ಪ್ರದೀಪ್ ಶೆಟ್ಟಿ @pradeepshettyn
Joined September 2018-
Tweets8K
-
Followers3K
-
Following372
-
Likes35K
ಮೋದಿ ಸರ್ಕಾರ ವಿರುದ್ಧ ಅಸಮಾಧಾನ ಸ್ಪೋಟಿಸಿದ ಕಿಚ್ಚ ಸುದೀಪ್ ಬೆಲೆ ಏರಿಕೆ GST ಹಾಗೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಸಿಡಿದೆದ್ದ ಕಿಚ್ಚ ಸುದೀಪ್
ನಾಟಕಕ್ಕಾಗಿ ಕುಂಕುಮ ಇಟ್ಟು ತಕ್ಷಣ ಅಳಿಸುವ ಬಿಜೆಪಿ ರಾಜ್ಯಾಧ್ಯಕ್ಷರ ಪಕ್ಷವನ್ನು ಬೆಂಬಲಿಸುವವರು ನಿಜವಾದ ಹಿಂದೂಗಳೇ..??
ಬನ್ನಿ, ದ್ವೇಷ ಮನೋಭಾವವನ್ನು ಅಳಿಸಿ ಸೌಹಾರ್ದತೆಯನ್ನ ಮೆರೆಸೋಣ. #LokSabhaElections2024 #LokSabha #DakshinaKannada #padmarajfordk #tulunadu #voteforchange2024 #Karnataka #KarnatakaCongress
ಅನೇಕರು ಸತ್ಯವನ್ನ ಕೇಳಿಸಿಕೊಳ್ಳಲು ಇಷ್ಟಪಡುವುದಿಲ್ಲ ಏಕೆಂದರೆ ಅವರ ಕುರುಡುತನವು ನಾಶವಾಗುವುದು ಅವರಿಗೆ ಇಷ್ಟವಿರುವುದಿಲ್ಲ. ಉದಾಹರಣೆಗೆ: ಬಿಜೆಪಿ ಭಕ್ತರು
ತುಳುವಪ್ಪೆ ಜೋಕುಲೆಗ್ ಬಿಸು ಪರ್ಬೊದ ಎಡ್ಡೆಪ್ಪುಲು. #tulunaduculture #tulunadu #vishu2024 #VishuSpecial
ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹೆಚ್.ಡಿ ಕುಮಾರ ಸ್ವಾಮಿ ಅವರ ವಿರುದ್ಧ ಮಂಡ್ಯದಲ್ಲಿ ಮಹಿಳೆಯರ ಪ್ರತಿಭಟನೆ, ರಸ್ತೆ ತಡೆ, ಗೋ ಬ್ಯಾಕ್ ಚಳುವಳಿ.
ಹಿಂದುಳಿದ, ಶೋಷಿತ ಸಮುದಾಯದ ವಿರೋಧಿ ಮನುವಾದಿ @JoshiPralhad ಅವರ ಮನದಾಳದ ಹಿಡನ್ ಅಜೆಂಡಾಗಳು ಒಂದೊಂದೇ ಹೊರ ಬೀಳುತ್ತಿದೆ .😵💫😵💫 #NoVoteForBJP
ಕಾಮಿಡಿ ಕಿಲಾಡಿ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಅವರಿಗೆ ಜನ್ಮದಿನದ ಶುಭಾಶಯಗಳು. @astitvam
ಹಿಂದುಳಿದ ವರ್ಗಗಳ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಬಿಜೆಪಿ ಯಾವ ರೀತಿ ಬಳಸಿಕೊಳ್ಳುತ್ತಿದೆ ಅನ್ನೋದು ಬಿಜೆಪಿ ಕಾರ್ಯಕರ್ತನ ಬಾಯಲ್ಲಿ ಕೇಳೋಣ ಬನ್ನಿ. @BJP4Karnataka
ಮೇಕೆದಾಟು ಯೋಜನೆ ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದ @annamalai_k ಗೆ ಯಾವ ಮುಖ ಹಿಡ್ಕೊಂಡು ಅಭಿನಂದನೆಗಳನ್ನು ಸಲ್ಲಿಸಿದ್ದೀರಿ @nimmasuresh ?? ಇದೇನಾ ನಿಮಗೆ ನಮ್ಮ ನಾಡಿನ ಮೇಲೆ ಇರುವಂತಹ ಗೌರವ ??
