Taluk panchayat bgm @BgmTaluk
Joined January 2022-
Tweets74
-
Followers426
-
Following57
-
Likes14
ಮಾ.13 ರಂದು ತಾಲ್ಲೂಕ ಪಂಚಾಯತ ಕಾರ್ಯಾಲಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಗ್ರಾಮ ಕಾಯಕ ಮಿತ್ರರರು ಇದ್ದರು. ಸಹಾಯಕ ನಿರ್ದೇಶಕರಾದ (ಗ್ರಾ.ಉ) ತಾಂತ್ರಿಕ ಸಂಯೋಜಕರು ಹಾಗೂ ಸಹಾಯಕರು, ಎಮ್.ಐ.ಎಸ್. ಸಂಯೋಜಕರು, ಐಇಸಿ ಸಂಯೋಜಕರು BFTs, ಗ್ರಾಮ ಕಾಯಕ ಮಿತ್ರರರು ಇದ್ದರು.
ಬೆಳಗಾವಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ವಿಷೇಶ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಮಾನ್ಯರೇ, ಇಂದು ಬೆಳಗಾವಿ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ತಾಂತ್ರಿಕ ಸಹಾಯಕರು, BFTs ಹಾಗೂ ಗ್ರಾಮ ಕಾಯಕ ಮಿತ್ರರಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ತಾಂತ್ರಿಕ ಸಹಾಯಕರು, ಎಂಐಎಸ್ ಸಂಯೋಜಕರು, iec,TAEAsBFTs, GKMs ಇದ್ದರು
स्वतंत्रता दिवस के शुभ अवसर पर कर्नाटक के विभिन्न विकासखंडों में मेरी माटी मेरा देश कार्यक्रम के अन्तर्गत विभिन्न कार्यक्रमों का आयोजन किया गया।#MahatmaGandiNREGA #MeriMaatiMeraDesh @girirajsinghbjp @SadhviNiranjan @fskulaste @amitkataria_IAS @apsinghmha @PIB_MoRD
ಮಾರ್ಕಂಡೇಯ ನದಿ ಮಿಷನ್ 2.0 ಯಶಸ್ವಿ ಕಳೆದ ಬಾರಿಯಂತೆ ಈ ಬಾರಿಯು ಮಾರ್ಕಂಡೇಯ ನದಿಯ ಹೂಳ ಎತ್ತುವ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ ಬೆಳಗಾವಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಬಿಜಗರ್ಣಿ, ಬೆಳಗುಂದು, ತುರಮುರಿ, ಬೆಕ್ಕಿನಕೇರಿ, ಸೇರಿ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕಿದೆ.
ಮೇ 23,ಮಂಗಳವಾರದಂದು ಮಾರ್ಕಂಡೇಯ ನದಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜರುಗಿತು.ಕಳೆದ ಬಾರಿಯಂತೆ ಈ ಬಾರಿಯು ಮಾರ್ಕಂಡೇಯ ನದಿಯ ಹೂಳ ಎತ್ತುವ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೊಯರ್ ಅವರು ಅಧಿಕಾರಿಗಳಿಗೆ ಸೂಚಿಸಿದರು
#Gender_minorities who have availed the benefits of #mgnregs were felicitated today in Bagalakote at the #Shrama_Chethana - 2022 event. ACS to Govt @readingkafka RD commissioner @shilpa_nag, gender minorities from various districts and other dignitaries were present. #mgnregs
Moments of Pride ! Glimpse of the #Shrama_Chethana - 2022, felicitation program to the gender minorities working under #MGNREGS. Held at Bagalakote today, the event provided an opportunity for the beneficiaries to share their stories on the dias. @lkatheeq @readingkafka
Sri Shailesh Kumar Singh, Secretary, Rural Development GOI @MoRD_GoI chaired the progress review meeting at Bengaluru today. ACS to Govt @lkatheeq, RD commissioner @shilpa_nag NRLM MD @ragapriyRudra and other officials were present.
ಬೆಳಗಾವಿ ತಾಲ್ಲೂಕಿನ ಅಷ್ಟೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೊಸ ಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ರೋಜ್ಗಾರ ದಿನ ಆಚರಿಸಲಾಯಿತು. ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ಅಲ್ಪ ಆಳದ ಬಾವಿ, ದನದ ಕೊಟ್ಟಿಗೆ, ಸೇರಿದಂತೆ ಇತರ ಕಾಮಗಾರಿಗಳ ಕುರಿತು ಮಾಹಿತಿ ನೀಡಲಾಯಿತು.
