ಕನ್ನಡ ಸಂಚಯ @kannadasanchaya
ಕನ್ನಡ ಸಾಹಿತ್ಯ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ kannada.sanchaya.net Bangalore Joined October 2014-
Tweets369
-
Followers2K
-
Following5
-
Likes27
ನಾಳೆ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ - ಜ್ಞಾನ ಸತ್ಯಾಗ್ರಹ #KannadaUniversity #Hampi #ServantsOfKnowledge #GyanSatyagraha #Digitization
ಡಾ. ಕೇಶವ ಶರ್ಮ ಕೆ ಅವರ ಸಂಚಯಕ್ಕೆ ಮತ್ತಷ್ಟು ಪುಸ್ತಕಗಳನ್ನು ಸೇರಿಸಲಾಗಿದೆ. Sanchaya link: ksk.sanchaya.net Internet Archive link archive.org/details/Servan… #Kannada #Digitization #ServantsOfKnowledge
ಅಂದಾನಪ್ಪ ದೊಡ್ಡ ಮೇಟ ಅವರ ಕರ್ಣಾಟಕ ಮಹಿಮ್ನ: ಸ್ರೋತ್ರ (ತಂತ್ರಶಾಸ್ತ್ರ) - #Kannada #Digitization #servantsofknowledge ht: @bahudari ಈ ಪುಸ್ತಕವನ್ನು ಗಾಂಧಿ ಭವನ ಬೆಂಗಳೂರು ನಲ್ಲಿ ಸರ್ವೆಂಟ್ಸ ಆಫ್ ನಾಲೆಡ್ಜ್ ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ. @_gandhibhavan Archive link: archive.org/details/vsl.ka…
೨೮ ವರ್ಷ ಚಾಲ್ತಿಯಲ್ಲಿದ್ದ ಮಹಿಳಾ ಪತ್ರಿಕೆ "ನಮ್ಮ ಮಾನಸ" ಈಗ ಡಿಜಿಟಲ್ ರೂಪದಲ್ಲಿ. #ServantsOfKnowledge ಮೂಲಕ @_gandhibhavan ದ ಜಯಪ್ರಕಾಶ ನಾರಾಯಣ ಡಿಜಿಟಲೀಕರಣ ಕೇಂದ್ರದಲ್ಲಿ ಈ ಕಾರ್ಯ ಸಾಧ್ಯವಾಗಿದೆ. #Digitization #NammaManasa #FeministVoices #Kannada #Magazine #DigitalArchive #EmpoweredThroughKnowledge…
28 years of ‘Namma Manasa’ is now digitized under #ServantsOfKnowledge at Gandhi Bhavan, Bengaluru #Digitization #NammaManasa #FeministVoices #DigitalArchive #EmpoweredThroughKnowledge Access here: @internetarchive archive.org/details/Servan… & here nammamanasa.sanchaya.net…