ಡೈಪರ್ @Tejasvi_Surya ನಿಮಗೇನಾದರೂ ಮಾನ ಮರ್ಯಾದೆ ಅನ್ನೋದು ಇದೀಯಾ ಯಾಕೆ ಕೇಳಿದೆ ಅಂದ್ರೆ ಸ್ವಪಕ್ಷೀಯರೇ ಉಗಿಯೋದು ನೋಡಿದರೆ ಆ ಸಂಶಯ ಬರುತ್ತೆ 😆
ಡೈಪರ್ @Tejasvi_Surya ನಿಮಗೇನಾದರೂ ಮಾನ ಮರ್ಯಾದೆ ಅನ್ನೋದು ಇದೀಯಾ ಯಾಕೆ ಕೇಳಿದೆ ಅಂದ್ರೆ ಸ್ವಪಕ್ಷೀಯರೇ ಉಗಿಯೋದು ನೋಡಿದರೆ ಆ ಸಂಶಯ ಬರುತ್ತೆ 😆
ಈ ವಿಷಯ ದೊಡ್ಡದು ಮಾಡೋದು ಬೇಡ ಅಂತ ತೇಜಸ್ವಿ ಸೂರ್ಯಂಗೆ ಹೇಳಿದ್ದೀನಿ - ಗರುಡಾಚಾರ್ “ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಅಂಗಡಿಯನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು. ಇದು ನನ್ನ ಕ್ಷೇತ್ರವಾಗಿದ್ದರಿಂದ ಎಲ್ಲ ಮಾಹಿತಿ ನನಗೆ ಗೊತ್ತಿದೆ. ಇದನ್ನು ದೊಡ್ಡದಾಗಿಸುವ ಅವಶ್ಯಕತೆ ಇರಲಿಲ್ಲ" - ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್
ಸತ್ಯ ಯಾವಾಗಲೂ ಬೂದಿ ಮುಚ್ಚಿದ ಕೆಂಡದರಂತಿರುತ್ತೆ ಅನ್ನೋದು ಇದಕ್ಕೆ ನೋಡಿ☺️ @siddaramaiah ❤️
ಪ್ಯೂಚರ್ ಗೇಮಿಂಗ್ ಎಂಬ ಕಂಪೆನಿಯ ಮೇಲೆ ಎಪ್ರಿಲ್ ೨೦೨೨ ರಲ್ಲಿ ಇ. ಡಿ. ದಾಳಿಯಾಗುತ್ತದೆ. ನಂತರ ಕೋಟಿ ಕೋಟಿ ಹಣ ದೇಣಿಗೆ ಹೋಗುತ್ತದೆ. ಎಂ ಜಿ ಹೆಗಡೆ #ElectoralBondsCase
ನಿಮಗೆ ಸವಾಲು ಹಾಕ್ತಾ ಇದ್ದೀನಿ ಇದೇ ಕೊರೋನಾ ಸಮಯದಲ್ಲಿ ನಿಮ್ಮ ನಾಯಕರಲ್ಲಿ ಯಾರಾದರು ಒಬ್ಬರು ಈ ತರಹ ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಕುರುಹು ಇದ್ದರೆ ಹಾಕಿ ,ಸಮಾಜ ಸೇವೆ ಅನ್ನೋದು ಸುಮ್ಮೆ ಬಾಯಿ ಮಾತಿಗೆ ಹೇಳೋದಲ್ಲ ಹೃದಯದಿಂದ ಮಾಡಲೇಬೇಕು ಅಂತ ಬರಬೇಕು. ನಮ್ಮ ಹೆಮ್ಮೆ ನಮ್ಮ #DKSuresh ಅಣ್ಣ 🙏🏻
ಮೂಡಬಿದ್ರೆಯ ಶಾಸಕ ಉಮನಾಥ್ ಕೋಟ್ಯಾನ್ ರವರು ಹೇಳಿರುವ ಇದೇ ಮಾತನ್ನು ಕಾಂಗ್ರೆಸ್ ನಾಯಕರು ಏನಾದ್ರೂ ಹೇಳಿದ್ದಿದ್ದರೆ ಇವತ್ತು ಏನಾಗ್ತಿತ್ತು..!!
ಮೋದಿ ಪರಿವಾರ ಜಾಹೀರಾತಿನ ರಿಯಾಲಿಟಿ ಚೆಕ್ #naredramodi #rahulgandhi #india #war
ಒಬ್ಬ ಮಾಧ್ಯಮದ ವರದಿಗಾರರನ್ನು ಹೋಗಯ್ಯ ಹೋಗು ಅಂದಿದ್ದಕ್ಕೆ ನಜೀರ್ ವಿರುದ್ಧ ಕ್ಲಾಸ್ ತಗೊಂಡ ಮಾಧ್ಯಮಗಳು ಅನಂತ್ ಕುಮಾರ್ ಹೆಗಡೆ ಅದೇ ಮಾಧ್ಯಮಗಳನ್ನು ನಾಯಿಗೆ ಹೋಲಿಕೆ ಮಾಡಿದಾಗ ಸುಮ್ಮನಿದ್ದಾವೇ ಅಂದ್ರೆ ಅನಂತ್ ಕುಮಾರ್ ಹೆಗಡೆ ಹೇಳೋದ್ರಲ್ಲಿ ಏನು ಸತ್ಯಾಂಶ ಇದೆ ಎಂದರ್ಥ ಅಲ್ವಾ🤔 @tv9kannada @AsianetNewsSN @republic @publictvnews
ಕಳೆದ ಬಾರಿಯ ಎಂಪಿ ಚುನಾವಣೆಯಲ್ಲಿದ್ದ ಚೌಕಿದಾರ್ಗಳೆಲ್ಲ ಇವಾಗ ಎಲ್ಲಿದ್ದಾರೆ ..??
