Over the last decade, the ABD Group has firmly established itself as one of the leading and most successful developers of real estate in East Bangalore. BangaloreJoined May 2021
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಹಾಗೂ ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ನಾಡಹಬ್ಬ ದಸರಾ ಹಬ್ಬದಂದು ಶ್ರೀ ಚಾಮುಂಡೇಶ್ವರಿಯ ಕೃಪೆಯಿಂದ ಸಕಲರ ಬಾಳಲ್ಲಿ ಸುಖ-ಶಾಂತಿ-ಸಮೃದ್ಧಿ ಸಿಗಲಿ. ಬನ್ನಿ ಬಂಗಾರವಾಗಲಿ, ಎಲ್ಲರ ಬದುಕಿಗೆ ಒಳಿತಾಗಲಿ ಎಂದು ತಾಯಿಯಲ್ಲಿ ಪ್ರಾರ್ಥಿಸುತ್ತೇನೆ.
ನವರಾತ್ರಿಯ ಒಂಬತ್ತನೇ ದಿನ ಅಂದರೆ ಮಹಾನವಮಿಯ ದಿನ ದುರ್ಗಾ ದೇವಿಯ ಒಂಬತ್ತನೇ ರೂಪವಾದ ದೇವಿ *ಸಿದ್ಧಿದಾತ್ರಿಗೆ* ಸಮರ್ಪಿತವಾಗಿದೆ. ಶ್ರೀ ಸಿದ್ಧಿಧಾತ್ರಿ ದೇವಿಯು ಸರ್ವರನ್ನೂ ಅನುಗ್ರಹಿಸಿ, ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು.
ದೇವಿಯ ಎಂಟನೇ ರೂಪವಾಗಿದೆ ಮಹಾಗೌರಿ. ಅವರ ಪ್ರಕಾಶಮಾನವಾದ ದೇಹದಿಂದ ದೇವಿಗೆ ಈ ಹೆಸರು ಬಂದಿದೆ. ಎಡಗೈಯಲ್ಲಿ ಡಮರುವನ್ನು ಹಿಡಿದುಕೊಂಡು ಅವರು ಇನ್ನೊಂದು ಕೈಯಲ್ಲಿ ಭಕ್ತರನ್ನು ಹರಸುತ್ತಿದ್ದಾರೆ. ಬಲಗೈಯಲ್ಲಿ ತ್ರಿಶೂಲವಿದೆ ಮತ್ತು ಭಯವನ್ನು ಹೊಡೆದೋಡಿ ನಮ್ಮ ಹಿಂದಿನ, ಈಗಿನ ಮತ್ತು ಭವಿಷ್ಯದ ಪಾಪಗಳನ್ನು ಭಕ್ತರಿಂದ ಗೌರಿ ತೊಡೆದು ಹಾಕುತ್ತಾರೆ.
*ಕಾಳರಾತ್ರಿ ದೇವಿ*
ನವರಾತ್ರಿಯ ಏಳನೇ ದಿನ ಕಾಳರಾತ್ರಿ ದೇವಿಯ ಆಶೀರ್ವಾದ ಪಡೆಯಲು, ಭಕ್ತರಲ್ಲಿ ಧನಾತ್ಮಕ ಶಕ್ತಿ ಮತ್ತು ರಕ್ಷಣೆಯನ್ನು ತರಲು, ದುಷ್ಟ ಶಕ್ತಿಗಳನ್ನು ನಾಶಪಡಿಸಲು ಮತ್ತು ನಿರ್ಭಯತೆ ಪಡೆಯಲು, ದೇವಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸಲು ಉಪಯುಕ್ತ.
*ಕೂಷ್ಮಾಂಡ ದೇವಿ*
ಈ ರೂಪದಲ್ಲಿ ದೇವಿ ತನ್ನ ನಗುವಿನಿಂದಲೇ ಬ್ರಹ್ಮಾಂಡವನ್ನು ಸೃಷ್ಟಿಸಿದಳು ಎoಬ ನoಬಿಕೆ ಇದೆ. ಆದ್ದರಿಂದ ಅವಳನ್ನು “ಆದಿ ಸೃಷ್ಟಿಕಾರಿಣಿ" ಎಂದೂ ಕರೆಯುತ್ತಾರೆ. ಅವಳನ್ನು ನಾಲ್ಕನೇ ದಿನ ಆರಾಧಿಸುತ್ತಾರೆ.
#Navaratri2025
ನಾಡಿನ ಸಮಸ್ತ ಜನತೆಗೆ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸರ್ವರಿಗೂ ನವರಾತ್ರಿ ಹಬ್ಬದ ಹಾರ್ಧಿಕ ಶುಭಾಶಯಗಳು
ನವರಾತ್ರಿ ಮೊದಲ ದಿನ ಶ್ರೀ ದೇವಿ ಶೖಲಪುತ್ರಿ ತಮಗೆಲ್ಲರಿಗೂ ಶುಭವನ್ನುಂಟು ಮಾಡಲಿ.