ಇಂಡಿಕ್ ಸಬ್ಟೈಟ್ಲರ್ - ಇದೀಗ ವಿಡಿಯೋಗಳಿಗೆ ಸಬ್ಟೈಟಲ್ ಮಾಡುವುದು ಸುಲಭ. ವಿಶಿಷ್ಟ ಚೇತನರೂ ಇದನ್ನು ಸುಲಭವಾಗಿ ಬಳಸುವಂತೆ ಮಾಡಿರುವುದು ಮತ್ತೂ ವಿಶೇಷ. ಈ ಮುಕ್ತ ತಂತ್ರಾಂಶವನ್ನು ಇಲ್ಲಿ ಬಳಸಿ ನೋಡಿ indicsubtitler.in @BodaNabeel @asdofindia @kurianbenoy2 @zaph0id #foss #fosstools @FOSSUnited
ಕನ್ನಡ ಸಂಚಯ ಹೊಸ ಪ್ರಯತ್ನ... ಶೈಲಿ ಸಂಚಯ. ಮತ್ತಷ್ಟು ವಿವರ ಶೀಘ್ರದಲ್ಲಿ... @sanchispeak @_sanchaya @kannadasanchaya
ಡಾ.ಕೇಶವ ಶರ್ಮ ಕೆ ಅವರ ಸಮಗ್ರ ಕೃತಿಗಳನ್ನು ಡಿಜಿಟಲೀಕರಿಸುವ ಕಾರ್ಯ ಇದಾಗಿದ್ದು, ಇದಕ್ಕೆ ಅನುಮತಿ ಕೊಟ್ಟು, ಎಲ್ಲ ಸಂಪುಟಗಳನ್ನು ನಮಗೆ ಒದಗಿಸಿ, ಬೆಂಬಲಿಸಿದ ಡಾ.ಕೇಶವ ಶರ್ಮ ಕೆ ಅವರಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು. ಈ ಪುಸ್ತಕಗಳನ್ನು ಮುಕ್ತ ಜ್ಞಾನ ಪ್ರಸಾರದ ಅಂಗವಾಗಿ #ServantsOfKnowledge ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ.…
ಗಾಂಧಿ ಭವನದಲ್ಲಿ ಡಿಜಿಟಲೀಕರಣಗೊಳ್ಳಲಿರುವ ೧೫೦ ವರ್ಷ ಹಳೆಯ ವೈದ್ಯಕೀಯಕ್ಕೆ ಸಂಬಂಧಿಸಿದ್ದು ಎನ್ನುವ ಕನ್ನಡ ಹಾಗೂ ತೆಲುಗು ತಾಳೆಗರಿಗಳು. ಇವನ್ನು ಇಂಟ್ಯಾಚ್ ನ ಬಾನು ಪ್ರಕಾಶ್ ಸಂರಕ್ಷಿಸಿದ್ದು, ನಾಗರಾಜ್ ಅವರ ಮನೆತನಕ್ಕೆ ಸಂಬಂಧಿಸಿದ್ದವಾಗಿವೆ. ಇವು ಕೆಲವು ದಿನಗಳಲ್ಲಿ ಮುಕ್ತವಾಗಿ ಅಧ್ಯಯನಕ್ಕೆ ಲಭ್ಯವಾಗಲಿವೆ. #ServantsOfKnowledge…
ಕನ್ನಡದ ವಿಶಿಷ್ಟ ಬರಹಗಾರರು. ಕವಿ, ವಿಮರ್ಶಕ, ಸಾಹಿತಿ, ಸಂಘಟಕ ಹಾಗೂ ಪತ್ರಿಕೋದ್ಯಮಿ - ರಂಜಾನ್ ದರ್ಗಾ ಅವರ ಸಮ್ರಗ ಸಾಹಿತ್ಯವನ್ನು ಕನ್ನಡಿಗರಿಗಾಗಿ ಮುಕ್ತಗೊಳಿಸಲಾಗಿದ್ದು, #ServantsOfKnowledge ಯೋಜನೆ ಅಡಿ, ಗಾಂಧಿ ಭವನದಲ್ಲಿ ಅವರ ಪುಸ್ತಕಗಳನ್ನು ಡಿಜಿಟಲೀಕರಿಸಲಾಗಿದೆ. Author, Critic, Poet, Journalist Ramjan Darga visits…
ವಚನ ಸಂಚಯ ಜನರಿಗೆ ಪರಿಚಯವಾಗಿ ನಾಳೆಗೆ ೧೧ ವರ್ಷ. ಅದನ್ನು ಬರೆಯೋಣ ಎನ್ನುವ ಸಂದರ್ಭದಲ್ಲೇ ಹಿರಿಯರಾದ ರಂಜಾನ್ ದರ್ಗಾ ಅವರು ನಮ್ಮ ಗಾಂಧಿಭವನದ #ServantsOfKnowledge ಡಿಜಿಟಲೀಕರಣ ಕೇಂದ್ರಕ್ಕೆ ಭೇಟಿ ನೀಡಿ ತಮ್ಮೆಲ್ಲ ಪುಸ್ತಕಗಳನ್ನು ಮುಕ್ತವಾಗಿ ಲಭ್ಯವಾಗಿಸಲು ಅನುಮತಿಯ ಜೊತೆಗೆ ಪುಸ್ತಕಗಳನ್ನೂ ಕೊಟ್ಟರು.
