ ಇದೆ.
Example: I have affection for my younger brother.
#DailyKannada#LearnKannada
City Market Police have registered a case against two people who assaulted a woman after she allegedly stole sarees from a shop. The two accused have been arrested and remanded to judicial custody @BlrCityPolice.
ಅವೆನ್ಯೂ ರಸ್ತೆಯಲ್ಲಿ ಹೇಳೋರು ಕೇಳೋರು ಯಾರು ಇಲ್ಲ ಅನ್ನೋ ಆಗಿದೆ.. 😡
ಇವರದೇ ದರ್ಬಾರ್..
ಮಾರ್ವಾಡಿಗಳ ದಬ್ಬಾಳಿಕೆ ನೋಡಿ.. 😡
ಬಾಬುಲಾಲ್ ಅನ್ನೋ ಇವನ ಮೇಲೆ ಕ್ರಮ ಆಗಲಿ..
ಈ ರೀತಿ ಅಸಹಾಯಕ ಹೆಣ್ಣುಮಗಳ ಮೇಲೆ ಶೂ ಕಾಲಲ್ಲಿ ಒದ್ದು ದೌರ್ಜನ್ಯ..
ಕೂಡಲೇ ಇವನ ಬಂಧನ ಆಗಲೇಬೇಕು..
@BlrCityPolice@cottonpeteps
ಈ ಪ್ರಪಂಚದ ರಹಸ್ಯಗಳು... ನಿನ್ನ ಊಹೆಗೂ ಮೀರಿದ್ದು. ಅವತಾರ್ ಫೈರ ಅಂಡ್ ಯಾಷ್ ನ ಹೊಸ ಟ್ರೇಲರ್, ಡಿಸೆಂಬರ್ 19ರಿಂದ ಚಿತ್ರಮಂದಿರಗಳಲ್ಲಿ ವೀಕ್ಷಿಸಿ.
Also, don’t miss Avatar: The Way of Water back on the big screen in 3D for one week only, starting October 2nd.
Beyond Shocking 🚨
@narayanagowdru : Said 6 MPs from northern states (Parliamentary Rajbhasha Committee) met at Taj West End with central govt officials.
Discussion was on how to push Hindi in Karnataka and ways to promote Hindi. Officials were told — do this, and you’ll get…
ಇಂತಹ ಸ್ಥಿತಿ ಕನ್ನಡ ಚಿತ್ರರಂಗಕ್ಕೆ ಬರಬಾರದಿತ್ತು.
@hombalefilms
ಯಾಕೆ ಇಂತಹ ದುರ್ಬುದ್ದಿ ನಿಮಗೆ.
ಕನ್ನಡ ಚಿತ್ರ,ಕನ್ನಡದ ನೆಲದಲ್ಲೇ ತೆಲುಗು ಭಾಷೆ ಅಂತೇ,
ಬೇಡ ರದ್ದು ಮಾಡಿ,ಕನ್ನಡದಲ್ಲಿಯೇ ಇರಲಿ.
ಸ್ನೇಹಿತರಾದ @shetty_rishab ಅವರೇ ದಯವಿಟ್ಟು ಕರ್ನಾಟಕದಲ್ಲಿ ನಿಮ್ಮ ಕಾಂತರ ಕನ್ನಡದಲ್ಲೆ ಬಿಡುಗಡೆ ಆಗಲಿ.
ಅತಿ ದೊಡ್ಡ ಯಶಸ್ಸು ಕಾಣಲಿ.
687 Followers 7K Followingಪ್ರಭಾತ ಶಂಕರ ವ್ಯಂಗ್ಯ ಚಿತ್ರಕಾರ, ಅರೆಕಾಲಿಕ ವರದಿಗಾರ ವಿಶೇಷ ಏನು ಇಲ್ಲ? ಎರಡು ಕಾಲು , ಎರಡು ಕೈಗಳು , ದುಡಿದು ತಿನ್ನಲು ಅಷ್ಟೆ ! ಸಾಕು,
ಪ್ರಗತಿ ಭಾರತ ತಂಡ ಸಂಸ್ಥಾಪಕರು .
