ಕನ್ನಡ ಅಭಿವೃದ್ಧಿ ಪ್ರಾಧಿಕಾರ @kdabengaluru
kannadapraadhikaara.karnataka.gov.in ವಿಧಾನಸೌಧ, ಬೆಂಗಳೂರು Joined January 2017-
Tweets2K
-
Followers14K
-
Following228
-
Likes115
ದಿನಾಂಕ ೧೦.೧೦.೨೦೨೩ ರಂದು ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು ಹಾಗೂ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ೨೦೨೩-೨೪ನೇ ಸಾಲಿನ ಕ್ರಿಯಾ ಯೋಜನೆ ಅನುಷ್ಠಾನ ಮತ್ತು ವಾರ್ಷಿಕ ಕಾರ್ಯಕ್ರಮಗಳ ಪ್ರಗತಿಯ ಕುರಿತು ನಡೆದ ಸರ್ವ ಸದಸ್ಯರ ಸಭೆ.
ಪೊಲೀಸ್ ಇಲಾಖೆಯ ಶಿಸ್ತಿನ ಮಂತ್ರವನ್ನು ಕನ್ನಡದಲ್ಲಿ ಪ್ರಯೋಗಿಸುವ ಮೂಲಕ ಗಮನ ಸೆಳೆದು ಬದಲಾವಣೆಗೆ ನಾಂದಿ ಹಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ @CPBlr ಅವರಿಗೆ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಪ್ರಾಧಿಕಾರದ ವತಿಯಿಂದ ಅಭಿನಂದನೆಗಳು.
ಇಂದು ಪ್ರಾಧಿಕಾರದ ವತಿಯಿಂದ ಕೇಂದ್ರ ರೇಷ್ಮೆ ಮಂಡಳಿ, ಬಿ.ಟಿ.ಎಂ. ಬಡಾವಣೆ, ಮಡಿವಾಳ, ಬೆಂಗಳೂರು ಈ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 36 ಕನ್ನಡೇತರ ಅಧಿಕಾರಿಗಳು ಮತ್ತು ನೌಕರರಿಗೆ ಕನ್ನಡ ಭಾಷೆಯನ್ನು ಸುಲಭ ಮತ್ತು ಸರಳವಾಗಿ ಕಲಿಯಲು ಕನ್ನಡ ಕಲಿಕಾ ಕೇಂದ್ರವನ್ನು ಉದ್ಘಾಟನೆ ಮಾಡಿ ತರಬೇತಿ ಪ್ರಾರಂಭಿಸಲಾಯಿತು.
ಶಾಲೆಯ 8ನೇ ತರಗತಿಯಲ್ಲಿ ಕನ್ನಡ ವಿಷಯ ಬೋಧನೆ ಕೈಬಿಡುವ ಬಗ್ಗೆ ಅಲೋಚನೆ ಮಾಡಿರುವ ನಗರದ ಚಾಲುಕ್ಯ ವೃತ್ತದಲ್ಲಿರುವ ಸೋಫಿಯಾ ಶಾಲಾ ಆಡಳಿತ ಮಂಡಳಿಯ ನಡೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಕ್ಷೇಪ ವ್ಯಕ್ತಪಡಿಸಿ ಶಾಲೆಗೆ ಪತ್ರ ಬರೆದು ಮೂರು ದಿನದಲ್ಲಿ ಒಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿ. (ಎಂ.ಆರ್.ಪಿ.ಎಲ್.) ಬೆಂಗಳೂರು ಈ ಸಂಸ್ಥೆಯ 35 ಕನ್ನಡೇತರ ಅಧಿಕಾರಿಗಳು ಮತ್ತು ನೌಕರರಿಗೆ ಕನ್ನಡ ಭಾಷೆಯನ್ನು ಸುಲಭ ಮತ್ತು ಸರಳವಾಗಿ ಕಲಿಯಲು ಅನುವಾಗುವಂತೆ ಪ್ರಾಧಿಕಾರದ ವತಿಯಿಂದ ದಿನಾಂಕ 15.07.2023 ರ ಮಧ್ಯಾಹ್ನ 03:00 ಗಂಟೆಗೆ ಕನ್ನಡ ಕಲಿಕಾ ಕೇಂದ್ರವನ್ನು ಉದ್ಘಾಟನೆ ನೇರವೆರಿಸಲಾಯಿತು.
ಕರ್ನಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರ ಜಯಂತಿಯಂದು ಅವರಿಗೆ ಗೌರವ ನಮನಗಳು. ಹಂಚಿ ಹೋಗಲಿದ್ದ ಕರ್ನಾಟಕ ರಾಜ್ಯವನ್ನು ಏಕೀಕರಣದ ಹೋರಾಟದ ಮೂಲಕ ಒಂದುಗೂಡಿಸುವಲ್ಲಿ ಶ್ರಮಿಸಿದ ಹಿರಿಯರಲ್ಲಿ ಅಲೂರು ವೆಂಕಟರಾಯರು ಮಂಚೂಣಿಯಲ್ಲಿ ನಿಲ್ಲುತ್ತಾರೆ.
ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಶಿವರಾಜ್ ಎಸ್ ತಂಗಡಗಿರವರು ಇಂದು ಪ್ರಾಧಿಕಾರದ ಅಧ್ಯಕ್ಷರ ಕಚೇರಿಗೆ ಆಗಮಿಸಿ ಕಡತ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ. ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೂತನ ಕಾರ್ಯಾಧ್ಯಕ್ಷರಾಗಿ ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ಶ್ರೀ ನ್ಯಾಯಮೂರ್ತಿಗಳಾದ ಜಿ. ನರೇಂದರ್ ರವರು ನೇಮಕಗೊಂಡಿದ್ದು, ಇವರು ಕನ್ನಡ ಭಾಷೆಯ ಶ್ರೇಯೋಭಿವೃದ್ಧಿಗೆ ಸದಾ ನಮ್ಮೊಂದಿಗಿದ್ದು, ಮಾನ್ಯರನ್ನು ಕನ್ನಡ ಅಂಕಿವುಳ್ಳ ಗೋಡೆ ಗಡಿಯಾರ ನೀಡಿ ಇಂದು ಅಭಿನಂದಿಸಲಾಯಿತು.
ಪುಸ್ತಕಗಳು ನಾಡಿನ ಸಂಸ್ಕೃತಿಯ ಪ್ರತೀಕ. ಪುಸ್ತಕಗಳು ನಾಗರೀಕತೆಯ ತಳಹದಿ, ಒಂದು ವರ್ಷದ ಹಿಂದೆ ಸಾಹಿತ್ಯ ಲೋಕಕ್ಕೆ ಬಂದು ಅತ್ಯಂತ ಉತ್ಸಾಹದಿಂದ ಕನ್ನಡಿಗರ ಮನಸ್ಸನ್ನು ಗೆದ್ದ ವೀರಲೋಕ ಬುಕ್ಸ್ ಗೆ ಮೊದಲನೇ ವಾರ್ಷೀಕೋತ್ಸವದ ಶುಭಾಶಯಗಳು.
ಕರ್ನಾಟಕ ಹೈಕೋರ್ಟ್ ತೀರ್ಪು ಕನ್ನಡದಲ್ಲಿಯೇ ಲಭ್ಯ. ಸಮಸ್ತ ಕನ್ನಡಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕನ್ನಡೀಕರಿಸಿದ ತೀರ್ಪುಗಳ ವೆಬ್ಪೇಜ್ ಅನ್ನು ಅನಾವರಣಗೊಳಿಸಿದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಪ್ರಸನ್ನ ಬಿ ವರಾಳೆ ಅವರನ್ನು ಪ್ರಾಧಿಕಾರವು ಕನ್ನಡ ಅಂಕಿವುಳ್ಳ ಗೋಡೆ ಗಡಿಯಾರವನ್ನು ನೀಡಿ ಇಂದು ಅಭಿನಂದಿಸಲಾಯಿತು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ನ್ನು ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿರುತ್ತದೆ. ಇದಕ್ಕಾಗಿ ಪ್ರಾಧಿಕಾರವು ಸರ್ಕಾರಕ್ಕೆ, ಸಮಸ್ತ ಜನಪ್ರತಿನಿಧಿಗಳಿಗೆ ಮತ್ತು ಎಲ್ಲಾ ಕನ್ನಡಿಗರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಸಲ್ಲಿಸುತ್ತದೆ.
ನಮ್ಮೆಲ್ಲರ ಹೃದಯದ ಭಾಷೆ ಎಂದು ಕರೆಯುವ ಭಾಷೆ ಎಂದರೆ ಅದೇ ಮಾತೃಭಾಷೆ. "ಸರ್ವರಿಗೂ ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಶುಭಾಶಯಗಳು". "ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"
ಕರ್ನಾಟಕದ ೪ ವಿಭಾಗಗಳಲ್ಲಿ ನಡೆದ ಭಾಷಾ ಸಂಬಂಧಿತ ಹೋರಾಟಗಳ ಸ್ಥಳ, ಹಿನ್ನೆಲೆ, ಹೋರಾಟಗಾರರ ಮನೆ, ಸಮಾಧಿ ಇವುಗಳ ಮುದ್ರಿತ ಚಿತ್ರ ಸಂಪುಟವನ್ನು ಪ್ರಕಟಿಸುವ ಬಗ್ಗೆ ಹಾಗೂ ಭವಿಷ್ಯದಲ್ಲಿ ಪ್ರಾಧಿಕಾರದಿಂದ ಆಯೋಜಿಸಲು ಉದ್ದೇಶಿಸಿರುವ ಕನ್ನಡಪರ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತು ಇಂದು ನಡೆದ #ಸರ್ವಸದಸ್ಯರಸಭೆಯಲ್ಲಿ ಚರ್ಚಿಸಲಾಯಿತು.