ವಚನ ಸಾಹಿತ್ಯದ ಆಳ ಅಗಲಗಳ ಮಾತುಕತೆಗೆ ಮತ್ತಷ್ಟು ಜ್ಞಾನದಾಸೋಹವಾಯ್ತು. ಮಾಡಲು ಬಹಳಷ್ಟು ಕೆಲಸವಿದೆ. ಈ ಭೇಟಿ ಮತ್ತು ಕಾರ್ಯ ಸಾಧ್ಯವಾಗಿಸಿದ ವಿಶು ಕುಮಾರ್ ಸರ್ ಅವರಿಗೂ ಧನ್ಯವಾದಗಳು.
Author, researcher, journalist, Karnatakas Rajyotsava Award winning writer Shri Ramjan Darga visited our digitization center at Gandhi Bhavan today to liberate all his life’s works under #ServantsOfKnowledge initiative .
His translation work in Kannada on Nelson Mandela happens to be the first such work about Mandela in Indian Language. #OpenAccess he has been using vachana.sanchaya.net since its inception in 2013. It’s always a surprise to learn how #openknowledge projects are used
Ramjan Darga at #ServantsOfKnowledge with his digitized version of Nelson Mandela book in kannada - first edition at @_gandhibhavan #bengaluru ht: @VishuKumarNR
೧೯೫೩-೬೨ ರ ನಡುವಿನಲ್ಲಿ ಧಾರವಾಡದ ವೀರಮಾತೆ ಮಾಸಿಕ ಪತ್ರಿಕೆ ಸರೋಜಿನಿ ಮಹಿಷಿ/ಶಂಕರ ನಾರಾಯಣರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿತ್ತು. ಇದರ ಕೆಲವು ಸಂಚಿಕೆಗಳು Gayathri Nagarajarao ಅವರಿಂದಾಗಿ ಡಿಜಿಟಲೀಕರಣಕ್ಕೆ ಲಭ್ಯವಾಗಿದ್ದು, #ServantsOfKnowledge ಮೂಲಕ ಡಿಜಿಟಲೀಕರಣಗೊಂಡಿವೆ. Veeramate - The Largest circulated…
ಕನ್ನಡ ಪುಸ್ತಕಗಳು #ServantsOfKnowledge ಯೋಜನೆ ಅಡಿಯಲ್ಲಿ ಡಿಜಿಟಲೀಕರಣಗೊಳ್ಳುತ್ತಿರುವುದು ಹೇಗೆ ತಿಳಿಯಬೇಕೆ? ಈ ಶನಿವಾರ ಮತ್ತು ಭಾನುವಾರ Bangalore Literature Festival ನಲ್ಲಿ ನೇರವಾಗಿ ನಮ್ಮ ಸ್ಕ್ಯಾನರ್ ಗಳು ಕೆಲಸ ಮಾಡುವುದನ್ನು ನೋಡಿ. ಜ್ಞಾನ ಸತ್ಯಾಗ್ರಹದ ಭಾಗವಾಗಿ. thehindu.com/news/national/…
ಡಾ॥ ವೀಣಾ ಶಾಂತೇಶ್ವರ ಅವರ ಸಾಹಿತ್ಯವನ್ನು ಕನ್ನಡಿಗರಿಗೆ ಮುಕ್ತವಾಗಿ ದೊರಕಿಸುವ ಸಲುವಾಗಿ ಈ ಡಿಜಿಟಲೀಕರಣದ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಸಾಕಾರಗೊಳಿಸಲು ಆಶಿಸಿ ಸಹಕರಿಸಿದ ಸವಿತಾ ನಾಗಭೂಷಣರಿಗೂ, ಪುಸ್ತಕಗಳನ್ನು ಮುಕ್ತವಾಗಿಸಲು ಸಮ್ಮತಿಸಿದ ಡಾ. ವೀಣಾ ಶಾಂತೇಶ್ವರ ಅವರಿಗೂ ಕನ್ನಡಿಗರ ಪರವಾಗಿ ಸಂಚಯ ಧನ್ಯವಾದಗಳನ್ನು…
ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದಿಂದ ೧೯೮೫ ರಿಂದ ೨೦೦೭ರ ವರೆಗೆ ಪ್ರಕಟಗೊಂಡ ಅಚಲ ತಿಂಗಳ ಪತ್ರಿಕೆಯ ಸಂಚಿಕೆಗಳ ಡಿಜಿಟಲೀಕರಣದ ಮೂಲಕ, ಪತ್ರಿಕೆ ಡಿಜಿಟಲ್ ಜಗತ್ತನ್ನು ಮತ್ತಷ್ಟು ಆವರಿಸಿಕೊಳ್ಳುವಂತೆ ಮಾಡುವ ಪ್ರಯತ್ನ ಇದಾಗಿದೆ. ಈ ಅಚಲ ಸಂಚಯವನ್ನು ಸೃಷ್ಟಿಸಲು ಅವಶ್ಯಕ ಅನುಮತಿ ಮತ್ತು ಸಂಚಿಕೆಗಳನ್ನು ನೀಡಿ ಸಹಕರಿಸಿದ ಅಚಲದ ಸಂಪಾದಕರಾದ ಎನ್.…
GC ChandraShekhar @GCC_MP
27K Followers 2K Following ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GCಹಂಸಾನಂದ.. @hamsanandi