ನಾನು ಮೋದಿ ಪರಿವಾರ ಅನ್ನೋದಕ್ಕಿಂತ ಸಿಮೆಂಟ್ ಕುಮಾರ್ ಪರಿವಾರ ಅನ್ನಬೇಕಿತ್ತು🤪 #SunilKumarKarkala #ModiKaAsliParivar #CementKumarParivar
Yash Gowda🇮🇳 @yash_gowdaa
18K Followers 2K Following State General Secretary , 𝗬𝗼𝘂𝘁𝗵 𝐂𝐨𝐧𝐠𝐫𝐞𝐬𝐬 |Automobile Engineer |Farmer |Bhavya Narasimhamurth.. @Bhavyanmurthy
73K Followers 2K Following ಕನ್ನಡತಿ @Columbia University @UN_Women NewYork @UNFPA Egypt @UNICEF Nepal, National Coordinator AICC @incindia ,Gen Sec & Spokesperson @inckarnatakaPushpamanjunath Reddy @royalreddytwitt
14K Followers 6K Following State Vice President, KPCC Social media Incharge Dist blr.south,central, North, chikkaballapura,Ramanagara. @incKarnataka politics.ಪ್ರೊಫೆಸ.. @professorka01
13K Followers 528 Following ಕನ್ನಡಿಗ, ಭಾರತೀಯ, ಪುಸ್ತಕ ಪ್ರೇಮಿ, ಪೂರ್ಣ ಚಂದ್ರ ತೇಜಸ್ವಿ ಅಭಿಮಾನಿ, ಪ್ರಕೃತಿಯೇ ದೇವರು, ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ.Dr. Bharatashree V M�.. @Bharatashree
9K Followers 3K Following Formerly Govt Doctor ☺️| ವಿಶ್ವ ಮಾನವ| aspiring surgeon |❤️ psychiatry| observer| Rational Thinker| ✍️💙ಸಾಹಿತ್ಯ.. @SahityaPriya123
8K Followers 527 Following ಬೇಡ ಬುಡಕಟ್ಟು|ಮಾಂಸಹಾರಿ|ಕನ್ನಡಿಗ|ಭಾರತೀಯ|ಪರಿಸರವಾದಿ|ಬುದ್ದ-ಬಸವಣ್ಣ-ಅಂಬೇಡ್ಕರ್|ರೈತ|ಇತಿಹಾಸ & ಪುರಾತತ್ವಶಾಸ್ತ್ರ ಬೋಧನೆ|ರಾಜಕೀಯ ಆಸಕ್ತಿ & ವಿಮರ್ಶೆ|ಅರಿವು-ಸಂವಿಧಾನ ಜಾಗೃತಿ ತಂಡNuthan || ನೂತ�.. @KannadigaSpeaks
9K Followers 917 Following ಕನ್ನಡ-ಕನ್ನಡಿಗ-ಕರ್ನಾಟಕ💛❤️ | Kannadigas 'Organize, Agitate & Educate' to get what we want | Likes/RT's × Endorsement | Forever KannadigaAmrith Shenoy ಅಮ�.. @AmrithShenoyP
7K Followers 6K Following I practice only Humanity My Love to all humans have no barrier of Religion and region♥️ಡಾ.ಗಡ್ಡ�.. @Gaddapa
7K Followers 998 Following ಕನ್ನಡ, ಕರ್ನಾಟಕ, ಕಿಟ್ಲೆ..troll... Centrist libertarian.Prathap ಕಣಗಾ�.. @Kanagalogy
17K Followers 2K Following ಹೆಮ್ಮೆಯ ಕನ್ನಡಿಗ💛❤ | ಕನ್ನಡ ಪಂಥೀಯ | Federalism | Kannada-Kannadiga & Karnataka First| Politics| Traveller | Proud Grandson of Freedom Fighter|Likith @surfpora
5K Followers 672 Following ಗಡಿನಾಡ ಕನ್ನಡಿಗ । IT | Learning । Memes |ಕನ್ನಡ ಕರ್ನಾಟಕ |cricket politics cinema technology | Proud to be followed by @satishacharya @prakashraajನಾರಾಯಣಸ.. @1975Swamy
4K Followers 5K Following ಮುಟ್ಟಿದರೆ ತಟ್ ಬಿಡ್ತೀನಿ... ಸೈಲೆಂಟ್ ಇದ್ರೆ ಗಾಂಧಿ ವೈಲೆಂಟ್ ಆದರೆ ಭಗತ್ ಸಿಂಗ್👊Dr Yathindra Siddaram.. @Dr_Yathindra_S
32K Followers 824 Following Official Account | ಕನ್ನಡಿಗ |Believer in Equality & Social Justice | Former MLA | Varuna Constituency Mysuru (2018-2023)Lavanya Ballal Jain @LavanyaBallal
440K Followers 2K Following | Incharge Media and Comms- Kerala | Spokesperson @INCIndia | General Secretary @INCKarnataka |Tuluvedi | Jain|ಭರತ್.ಪಿ @Bharathpkgl
3K Followers 2K Following A Thinking man, more than a man with Weapon..! Kannadiga Dravidian 🔥 ಮಾಂಸ ತಿನ್ನೊ ರಾಕ್ಷಸಕರುನಾಡಿ.. @NaadaPremiSha
4K Followers 333 Following ಕನ್ನಡಿಗ|Beary muslim|Indian🇮🇳|Activist|social worker|ಫ್ಯಾಸಿಸ್ಟ್ ವಿರೋಧಿ|ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು|ಜೈ ಕರುನಾಡು.ಎದೆಗೆ_ಒ�.. @KrishnaKanthBS2
