Manjunath Modi @modi_manjunath
ನನ್ನ ಜೀವನದ ಬದುಕಿನ ಹೋರಾಟ ಸಮಾಜದ ಅಸಮಾನತೆ, ಅಸ್ಪೃಶ್ಯತೆ,ಅರಾಜುಕತೆ, ಅನ್ಯಾಯ ಮಾಡಿದವರ ವಿರುದ್ಧ ಮಾತ್ರ ನಮ್ಮ ಹೋರಾಟ. facebook.com/namomanju003 Chikkamadinal Kanakagiri KPL Joined June 2019-
Tweets375
-
Followers33
-
Following454
-
Likes0
"ನವರಾತ್ರಿಯ ನಾಲ್ಕನೆಯ ದಿನದ ದೇವತೆ ಕೂಷ್ಮಾಂಡ ದೇವಿಯ ಆರಾಧನೆ" ಕೂಷ್ಮಾಂಡ ದೇವಿ ಎಂದರೆ ಬ್ರಹ್ಮಾಂಡದ ಚೈತನ್ಯಶಕ್ತಿಯನ್ನೇ ತನ್ನ ಒಡಲಲ್ಲಿ ಇಟ್ಟುಕೊಂಡವಳು ಎಂದರ್ಥ. ಸೃಷ್ಟಿಯ ಆದಿಶಕ್ತಿಯಾದ ಕೂಷ್ಮಾಂಡ ದೇವಿಯು ಸಕಲ ಜೀವರಾಶಿಯನ್ನು ಕಾಪಾಡಲೆಂದು ಪ್ರಾರ್ಥಿಸುತ್ತೇನೆ. #navaratri2025 #dasara2025
ಶುಭ ನವರಾತ್ರಿಯ ಮೂರನೇ ದಿನವಾದ ದೇವಿ ಚಂದ್ರಘಂಟಾ ಆರಾಧನೆ ಚಂದ್ರಘಂಟಾ ದೇವಿಯು ಪಾರ್ವತಿ ದೇವಿಯ ವಿವಾಹಿತ ರೂಪ ಮಹದೇವನನ್ನು ಮದುವೆಯಾದ ನಂತರ ತನ್ನ ಹಣೆಯಲ್ಲಿ ಅರ್ಧಚಂದ್ರನನ್ನು ಅಲಂಕರಿಸುತ್ತಾಳೆ.ಅಂದಿನಿಂದ ಚಂದ್ರಘಂಟಾ ಹೆಸರಿನಿಂದ ಆರಾಧಿಸಲ್ಪಡುತ್ತಾಳೆ. ತಾಯಿ ಚಂದ್ರಘಂಟಾ ದೇವಿಯು ನಾಡಿಗೆ ಸಮೃದ್ಧಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.
"ಕೃಷ್ಣಂ ವಂದೇ ಜಗದ್ಗುರು" II ಭಗವದ್ಗೀತೆ | ಅಧ್ಯಾಯ 1 ಶ್ಲೋಕ 42 ಸಂಕರೋ ನರಕಾಯ್ಕೆವ ಕುಲಘ್ನಾನಾಂ ಕುಲಸ್ಯ ಚ | ಪತಂತಿ ಪಿತರೋ ಹೇಷಾಂ ಲುಪ್ತಪಿಂಡೋದಕಕ್ರಿಯಾಃ ॥ “ಜಾತಿಗಳ ಗೊಂದಲವು ಇಡೀ ಕುಲವನ್ನು ನರಕಕ್ಕೆ ಒಯ್ದಂತೆ; ಅವರ ಪೂರ್ವಜರು ಪಿಂಡಪ್ರದಾನವೂ, ಜಲತರ್ಪಣವೂ ಇಲ್ಲದಂತಾಗಿ ತಮ್ಮ ಲೋಕದಿಂದ ಅಧೋಗತಿಗೆ ಬೀಳುವರು.”
