@INCIndia ಗೆದ್ದರೆ ಮಹಿಳೆಯರಿಗೆ 1.24 ಲಕ್ಷ ರೂಪಾಯಿ @RahulGandhi ಭರವಸೆ. @DKSureshINC ಗೆ ಮತ ನೀಡುವಂತೆ ಅಪಾರ್ಟ್ಮೆಂಟ್ ನಿವಾಸಿಗಳಿಗೆ @DKShivakumar ಆಮಿಷ @BJP4Karnataka ಆರೋಪ. #ಧಾರವಾಡ 18 ಕೋಟಿ ರೂಪಾಯಿ ವಶಕ್ಕೆ. #ಬೆಂಗಳೂರು ಮಾರಣಾಂತಿಕ ಗ್ಲಾಂಡರ್ಸ್ ರೋಗ ಪತ್ತೆ. #ಡಿಜೆಹಳ್ಳಿ ರೋಗ ಪೀಡಿತ ವಲಯ. @BLRAirport ನಲ್ಲಿ ವಿಡಿಯೋ ಚಿತ್ರೀಕರಣ: ಯೂಟ್ಯೂಬರ್ ಬಂಧನ. #kannadaprabhanewsbulletin Video: @ShashidharNIE Anchor: @Vishwaraj110 Edited by: #AkashKumar @XpressBengaluru
0
3
3
536
0
Download Video