4K Followers 2K Following ಪ್ರತಿಯೊಂದು ಮಗುವೂ ಹುಟ್ಟುತ್ತಾ ವಿಶ್ವಮಾನವನಾಗಿ ಹುಟ್ಟುತ್ತೆವೆ, ಬೆಳಿತಾ ಬೆಳಿತಾ ಜಾತಿ, ಧರ್ಮ, ಕುಲ-ಗೋತ್ರ ಅಂತ ಅಲ್ಪ ಮಾನವನ್ನಾಗಿ ಮಾಡಿ ಬಿಡುತ್ತೇವೆ...ಕುವೆಂಪುಅಬಚೂರಿನ.. @AbachurinaOfice
5K Followers 247 Following ನರಕಕ್ಕ್ ಇಳ್ಸಿ, ನಾಲ್ಗೆ ಸೀಳ್ಸಿ ಬಾಯ್ ಒಲಿಸಾಕಿದ್ರೋನೆ ಮೂಗ್ನಲ್ ಕನ್ನಡ ಪದವಾಡ್ತೀನಿ #KannadaShiva Kumar @ShivaKumar15981
103 Followers 1K FollowingMuttu Jalagar @muttu89192
8 Followers 162 FollowingMd Ismail Bagwan @MdIsmailBagwan2
37 Followers 393 Followingyamilo @yamilo1753989
47 Followers 1K Followingumraz mohamed @umrazmhmd95
144 Followers 779 FollowingM. BALAJISINGH Rajput.. @mbalajisingh
168 Followers 2K Following Bangalore south kpcc social media uttrahalli block prisedentVenky Venku @venku_venk15138
1 Followers 9 FollowingVignesh @Vignesh17127160
10 Followers 125 FollowingAnzar Mahdi @anzar_mahdi
211 Followers 3K Following@Saqlain11687791 @Saqlain11690671
105 Followers 2K FollowingMB @MahaboobBa72840
13 Followers 269 FollowingTaufiq Bagwan @TaufiqBagw15668
3 Followers 63 FollowingMelissa Murphy @Melissa19292990
0 Followers 5 FollowingRo @Ro147_4
61 Followers 2K FollowingKavya MN @be_a_miracle99
0 Followers 42 FollowingMANTESH Badiger @MANTESHBadiger5
0 Followers 21 FollowingHANAMANT TALAWAR @HANAMANTTALAW19
0 Followers 20 Followingyunus parveez @YunusParveez
9 Followers 192 FollowingRenukaprasad Renukapr.. @RenukaprasadRe9
1 Followers 35 Followingraju HB @rajuHB1181399
0 Followers 9 FollowingThayaraja M P @ThayarajaMP
3 Followers 73 FollowingPRASANNA SHETTY @Prasannass1982
5 Followers 63 Following KPCC SOCIAL MEDIA -UTTAR KANNADA DISTRICT CO ORDINATORsyed @syedsam12345
0 Followers 14 FollowingSujay n r SANDAY @r_sujay66549
0 Followers 13 FollowingArjun @Arjun22101
78 Followers 2K FollowingJunni 933 @junni933
5 Followers 57 Followingsanthosh kumar @SantuAjekar
0 Followers 17 Followingvirajmaan @virajmaan12
0 Followers 2K Followingfidigan @fidigan87659
80 Followers 2K Followinghosabelaku news @Hosabelakunews
8 Followers 293 FollowingYogesha takkadi @YTakkadi83341
23 Followers 192 FollowingManjunath N @Manjunanjappa
101 Followers 555 FollowingMJV Nitesh kumar @MJVNITESH21
43 Followers 472 Following ನಾನು ಕನ್ನಡಿಗ ಧರ್ಮೋ ರಕ್ಷತಿ ರಕ್ಷಿತಃ vijayapuara black Congress social mediaMaheboob Maheboob @MaheboobMa14929
4 Followers 117 FollowingGerard Towers @GerardTowers23
75 Followers 309 FollowingGUNDAPPA K @GUNDAPPAK655767
0 Followers 2 FollowingPachu SPj @MyPaachu
12 Followers 208 FollowingAnnappa Duppate @duppate43062
1 Followers 10 FollowingSiddaramaiah @siddaramaiah
1.0M Followers 85 Following ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)Karnataka Congress @INCKarnataka
368K Followers 169 Following The Official Twitter Account of Karnataka Pradesh Congress Commitee | Facebook: https://t.co/tNgL2jHHZcYash Gowda🇮🇳 @yash_gowdaa
18K Followers 2K Following State General Secretary , 𝗬𝗼𝘂𝘁𝗵 𝐂𝐨𝐧𝐠𝐫𝐞𝐬𝐬 |Automobile Engineer |Farmer |🚩Sri Sri Sri Srima.. @jagatmindri