GST ದರ ಇಳಿಕೆ, ನವರಾತ್ರಿ ಹಬ್ಬಕ್ಕೆ ಬಂಪರ್ ಗಿಫ್ಟ್! ಸಂತಸ ವ್ಯಕ್ತಪಡಿಸಿ ಮೋದಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಜನಸಾಮಾನ್ಯರು #NextGenGST #GSTBachatUtsav #GSTಉಳಿತಾಯದಉತ್ಸವ
ಜನಸಾಮಾನ್ಯರ ಅಪಾರ ಪ್ರೀತಿಗೆ ಪಾತ್ರರಾಗಿದ್ದ ಅರಸ, ಮಹಾನ್ ವಿದ್ವಾಂಸರು,ಸಂಗೀತಜ್ಞರು, ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಮೈಸೂರು ಸಂಸ್ಥಾನದ ಅರಸರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವಪೂರ್ಣ ನಮನಗಳು. ರಾಜ್ಯದ ಮೊದಲ ರಾಜ್ಯಪಾಲರಾಗಿಯೂ ಅವರು ಸಲ್ಲಿಸಿದ ಸೇವೆ ನಾಡು ಸದಾ ಸ್ಮರಿಸುತ್ತದೆ.
ರಾಜ್ಯದ ಸಮಸ್ತ ಪೌರ ಕಾರ್ಮಿಕರಿಗೆ ಪೌರ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು. ಅವರ ಸೇವೆಯನ್ನು ಶ್ಲಾಘಿಸೋಣ, ಗೌರವಿಸೋಣ. #ಪೌರಕಾರ್ಮಿಕರದಿನ
ಶಂಕರಪ್ರಿಯ ವೀ ಭುಕ್ತಿ-ಮುಕ್ತಿ ದಾಯಿನಿ ಶಂತಿದಾ ಜ್ಞಾನದಾ ಬ್ರಹ್ಮಚಾರಿನೀ ಪ್ರಣಮಾಮ್ಯಹಂ | ಬ್ರಹ್ಮಚಾರಿಣಿ ದೇವಿ ನವರಾತ್ರಿಯ ಎರಡನೇ ದಿನವಾದ ಇಂದು ಸೌಮ್ಯಳೂ, ಶಾಂತ ಸ್ವಭಾವದವಳಾದ ಬ್ರಹ್ಮಚಾರಿಣಿಯನ್ನು ಭಕ್ತಿಪೂರ್ವಕವಾಗಿ ಆರಾಧಿಸೋಣ. #Navaratri2025
ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ನವರಾತ್ರಿಯ ಈ ಶುಭ ದಿನದಂದು ದೇವಿ ಶೈಲಪುತ್ರಿಯನ್ನು ಆರಾಧಿಸೋಣ. ಶಕ್ತಿ ಮತ್ತು ಸಕಾರಾತ್ಮಕತೆಯ ಸಂಕೇತವಾದ ಶೈಲಪುತ್ರಿ ದೇವಿಯು ಸರ್ವರಿಗೂ ಒಳಿತು ಮಾಡಲಿ. #Navaratri2025
ನವರಾತ್ರಿ ಮೊದಲ ದಿನವೇ ಆತ್ಮನಿರ್ಭರ ಭಾರತದತ್ತ ದಿಟ್ಟ ಹೆಜ್ಜೆ ! ನಾವು ನಾಗರಿಕ ದೇವೋ ಭವ ಮಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ. ಒಂದು ದೇಶ ಒಂದು ತೆರಿಗೆ ಕನಸು ಈಡೇರಿದೆ. ನಾಳೆಯಿಂದ ಜಿಎಸ್ಟಿ ಉಳಿತಾಯ ಉತ್ಸವ ಆರಂಭವಾಗಲಿದೆ. ನಿಮ್ಮೆಲ್ಲರ ಉಳಿತಾಯ ಹೆಚ್ಚಲಿದೆ. ಪ್ರತಿ ಮನೆಯಲ್ಲೂ ಸಂತೋಷ ಹೆಚ್ಚಲಿದೆ. ಪ್ರಧಾನಿ ಶ್ರೀ @narendramodi