ಮುಖ್ಯ ಇಂಜಿನಿಯರ್, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಬೆಂಗಳೂರು ರವರು ದಿನಾಂಕ 13 ರಂದು ಬೆಳಗಾವಿ ತಾಲ್ಲೂಕಿನ ಬಸ್ತವಾಡ, ಹಲಗಾ, ಕೇದನೂರ ಹಾಗೂ ಬಂಬರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಮೃತ ಸರೋವರ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನರೇಗಾ ಯೋಜನೆ ರೈತರಿಗೆ ಹೊಸ ಚೈತನ್ಯ ತುಂಬಿದೆ. ಮಲ್ಲಿಗೆ ಬೆಳೆಯಲು ನರೇಗಾ ಯೋಜನೆಯಡಿ 96 ಸಾವಿರದವರೆಗೂ ನೆರವು ನೀಡಲಾಗುತ್ತಿದೆ. ನರೇಗಾ_ನವರಾತ್ರಿ #navratri2022 #navaratri #navaratrispecial #jasmine #HadagaliJasmine #GIcrop #Horticulture #Rural
ಬೆಳಗಾವಿ ತಾಲ್ಲೂಕಿನ ಬಂಬರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಸರಣಿ ಕೆರೆಗಳು. ಮಳೆಯ ನೀರಿನಿಂದ ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ಕೊಳವೆ ಬಾವಿಗಳು ಮತ್ತು ಅಲ್ಪ ಆಳದ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗಿದೆ.
ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಆವರಣ ಗೋಡೆಗಳಗೆ ನರೇಗಾ ಯೋಜನೆ ಐಇಸಿ ಚಟುವಟಿಕೆಯಡಿ ಬಣ್ಣ ಹಚ್ಚಿರುವುದು. ಈ ಶಾಲೆಯ ಆವರಣ ಗೋಡೆಗಳು ಸುಂದರವಾಗಿ ಮತ್ತು ಸ್ವಚ್ಛವಾಗಿ ಕಾಣುತ್ತಿವೆ.
Education is the way - to move mountains, to build bridges, to change the world! “My library is my pride” School students in the @marihallibrary every evening. @readingkafka @CommrPR @gokRDPR @mopr_goi @GramKarnataka @shilpa_nag @CEEOIndia @workingchildren @BgmTaluk
RD Commissioner @shilpa_nag inaugurated the Jala Sanjeevini; (RS and GIS based scientific planning and implementation of NRM works) training workshop at @ZP_Belagavi. @CEOZPBelagavi and other officials were present.
ತಾಯಿ ಭಾರತಿಗೆ ಅಮೃತ ಸರೋವರದಾರತಿ ಇಂದು ಬೆಳಗಾವಿ ತಾಲ್ಲೂಕಿನ ಕೇದನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಣ್ಣಿಕೆರಿ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯ ಹಿಂದಿನ ಕೆರೆಯ ಅಮೃತ ಸರೋವರ ಕೆರೆಯಲ್ಲಿ 75ನೇ ಸ್ವಾತಂತ್ರ್ಯದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಶಿವಪ್ಪಾ ಶಟ್ಟು ಲಂಗೋಟಿ ಇವರಿಂದ ಧ್ವಜಾರೋಹಣ ಕಾರ್ಯಕ್ರಮ ಬಹಳ ನೆರವೇರಿತು.