16K Followers 4K Following ಕನ್ನಡ*Music*ಸಂಕೇತಿ*History*ಗಮಕಿ*Author*संस्कृत*Translator*Theater*ಅಮರುಶತಕ YT:https://t.co/OUnymZhOsk GR: https://t.co/IWClsEcslH Music:https://t.co/Fs2KWR7wUTPB @holatombola
3K Followers 1K Following ಕನ್ನಡಿಗ. Value ideas, avoid ideologies. Independent thinking. Anti-extremism. Non-PC. Engagement ≠ endorsement. Languages, history, and current affairs.Omshivaprakash @omshivaprakash
4K Followers 1K Following Co-Fo @_sanchaya @sanchispeak @linuxayana Tweets on - #ServantsOfKnowledge #FOSS #Wikipedian #Kannadiga #Kannada #DataScience #Linguistics #Research #Publisherಗುಡುಗುಮ.. @guduguminchu
3K Followers 2K Following ಕಾವೇರಿಯಿಂದಮಾ ಗೋದಾವರಿವರಂ ಇರ್ಪ ನಾಡು ಅದು ಆ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ, ವಿಶದ ವಿಷಯ ವಿಶೇಷಂ. https://t.co/YGOIL6B6y5ನೇಸರಬೆಟ.. @nesarabettaliya
1K Followers 1K Following ಒಲವುಗಳು:- ನುಡಿಯರಿಮೆ, ಸೊಲ್ಲರಿಮೆ, #ಕನ್ನಡದ್ದೇ ಪದಗಳು ನಾಡೋಜ ಡಾ || ಡಿ.ಎನ್.ಶಂಕರ್ ಬಟ್(https://t.co/nA56EgJuds)ಕನ್ನಡ ಬರಹದ #ಸೊಲ್ಲರಿಮೆ #ನುಡಿಯರಿಮೆ ಕೆಲಸ ಕನ್ನಡಿಗರಿಗೆ ತಲುಪಲಿSANTHOSH B @SanthoshB78
82 Followers 644 Following जयतु भारतम्। ||धन्योऽस्मि भारतत्वेन || धर्मो रक्षती रक्षितः || ಕನ್ನಡಿಗ || ತುಳುವRavalnath @ravalnathbhat
3 Followers 430 Followingvirajmaan @virajmaan12
0 Followers 2K Followingshivakumar @shivakumar1081
13 Followers 16 FollowingAjay @Ajay49704804
5 Followers 365 FollowingAbhi @AbhishekYT
85 Followers 165 Followingibrahim binnal @IbrahimBinnal
55 Followers 1K FollowingRaj (BHARATH KA BETA) @Natraj1013352
56 Followers 671 Followingshreenath kamble @tkshreenath1364
2 Followers 190 FollowingChandan Chandu Gowda @Chandan959144
594 Followers 4K FollowingRaghu Raghu @RaghuRaghu96820
1 Followers 53 FollowingKiran Gowda @KMKiranGowda
17 Followers 104 FollowingPraveen Ari @AriPraveen60143
3 Followers 274 Followingprasad m @prasadm270640
2 Followers 62 FollowingBoodeppa RB @BoodeppaRb37104
23 Followers 311 FollowingPruthviraj V @Pruthviraj10801
8 Followers 1K FollowingManu Kumar @ManuKum39891697
11 Followers 257 Followingfun tube ಕನ್ನ.. @priyabeng
84 Followers 1K Followingakshay kamble @akshayk98631460