ನಾಡಿನ ಸಮಸ್ತ ಜನತೆಗೆ ಮಹಾಲಯ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು. ಸರ್ವ ಪೂರ್ವಜರಿಗೆ ಶ್ರಾದ್ಧ, ತರ್ಪಣ ಸಲ್ಲಿಸುವ ವಿಶೇಷ ಹಾಗೂ ಪುಣ್ಯಕರ ದಿನವಾದ ಇಂದು ಎಲ್ಲಾ ಕುಟುಂಬಗಳಿಗೆ ಪೂರ್ವಜರ ಆಶೀರ್ವಾದ ದೊರೆಯುವಂತಾಗಲಿ, ಎಲ್ಲರಿಗೂ ಶುಭ ಉಂಟಾಗಲಿ ಎಂದು ಹಾರೈಸುವೆ. #MahalayaAmavasya
"ಕೃಷ್ಣಂ ವಂದೇ ಜಗದ್ಗುರು" II ಭಗವದ್ಗೀತೆ | ಅಧ್ಯಾಯ 1 ಶ್ಲೋಕ 39 ಕಥಂ ನ ಜೋಯಮಸ್ಮಾಭಿಃ ಪಾಪಸ್ಮಾನ್ನಿವರ್ತಿತುಮ್ । ಕುಲಕ್ಷಯಕೃತಂ ದೋಷಂ ಪಾಪಶ್ಯದ್ಧಿರ್ಜನಾರ್ದನ ॥ "ಜನಾರ್ದನನೆ, ನಾವಾದರೋ ಕುಲದ ನಾಶದಿಂದಾಗುವ ಕೇಡನ್ನು ಸ್ಪಷ್ಟವಾಗಿ ಬಲ್ಲವರಾದ್ದರಿಂದ ಈ ಪಾಪದಿಂದ ಹಿಮ್ಮೆಟ್ಟದಿರುವುದು ಹೇಗೆ?"
ಸೆಪ್ಟೆಂಬರ್ 28 ರಂದು ನಡೆಯಲಿರುವ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಸಲಹೆ ಹಾಗೂ ಅಭಿಪ್ರಾಯಗಳನ್ನು 1800-11-7800 ಗೆ ಕರೆ ಮಾಡಿ ಅಥವಾ NaMo App ಅಥವಾ @mygovindia ವೇದಿಕೆಯ ಮೂಲಕ ಹಂಚಿಕೊಳ್ಳೋಣ. #MannKiBaat
"ಕೃಷ್ಣಂ ವಂದೇ ಜಗದ್ಗುರು" II ಭಗವದ್ಗೀತೆ | ಅಧ್ಯಾಯ 1 ಶ್ಲೋಕ 38 ಯದ್ಯತೇ ನ ಪಶ್ಯಂತಿ ಲೋಭೋಪಹತಚೇತಸಃ । ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಂ | “ದುರಾಶೆಯಿಂದ ಬುದ್ಧಿಗೆಟ್ಟಿರುವ ಇವರಾದರೋ ಕುಲಕ್ಷಯದಿಂದಾಗುವ ಕೇಡನ್ನೂ ಮತ್ತು ಮಿತ್ರರಿಗೆ ಎಸಗುವ ಹಿಂಸೆಯಿಂದುಂಟಾಗುವ ಪಾಪವನ್ನೂ ಅರಿಯರು.”
"ಕೃಷ್ಣಂ ವಂದೇ ಜಗದ್ಗುರು" II ಭಗವದ್ಗೀತೆ || ಅಧ್ಯಾಯ 1 ಶ್ಲೋಕ 37 ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಮಾನ್ ಬಾಂಧವಾನ್ । ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ “ಆದ್ದರಿಂದ ಮಾಧವನೆ, ನಮ್ಮ ನೆಂಟರಾದ ಧೃತರಾಷ್ಟ್ರನ ಮಕ್ಕಳನ್ನು ನಾವು ಕೊಲ್ಲಬಾರದು. ಸ್ವಜನರನ್ನು ಕೊಂದು ನಾವು ಹೇಗೆ ಸುಖದಿಂದಿದ್ದೇವು?"