MGNREGS KARNATAKA @MgnregsK
18K Followers 444 Following Official Twitter handle of MGNREGS Karnataka.MGNREGS-BELAGAVI @MgnregsB
3K Followers 27 FollowingTALUKA PANCHAYAT BAIL.. @MBailhongal
2K Followers 254 Following (MGNREGA) INFORMATION EDUCATION AND COMMUNICATION (TIEC BAILHONGAL) ಮಾಹಿತಿ ಶಿಕ್ಷಣ ಮತ್ತು ಸಂವಹನ ಬೈಲಹೊಂಗಲ ಬೆಳಗಾವಿBelagavi Zilla Pancha.. @ZP_Belagavi
2K Followers 130 FollowingTALUK PANCHAYAT KHANA.. @KhanapurTP
1K Followers 142 Following Khanapur Taluk Panchayat Official AccountBallari Zilla Panchay.. @ZP_Ballari
1K Followers 176 Followingತಾಲೂಕು �.. @TIECTPTIKOTA
647 Followers 248 Following ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕು ಪಂಚಾಯತಿಯ ಅಧಿಕೃತ ಜಾಲತಾಣChallakere Thaluku Pa.. @challakeretp
954 Followers 1K FollowingMGNREGA Devanahalli @IectpDmgnrega
1K Followers 1K FollowingMGNREGA Laxmeshwar @TPLaxmeshwar
642 Followers 66 Following ದಿನಕ್ಕೆ 349 ರೂ. ಕೂಲಿ, ವರ್ಷಕ್ಕೆ 100 ದಿನ ಕೆಲಸ ಖಾತ್ರಿ.NREGA Taluk Panchyat .. @BidarNrega
424 Followers 448 Following Information regarding NREGA of Bidar Taluk Panchyat Bidar. IEC coordinator TP BidarMGNREGA Hvr TP RNR @DingaleppaA
966 Followers 4K FollowingDakshina Kannada Zill.. @ZP_DaksnKannada
2K Followers 2K FollowingMgnrega Tp rabakavi-b.. @SunandaKishori
1K Followers 694 FollowingVijayalata @Vijayalata16755
449 Followers 2K Followingkrishnakant patil @krishna07200642
0 Followers 14 FollowingHAMEED K A @HAMEEDKA148594
352 Followers 4K Following MEMBER OF HUMAN RIGHT COUNCIL OF INDIA.AND MEMBER OF RED CROSS OF INDIA AND MEMBER OF KANNADA SAHITHYA PARISHATH D K KARNATAKA.Kittur Rani Chennamma.. @RaniAnkola
1K Followers 5K Following Education is not preparation for life; Education is life itself.Duragappa Madar @Duragappa97
16 Followers 232 FollowingV JAKABAL @AmWho6137
2 Followers 48 FollowingHangarahalli Krcrs @KrcrsH
1K Followers 1K Followingmahiboob Mahiboob @mahiboobMahib14
356 Followers 3K FollowingNaveen Hadapad @naveehadapad
1 Followers 12 FollowingDr.B.R.AMBEDKAR RESID.. @dbrarswadi
1K Followers 4K FollowingANILKAMBLE @ANILKAM45634477
67 Followers 449 FollowingJagadisha DN @Jagadis64900966
4 Followers 232 FollowingHassan Zilla Panchaya.. @ZPHassan
568 Followers 656 FollowingMDRS_Naganur(230) @mdrs_naganur
1K Followers 2K Following Morarji Desai Residential School, Naganur Tq Mudalagi Dist Belagavi ಮೊರಾರ್ಜಿ ದೇಸಾಯಿ ವಸತಿ ಶಾಲೆ, ನಾಗನೂರ ತಾ. ಮೂಡಲಗಿ ಜಿ. ಬೆಳಗಾವಿSanjeev hadimani @Sanjeevhadiman1
2 Followers 163 FollowingAshok kumar @Ashokkumar40107
3 Followers 46 FollowingHAMEED K A @hameedka2023
404 Followers 5K Following MEMBER OF HUMON COMISION COUNCIL OF INDIA AND RED CROSS SOCITY D K MEMBER.KANNADA SAHITHYA MEMBER OF KARNATAKA.Morarji Desai Residen.. @MDRSN_SC_310