1K Followers 6K FollowingAway from toxic people/hypocrites but fully into nature/wildlife... WALKING GOD pinned (do read).. IMAGINE by John Lennon (do listen)
62 Followers 891 Followingmember of the ramkrishna ashram Dharwad and ramkrishna mission kolkata and presently I joined 1st August 2025 as library assistant sdm university
687 Followers 7K Followingಪ್ರಭಾತ ಶಂಕರ ವ್ಯಂಗ್ಯ ಚಿತ್ರಕಾರ, ಅರೆಕಾಲಿಕ ವರದಿಗಾರ ವಿಶೇಷ ಏನು ಇಲ್ಲ? ಎರಡು ಕಾಲು , ಎರಡು ಕೈಗಳು , ದುಡಿದು ತಿನ್ನಲು ಅಷ್ಟೆ ! ಸಾಕು,
ಪ್ರಗತಿ ಭಾರತ ತಂಡ ಸಂಸ್ಥಾಪಕರು .
5K Followers 1 Followingಕನ್ನಡ ಮನಸುಗಳು ಕರ್ನಾಟಕ
ಡಿ ಆರ್ ಬಿ ೩/ಎಸ್ ಓ ಆರ್ /೩೩೭/೨೦೨೨/೨೩
೨೦೧೭ ಸೆಪ್ಟೆಂಬರ್ ೨೬
ಸರ್ಕಾರಿ ಶಾಲೆ ಉಳಿಸಿ ಅಭಿಯಾನ🏫
ಹಸಿರು ಅಭಿಯಾನ 🌳
ಅಖಂಡ ಕರ್ನಾಟಕ ♥️
೯೧೪೮೬೫೨೦೧೭ 📱
2K Followers 205 FollowingWriter | Director of Kannada Film BLINK & VIDEO
Filmmaker | Actor | YouTuber | Voice & Theatre Artist
📺 YT/FB/LinkedIn: Srinidhi Bengaluru
🐦 X: @srinidhi_B
1K Followers 453 FollowingHero worship will lead to dictatorship. The only way to live is to let others live. ಎಲ್ಲ ಭಾಷೆಗಳಿಗೂ ಆಧ್ಯತೆ ಕೊಡೋಣ , ಮಾತೃಭಾಷೆಗೆ
ಪ್ರಾಧಾನ್ಯತೆ ಕೊಟ್ಟ ನಂತರ.
2K Followers 1K FollowingGenetically capable of shouting; dentally challenged; flaneur; politics observer; intellectual yet an idiot; black belt in partial arts.
6K Followers 48 FollowingSoftware Engineer, Game Dev, (AI) Artist, Streamer, Japan Fan, ... Working on Unity game "Game Master". https://t.co/IJQBpbVY6P
6K Followers 163 Followingಕನ್ನಡ ಮೊದಲು
Author of Hosagaalada SooLnuDigaLu. Co-author of Inglish-Kannada Padanerake, Samskrta PadagaLige KannaDaddE padagaLu.
Creator of @TudivaTongalu
3K Followers 920 FollowingNational award winning movie #Harivu #Nathicharami & #Act1978 #film19_20_21 #DTY Director, post graduate visual artist, Art Director KFI,ಕನ್ನಡಿಗ Kolar, Nangali.
12K Followers 475 Followingಶ್ರೀ ಶ್ರೀ ಶ್ರೀ ಶ್ರೀಮದ್ ಜಗತ್ಮಿಂಡ್ರಿ ಮಹಾಸ್ವಾಮಿಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇದೆ.
Preferred pronoun: His Holiness
ಕಾಣಿಕೆ ಹುಂಡಿ
https://t.co/V7CiI8GzU8
32K Followers 1K Followingಕರ್ನಾಟಕ ರಕ್ಷಣಾ ವೇದಿಕೆ @karave_KRV | ಬನವಾಸಿ ಬಳಗ @bbprakaashana | ಕನ್ನಡ ಗ್ರಾಹಕರ ಕೂಟ @KannadaGrahaka | ನಮ್ಮ ನಾಡು ನಮ್ಮ ಆಳ್ವಿಕೆ @karnatakaparty1 | Software Engineer