"ಕೃಷ್ಣಂ ವಂದೇ ಜಗದ್ಗುರು" II ಭಗವದ್ಗೀತೆ | ಅಧ್ಯಾಯ 1 ಶ್ಲೋಕ 36 ನಿಹತ್ಯ ಧಾರ್ತರಾಷ್ಟ್ರಾನ್ನ: ಕಾ ಪ್ರೀತಿ: ಸ್ಯಾಜ್ಞನಾರ್ದನ ! ಪಾಪಮೇವಾಶ್ರಯೇದಸ್ಮಾನತೆತಾನಾತತಾಯಿನಃ ॥ “ಜನಾರ್ದನನೇ,ಧೃತರಾಷ್ಟ್ರನ ಈ ಮಕ್ಕಳನ್ನು ಕೊಲ್ಲುವುದರಿಂದ ನಮಗಾಗುವ ಸಂತೋಷವಾದರೂ ಏನು? ಈ ಪಾತಕಿಗಳನ್ನು ಕೊಲ್ಲುವುದರಿಂದ ಪಾಪವೇ ನಮ್ಮ ಗಳಿಕೆಯಾಗುತ್ತದೆ.”
ಸಮಸ್ತ ಜನತೆಗೆ ವಿಶ್ವದ ಮೊದಲ ವಾಸ್ತುಶಿಲ್ಪಿ, ಭಗವಾನ್ ವಿಶ್ವಕರ್ಮ ಜಯಂತಿಯ ಹಾರ್ದಿಕ ಶುಭಾಶಯಗಳು. ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಈ ಶುಭದಿನದಂದು ನಿಮ್ಮೆಲ್ಲರ ಇಷ್ಟಾರ್ಥಗಳು ಈಡೇರಲಿ ಎಂದು ಪ್ರಾರ್ಥಿಸುತ್ತೇನೆ. #ವಿಶ್ವಕರ್ಮಜಯಂತಿ #VishwakarmaJayanti
ಹೈದರಾಬಾದ್ ನಿಜಾಮರ ಆಡಳಿತಕ್ಕೊಳಪಟ್ಟಿದ್ದ ಪ್ರದೇಶಗಳು ಭಾರತದಲ್ಲಿ ವಿಲೀನಗೊಂಡ ಐತಿಹಾಸಿಕ ಕಲ್ಯಾಣ ಕರ್ನಾಟಕ ಉತ್ಸವ ದಿನದ ಹಾರ್ದಿಕ ಶುಭಾಶಯಗಳು. ವಿವಿಧ ಪ್ರಾಂತ್ಯಗಳನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಲು ಶ್ರಮಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಗೌರವ ನಮನಗಳು. #KalyanaKarnatakaUtsava
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. 1 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಿರುವ ಈ ಯೋಜನೆಯಲ್ಲಿ ನಮ್ಮ ರಾಜ್ಯದ ಬೆಸ್ಕಾಂ ವ್ಯಾಪ್ತಿಯಲ್ಲಿಯೇ 4,476 ಮನೆಗಳು ಸೋಲಾರ್ ಮೂಲಕ ವಿದ್ಯುತ್ ಪಡೆಯುತ್ತಿವೆ.