ಇಂದು ಮುಂಬೈನಲ್ಲಿ ಹೊರರಾಜ್ಯಗಳ ೮ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಕನ್ನಡದಲ್ಲಿ ಅಭ್ಯಾಸಿಸಿದ ಒಟ್ಟು ೧೪೧ ವಿದ್ಯಾರ್ಥಿಗಳಿಗೆ ಪ್ರಾಧಿಕಾರದಿಂದ ಸನ್ಮಾನಿಸಿ, ವಿದ್ಯಾರ್ಥಿ ವೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆಗಳು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಇಂದು ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ, ಕನ್ನಡದಲ್ಲಿ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು ಮತ್ತು ವಕೀಲರಿಗೆ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. #ನ್ಯಾಯಾಂಗದಲ್ಲಿ_ಕನ್ನಡ @CMofKarnataka @karkalasunil
ಅರುಣ್ ಜ�.. @ajavgal
27K Followers 1K FollowingGC ChandraShekhar @GCC_MP
27K Followers 2K Following ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GCರೂಪೇಶ್ �.. @rajanna_rupesh
46K Followers 322 Following ಸ್ವಾಭಿಮಾನಿ ಕನ್ನಡಿಗ.. ಕನ್ನಡ ಬಿಗ್ ಬಾಸ್ 9 ಸ್ಪರ್ಧಿ ಕನ್ನಡ..ಕನ್ನಡಿಗ..ಕರ್ನಾಟಕ..💛❤️ ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️PLE Karnataka @PLEKarnataka
12K Followers 68 Following ಕನ್ನಡವನ್ನು ಸಹ ಬಾರತದ ಅದಿಕ್ರುತ ಬಾಶೆಯನ್ನಾಗಿ ಮಾಡುವುದು ನಮ್ಮ ಗುರಿ. Our aim is to make Kannada as one of the official language of Indian Union. #MakeMyLanguageOfficialಕನ್ನಡಿಗ.. @Kannadiga71
10K Followers 876 Following ಕನ್ನಡ ನುಡಿಯೇ ಸರ್ವಸ್ವವನ್ನಾಗಿ ಮಾಡಿಕೊಂಡಿರುವವನು, ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ವ್ಯಕ್ತಿ ಪೂಜೆ ಸಲ್ಲದು.Belagavi - ಬೆಳ�.. @BelagaviKA
13K Followers 216 Following ನಮ್ಮ ಬೆಳಗಾವಿ, ಸುಂದರ ಬೆಳಗಾವಿ. ಕರ್ನಾಟಕದ ೨ನೇ ರಾಜಧಾನಿಯಾಗಿರುವ ಬೆಳಗಾವಿಯ ಬಗ್ಗೆ ಮಾಹಿತಿ ನೀಡುವ ಪುಟ. https://t.co/cpydhN5cs2ವಸಂತ | Vasant @vasantshetty81
10K Followers 2K Following Co-founder MyLang Creators. Interests: Books, Tech, Product Management, Economics, Public Policy and Philosophy. Tweets Personal.ಬಾನ್ನವೀ.. @Pai1288
4K Followers 639 Following ಕನ್ನಡ ತಾಯ್ ಗೆಲ್ಗೆ, ಕರ್ನಾಟಕ ತಾಯ್ ಬಾಳ್ಗೆ💛❤️ ನನ್ನ ತಾಯಿನುಡಿ ಕೊಂಕಣಿ ಭಾಷೆ,ಬದುಕಿನ ಭಾಷೆ ಕನ್ನಡ💛❤️ #ಗಂಧದಗುಡಿಬಳಗ #ಕನ್ನಡಮೊದಲುDP SATISH @dp_satish
49K Followers 4K Following I cover Southern India for Network18. love books, cinema, music, Cricket&much more! A hillman!! I am neither right, nor left.I am just straight. From Jog Falls.kannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.Kiran Kodlady | ಕ�.. @kodlady
3K Followers 520 Following Kannadiga. Believe in TRUE Federalism, not in disguise of unitary. One Day, want to see Indian languages offering knowledge and job on its merit !ಆನಂದ್ ಗ�.. @Anand_GJ
4K Followers 203 Following Writer, ಬರಹಗಾರ, ಕನ್ನಡ ಪರ ಚಿಂತನೆ. My Facebook Profile: https://t.co/z74beAH0eL…ಶ್ರುತಿ | .. @shruthihm1
8K Followers 884 Following Software Professional, #ಕನ್ನಡತಿ Interests : Federalism, Linguistics, Economics, Politics.ಗುಡುಗುಮ.. @guduguminchu
3K Followers 2K Following ಕಾವೇರಿಯಿಂದಮಾ ಗೋದಾವರಿವರಂ ಇರ್ಪ ನಾಡು ಅದು ಆ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ, ವಿಶದ ವಿಷಯ ವಿಶೇಷಂ. https://t.co/YGOIL6B6y5ಭೈರಪ್ಪ �.. @byrappa_harish
7K Followers 608 Following ಸ್ವಾಭಿಮಾನಿ ಕನ್ನಡಿಗ, ಬುದ್ಧ|ಬಸವ|ಅಂಬೇಡ್ಕರ್|ಕುವೆಂಪು|ತೇಜಸ್ವಿ| ದೇವನೂರು ಓದುಗಅಧ್ಯಕ್ಷ.. @KDA_Bengaluru
3K Followers 320 FollowingDundiraj H @dundiraj_h
9K Followers 82 Following ಸ್ನೇಹ ಶ್ರೇಯಸ್ಕರ, ವೈರ ವೈರಸ್ ಥರ! Kannada poet, playwright & columnist. Author of more than 65 books.Pushpamanjunath Reddy @royalreddytwitt