#navaratri2025
ಕನ್ನಡದ ಮೇರು ನಟ, ಕರ್ನಾಟಕ ರತ್ನ, ಅಭಿನವ ಭಾರ್ಗವ, ಸಾಹಸ ಸಿಂಹ, ಡಾ.ವಿಷ್ಣುವರ್ಧನ್ ಅವರ ಜನ್ಮದಿನವಾದ ಇಂದು ಅವರನ್ನು ಮನಃಪೂರ್ವಕವಾಗಿ ಸ್ಮರಿಸುತ್ತಾ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಸಾಹಸ ಸಿಂಹರಾಗಿ ನೆಲಿಸಿರುವ ಅವರ ವ್ಯಕ್ತಿತ್ವ, ಹೃದಯ ಶ್ರೀಮಂತಿಕೆ, ಕಲಾಸೇವೆ, ಸಾಧನೆಗಳು ಎಂದಿಗೂ ಅಜರಾಮರ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮತ್ತು ನಾಡಿನ ಸಮಸ್ತ ಜನತೆಗೆ ರಾಷ್ಟ್ರೀಯ ಕ್ರೀಡಾ ದಿನದ ಹಾರ್ದಿಕ ಶುಭಾಶಯಗಳು ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರಿಗೆ ಹಾರ್ದಿಕ ನಮನಗಳು.
#sportsday
ಕರ್ನಾಟಕ ರಾಜ್ಯದ ಸಚಿವರುಗಳಾದ ಮಾನ್ಯ ಶ್ರೀ ಕೆ ಎಚ್ ಮುನಿಯಪ್ಪನವರನ್ನು, ಶ್ರೀಯುತ ಜಮೀರ್ ಅಹಮದ್ ಖಾನ್ ರವರನ್ನು ಹಾಗೂ ಶ್ರೀಯುತ ರಹೀಮ್ ಖಾನ್ ರವರನ್ನು ಭೇಟಿ ಮಾಡಿ ಶ್ರೀ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿ ರಾಜಕೀಯ ಕುರಿತು ಮಾತುಕತೆ ನಡೆಸಲಾಯಿತು.
ಕರ್ನಾಟಕ ರಾಜ್ಯದ ನಗರಾಭಿವೃದ್ಧಿ ಖಾತೆಯ ಸಚಿವರು ಹಾಗೂ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರು ಆದ ಮಾನ್ಯ ಶ್ರೀ ಭೈರತಿ ಸುರೇಶ್ ರವರನ್ನು ಭೇಟಿ ಮಾಡಿ ಶ್ರೀ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿ ಹಲವು ಮಹತ್ತರ ವಿಚಾರಗಳ ಕುರಿತು ಮಾತುಕತೆ ನಡೆಸಿ ರಾಜಕೀಯದಲ್ಲಿ ತಮ್ಮ ಆಶೀರ್ವಾದ ಸದಾ ಇರಬೇಕೆಂದು ಕೋರಿದೆ
ಮಾನ್ಯರೇ,
ನಾಳೆ ದಿನಾಂಕ 05-08-2025 ರಂದು ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ನಿರ್ದಿಷ್ಟ ಕಾರಣಗಳಿಂದಾಗಿ ದಿನಾಂಕ 08-08-2025ಕ್ಕೆ ಮುಂದೂಡಲಾಗಿದೆ.
ಅಪಾರ ಸಹಕಾರ ಮತ್ತು ಬದ್ಧತೆಯನ್ನು ನಿರೀಕ್ಷಿಸುತ್ತಾ, ಈ ಬದಲಾವಣೆಗೆ ನಿಮ್ಮ ಸಹನೆಯನ್ನು ಕೋರುತ್ತೇವೆ.
ಸದಾ ನಿಮ್ಮೊಂದಿಗೆ
ಬಿ.ವಿ.ರಾಜೀವ್ ಗೌಡ
ಕೆಪಿಸಿಸಿ ಸಂಯೋಜಕರು
ಶಿಬು ಸೊರೆನ್ ಜಿ ಅವರಿಗೆ ಶ್ರದ್ಧಾಂಜಲಿ 🙏
ಬುಡಕಟ್ಟು ಹಕ್ಕುಗಳ ಪೋಷಕ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಜಿ ಅವರ ನಿಧನದ ಸುದ್ದಿ ಹೃದಯವಿದ್ರಾವಕ.
ಅವರ ಸಮಾಜಮುಖಿ ಸೇವೆ ಸ್ಮರಣೀಯವಾಗಿರುತ್ತದೆ.
ಪರಿವಾರ ಮತ್ತು ಬೆಂಬಲಿಗರಿಗೆ ಸಂತಾಪ.
ಅವರ ಆತ್ಮಕ್ಕೆ ಶಾಂತಿ ಸಿಗಲಿ.