Nisha Sood @nisha4471
80 Followers 565 Following
DinahNewman @2X19s8x99tw8ZY
33 Followers 2K Following
Hot51 link.website @hot51link
205 Followers 3K Following Make Entertainment in your life with HOT51. https://t.co/K3IMHFEHBi
Erhoucie @Erhoucie277679
90 Followers 2K Following
Rita Armstrong @RitaArmstr83721
540 Followers 2K Following 𝐏𝐫𝐨𝐟𝐞𝐬𝐬𝐢𝐨𝐧a𝐥 𝐢𝐧 𝐂𝐫𝐲𝐩𝐭𝐨 𝐀𝐧𝐚𝐥𝐲𝐬𝐢𝐬📈📚 🅱🅸🅽🅰🆁🆈 𝕆𝕡𝕥𝕚𝕠𝕟𝕤📍🅵🅾🆁🅴 🆃🅰🅳🅸🅽🅶 (𝙴𝚊𝚛𝚗 𝚘𝚟𝚎𝚛 $𝟷𝟶𝟶,𝟶𝟶𝟶𝚔 𝙾𝚗
KSMWD Principal's Ass... @MdrsPrincipal
2K Followers 2K Following ಪ್ರಾಂಶುಪಾಲರ,ಶ್ರೇಯೋಭಿವೃದ್ಧಿಗೆ ಬೆನ್ನಲ್ಬಾಗಿರುವುದೇ ನಮ್ಮ ದೆಯೋದ್ದೇಶ.
Vijay Vijay @VijayVi27036369
0 Followers 22 Following
#Modi3.0 @bellhampi
11K Followers 7K Following Civil Er; Construction, Interior works; NaMo Fan; bar bar Modi Sarkar! fol by @PiyushGoyalOffc @BasanagoudaBJP & @mvmeet ಹಂದಿಗಳುಬಂದ್ರೆ ಕೆರದ ಏಟು!
Bharath punith @Bharathpuni15
1K Followers 2K Following Bharathiya janata party, BJYM, YuvaMorcha.... 🔥🚩🔥ನಾನಳಿವೇ ನೀನಳಿವೇ ನಮ್ಮೇಲುಬುಗಳ ಮೇಲೆ🔥🚩🔥ಮೂಡುವುದು ಮೂಡುವುದು ನವಭಾರತದ ಲೀಲೆ 🔥🚩🔥
Suresh suri Suresh su... @Sureshsuri72079
2 Followers 22 Following
MDRS Ummathur @MdrsUmmathur
2K Followers 2K Following
Extrovert @Extrovert345435
2K Followers 3K Following ಕನ್ನಡ ಪ್ರೇಮಿ, ದ್ವೇಷ ರಾಜಕೀಯ ಮತು ಜಾತೀಯತೆ ವಿರುಧ್ಧ. I love my India, cricket and nature. Retweets are not endorsements.Likes does not mean approval
Suman Speaks @Sumanbali
11K Followers 8K Following Writer, speaker, lecturer in English. Subscribe my channel : https://t.co/mDyH6qxUcc
Shivanand Kori 🇮�... @Shiva_B_Kori
2K Followers 2K Following Computer Teacher in MDRS Terdal(Bagalkot Dist) 💧|| Minority Welfare Dept|| I love Mathematics || Learn something about Everything|| Tweets r Personal ||
NAGARAJ NAGAREDDI @NAGARAJNAGARED1
965 Followers 2K Following
Chef Nikhil H S @nikhilhs96
100K Followers 100K Following •Bachelor's Degree in Hospitality & Culinary Operations •Wildlife Photographer •Horsemanship •Food vlogger •Disciple of @nimmaupendra •ಕನ್ನಡ
Aanand Shilpi❄ಆ�... @aanand_shilpi
7K Followers 7K Following committed IndianNationalCongress volunteer 🎆✋🎆
Racahana Construction... @racahana_C
67 Followers 304 Following Rachana Constructions specialises in innovative construction,interior design, architecture and eye-catching construction.