3K Followers 3K Following ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ. ಶ್ರೀ ಮೋರಾರ್ಜಿ ದೇಸಾಯಿ ವಸತಿ ಶಾಲೆ ನಿಡಗುಂದಾ(ಪ-ಜಾ310) ತಾ.ಚಿಂಚೋಳ್ಳಿ ಜಿ.ಕಲಬುರಗಿSiddu Godi Amaragol @Siddugodi1474
39 Followers 496 FollowingPramod Patil @PramodP71285066
7 Followers 70 Following Gram Panchayat Granthalay Hagu Mahiti Kendra BelagundiVIJAYAVAHINI NEWS @VIJAYVAHININEWS
27 Followers 774 Following NEWS INTERVIEWS VIDEOS PHOTOS DOCUMENTRYSBasavaraj Melinamani @BasavarajMelin
59 Followers 142 Followingravi i m @raviimt7
4 Followers 410 Followingshrikant godeppanavar @ShrikantG52180
50 Followers 399 FollowingNavin Rao @NavinRao45
251 Followers 5K Following BIAAPA Approved Plots @ Devanahalli Town limit bank loan Available Ready for Registration & Construction for more details callMGNREGA Mundaragi TP @TpMundaragi
131 Followers 128 FollowingHameed K A @HameedK78918580
280 Followers 4K Following JDS SEVADALA STATE ORG SECRTARY KARNATAKA AND RED CROSS SOCITY MEMBER AND KANNADA SAHITHYA PARISHATH D K MEMBER.HRCI MEMBER ,KARNATKA RAKSHANA VEDIKE MEMBER.Gangadhara B @gangadharab96
10 Followers 246 FollowingSunil kumar @csk070348
21 Followers 543 FollowingMDRS Ummathur @MdrsUmmathur
1K Followers 2K FollowingSumangala Lazar @LazarSumangala
1 Followers 58 FollowingKrcrs Thimmarajipura @KRCRS440SC
2K Followers 4K FollowingMaruti N More @SUKHADEVSUKHAD4
4 Followers 55 FollowingMGNREGS KARNATAKA @MgnregsK
18K Followers 444 Following Official Twitter handle of MGNREGS Karnataka.ಎಲ್ ಕೆ ಅ�.. @lkatheeq
24K Followers 844 Following Additional Chief Secretary to the Chief Minister & ACS, Finance. Previously, ACS RDPR । Sr Adviser, World Bank । Joint Secretary PMO. Tweets Personal.Rural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDTALUKA PANCHAYAT BAIL.. @MBailhongal
2K Followers 254 Following (MGNREGA) INFORMATION EDUCATION AND COMMUNICATION (TIEC BAILHONGAL) ಮಾಹಿತಿ ಶಿಕ್ಷಣ ಮತ್ತು ಸಂವಹನ ಬೈಲಹೊಂಗಲ ಬೆಳಗಾವಿBelagavi Zilla Pancha.. @ZP_Belagavi
2K Followers 130 FollowingKoppal Zilla Panchaya.. @ZP_Koppal
3K Followers 124 FollowingZILLA PANCHYAT VIJAYA.. @MgnregaV
2K Followers 53 Following CEO ZILLA PANCHYAT VIJAYAPURA OFFICIAL TWITTERMGNREGA-HAVERI ZP @Mgnrega_Haveri
2K Followers 44 FollowingMGNREGA KALABURAGI @MgnregaZp
3K Followers 21 Following ಪ್ರತಿ ಕುಟುಂಬಕ್ಕೆ 100 ದಿವಸ ಕೇಲಸದ ಖಾತ್ರಿ ಒಂದು ಮಾನವ ದಿನಕ್ಕೆ 316/- ರೂ ಕೂಲಿ ಗಂಡು ಹೆಣ್ಣಿಗೆ ಸಮಾನ ಕೂಲಿ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ.Bidar Zilla Panchayat @ZPBidar
2K Followers 122 FollowingShivamogga Zilla Panc.. @ZP_Shivamogga
1K Followers 21 FollowingZilla Panchayat Gadag @ZP_Gadag
2K Followers 255 Following Official Twitter handle of Zilla Panchayat, Gadag district, Karnataka.TALUK PANCHAYAT KHANA.. @KhanapurTP