10K Followers 425 Following ಶ್ರೀ ಶ್ರೀ ಶ್ರೀ ಶ್ರೀಮದ್ ಜಗತ್ಮಿಂಡ್ರಿ ಮಹಾಸ್ವಾಮಿಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇದೆ. ಶುಭವಾಗಲಿ. Preferred pronoun: His Holiness ಮಹಾವಾಕ್ಯ: ದಾರಿ ಕಾಣದಾಗಿರುವುದೇ ದಾರಿBhavya Narasimhamurth.. @Bhavyanmurthy
73K Followers 2K Following ಕನ್ನಡತಿ @Columbia University @UN_Women NewYork @UNFPA Egypt @UNICEF Nepal, National Coordinator AICC @incindia ,Gen Sec & Spokesperson @inckarnatakaPushpamanjunath Reddy @royalreddytwitt
14K Followers 6K Following State Vice President, KPCC Social media Incharge Dist blr.south,central, North, chikkaballapura,Ramanagara. @incKarnataka politics.DK Shivakumar @DKShivakumar
629K Followers 162 Following Congressman | Deputy Chief Minister- Karnataka | President- Karnataka CongressPrajavani @prajavani
304K Followers 148 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆಪ್ರೊಫೆಸ.. @professorka01
13K Followers 528 Following ಕನ್ನಡಿಗ, ಭಾರತೀಯ, ಪುಸ್ತಕ ಪ್ರೇಮಿ, ಪೂರ್ಣ ಚಂದ್ರ ತೇಜಸ್ವಿ ಅಭಿಮಾನಿ, ಪ್ರಕೃತಿಯೇ ದೇವರು, ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ.Priyank Kharge / ಪ�.. @PriyankKharge
210K Followers 313 Following Chittapur MLA :: Minister for IT/BT and Rural Development & Panchayat Raj :: Chairman - Communications KPCCDr. Bharatashree V M�.. @Bharatashree
9K Followers 3K Following Formerly Govt Doctor ☺️| ವಿಶ್ವ ಮಾನವ| aspiring surgeon |❤️ psychiatry| observer| Rational Thinker| ✍️💙ಸಾಹಿತ್ಯ.. @SahityaPriya123
8K Followers 527 Following ಬೇಡ ಬುಡಕಟ್ಟು|ಮಾಂಸಹಾರಿ|ಕನ್ನಡಿಗ|ಭಾರತೀಯ|ಪರಿಸರವಾದಿ|ಬುದ್ದ-ಬಸವಣ್ಣ-ಅಂಬೇಡ್ಕರ್|ರೈತ|ಇತಿಹಾಸ & ಪುರಾತತ್ವಶಾಸ್ತ್ರ ಬೋಧನೆ|ರಾಜಕೀಯ ಆಸಕ್ತಿ & ವಿಮರ್ಶೆ|ಅರಿವು-ಸಂವಿಧಾನ ಜಾಗೃತಿ ತಂಡNuthan || ನೂತ�.. @KannadigaSpeaks
9K Followers 917 Following ಕನ್ನಡ-ಕನ್ನಡಿಗ-ಕರ್ನಾಟಕ💛❤️ | Kannadigas 'Organize, Agitate & Educate' to get what we want | Likes/RT's × Endorsement | Forever KannadigaAmrith Shenoy ಅಮ�.. @AmrithShenoyP
7K Followers 6K Following I practice only Humanity My Love to all humans have no barrier of Religion and region♥️ಡಾ.ಗಡ್ಡ�.. @Gaddapa
7K Followers 998 Following ಕನ್ನಡ, ಕರ್ನಾಟಕ, ಕಿಟ್ಲೆ..troll... Centrist libertarian.Prathap ಕಣಗಾ�.. @Kanagalogy
17K Followers 2K Following ಹೆಮ್ಮೆಯ ಕನ್ನಡಿಗ💛❤ | ಕನ್ನಡ ಪಂಥೀಯ | Federalism | Kannada-Kannadiga & Karnataka First| Politics| Traveller | Proud Grandson of Freedom Fighter|Ayaz @ayaz9166
9K Followers 1K Following #secular #ಕ್ರಾಂತಿಕಾರಿಪಡೆ #Team_kranthi ಸರ್ವ ಜನಾಂಗದ ಶಾಂತಿಯ ತೋಟLikith @surfpora
5K Followers 672 Following ಗಡಿನಾಡ ಕನ್ನಡಿಗ । IT | Learning । Memes |ಕನ್ನಡ ಕರ್ನಾಟಕ |cricket politics cinema technology | Proud to be followed by @satishacharya @prakashraajDr Yathindra Siddaram.. @Dr_Yathindra_S
32K Followers 824 Following Official Account | ಕನ್ನಡಿಗ |Believer in Equality & Social Justice | Former MLA | Varuna Constituency Mysuru (2018-2023)Congress Kerala @INCKerala
85K Followers 359 Following The Official Twitter Account of Kerala Pradesh Congress Committee.Padmaraj Ramaiah @PadmarajRamaiah
1K Followers 51 Following Dakshina Kannada LokaSabha Constituency Congress MP Candidate | Treasurer Shri Gokarnanatha Temple Kudroli |@INCKarnataka General Secretary.shafqat @shafquath