Shivangouda Nayak MLA... @NayakMla
347 Followers 204 Following
Kalki Kyaded @KyadedKiran
11 Followers 264 Following
Gulab Balekundri @GulabBalekundr2
5K Followers 4K Following KPCC social media President Belagavi district
ರಾಜುಗೌಡ... @Rajuyad65837383
31 Followers 191 Following![[ಬಿಎ ಬಿಈಡಿ]ಕಾಂಗ್ರೇಸ್ ಪಕ್ಷದ ಸಾಮಾನ್ಯ ಕಾಯ೯ಕತ೯ ಬಸವನ ಬಾಗೇವಾಡಿ ಮತಕ್ಷೇತ್ರ](https://pbs.twimg.com/profile_images/1140176112812584960/Xjl0ZIkK.jpg)
Shrishail B Kambali M... @ShrishailBKamb1
55 Followers 280 Following [ಬಿಎ ಬಿಈಡಿ]ಕಾಂಗ್ರೇಸ್ ಪಕ್ಷದ ಸಾಮಾನ್ಯ ಕಾಯ೯ಕತ೯ ಬಸವನ ಬಾಗೇವಾಡಿ ಮತಕ್ಷೇತ್ರ
Ramu Yadav@bjp @RamuYadavbjp1
9 Followers 45 Following
Manjunatha H Nayaka @manjuna08422462
2K Followers 946 Following Secoil Worker At:Chikkamadinal,TQ:Kanakagiri,Dist:Koppal, Proud to be Hindu I love Indian army Big fan of Narendra Modi
NRI Life Insurance @nri_insurance
348 Followers 3K Following NRI life insurance is an insurance agency that is based out of Santa Clara, CA. We have done over $4 billion of enforced NRI life insurance
Gaurav Bhatia गौ�... @gauravbhatiabjp
751K Followers 414 Following Senior Advocate - Supreme Court | National Spokesperson BJP @bjp4india | Ex Hony.Secretary SCBA & Add Advocate General UP https://t.co/Qih5B9EZbg
स्वामी �... @swamidipankar
523K Followers 0 Following जातियों में विभाजित सनातन को एक करने का अब तक का सबसे बड़ा अभियान #भिक्षा_यात्रा मेरी यात्रा छुआछूत, जाति-पात भेदभाव के खिलाफ है
Friends of RSS @friendsofrss
418K Followers 1K Following This handle is an independent initiative by Swayamsevaks
Alok Kumar Sr. Advoca... @AlokKumarLIVE
35K Followers 363 Following International President, Vishva Hindu Parishad (VHP) | Patron, Dadhichi Deh Dan Samiti | Purv Sah-Prant Sanghchalak Delhi RSS | Ex-Dy Speaker Delhi Assembly
Raja Singh @TigerRajaSingh
669K Followers 24 Following MLA - Goshamahal / Official Twitter Account | Follow Office Account @rajasinghoffice
Vishva Hindu Parishad... @VHPDigital
411K Followers 0 Following Official Account of the Vishva Hindu Parishad (VHP)
Dr. Sudhanshu Trivedi @SudhanshuTrived
2.1M Followers 70 Following Member of Rajya Sabha (Upper House of Indian Parliament), National Spokesperson of Bharatiya Janata Party, B.J.P.( By education PhD in Mechanical Engineering )
Rita Armstrong @RitaArmstr83721
540 Followers 2K Following 𝐏𝐫𝐨𝐟𝐞𝐬𝐬𝐢𝐨𝐧a𝐥 𝐢𝐧 𝐂𝐫𝐲𝐩𝐭𝐨 𝐀𝐧𝐚𝐥𝐲𝐬𝐢𝐬📈📚 🅱🅸🅽🅰🆁🆈 𝕆𝕡𝕥𝕚𝕠𝕟𝕤📍🅵🅾🆁🅴 🆃🅰🅳🅸🅽🅶 (𝙴𝚊𝚛𝚗 𝚘𝚟𝚎𝚛 $𝟷𝟶𝟶,𝟶𝟶𝟶𝚔 𝙾𝚗
Rajeev Chandrasekhar ... @RajeevRC_X
348K Followers 3K Following State President @BJP4Keralam | Chip Designer, Cellular pioneer,Tech Investor, Aviator, Former MP/Minister Govt of India 🇮🇳
narendramodi_in @narendramodi_in
2.8M Followers 947 Following Twitter account of https://t.co/zzYhUTXOHI – Shri Narendra Modi's personal website & the Narendra Modi Mobile App.