14K Followers 6K Following State Vice President, KPCC Social media Incharge Dist blr.south,central, North, chikkaballapura,Ramanagara. @incKarnataka politics.ಹರಿವು ಬ�.. @HarivuBooks
7K Followers 34 Following Leading bookstore in Bengaluru. Buy books online at https://t.co/0wyKdnM4b1.SANTHOSH B @SanthoshB78
82 Followers 659 Following जयतु भारतम्। ||धन्योऽस्मि भारतत्वेन || धर्मो रक्षती रक्षितः || ಕನ್ನಡಿಗ || ತುಳುವModi_KaParivar_Deputy.. @nkbajgire_bjp
114 Followers 3K Following 🇮🇳DeputyPM,Mech Engineer+🇮🇳9049593355,Hindu,Hatkar,NT-c, Member of Assembly BJP Convenor in india...Sarpanch Member JAY HIND KRANTI KI SENA-founderPresidentShree hari @UdupiAnnaShree
3 Followers 131 FollowingVittal Patgar @VPatgar94582
3 Followers 211 Followingಕರ್ಣಾಟ @Karnatanjaneya
1K Followers 87 Following ಕನ್ನಡಿಗ 💛♥️ | ಕಲಾವಿದ | ಹಾಡುಗಾರ | ಇಂಜಿನಿಯರ್ | ದನಿ ಅಣಕ | ನುಡಿ,ಸಂಗೀತ,ಪರಿಸರ,ಅಡುಗೆ ಅನ್ವೇಷಕ | ಕನ್ನಡ ಕೇಂದ್ರಿತ ಗ್ರಾಹಕ ಚಳವಳಿ. ಕನ್ನಡ-ಕನ್ನಡಿಗ-ಕರ್ನಾಟಕ ಪರHitesh.Y @Hiteshy3
2 Followers 216 FollowingSudarshan @SudarshanV25247
72 Followers 1K Followingsvholla @svholla
10 Followers 184 Followingvishnu @vishnuawaken
2 Followers 116 Followingmaheswara c @maheswara_c
7 Followers 304 Followingmahi @architech073
2 Followers 296 FollowingPrasad @MakatiPrasad
22 Followers 185 Followingshreenath kamble @tkshreenath1364
4 Followers 191 FollowingMaheboobpasha @mpashafiza
3 Followers 99 Followingpagane @pagane275298
36 Followers 796 FollowingA @A77197529
4 Followers 77 FollowingHemachandra @Hemachandra0512
4 Followers 60 FollowingInstgam Anu @InstgamA71636
13 Followers 179 FollowingManju Walikar @MMWalikar_7
1 Followers 26 FollowingAmar @Amar__babu
4 Followers 189 FollowingVishwanath Patil Goun.. @VGounalli40379
125 Followers 832 FollowingMd Ismail Bagwan @MdIsmailBagwan2
38 Followers 393 Followingpsc academy @pscacademy69114
1 Followers 58 FollowingDhananjay Kalachimmad @DKalachimmad
0 Followers 18 Followingmahmad mouseen @mouseen_ma77672
0 Followers 25 FollowingHanamant Giraddi @hanamantag03
1 Followers 70 Followingshivakumara v @shivakumar22132
1 Followers 81 Followingbasavanagowda patil @basavan20719731
0 Followers 20 FollowingRavikumar P V @RAVIKUMARPVrock
0 Followers 15 FollowingHarish yv @YvHarish24963
0 Followers 52 FollowingRavi Madival @RaviMadival84
11 Followers 122 Followingyogendraprasad G N @yogendrapr73021
115 Followers 648 FollowingSuren @images234
3 Followers 94 FollowingM. BALAJISINGH Rajput.. @mbalajisingh
167 Followers 2K Following Bangalore south kpcc social media uttrahalli block prisedentSamanya Gnyana @6360686851B
1 Followers 48 FollowingK I NADAF @KINADAF1
3 Followers 29 Followingಅರುಣ್ ಜ�.. @ajavgal
27K Followers 1K FollowingGC ChandraShekhar @GCC_MP
27K Followers 2K Following ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GCPrajavani @prajavani
304K Followers 148 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆಹೆಚ್.ಡಿ.�.. @hd_kumaraswamy
565K Followers 20 Following ಹೆಮ್ಮೆಯ ಕನ್ನಡಿಗ | Former Chief Minister of KarnatakaH D Deve Gowda @H_D_Devegowda
234K Followers 12 Following Former Prime Minister of India | Member of Parliament - Rajya Sabha | National President, Janata Dal (Secular)PLE Karnataka @PLEKarnataka