781 Followers 36 FollowingGurudath Shetty Karka.. @GurudathShettyK
3K Followers 209 Following Blessed to be followed by Dr. Subramanian @Swamy39.Neetha Prabhu @PrabhuNeetha
7 Followers 27 FollowingAnusha Ravi Sood @anusharavi10
35K Followers 770 Following Journalist | Executive Editor: https://t.co/i6WcWBvlke | Have really sold tea, really | Tweets personal | [email protected]/anusha.ravi@thesouthfirst(dot)comMadhu M @MadhunaikBunty
995 Followers 906 Following #Just a #Journalist. Heading @ANI Karnataka Politics can Run anything/Anybody... Personal opinions, No Judgements.Pavan KPS @pavan_kps
44 Followers 81 Following Love Nature, Love Beings, believe in god❤ ಪೂಜ್ಯ ಸನಾತನ ಹಿಂದೂ ಧರ್ಮ🚩 ಕರಾವಳಿದ 'ತುಳುವೆ' ⚖️MINISTER OF JUSTICE⚖️Santosh Lad Official @SantoshSLadINC
8K Followers 18 Following Labour Minister, GoK I Dharwad District Incharge I MLA Kalaghatagi-Alnavar Constituency | ಹೆಮ್ಮೆಯ ಕನ್ನಡಿಗ | Philanthropist | Believer in Social JusticeAbhilash N| 🇮🇳 @abhilashn47
731 Followers 528 Following Hindu|Political Perspectives for Time Pass| Citizen of Bharatha🇮🇳|Exploring the world in my view|Be good Do good👍ಸಂದೇಶ @software_sisya
2K Followers 2K Following ಮಲೆನಾಡು ಬೇರು. ಹುಟ್ಟಿದರೆ ಕನ್ನಡನಾಡಲ್ ಹುಟ್ಟಬೇಕು! ಅಣ್ಣಾವ್ರ ಅಭಿಮಾನಿ😎. ತೇಜಸ್ವಿ ಕಲಿಗ, Rationalist. Science is God!👑Che_ಕೃಷ್�.. @ChekrishnaCk
6K Followers 832 Following “If you become furious with every injustice, then you are my friend.”Angela Flower TAN @AngelaFlowertan
12 Followers 2 FollowingBhoomi Shetty @ShettyBhoomi
2K Followers 134 Following An Artist who perform arts but found my passion in riding bikes 🔥Sudhir Murolli ಸು.. @SudhirMurolli
20 Followers 36 Following Advocate | Spokesperson - Karnataka Pradesh Congress Committee🌺 Sabhyatha @0235i_888
751 Followers 2K Following Her | Be u ♥️|Student |Trust the timing of ur life🕊️ ...Rahul vashisth @vashisth_inc
7K Followers 3K Following Social worker,Save democracy, Save Constitution, Secular, I follow the ideology of @INCIndia , मेरा नेता @RahulGandhi जी , #जुड़ेगा_भारत_जीतेगा_इंडियाMGNREGS_Koppa @Koppa_MGNREGS
228 Followers 142 Following ಉದ್ಯೋಗ ಸಿದ್ಧ , ಅಭಿವೃದ್ಧಿ ಗೆ ಬದ್ಧ.. ರೆಷನ್ ಕಾರ್ಡ್ ಅನ್ನಕ್ಕೆ ಜಾಬ್ ಕಾರ್ಡ್ ಕೆಲಸಕ್ಕೆ MGNREGS implementation in Koppa Taluk, Chikkamagaluru DistKarlada Porlu @KPorlu
6 Followers 29 FollowingSumagiri Human @1989sumagiri
121 Followers 32 Following Girish(57), Chitradurga, Proud to be a HUMAN.Kuilady Suresh Nayak... @SureshKuilady
593 Followers 526 Following EX President : Udupi district BJP Karnataka state President : Federation Of stage carriage Bus Operators Association of Karnataka State Banglore(R)Shyamala S Kundar @ShyamalaSKundar
5K Followers 6K Following Bharateeya Nari; Former Member - NCW, Govt of India; BJP Karyakarte; #BJP4Karnataka #BJP4Indiaಕರ್ನಾಟಕ.. @KarnatakaCops
11K Followers 197 Following Official Twitter account of Karnataka State Police, In case of any emergency feel free to Dial #112. "Join hands with us to serve you better"shyamily B B @b_shyamily