ABVP @ABVPVoice
342K Followers 156 Following Official handle of Akhil Bharatiya Vidyarthi Parishad (ABVP) — The World’s Largest Student Organisation
Duryodhan Aihole (Mod... @DMAiholeBJP
1K Followers 207 Following MLA from Raybag Assembly Constituency And Former Chairman of Karnataka Adijambava Development Corporation
BJP Kisan Morcha @bjpkm4kisan
26K Followers 194 Following Official Twitter account of Bharatiya Janata Party Kisan Morcha ( BJPKM)
Hanamanth Nirani @hanamanthnirani
1K Followers 87 Following Advocate | #BJP NorthWest Graduate #MLC Constituency, #Karnataka | MD - #Nirani Groups of Companies | #Belagavi | #Bagalkot | #Vijayapura
Dr.Vishwanath I Patil... @DRVIPATIL
501 Followers 28 Following ಮಾಜಿ ಶಾಸಕರು ಬೈಲಹೊಂಗಲ ಮತಕ್ಷೇತ್ರ, ಮಾಜಿ ಅದ್ಯಕ್ಷರು,ಕಾಡಾ ಪ್ರಾಧಿಕಾರ ಬೆಳಗಾವಿ ಹಾಗೂ ನಿರ್ದೇಶಕರು,ಕೆ ಎಲ್ ಇ ಸೊಸೈಟಿ ಬೆಳಗಾವಿ
PC Gaddigoudar(Modi K... @PCGaddigoudar
3K Followers 189 Following Parvatgouda Gaddigoudar | |Member Of Parliament | Bagalkot MP | Advocate Agriculturist
Annasaheb Jolle @annasahebsjolle
7K Followers 111 Following Founder - Jolle Group. Ex Member of Parliament - Chikodi.
P Rajeev @PRajeevBJP
25K Followers 111 Following BJP Karnataka State General secretary. Ex-MLA of Kudachi and Chairman of KTDCL Bangalore.
Uday B. Garudachar @BGUdayBJP
3K Followers 524 Following Official Twitter Account of Dr. Uday B. Garudachar, @BJP4India MLA from Chickpet Assembly Constituency, Bengaluru @BJP4karnataka Entrepreneur & Politician
MTB Nagaraj (Modi ava... @MTB_Nagaraj
9K Followers 123 Following ಹಾಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರು ಕರ್ನಾಟಕ ಸರ್ಕಾರ.
ಸಾರಿಗೆ �... @tdkarnataka
24K Followers 185 Following Official Twitter Account Of Transport Department , Government Of Karnataka (RTO)
North Western Karnata... @nw_krtc
5K Followers 70 Following NWKRTC (North Western Karnataka Road Transport Corporation) Official Twitter account Contact us: 7760991555 (10:00am - 6:00pm)
BMTC @BMTC_BENGALURU
82K Followers 221 Following Helpline No 080-22483777 E-mail: [email protected] whatsapp 7760991212 website https://t.co/qGVDt9mRsK
KSRTC @KSRTC_Journeys
49K Followers 242 Following KSRTC (Karnataka State Road Transport Corporation) Official Twitter Account | KSRTC 24/7 Call Centre : 080 26252625
Karnataka State Road ... @KSRSA_GoK
6K Followers 192 Following Official account of Karnataka State Road Safety Authority, Transport Department, Government of Karnataka
Gali Janardhana Reddy @JanardhanaBJP
7K Followers 16 Following ಶಾಸಕರು, ಗಂಗಾವತಿ ವಿಧಾನಸಭಾ ಕ್ಷೇತ್ರ | MLA Gangavathi constituency. Ex Minister Karnataka, Indian Politician.
Dr Jitendra Singh @DrJitendraSingh
795K Followers 329 Following Union MoS(Ind. Charge)Science & Technology; Earth Sciences;MoS PMO,PP/ DoPT,Atomic Energy,Space; Diabetologist,Professor,Author.Alumnus:Stanley Medical,Chennai
NHAI @NHAI_Official
139K Followers 41 Following Official account of the NHAI. NHAI was constituted by an act of Parliament, the National Highways Authority of India Act, 1988.