4 Followers 318 FollowingHemanth M @HemanthM737723
14 Followers 96 FollowingNagaraj Hyagadi @NHyagadi
2 Followers 198 Followingchethan kumar @chethan77474014
65 Followers 2K Following janani janma bhoomishya swargadasi gariyasi…… Karunada KannadigaPava @Pavajaanu
28 Followers 225 FollowingPrashanth Jram @jram_prashanth
8 Followers 172 Following If YOU WANT to SHINE☀️ like a SUN FIRST BURN 🔥 like a SUN🌞Basavaraj.Mundinmani @8ale0Su7nhiJ9T5
1 Followers 82 Following Assistant. Engineer,Govt of Karnataka.atGadagಪರಿಭಾಷಿ @MauniMayura
61 Followers 715 Followingಸುಭಾಷ ಶ�.. @SDshirahatti1
9 Followers 329 FollowingPrashanth Navali | �.. @prnavali
30 Followers 463 Following ಕನ್ನಡಿಗ | ಓದು ಮತ್ತು ವೃತ್ತಿಯಿಂದ ಸಿವಿಲ್ ಇಂಜಿನೀಯರ್, ಸಾಹಿತ್ಯ, ನಾಟಕ ಆಸಕ್ತಿmukund gowda @nimmamukund
2K Followers 1K Followinga.s.manglore, @amareshappa
2 Followers 244 FollowingJagadeesha Sindogi @Jagadeesha1993
4 Followers 102 Followingmohan @mohan30895043
42 Followers 293 Followingsubhash Kalshetty @subhashKalshet4
10 Followers 163 FollowingNSS GSCCTA @NssGsccta
13 Followers 57 FollowingChandan Chandu @cha69749
2 Followers 62 FollowingShiva Kumar @ShivaKumar15981
102 Followers 1K FollowingBJP KRISHNARAJANAGAR .. @BVidhansab82346
184 Followers 1K FollowingOmshivaprakash @omshivaprakash
4K Followers 1K Following Co-Fo @_sanchaya @sanchispeak @linuxayana Tweets on - #ServantsOfKnowledge #FOSS #Wikipedian #Kannadiga #Kannada #DataScience #Linguistics #Research #PublisherStartup Archive @StartupArchive_
39K Followers 1 Following We curate the top 1% of ideas from the world's best founders. Join 8,000+ others who read the free newsletter 👇ದಾಸ ಸಂಚ�.. @daasasanchaya
215 Followers 7 Followingವಚನ ಸಂಚ�.. @vachanasanchaya
5K Followers 12 Following ೧೧ ಮತ್ತು ೧೨ನೇ ಶತಮಾನದ ವಚನ ಸಾಹಿತ್ಯ ಸಂಗ್ರಹ #sanchaya #kannada #vachanasanchaya #sahityaಹಳೆಯ ಬರೆಹಗಳಲ್ಲಿದು ಓರಗೆ. ಹುಟ್ಟಿನಲ್ಲಿದು ಮೊದಲು ಕ್ರಿಯಾವಿಶೇಷಣವಾಗಿರಬಹುದೆಂದು ನನ್ನನಿಸಿಕೆ, ನೆಟ್ಟಗೆ ತಣ್ಣಗೆ ಸುಮ್ಮಗೆ ಇವುಗಳಂತೆ. ಓರ್ (ಒಂದು) + -ಅಗೆ → ಓರಗೆ, ಅಂದರೆ ಒಂದರಂತೆ ಇಲ್ಲವೇ ಒಂದಾದಂತೆ. ಬರುಬರುತ್ತ ಹೆಸರುಪದದಂತೆ ಕೂಡ ಇದರ ಬಳಕೆ ತೊಡಗಿರಬಹುದು.