– ಬಿ.ವಿ. ರಾಜೀವ್ ಗೌಡ
ಬಿ.ವಿ. ರಾಜೀವ್ ಗೌಡ – ಕ್ರಿಯಾಶೀಲ ಜನಪರ ನಾಯಕ
ಇಂದಿಗೂ ಶಿಡ್ಲಘಟ್ಟದಲ್ಲಿ 24/7 ಆಂಬುಲೆನ್ಸ್ ಸೇವೆ ಮೂಲಕ ಅನೇಕ ಜೀವಗಳನ್ನು ರಕ್ಷಿಸುತ್ತಾ, ನಿಸ್ವಾರ್ಥ ಸೇವೆಯನ್ನು ಮುಂದುವರೆಸುತ್ತಿರುವುದು ನಿಜವಾದ ನಾಯಕತ್ವದ ಉದಾಹರಣೆ. ಜನರ ಹೃದಯ ಗೆದ್ದಿರುವ ಸೇವೆ. 🙏
#BVRAJEEVGOWDA#ShidlaghattaSeva#24x7Ambulance#CongressCares
ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮದ ಜಾತ್ರಾ ಮಹೋತ್ಸವ ಪ್ರಯುಕ್ತ ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಅವರ ಮನೆಯಲ್ಲಿ ಏರ್ಪಡಿಸಲಾದ ಔತಣ ಕೂಟ ಕಾರ್ಯಕ್ರಮದಲ್ಲಿ ಭಾಗಿಯಾದೆನು....
ಈ ಸಂಧರ್ಭದಲ್ಲಿ ಕಾಂಗ್ರೆಸ್ ಸ್ಥಳೀಯ ಮುಖಂಡರು ಮತ್ತು ಮತದಾರ ಬಂಧುಗಳು ಉಪಸ್ಥಿತರಿದ್ದರು.
ಸದಾ ನಿಮ್ಮೊಂದಿಗೆ
ಬಿ.ವಿ.ರಾಜೀವ್ ಗೌಡ
ಕೆಪಿಸಿಸಿ ಸಂಯೋಜಕರು
185 Followers 710 Following🏠 Your ultimate source for real estate trends
📈 Market analysis, expert insights and tips
🤝 Stay updated and make smarter moves in the industry
305 Followers 4K FollowingAll are one all are same l ಮಾನವ ಧರ್ಮl ಬುದ್ಧ - ಬಸವ - ಅಂಬೇಡ್ಕರ್ l Congress Party l State Vice president
KPCC policy Research & Training ,Ex VP, KPCC Social media
202 Followers 679 Following1.KPCC SOCIAL MEDIA PRESIDENT KALABURAGI DISTRICT
2.FIVE GUARANTEE MEMBER KALABURAGI DISTRICT.
3.UMEED SOCIAL WELFARE SOCIETY PRESIDENT.https://t.co/xMRGQtT4hq
24K Followers 36 FollowingChief Whip, Govt of Karnataka, Ex Working President-KPCC, Former DG Nehru yuva kendra,Ministry of Youth Affairs,Govt of India, Ex National President NSUI,
61K Followers 50 FollowingCabinet Minister for Housing, Waqf and Minority affairs, GOK || MLA-Chamarajpet, Bengaluru || Firm believer in Democracy, Inclusive Growth and Social Justice.
161K Followers 15 FollowingMinister of Health & Family Welfare, Govt of Karnataka | MLA, Gandhinagar (Since 1999) | District In-Charge Dakshina Kannada | Engineer
299K Followers 16 FollowingSood Charity Foundation wishes to initiate a movement that encourages people to join hands towards serving humanity.
Cause YOU Matter!
5 Followers 33 Followingಎಬಿಡಿ ಗ್ರೂಪ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಮಾಜ ಸೇವಕರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ABD Group Trust Founder & President and Social Worker @Shidlaghatta assembly
262 Followers 104 FollowingOfficial Twitter Handle of Sidlaghatta Assembly | Indian National Congress | ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ
144K Followers 99 FollowingMLA Byatarayanapura, Minister for Revenue, Former Agriculture, Rural Development and Panchayat Raj Minister, Govt. of Karnataka. RTs do not imply endorsement.
1.1M Followers 170 FollowingFr President PPCC, Son of my soil; MLA; Fr Cabinet Minister Punjab; 4term MP;Cricketer;Commentator;Motivational Speaker;TV Personality
410K Followers 149 FollowingBuilding the infrastructure that powers the startup economy.
🚀 Venture & Rolling Funds
🌐 Scout Funds
⚡ SPVs
💻 Digital Subscriptions
🧠 AI Tools (beta)
395K Followers 909 Followingಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.
88.0M Followers 158 FollowingOfficial NASA account. Exploring the universe, advancing science, and inspiring the next generation of explorers.
Verification: https://t.co/8nok3NP4PW
606K Followers 33 Followingಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್
No recent Favorites. New Favorites will appear here.