Office Of Nitin Gadka... @OfficeOfNG
280K Followers 64 Following This is an official account of the Office of Shri Nitin Gadkari, Minister of Road Transport & Highways Government of India
KMVSTDCL_Maharshi _Va... @kmvstdcl
2K Followers 44 Following Karnataka Maharshi Valmiki schedule Tribes Development corporation limited E-mail ID:[email protected] contact number :080-29901193,
Ministry of Tribal Af... @TribalAffairsIn
96K Followers 482 Following Official Twitter Account of the Ministry of Tribal Affairs, GOI. Empowering Tribals, Transforming India!
Arjun Munda @MundaArjun
273K Followers 331 Following Former Chief Minister of Jharkhand | Former Union Cabinet Minister, Tribal Affairs & Agriculture and Farmer Welfare, Government of India | Former MP from Khunti
Dr. GM Siddeshwara @GMSBJP
12K Followers 375 Following Official Account of Ex Union Minister Of State For Heavy Industries | Public Enterprises & Civil Aviation, GOI | Member of Parliament - Davanagere, Karnataka.
Shankar Patil Munenak... @munenakoppa_mla
2K Followers 152 Following ಸಚಿವರು, ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಇಲಾಖೆ ಕರ್ನಾಟಕ ಸರ್ಕಾರ
Dr. Narayana Gowda / ... @narayanagowdakc
5K Followers 196 Following Minister of Youth Empowerment and Sports, Sericulture Department, GoK. MLA K.R.Pete
S R Vishwanath @SRVishwanathBJP
9K Followers 512 Following BJP MLA Yelahanka, | Former Chairman, Bangalore Development Authority (BDA) | People First - Power Next
S A Ramadass ( Modi k... @ramadassmysuru
3K Followers 161 Following Bharatiya | A Proud Swayamsevak | Former Medical Education Minister GOVT. of Karnataka (BJP). 4th times MLA from KR Constituency, Mysore.
ARUNA SHYAM ⚖️ @ShyamAruna
9K Followers 1K Following Senior Advocate & Former AAG of Karnataka|Academic Council Member NLSIU|Ph.D in Law|SocialWorker|Writer|Speaker|Nationalist
VSK Karnataka @VSKKarnataka
20K Followers 183 Following ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ಅಧಿಕೃತ ಟ್ವಿಟರ್ ಖಾತೆ OFFICIAL Twitter handle of Vishwa Samvada Kendra, Karnataka
Prabhu Bhamla Chavan @PrabhuChavanBJP
8K Followers 253 Following Minister of Animal Husbandry | District Incharge Minister for #Yadagiri, Govt. of Karnataka
A Narayanaswamy (Modi... @ANarayana_swamy
6K Followers 373 Following Former Union Minister of State for Social Justice and Empowerment | | MP || Chitradurga || Karnataka | ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರು |
Kuilady Suresh Nayak.... @SureshKuilady
598 Followers 524 Following EX President : Udupi district BJP Karnataka
Sanjeeva Matandoor @s__matandoor
3K Followers 1K Following MLA Puttur Constituency, Convener State BJP Coperative Cell Ex- BJP President Dakshina Kannada
Umanatha A Kotian @UmanathaKotian
638 Followers 29 Following ತುಳುವೆ | ಸೇವಕ | MLA Mulki- Moodabidre constituency | ಶಾಸಕರು ಮೂಲ್ಕಿ - ಮೂಡಬಿದ್ರಿ ವಿಧಾನಸಭಾ ಕ್ಷೇತ್ರ.
B C Patil @bcpatilkourava
47K Followers 80 Following ಮಾಜಿ ಸಚಿವ - ಕರ್ನಾಟಕ ಸರ್ಕಾರ | ಮಾಜಿ ಪೊಲೀಸ್ ಅಧಿಕಾರಿ (25Years) | ಚಿತ್ರನಟ | ನಿರ್ಮಾಪಕ | ಕಾಯಕವೇ ಕೈಲಾಸ