12K Followers 68 Following ಕನ್ನಡವನ್ನು ಸಹ ಬಾರತದ ಅದಿಕ್ರುತ ಬಾಶೆಯನ್ನಾಗಿ ಮಾಡುವುದು ನಮ್ಮ ಗುರಿ. Our aim is to make Kannada as one of the official language of Indian Union. #MakeMyLanguageOfficialಕನ್ನಡ ಗ�.. @KannadaGrahaka
18K Followers 0 Following Kannada Grahakara Koota (an association of Kannadiga consumers) was formed with the objective of bringing consumer awareness amongst Kannadigas.Karnataka Tourism @KarnatakaWorld
133K Followers 401 Following Welcome to the Official account of Karnataka Tourism. Visit #KarnatakaWorld to experience the Diverse cultures, Wildlife, Nature, Heritage and Activities.vijaykarnataka @Vijaykarnataka
258K Followers 632 Following Official Twitter Account of VK, PRIDE OF YOUNG KARNATAKA, A Times Internet Product | @TimesinternetVijayavani Digital @Vijayavani_Digi
125K Followers 701 Following Welcome to Vijayavani Digital, owned by VRL Media Pvt Ltd. Your hub for authentic, unbiased news. Stay informed with updates on elections, debate, entertainmentDD Chandana News @DDChandanaNews
46K Followers 235 Following Live Bulletins: 7.30am, 11am, 1pm, 4.30pm, 7pm & 9pm- 30 mins. YouTube : https://t.co/NydRL54iuW Email : [email protected]kannadaprabha @KannadaPrabha
124K Followers 1K Following The official Twitter handle of https://t.co/1AXW7qCenr, Leading Kannada news website, owned by The New Indian Express Group. Follow us for news and special reports.ಅಧ್ಯಕ್ಷ.. @KDA_Bengaluru
3K Followers 320 FollowingKSRTC @KSRTC_Journeys
43K Followers 242 Following KSRTC (Karnataka State Road Transport Corporation) Official Twitter Account | KSRTC 24/7 Call Centre : 080 26252625DIPR Karnataka @KarnatakaVarthe
151K Followers 143 Following Official Account of Department of Information and Public Relations, Government of Karnatakaoneindiakannada @OneindiaKannada
98K Followers 3K Following News Plus. Comprehensive information in Kannada #ಕನ್ನಡ, ಕರ್ನಾಟಕದ ಆಗುಹೋಗುಗಳ ಮಾಹಿತಿ, ತಾಜಾ ಸುದ್ದಿಗಳನ್ನು ನೀಡುವ ನಂ.1 ಪೋರ್ಟಲ್ ಒನ್ಇಂಡಿಯಾ ಕನ್ನಡಕಲ್ಯಾಣ �.. @SWDGoK
15K Followers 264 Following ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ Official handle of the Social Welfare Department, GoK | Call us at: 9482 300 400Udayavani @udayavani_web
94K Followers 188 Following https://t.co/uANoXP8P2i is the web version of print media. Udayavani has been acclaimed for its quality content, unbiased journalism, extensive local coverageKannadigaruUK @Kannadigaruuk
1K Followers 136 Following Promoting Kannada Culture in the United Kingdom! Important links to KUK Events & Social Media: https://t.co/PYfeK4g5msSumalatha Ambareesh �.. @sumalathaA
317K Followers 910 Following Member of Parliament 17th Lok Sabha, ಮಂಡ್ಯ ಕರ್ನಾಟಕ Mandya , Karnataka ಬಿಜೆಪಿ 🪷 BJPಕರ್ನಾಟಕ.. @BearyAcademy
123 Followers 67 Following ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾಲೂಕು ಪಂಚಾಯತ್ ಹಳೇ ಕಟ್ಟಡ, ಮಿನಿ ವಿಧಾನಸೌಧ ಹತ್ತಿರ, ಮಂಗಳೂರು 575001 ದೂ : 0824-2412297, 4260038, ಮೊ: 7483946578 [email protected]Karnataka konkani sah.. @AcademyKonkani
76 Followers 5 Followingಕರ್ನಾಟಕ.. @shilpakalaacade
