ಅಜೀಂ ಪ್ರೇಂಜಿಯವರು ನಮ್ಮ ಹೆಮ್ಮೆ.. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಾರ್ಷಿಕ 30,000 ರೂ. ದಂತೆ ಒಟ್ಟು 37,000 ವಿದ್ಯಾರ್ಥಿನಿಯರಿಗೆ ’ದೀಪಿಕಾ ವಿದ್ಯಾರ್ಥಿ ವೇತನ’ ನೀಡುತ್ತಿರುವುದಕ್ಕಾಗಿ ಅವರಿಗೆ ಧನ್ಯವಾದಗಳು.
#DeepikaScheme#ScholorshipForGirls
ರಾಜಸ್ಥಾನದ ಕುಗ್ರಾಮವೊಂದರಲ್ಲಿ ಬಾಲಕಿಯೊಬ್ಬಳ ಶಿಕ್ಷಣಕ್ಕಾಗಿ ಆರಂಭಗೊಂಡಿದ್ದ "Educate Girls" ಸಂಸ್ಥೆಯು ಹೆಮ್ಮರವಾಗಿ ಬೆಳೆದು ಇಂದು ಸಾವಿರಾರು ಶಿಕ್ಷಣ ವಂಚಿತ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದೆ. ಈ ಸಂಸ್ಥೆಗೆ 2025ನೇ ಸಾಲಿನ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಸಂಸ್ಥೆಯ ಸ್ಥಾಪಕಿ ಸಫೀನಾ ಹುಸೇನ್ರವರಿಗೆ ಅಭಿನಂದನೆಗಳು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯಿತ್ತಿರುವ ವೋಟರ್ ಅಧಿಕಾರ್ ಯಾತ್ರೆಯ ಫೋಟೊಗಳು..
ಬಿಹಾರದ ಜನತೆ ಈ ಬಾರಿ ತಮ್ಮ ಮತದಾನದ ಹಕ್ಕು ಪಡೆಯುತ್ತಾರೆ ಮತ್ತು ಭ್ರಷ್ಟ ಬಿಜೆಪಿ ಹಾಗು ಅದರ ಪರಿವಾರವಾದ ಚುನಾವಣಾ ಆಯೋಗವನ್ನು ಸೋಲಿಸುತ್ತಾರೆ ಎಂಬ ವಿಶ್ವಾಸವಿದೆ.
#VoteChori#VoterAdhikarYatra
ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಆಗಿದೆ. ಅದು ಕರ್ನಾಟಕ, ಮಹಾರಾಷ್ಟ್ರದಲ್ಲಿ ಕಳ್ಳ ಮತಗಳನ್ನು ಸೇರಿಸಿ ಬಿಜೆಪಿ ಗೆಲ್ಲಿಸಿದೆ.
ಈಗ ಬಿಹಾರದಲ್ಲಿ ಗೆಲ್ಲಲು ಕಷ್ಟ ಎಂದ ಕೂಡಲೇ ತಮಗೆ ಮತ ಹಾಕದವರನ್ನು ಪಟ್ಟಿಯಿಂದ ಹೊರ ಹಾಕುವ ಹುನ್ನಾರ ನಡೆಸಿದೆ. ಈ ಕುರಿತು ರಾಹುಲ್ ಗಾಂಧಿಯವರ ಹೋರಾಟ ಈಗ ಮನೆ ಮನೆ ತಲುಪಿದೆ.
Today, I too have signed - because ‘one person - one vote - one value’ is the foundation of our Constitution, and it must be protected at all costs.
📢 Join me in this fight:
🖊 Sign here: votechori.in
📞 Or give a missed call: 9650003420
ಬಿಜೆಪಿ ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿ ಹೇಗೆ ಮತಗಳ್ಳ ಮಾಡಿದರು ಎಂದು ರಾಹುಲ್ ಗಾಂಧಿ ಇಂದು ಪತ್ರಿಕಾಗೋಷ್ಠಿಯಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅದರಲ್ಲೂ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00,250 ಮತ ಕಳ್ಳತನ ಆಗಿದೆ ಎಂದು ವಿವರಿಸಿದ್ದಾರೆ.
youtu.be/nc6F4YFnG9c?si…
India, please understand
The reason PM Modi cannot stand up to President Trump despite his repeated threats is the ongoing U.S. investigation into Adani.