ಕರ್ಣಾಟ ಕಿಟೆಲ್ ಫಾಂಟ್ ಬಹಳ ಚೆನ್ನಾಗಿದೆ. ಹೊಸ ಅಕ್ಷರವಿನ್ಯಾಸದಲ್ಲಿ ನನ್ನ ಹೆಸರು ನೋಡಿ 🤩 @omshivaprakash @prapandit
@3eru3 @holatombola @_sanchaya @kannadasanchaya Contributed to Malayalam as well.
The newly released 'Kittel' font based on F. Kittel's old typefaces is available (along with Kittel's works) at - kittel.sanchaya.net. Kudos to @_sanchaya @kannadasanchaya and all those involved. 🙏🏽
Unveiling the statue of Ferdinand Kittel (1832-1903) with his great granddaughter today in #mangaluru Kittel devoted his life to #kannada language and culture. He is a cultural bridge between #karnataka and #germany. ಕನ್ನಡವೇ ಸತ್ಯ ಕನ್ನಡವೇ ನಿತ್ಯ!
ಕನ್ನಡಿಗರಿಗೆ ಕಿಟ್ಟಲ್ ಲಿಪಿಯನ್ನು ಮತ್ತೊಮ್ಮೆ ಕಟ್ಟಿಕೊಡುವ ನಿಮ್ಮ ಪ್ರಯತ್ನಕ್ಕೆ ನನ್ನಿಗಳು #Prashant_Pandit @kannadasanchaya #ಕನ್ನಡ_ಕನ್ನಡಿಗ_ಕರ್ನಾಟಕ #ಲಿಪಿ #Font #Kannada
Filmmaker digitally revives old Kannada typeface used by Rev. Kittel #kannada #fonts #digitization @kannadasanchaya @prapandit thehindu.com/news/national/…
Kannada script is something that I adore more than Wonders of the world or the greatest monuments... As exotic as Thamizh Literature and Telugu Speech (without Sanskrit words). 👌💐
ನವೆಂಬರ್ 13ನೇ ತಾರೀಖು ಭಾನುವಾರ ಸುಚಿತ್ರಾದಲ್ಲಿ ಸಿಗೋಣ… #kannada #fonts #kittle #digitization
ದಿವಂಗತರಾದ ಡಾ| ಜ್ಯೋತ್ಸ್ನಾ ಕಾಮತ್ ಅವರ ಒಂದಿಷ್ಟು ಪುಸ್ತಕಗಳ ಡಿಜಿಟಲ್ ಪ್ರತಿಗಳು ಲಿಂಕ್: archive.org/search.php?que… ಧನ್ಯವಾದ #servantsofknowledge ತಂಡಕ್ಕೆ @kannadasanchaya
#Kannada #Ebooks Also must mention @kannadasanchaya who have digitized many out of print/hard to find books and made them available to Kannada book lovers. 🙏 .cc @omshivaprakash
@hamsanandi ಡಿವಿಜಿ, ಕುವೆಂಪು, ಕಾರಂತರ ಪುಸ್ತಕಗಳು google booksನಲ್ಲಿ ಕೂಡ ಲಭ್ಯವಿದೆ. @CSYogananda @SrirangaDigital ನಂತಹ ಮಹನೀಯರು ಡಿವಿಜಿಯವರ ಸಂಪೂರ್ಣ ಪುಸ್ತಕಗಳನ್ನು digitalised ಮಾಡಿ ನಮಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. 🙏🙏 E-books ಓದು ಬಯಸುವವರ ಗಮನಕ್ಕೆ !
@kannadasanchaya @acharya2 these are collected over the years from different sources - sahitya parishat is still work in progress will get it once its complete(have 2 check) ( copyright issues might remain ) - some books of the 3 - 6 GB might be repetitions will check and revert over the weekend
Another commendable milestone by @actorinme. Kannada gets onto netflix. x.com/bond_jay_bond/…
#Actioncable u beauty <3 (didnt understand the architecture tough). Started journey with #rails5, hoping it doesnt bore me. #ruby #rails
Great source.. x.com/kannadasanchay…
Search 5400+ Kannada books from DLI & OUDL digital libraries at pustaka.sanchaya.net in #Kannada (Unicode)... fb.me/7zGXUmhkx
Techies to help make digitised Kannada books accessible wp.me/p5i35x-3k fb.me/6CvIGbzw9