274 Followers 336 Following Physical education teacher @ Dr B R Ambedkar residential school Napoklu madikeri kodaguLaxmi Hebbalkar @laxmi_hebbalkar
54K Followers 129 Following Cabinet Minister for Women and Child Development, Disabled and Senior Citizens Empowerment | MLA , Belagavi Rural Karnataka.ಎದೆಗೆ_ಒ�.. @KrishnaKanthBS2
4K Followers 2K Following ಪ್ರತಿಯೊಂದು ಮಗುವೂ ಹುಟ್ಟುತ್ತಾ ವಿಶ್ವಮಾನವನಾಗಿ ಹುಟ್ಟುತ್ತೆವೆ, ಬೆಳಿತಾ ಬೆಳಿತಾ ಜಾತಿ, ಧರ್ಮ, ಕುಲ-ಗೋತ್ರ ಅಂತ ಅಲ್ಪ ಮಾನವನ್ನಾಗಿ ಮಾಡಿ ಬಿಡುತ್ತೇವೆ...ಕುವೆಂಪುAsha Raghu @AshaRaghu158252
1K Followers 1K Following Kannada Novelist 'ಆವರ್ತ' ನನ್ನ ಮಹತ್ವಾಕಾಂಕ್ಷೆಯ ಕಾದಂಬರಿUdaya Shetty Muniyal @muniyaluday
84 Followers 23 FollowingPerfect Guidance 🧭 @PerfectGuide_
523K Followers 129 Following Guiding you to a better life. Find Health. Find Wealth. Find Motivation. DM open.Hariprasad.B.K. @HariprasadBK2
12K Followers 444 Following Permanent Invitee CWC, Member Karnataka Legislative Council; Ex-MP (RS)Anitha Dsouza Belman @BelmanAnitha
31 Followers 88 Following Block President, Mahila Congress Karkala, udupi Dist, Karnataka. Social worker...Akshatha Ravikumar @AkshathaRaviku2
5K Followers 4K Following IYC NationalMediaPanelist StateSecretary-kpyc StateCordinator-JBM #ಕನ್ನಡತಿ #Indian Humanity1st Helping LIVES Aim-HungerFree &Educated India caste inequality🚫ಕುಶಾಲ್ �.. @Kushal_Bidare
2K Followers 745 Following ಕನ್ನಡಿಗ | Ambedkarite | Rationalism| Traveller| Forever Student | Meat Lover | Political | 🇮🇳 | Jai Bheem ✊️🇪🇺ದುರ್ಯೋಧ.. @DGRDuryodhana
3 Followers 18 Following ಈ ಮೋಸದ ಪ್ರಪಂಚದಲ್ಲಿ ಧರ್ಮರಾಯನ ತರ ಕಾಣಿಸಿಕೊಳ್ಳುಬೇಕು ದುರ್ಯೋಧನ ತರ ಬದುಕಬೇಕು ಆವಾಗ್ಲೇ ನಮಗೆ ಮರ್ಯಾದೆ ಸಿಗೋದು 😎ವಿಪಕ್ಷಾ.. @Anivaasii
2K Followers 428 Following ಕನ್ನಡಿಗ | An Observer | raTional thinker | aPolitical | an Indian by heart - global by mindset | Question those in power!Manohar Gandamalla �.. @INCManohar
1K Followers 1K Following 🅻︎🅰︎🆆︎🆈︎🅴︎🆁︎⚖️| @IYCTelangana State SM Co-ordinator🇮🇳| Ambedkarite ✍️| Nehruvian | Former NSUI President- MG University| NALGONDA BiddaVistara News @VistaraNews
3K Followers 74 Following Vistara News is one of the leading 24x7 News Channels in Karnataka. We Update about latest, Breaking News, politics, current affairs, sports, business & Cinema.Vinod (For India) @onemevinod
3K Followers 2K Following 🇮🇳 Nationalist - Honest Citizen - Founder AM Charitable Foundation - Politics & Policies . Views are my personal #ClimateAmbassadorWilliam Dsouza / ವ�.. @DsouzaWil
263 Followers 134 Followingಹಾಸನ ಜಿಲ್ಲೆಯ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರ ಮಾನಹಾನಿಗೆ ಕಾರಣರಾದವರ ವಿಚಾರವಾಗಿ ವಿಶೇಷ ತನಿಖಾ ತಂಡ ರಚಿಸುವಂತೆ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ ಬರೆಯಲಾಗಿತ್ತು. ಈ ಹಿನ್ನೆಲೆ, ತಂಡ ರಚನೆಗೆ ಸರ್ಕಾರ ನಿರ್ಧರಿಸಿದೆ. #womenharassment #Sexualexploitation #StopHarassment #SafetyFirst
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ…
Dear @narendramodi avare, Welcome to Karnataka once again. While you are here, instead of fabricating lies about: - Mangalsutras - Muslim reservations - Manifesto Tell Kannadigas the truth about: - Why you gave the Hassan parliamentary ticket to a JDS candidate, despite…