One threat is to expose the financial links between Modi, AA, and Russian oil deals.
Modi’s hands are tied.
-@RahulGandhi
ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿರುವ ನಮ್ಮ ನಾಯಕರಾದ ಶ್ರೀ ಸಿದ್ದರಾಮಯ್ಯನವರಿಗೆ ಜನ್ಮದಿನದ ಪ್ರೀತಿಯ ಶುಭಾಶಯಗಳು.
Wishing a very Happy Birthday to our leader, Shri Siddaramaiah, who tirelessly works for social justice and equality. May your day be filled with joy and inspiration
@siddaramaiah
5K Followers 412 FollowingStaunch Congressman | ಹೆಮ್ಮೆಯ ಕನ್ನಡಿಗ | Believer of equality & social justice | Working for the all-round development of Raichur
576 Followers 1K FollowingHortico🌱🥭
ಪ್ರತಿಯೊಂದು ಮಗುವೂ ಹುಟ್ಟುತ್ತಾ ವಿಶ್ವಮಾನವನಾಗಿ ಹುಟ್ಟುತ್ತೆವೆ, ಬೆಳಿತಾ ಬೆಳಿತಾ ಜಾತಿ, ಧರ್ಮ, ಕುಲ-ಗೋತ್ರ ಅಂತ ಅಲ್ಪ ಮಾನವನ್ನಾಗಿ ಮಾಡಿ ಬಿಡುತ್ತೇವೆ...
--ಕುವೆಂಪು💛❤
503 Followers 7K FollowingScholar of Pāḷi, Don't let the kindness be more than it is necessary, Happiness to be find within ಸುಖ - ಶಾಂತಿಯು ಚಿರಕಾಲದವರೆಗೂ ನಮ್ಮ ಬದುಕಲ್ಲಿ ನೆಲಸಿ ಬಾಳನ್ನು ಬೆಳಗಲಿ
7 Followers 120 FollowingVICE PRESIDENT YOUTH CONGRESS MANGALORE SOUTH ASSEMBLY
STATE CO-ORDINATOR - YCS YSM KARNATAKA
FORMER PRESIDENT -YCS YSM KARNATAKA
157 Followers 2K FollowingI am a hard-working and driven individual who isn't afraid to face a challenge. I'm passionate about my work and I know how to get the job done with honesty
6.2M Followers 100 Followingभारत, पाकिस्तान, चीन समेत दुनियाभर की राजनीति, समसामयिक, विज्ञान, खेल और मनोरंजन की ख़बरें. बीबीसी के लिए कलेक्टिव न्यूज़रूम की ओर से प्रकाशित.
8.8M Followers 707 FollowingCitizen 1st :Blessed. Only 'ism' is humanism. Newsman, Father, Friend.. New book 2024: The Election That Surprised India. Pre order here: https://t.co/Ag1ebxe8hn
61K Followers 50 FollowingCabinet Minister for Housing, Waqf and Minority affairs, GOK || MLA-Chamarajpet, Bengaluru || Firm believer in Democracy, Inclusive Growth and Social Justice.
29K Followers 78 FollowingPublic Service| Holding social welfare Ministry | Govt of Karnataka
Ambedkarite | Buddhist | Basava Philosophy | 6 Time MLA | 4 Time Minister
62K Followers 127 FollowingCabinet Minister for Women and Child Development, Disabled and Senior Citizens Empowerment | MLA , Belagavi Rural Karnataka.
12K Followers 297 FollowingM P Rajya Sabha | CWC Member | AICC General Secretary-Incharge of Jammu & Kashmir and Ladakh | Whip-CPP in Rajya Sabha | National Spokesperson AICC |
161K Followers 15 FollowingMinister of Health & Family Welfare, Govt of Karnataka | MLA, Gandhinagar (Since 1999) | District In-Charge Dakshina Kannada | Engineer
144K Followers 99 FollowingMLA Byatarayanapura, Minister for Revenue, Former Agriculture, Rural Development and Panchayat Raj Minister, Govt. of Karnataka. RTs do not imply endorsement.