464 Followers 29 Following ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಕನ್ನಡ ಭವನ, ಚಾಲುಕ್ಯ ವಿಭಾಗ 1ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002 ದೂ: 080-22278725 ಮಿಂಚಂಚೆ: [email protected]ಕರ್ನಾಟಕ.. @JanapadaAcademy
923 Followers 28 Following ಕರ್ನಾಟಕ ಜಾನಪದ ಅಕಾಡೆಮಿ ಕನ್ನಡ ಭವನ, ಎರಡನೇ ಮಹಡಿ, ಜೆ ಸಿ ರಸ್ತೆ, ಬೆಂಗಳೂರು-560002 ದೂ : 080-22215509BCWD_KARNATAKA @BCWD_KARNATAKA
912 Followers 20 FollowingPress Trust of India @PTI_News
4.2M Followers 1 Following India’s largest and most trusted news agency since 1949.India in Bangladesh @ihcdhaka
83K Followers 735 Following Official Twitter Account of the High Commission of India in Bangladesh বাংলাদেশস্থ ভারতীয় হাই কমিশনের টুইটার অ্যাকাউন্ট। Phone no: +880 255067301India in Egypt @indembcairo
26K Followers 204 Following Official Twitter account of the Embassy of India in Cairo, EgyptIndiaInNepal @IndiaInNepal
89K Followers 794 Following Official Twitter page of the Embassy of India Kathmandu. Our FB Page: https://t.co/SRBuwmeswE Emergency Contact No.: +977-9851316807MOFA of Nepal 🇳�.. @MofaNepal
257K Followers 299 Following Welcome to the Official Twitter account of the Ministry of Foreign Affairs, Government of Nepal.Bharath Bhushan 🥏 .. @BharathB697
37K Followers 137 Following CEO | Driven Ambulance for Living 2020 | Marketing Executive | Digital AI | IOT | Student | Life is all about Updgrading. Mahadev Fanatic iceness !! 💫🔱🚨Indian Railway News @Indianrlyinfo
92K Followers 568 Following Info abt innovations implemented by Indian Railways.This is an initiative by A.Hari based in Chennai. This is not official handle of Indian Railways.Ministry of MSME @minmsme
608K Followers 97 Following Official Twitter Page of Ministry of Micro, Small & Medium Enterprises(MSME)-The Engine of Inclusive Growth & Development of MSMEsNITI Aayog @NITIAayog
2.7M Followers 219 Following NITI Aayog is the premier policy think tank of the Government of India, providing directional and policy inputs.Dept of Commerce, GoI @DoC_GoI
264K Followers 134 Following The official account of the Department of Commerce under the Ministry of Commerce and Industry, Government of India.DGFT @dgftindia
153K Followers 23 Following The official handle of the Directorate General of Foreign Trade under the Ministry of Commerce and Industry, Government of India.Ministry of Electroni.. @GoI_MeitY
847K Followers 311 Following भारत सरकार की इलेक्ट्रॉनिकी और सूचना प्रौद्योगिकी मंत्रालय की आधिकारिक ट्विटर Official Twitter of Ministry of Electronics & Information Technology Gov of IndiaAadhaar @UIDAI
817K Followers 61 Following Official Twitter account of the Unique Identification Authority of India. RTs are not endorsements.Office of CEO UIDAI @ceo_uidai
93K Followers 32 Following This is the Official Twitter handle of the CEO of Unique Identification Authority of India.Gaurav Gupta @Gaurav_Gupta67
6K Followers 221 Following #IAS Add’l Chief Secretary to #Karnataka Govt, Energy & Infrastructure, #IITK, #IITD; #technology #innovation #Bengaluru; tweets personalITBT Karnataka @ITBTGoK
