@byrahm89@bagalkotav ಉತ್ತರ ಕರ್ನಾಟಕದ ಜೋಳದ ರೊಟ್ಟಿಯನ್ನು ಪರಾಟ ಎಂದು ಕರೆಯುವ ಮೂರ್ಖ ನೀನು!!!!ಕರ್ನಾಟಕದ ವಿವಿಧ ಭಾಗಗಳ ತಿನಿಸುಗಳೇ ಗೊತ್ತಿಲ್ಲಪ!!!!! ಇನ್ನು, ನಿನಗೆ ಚಕ್ರವರ್ತಿ ಬಗ್ಗೆ ಏನು ಗೊತ್ತು? ವಿರೋಧ ಮಾಡು ಆದರೆ ವಿಕೃತಿ ಮಾಡಬೇಡ...
ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ "ಪ್ರಜಾಪ್ರಭುತ್ವ ಉಳಿಸಿ" ಎಂದು ಹೋರಾಟ ನಡೆಸುತ್ತಿದೆ. ಇದೇ ಕಾಂಗ್ರೆಸ್ ರಾಜಸ್ಥಾನದಲ್ಲಿ ಏನು ಮಾಡಿದೆ? ಸರ್ಕಾರ ರಚಿಸಲು ಬೆಂಬಲ ನೀಡಿದ BSPಯ ಎಲ್ಲ ಶಾಸಕರನ್ನೂ ಕಾಂಗ್ರೆಸ್ ಸೆಳೆದಿಲ್ಲವೇ? ಇದು ಖರೀದಿಯಲ್ಲವೇ?
1/7
ರಾಜ್ಯದ ಶಾಲಾ ಮಕ್ಕಳ ಪೋಷಕರಿಗೆ ಒಂದು ಮಾಹಿತಿ.
ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ.
ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು.
ಮಾಧ್ಯಮಗಳಲ್ಲಿ ಬರುತ್ತಿರುವ ಕೆಲ ಮಾಹಿತಿಗಳು ಅಧಿಕೃತವಲ್ಲ.
ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.
@nimmasuresh ಸರ್, ಶಾಲೆ ಪ್ರಾರಂಭ ಮಾಡುವ ಕುರಿತು ಬಿನ್ನಹ,1ರಿಂದ7 ತರಗತಿಯ ವಿದ್ಯಾರ್ಥಿಗೆ ಹಾಜರಾತಿಗೆ ಆಯ್ಕೆ ಕೊಡಿ,ಮನೆಯಲ್ಲೇ ಕುಳಿತು ಆಯಾ ಶಾಲೆಗಳ ಪಠ್ಯವನ್ನು ಅಭ್ಯಾಸ ಮಾಡಿ ಫೋನ್ನಲ್ಲಿ ಪ್ರಶ್ನೆ ಪತ್ರಿಕೆ ಪಡೆದು ಅದೇ ಸಮಯದಲ್ಲಿ ಉತ್ತರ ಕಳಿಸಿ ಮೌಲ್ಯಮಾಪನ ವ್ಯವಸ್ಥೆ ತನ್ನಿ ಇದರಿಂದ ಶಾಲೆಯಲ್ಲಿ ಸಂಖ್ಯೆ ಕಡಿಮೆಯಾಗಿ ಸಾಮಾಜಿಕ ಅಂತರ ಕಾಪಾಡಬಹುದು