1K Followers 142 Following Khanapur Taluk Panchayat Official AccountBallari Zilla Panchay.. @ZP_Ballari
1K Followers 176 FollowingKodagu Zilla Panchaya.. @ZP_Kodagu
2K Followers 670 FollowingChitradurga Zilla Pan.. @ZPChitradurga
1K Followers 235 Followingತಾಲೂಕು �.. @TIECTPTIKOTA
647 Followers 248 Following ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕು ಪಂಚಾಯತಿಯ ಅಧಿಕೃತ ಜಾಲತಾಣMGNREGA Laxmeshwar @TPLaxmeshwar
642 Followers 66 Following ದಿನಕ್ಕೆ 349 ರೂ. ಕೂಲಿ, ವರ್ಷಕ್ಕೆ 100 ದಿನ ಕೆಲಸ ಖಾತ್ರಿ.MGNREGA Hvr TP RNR @DingaleppaA
966 Followers 4K FollowingGram Panchayat Kamata.. @GKamatanur
345 Followers 60 Followingನಾಗರಾಜು.. @Nagaraj26964654
580 Followers 2K Following ಎಲ್ಲರೊಳಗೆ ಒಬ್ಬನಾಗದೆ ವಿಭಿನ್ನನಾಗಿ ಸಮಾಜದ ಅಂಕು ಡೊಂಕು ತಿದ್ದಲೊರಟಿರುವ ಒಬ್ಬ ಸಾಮಾನ್ಯ ಸರಕಾರಿ ನೌಕರZP RAICHUR(ಜಿ.ಪ.. @ZillaRaichur
2K Followers 349 FollowingPrashanth H D @PrashanthHD5
25 Followers 206 Following ತಲೆ ಮೇಲೆ ಜವಾಬ್ದಾರಿ ಅನ್ನೊದು ಇದ್ದರೆ ಹೃದಯಕ್ಕೆ ಆಗೊ ನೋವುಗಳು ಲೆಕ್ಕಕೆ ಇರೋದಿಲ್ಲ😩Basu Chikkannavar @BasuChikkannav1
17 Followers 80 FollowingDakshina Kannada Zill.. @ZP_DaksnKannada
2K Followers 2K FollowingMGNREGA TP HUBBLLI @TpHubblli
731 Followers 131 FollowingSumitra Kalasappanava.. @SumitraKalasap1
10 Followers 7 FollowingVellaichamy P @VellaichamyP3
99 Followers 3K FollowingMGNREGA GOKAK @MgnregaGokak
451 Followers 74 FollowingMGNREGS RAYBAG @MgnregsR
789 Followers 592 FollowingCommissioner, MGNREGS.. @MahaMGNREGS
1K Followers 24 Following Official Twitter handle of Commissioner, MGNREGS, MH of Government of MaharashtraHaveri Taluka Panchay.. @MGNREGATPHAVERI
2K Followers 2K FollowingChikkaballapur Zilla .. @ZP_Chikballapur
994 Followers 190 FollowingMGNREGA-DAKSHINAKANNA.. @MGNREGADAKSHIN1
1K Followers 39 Following Dakshina Kannada Zilla Panchayt -Mangalore - MGNREGA - Official twitter page.SVEEP Davanagere @MGNREGADAVANGE1
2K Followers 45 Following Systematic Voters' Education and Electoral ParticipationMandya Zilla Panchaya.. @ZP_Mandya
849 Followers 16 FollowingMGNREGS SAVADATTI @MgnregasSVD
926 Followers 34 Followingನವರಾತ್ರಿ ರಂಗಿನ ನರೇಗಾ ಫಲಪುಷ್ಪ! ನರೇಗಾ ಯೋಜನೆಯಡಿ ಪುಷ್ಪಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, #ಗುಲಾಬಿ ಬೆಳೆಯಲು ರೂ.1.06 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ. #ನರೇಗಾ_ನವರಾತ್ರಿ #Navratri #Navaratri2022 #Navaratriday2
#ನರೇಗಾ ಯೋಜನೆ ರೈತರಿಗೆ ಹೊಸ ಚೈತನ್ಯ ತುಂಬಿದೆ. #ಮಲ್ಲಿಗೆ ಬೆಳೆಯಲು 96 ಸಾವಿರದವರೆಗೂ ನೆರವು ನೀಡಲಾಗುತ್ತಿದೆ. #ನರೇಗಾ_ನವರಾತ್ರಿ #ನಮ್ಮ_ನರೇಗಾ #Navaratri #Navratri2022 #NavratriFestival #Navratri #Jasmine #MGNREGS #Floriculture #Farmers #Rural #Navratriday1 #GIcrop #HadagaliJasmine
RD Commissioner @shilpa_nag inaugurated the Jala Sanjeevini; (RS and GIS based scientific planning and implementation of NRM works) training workshop at @ZP_Belagavi. @CEOZPBelagavi and other officials were present.