14K Followers 231 Following Official handle of Department of Electronics, Information Technology, Biotechnology and Science & Technology.BengaluruTechSummit @blrtechsummit
7K Followers 507 Following Bengaluru Tech Summit (BTS) organized by the Dept. of Electronics, IT, Bt and S&T, Govt. of Karnataka to be held from 19-21 Nov at Bangalore Palace.ಕೋವಿಡ್ �.. @CovidKarnataka
11K Followers 32 Following State War Room has been set up to implement various technologies #CoronaWatch #Quarantinewatch #ContactTracing headed by Munish Moudgil IASRAJENDRA DESHPANDE @RAJENDR94464419
10 Followers 12 Following Mortgage banker having overall exposure in Real Estate Sector.Pavankumar G Giriyapp.. @pavankumar_gg
2K Followers 469 Following Commissioner, Tiruppur City Corporation. IAS officer '16 batch, Sport enthusiast and amateur photographer. RTs aren't endorsements.Iranna Mulimani @IrannaMulimani2
7 Followers 7 Following Iranna Mulimani(ಈರಣ್ಣ ಮೂಲಿಮನಿ) Engineer by Profession, Hobbies:Social Worker, Writer(KannadaPoet), Singer, Music Lover,Released 3 books(poetry), Audio Album-2noDept Of Industries &C.. @Ballari_DIC
818 Followers 103 Following Official Account Of Department Of Industries & Commerce , Ballari,KarnatakaMGNREGS KARNATAKA @MgnregsK
18K Followers 444 Following Official Twitter handle of MGNREGS Karnataka.Karnataka State Archi.. @state_archives
185 Followers 36 Following ರಾಜ್ಯ ಪತ್ರಾಗಾರ ಇಲಾಖೆಯು ಚಾರಿತ್ರಿಕ ಮಹತ್ವದ ದಾಖಲೆಗಳನ್ನ ಸಂಗ್ರಹಿಸಿ ಸಂರಕ್ಷಿಸುವುದರ ಜೊತೆಗೆ ಸರ್ಕಾರದ ಸಚಿವಾಲಯದ ವಿವಿಧ ಇಲಾಖೆಗಳ ಚಾಲ್ತಿ/ಅರೆಚಾಲ್ತಿ ದಾಖಲೆಗಳ ನಿರ್ವಹಣೆ ಮಾಡಲಾಗುತ್ತಿದೆkanaja ಕಣಜ @kannadakanaja
534 Followers 79 FollowingPMO India: Report Car.. @PMOIndia_RC
68K Followers 99 Following Get all the latest updates on work done by PM @NarendraModi to bring #AccheDin | Unofficial | RTs aren't endorsements | Spread Positive NewsDirector SEZ @Director_SEZ
33K Followers 30 Following The official handle of Special Economic Zones (SEZ) division of the Ministry of Commerce and Industry, Government of India.Digital India @_DigitalIndia
2.1M Followers 352 Following This is the Official Twitter Account of Digital India, a flagship programme of the Government of India.Marques Brownlee @MKBHD
6.2M Followers 472 Following Web Video Producer | ⋈ | Pro Ultimate Frisbee Player | Host of @WVFRM @TheStudioStartup Karnataka @Startup_Kar
13K Followers 255 Following Official Handle of Startup Karnataka 🚀 🚩 Karnataka Innovation and Technology Society (KITS), Dept. of Electronics, IT, Bt and S & T, Government of KarnatakaMoCA_GoI @MoCA_GoI
238K Followers 66 Following Official Twitter Account of Ministry of Civil Aviation, Government of India.DPIIT India @DPIITGoI
316K Followers 251 Following Department for Promotion of Industry and Internal Trade, Ministry of Commerce & Industry, Government of India. Engagement through #mociseva.Karnataka Tulu Sahity.. @SahityaTulu
123 Followers 9 Following We encourage study and research in fields of Tulu language, literature, art and culture and to establish research centersKarnataka Bayalata Ac.. @BayalataA
27 Followers 2 Followingಕರ್ನಾಟಕ.. @AcademyNataka