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ…
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ…
ಕನ್ನಡಿಗರಿಗೆ ಚೊಂಬು ಕೊಟ್ಟ @narendramodi ಅವರ ನೈಜ ಮುಖವನ್ನು ಒಮ್ಮೆ ನೋಡಿ 😵💫😵💫.
ಈ ಬರ ಪರಿಹಾರ ಬಿಡುಗಡೆಯ ಹಿಂದಿನ ಕಾರಣಗಳೇನೇ ಇರಲಿ, ನೀಡಿರುವ ಪರಿಹಾರಕ್ಕಾಗಿ ಕೇಂದ್ರ @BJP4India ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಸಾಧ್ಯವಾದಷ್ಟು ಶೀಘ್ರ ಬಾಕಿ ಪರಿಹಾರದ ಹಣವನ್ನು ಬಿಡುಗಡೆಗೊಳಿಸಬೇಕೆಂದು ಪ್ರಧಾನಮಂತ್ರಿ @narendramodi ಅವರನ್ನು ಒತ್ತಾಯಿಸುತ್ತಿದ್ದೇನೆ. ಇದೇ ರೀತಿ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯವನ್ನು ಕೂಡಾ…
Double standard Tamilnadu BJP president @annamalai_k ಅವರಿಗೆ ಗುಮ್ಮಿದ ರಮಾಕಾಂತ್ 🔥🔥🔥✊
@Daivik12345 @pradeepshettyn @ChekrishnaCk @_KavyaPatil @Chakkumama123 @DEEPUVAJRAMUNI @Democracy_08 ಶೂದ್ರ ದ್ವೇಶಿ ಚೌಟನಿಗೆ ಈ ಸಾರಿ ಬೊಂಬು ಇಟ್ಟು ಮನೆಗೆ ಕಳಿಸ್ತಾರೆ
ಯಾಕೋ ಮಾತು ಕೇಳಿದ್ರೆ ಎದೆ ಭಾರ ಆಗುತ್ತದೆ,ದಲಿತ ಸಮುದಾಯದಲ್ಲಿ ಹುಟ್ಟಿ ಇಡೀ ದೇಶದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ತಾವು ನಮಗೆ ಶ್ರೇಷ್ಠ ನಾಯಕರು ನಿಮ್ಮ ಮಾರ್ಗದರ್ಶನ ನಮಗೆ ಅಮೂಲ್ಯ..ಸಾಧನೆ ಸೇವೆ ಮಾಡಿದ್ರು ಸೋಲಿಸಿ ನೋವಿಸುವ ಜನರು ಇದ್ದೇ ಇರುತ್ತಾರೆ ಆದ್ರೆ ಆ ರೀತಿಯ ಮಾತು ಬಹಳ ಕರುಳು ಹಿಂಡುತ್ತದೆ
ಬಿಜೆಪಿಯಿಂದ ಚೊಂಬು ಬಿಟ್ಟರೆ ಮತ್ತೇನೂ ಸಿಕ್ಕಿಲ್ಲ: ಬಳ್ಳಾರಿಯಲ್ಲಿ ರಾಹುಲ್ ಗಾಂಧಿ #bellary prajavani.net/elections/karn… via @prajavani
ಕಾರ್ಯಕರ್ತರ ಶಕ್ತಿಯೇ ಕಾಂಗ್ರೆಸ್ ಪಕ್ಷದ ಶಕ್ತಿ! ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಿ, ಇಂದು ಶಾಂತಿಯುತವಾದ ಮತದಾನ ನಡೆಸಿಕೊಟ್ಟ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಅಪಾರ ಅಭಿಮಾನಿಗಳಿಗೆ ಪಕ್ಷದ ಪರವಾಗಿ ಹಾಗೂ ವೈಯಕ್ತಿಕವಾಗಿ ಹೃದಯಪೂರ್ವಕ ಧನ್ಯವಾದಗಳು. #LokSabhaElections2024 #Congress
ಇಂದು ಮತದಾನ ಮಾಡಿ ಬರುವಾಗ ದಕ್ಷಿಣ ಕನ್ನಡದ ಮಾಜಿ ಸಂಸದರಾದ ಶ್ರೀ @nalinkateel ಅವರು ಭೇಟಿಯಾಗಿ ಶುಭಹಾರೈಸಿದರು. ಅವರ ನಲ್ಮೆಯ ಹಾರೈಕೆಗಳಿಗೆ ಧನ್ಯವಾದಗಳು. #LokSabhaElection2024 #dakshinakannada #votingday2024
ವಿಮಾನ ಲೇಟ್ ಆಗಿದೆ.ಮತದಾನ ಜಸ್ಟ್ ಮಿಸ್. ಮನೆಗೆ ಬರೋದು 9 ಗಂಟೆ ಆಗುತ್ತೆ. ಸುರೇಶ ಅವರಿಗೆ ಒಂದು ಮತ ಕಡಿಮೆ ಆಯಿತು. ಕನ್ನಡಮ್ಮನ ಮಕ್ಕಳ ದ್ವನಿ ಎತ್ತುವ ಜನ ಗೆಲ್ಲಲಿ ಅಂತ ಆಶಿಸೋಣ. ಕನ್ನಡಿಗರು ಎಚ್ಚರಿಕೆಯಿಂದ ಮತ ಹಾಕಿ. ಕನ್ನಡ ಕನ್ನಡಿಗ ಕರ್ನಾಟಕ ಅಸ್ಮಿತೆ ನೆನಪಿರಲಿ ಕನ್ನಡಿಗರನ್ನು ಒಡೆದು ಅಳಲು ಬಿಡಬೇಡಿ #ಎಚ್ಚರಿಕೆ_ಕನ್ನಡಿಗ
My Vote My right. Voted for a progressive, secular, democratic, liberal India #LokSabhaElections2024
Supreme Court ನಿಮ್ನನ್ನೂ.. ನಿಮ್ಮ ಮಹಾಪ್ರಭುಗಳನ್ನೂ.. ಉಗಿದ ಉಪ್ಪು ಹಾಕಿದ ಮೇಲೆ .. ಬೇರೆ ದಾರಿ ಇಲ್ಲದೆ .. ನಮ್ಮ ಕರ್ನಾಟಕದ ಪಾಲನ್ನು ನಮಗೆ .. ಮುಚ್ಕೊಂಡ್ ಕೊಡ್ತಿದೀವಿ ಅನ್ನೊ ನಿಜ ಹೇಳ್ರೋ ಬಡ್ಡೆತ್ತಾವ … #justasking
ನೀತಿಸಂಹಿತೆಯ ನಡುವೆಯೂ ರಾಜ್ಯದ ಹಿತ ಮರೆಯದ ಮೋದಿ ಸರ್ಕಾರ! ಬರ ಪರಿಹಾರ ಸಂಬಂಧ ಕೇಂದ್ರ ಸರ್ಕಾರ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದು ಕರ್ನಾಟಕ್ಕೆ ಬರ ಪರಿಹಾರ ಬಿಡುಗಡೆ ಮಾಡಲಿದೆ. #ModiKiGuarantee
ಕರ್ನಾಟಕ್ಕಾಗಿ ಹೋರಾಡುವ ತಾಕತ್ತು ಇರುವುದು ಕಾಂಗ್ರೆಸ್ಗೆ ಮಾತ್ರ: ಕೃಷ್ಣ ಬೈರೇಗೌಡ #droughtrelieffund prajavani.net/news/karnataka…
ನನ್ನ ಶಕ್ತಿ ಹಾಗೂ ಸ್ಫೂರ್ತಿಯಾಗಿರುವ ತಂದೆ ಶ್ರೀ ರಾಮಯ್ಯ ಅವರು ಹಾಗೂ ಧರ್ಮಪತ್ನಿ ಶ್ರೀಮತಿ ಸಾಯಿರಶ್ಮಿ ಅವರು ನನ್ನ ಪರವಾಗಿ ಮತಯಾಚನೆ ಮಾಡಿದರು. #PadmarajforDK #loksabhaelection2024 #VoiceOfThePoor #Karnataka
ಯಾಕೋ ಗೊತ್ತಿಲ್ಲ ಪದೇ ಪದೇ ಕೇಳ್ಬೇಕು ಅನಿಸ್ತಿದೆ..... ಈಗಾಗಲೇ ನಿಮ್ಮ ಮನೆ ಬಾಗಿಲಿಗೆ ಬರ್ತಾ ಇದಾರೆ.....
ನಾಟಕಕ್ಕಾಗಿ ಕುಂಕುಮ ಇಟ್ಟುಕೊಳ್ಳೋದು ಅಂದ್ರೆ ಇದೇ ನೋಡಿ ..!?!