ನರೇಗಾ ಯೋಜನೆಯಡಿ ಪ್ರತಿ ಗ್ರಾಮೀಣ ಕುಟುಂಬಕ್ಕೆ ಕನಿಷ್ಟ ಎಷ್ಟು ದಿನಗಳ ಕೆಲಸ ನೀಡಬಹುದು? ನರೇಗಾ ರಸಪ್ರಶ್ನೆಯಲ್ಲಿ ಭಾಗವಹಿಸಿ, ಮಾಹಿತಿ ತಿಳಿಯಿರಿ - ತಿಳಿಸಿರಿ #ನರೇಗಾ_ರಸಪ್ರಶ್ನೆ #mgnregs #employment #RuralEmpowerment #Quiz
On this #MothersDay let us think about the mothers who work hard to support their families & children. Here is a group of women working at a #MGNREGS worksite in Raichur district.
ಬಿಸಿಲಿನ ತಾಪ ಲೆಕ್ಕಿಸದೇ ನರೇಗಾದಡಿ ದುಡಿವ ತಾಯಂದಿರಿಗೆ ಬಿ.ಎಫ್.ಟಿ ಗಳು ಗೌರವ ಸಲ್ಲಿಸಿದ್ದಾರೆ. ಸ್ಥಳ: ಬಿಚ್ಚಾಲಿ ಗ್ರಾಮ ಪಂಚಾಯಿತಿ, ರಾಯಚೂರು. #MothersDay #MothersDay2022 #mgnregs
ಗ್ರಾ.ಪಂ. ಆವರಣದಲ್ಲಿ ಕೈ ತೋಟ ರಚನೆ. 28 ಗುಲಾಬಿ ಗಿಡ, ಇನ್ನಿತರ ಹೂವಿನ ಗಿಡಗಳು ಸೇರಿ 60ಕ್ಕಿಂತ ಹೆಚ್ಚು ಗಿಡ ನೆಟ್ಟು ಪೋಷಿಸಲಾಗುತ್ತಿದೆ. #ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಕೈತೋಟ ಕಂಗೊಳಿಸುತ್ತಿದೆ. ತಾ: #ಬೆಳ್ತಂಗಡಿ ಗ್ರಾ.ಪಂ: ಬಳೆಂಜ #dakshinakannada #gardening @shilpa_nag @MgnregsK @ZP_DaksnKannada @TalukuB
ಬಾಗಲಕೋಟೆ ಜಿಲ್ಲೆ, ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮ ಪಂಚಾಯಿತಿಯ ಸುರೇಶ್ ವೆಂಕಪ್ಪ ಕನಕಣ್ಣನವರು ನರೇಗಾ ಯೋಜನೆಯಡಿ ಎರೆಹುಳು ತೊಟ್ಟಿ ನಿರ್ಮಿಸಿಕೊಂಡಿದ್ದು ಎರೆಹುಳು ಗೊಬ್ಬರ ಉತ್ಪಾದಿಸುತ್ತಿದ್ದಾರೆ. ಎರೆಗೊಬ್ಬರ ಉತ್ಪಾದಿಸುವುದರಿಂದ ರೈತರಿಗೆ ರಾಸಾಯನಿಕ ಗೊಬ್ಬರದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ @lkatheeq @SravanAnirudh
MGNREGS, along with providing 100 days of #employment to every rural Household, also guarantees, * Dignity of Labour * Equal #wage for men and women * Safety of work * Health of Labourers * Quality of life Wishing happy #LaboursDay to all MGNREGS workers #LabourDay2022 #mgnregs
Work site facilities like first aid kit, Drinking water and Shade are provided to labourers working under MGNREGS. Work site facilities at Sagamkunta GP, Raichur #mgnregs #mgnrega #LabourDay2022 #Rural
Hon. @CMofKarnataka @BSBommai, chaired the meeting regarding the implementation of schemes announced in the budget. ACS @lkatheeq, Manjunath Prasad - PRS to CM and other senior officials were present.
#ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾ. ಮಹಾಜನದಹಳ್ಳಿ ಗ್ರಾ.ಪಂ. ತಳಕಲ್ಲು ಗ್ರಾಮದ ಕಲ್ಯಾಣಿ ಪಾಳು ಬಿದ್ದ ಸ್ಥಿತಿಯಲ್ಲಿತ್ತು. #ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದ್ದು. ಇದೀಗ ಆ ಕಲ್ಯಾಣಿ ಚಿತ್ರಣ ಹೇಗಿದೆ ನಿಮ್ಮೊಮೆ ನೋಡಿ.. @MgnregsK @lkatheeq @shilpa_nag @SravanAnirudh youtube.com/shorts/pTXdtDT…