435 Followers 55 Following ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ಖಾತೆ. ಕನ್ನಡಭವನ, ಜೆ.ಸಿ.ರಸ್ತೆ ಬೆಂಗಳೂರು-560002, ದೂ:080-22237484 ಇ ಮೇಲ್:[email protected]ಕನ್ನಡ ಜ�.. @kaajaapa
827 Followers 479 Following Kannada Janapada Parishath Folklore Youth Brigade https://t.co/W81ulpsb7J https://t.co/8KMZSSTKzxಅರಿಮೆ @arimeorg
7K Followers 27 Following https://t.co/CqsThTGzfA - ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪಸರಿಸುತ್ತಿರುವ #ಅರಿಮೆ ಮಿಂದಾಣದ ಟ್ವಿಟರ್ ಗೂಡು ಇದು. Propogating Science and Technology in #Kannadaಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷನಾಗಿ ನಿಯುಕ್ತಿಗೊಂಡ ಹಿನ್ನೆಲೆಯಲ್ಲಿ ಪೂಜ್ಯ ತಂದೆಯವರಾದ ಶ್ರೀ @BSYBJP ಅವರ ಆಶೀರ್ವಾದ ಪಡೆಯಲಾಯಿತು.
@UNESCO @UN_News_Centre @IndiaUNNewYork @IndiaatUNESCO @UNESCOnewdelhi @IndiaUNGeneva @narendramodi @PMOIndia @IndianDiplomacy @UNinIndia @MinOfCultureGoI ಕನ್ನಡಿಗರ ಕರಕುಶಲತೆಗೆ,ಕನ್ನಡ ಲಿಪಿಗೆ, ಕನ್ನಡದ ರಾಜರಿಗೆ, ಕರ್ನಾಟಕದ ಗುಡಿ-ಗೋಪುರಗಳಿಗೆ ಹಾಗೂ ಕನ್ನಡಿಗರಿಗೆ ನಿಮ್ಮಿಂದ ಸಿಕ್ಕ ಗೌರವಕ್ಕೆ ಎಲ್ಲಾ ಸಹೃದಯಿ ಕನ್ನಡದ ಕಟ್ಟಾಳುಗಳಿಂದ ಕೃತಜ್ಞತೆಗಳು. @UNESCO @UNICEFIndia @UN @UNICEF @CMofKarnataka @osd_cmkarnataka @KDA_Bengaluru @kdabengaluru @KanchiRavindra
ನಾಡಿನ ಜನತೆ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ನಮ್ಮನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಕಾಲ ಮಿತಿಯಲ್ಲಿ ಕೆಲಸ ಮಾಡಿ ಜನರ ನಿರೀಕ್ಷೆ ಈಡೇರಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ನನ್ನ ರಾಜಕೀಯ ಜೀವನದಲ್ಲಿ ತಪ್ಪಿಲ್ಲದೆ ಯಾವುದೇ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಿಲ್ಲ. ನಿಮ್ಮ ತಪ್ಪಿನಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ…
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ #ಕನ್ನಡ_ಅನುಷ್ಠಾನ_ಪ್ರಗತಿ_ಪರಿಶೀಲನಾ_ಸಭೆ ನಡೆಸಿದ ಅಧ್ಯಕ್ಷರು ಶೈಕ್ಷಣಿಕ ವಿಭಾಗದಲ್ಲಿ ಮತ್ತು ಆಡಳಿತದ ಎಲ್ಲ ವಿಭಾಗಗಳಲ್ಲೂ ಕಡ್ಡಾಯವಾಗಿ ಕನ್ನಡ ಅನುಷ್ಠಾನವಾಗುವಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚಿಸಿದರು. #ಶಿಕ್ಷಣದಲ್ಲಿ_ಕನ್ನಡ #ಆಡಳಿತದಲ್ಲಿ_ಕನ್ನಡ @vtuinfo
ರಾಜ್ಯ ಸರ್ಕಾರದ ಸಹಕಾರ ಮತ್ತು ಕನ್ನಡಿಗರ ಅಭಿಮಾನ ಇದರಲ್ಲಿ ತುಂಬಾ ಅವಶ್ಯಕತೆ ಇದೆ @siddaramaiah @CMofKarnataka @HMOKarnataka @tv9kannada @prajavani @karavekendra
ಭಾನುವಾರ ಅಂದ್ರೆ ನಾಳೆ #ಕನ್ನಡ_ಅಭಿಮಾನಿ_ದಿನ ದ ಪ್ರಯುಕ್ತ, ಗ್ರಾಹಕಸೇವೆಯಲ್ಲಿ ಕನ್ನಡವನ್ನು ಕೇಳುವ ಟ್ವಿಟ್ಟರ್ ಅಭಿಯಾನಕ್ಕೆ ಎಲ್ಲರೂ ಬೆಂಬಲಿಸೋಣ. #ಗ್ರಾಹಕ_ಸೇವೆಯಲ್ಲಿ_ಕನ್ನಡ ಹ್ಯಾಷ್ಟಾಗ್ ಬಳಸಿ ಸರ್ಕಾರಿ,ಖಾಸಗಿಯ ಎಲ್ಲಾ ಸೇವೆಯನ್ನು ಕನ್ನಡದಲ್ಲಿ ಕೊಡಲು ಆಗ್ರಹಿಸೋಣ. #ServeInMyLanguage ಕಂಪನಿಯನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿ.
@RRK_Official_ @ashwinipuneet
ಭಾನುವಾರ ಅಂದ್ರೆ ನಾಳೆ #ಕನ್ನಡ_ಅಭಿಮಾನಿ_ದಿನ ದ ಪ್ರಯುಕ್ತ, ಗ್ರಾಹಕಸೇವೆಯಲ್ಲಿ ಕನ್ನಡವನ್ನು ಕೇಳುವ ಟ್ವಿಟ್ಟರ್ ಅಭಿಯಾನಕ್ಕೆ ಎಲ್ಲರೂ ಬೆಂಬಲಿಸೋಣ. #ಗ್ರಾಹಕ_ಸೇವೆಯಲ್ಲಿ_ಕನ್ನಡ ಹ್ಯಾಷ್ಟಾಗ್ ಬಳಸಿ ಸರ್ಕಾರಿ,ಖಾಸಗಿಯ ಎಲ್ಲಾ ಸೇವೆಯನ್ನು ಕನ್ನಡದಲ್ಲಿ ಕೊಡಲು ಆಗ್ರಹಿಸೋಣ. #ServeInMyLanguage ಕಂಪನಿಯನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿ.
ಭಾನುವಾರ ಅಂದ್ರೆ ನಾಳೆ #ಕನ್ನಡ_ಅಭಿಮಾನಿ_ದಿನ ದ ಪ್ರಯುಕ್ತ, ಗ್ರಾಹಕಸೇವೆಯಲ್ಲಿ ಕನ್ನಡವನ್ನು ಕೇಳುವ ಟ್ವಿಟ್ಟರ್ ಅಭಿಯಾನಕ್ಕೆ ಎಲ್ಲರೂ ಬೆಂಬಲಿಸೋಣ. #ಗ್ರಾಹಕ_ಸೇವೆಯಲ್ಲಿ_ಕನ್ನಡ ಹ್ಯಾಷ್ಟಾಗ್ ಬಳಸಿ ಸರ್ಕಾರಿ,ಖಾಸಗಿಯ ಎಲ್ಲಾ ಸೇವೆಯನ್ನು ಕನ್ನಡದಲ್ಲಿ ಕೊಡಲು ಆಗ್ರಹಿಸೋಣ. #ServeInMyLanguage ಕಂಪನಿಯನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿ.
ಭಾನುವಾರ ಅಂದ್ರೆ ನಾಳೆ #ಕನ್ನಡ_ಅಭಿಮಾನಿ_ದಿನ ದ ಪ್ರಯುಕ್ತ, ಗ್ರಾಹಕಸೇವೆಯಲ್ಲಿ ಕನ್ನಡವನ್ನು ಕೇಳುವ ಟ್ವಿಟ್ಟರ್ ಅಭಿಯಾನಕ್ಕೆ ಎಲ್ಲರೂ ಬೆಂಬಲಿಸೋಣ. #ಗ್ರಾಹಕ_ಸೇವೆಯಲ್ಲಿ_ಕನ್ನಡ ಹ್ಯಾಷ್ಟಾಗ್ ಬಳಸಿ ಸರ್ಕಾರಿ,ಖಾಸಗಿಯ ಎಲ್ಲಾ ಸೇವೆಯನ್ನು ಕನ್ನಡದಲ್ಲಿ ಕೊಡಲು ಆಗ್ರಹಿಸೋಣ. #ServeInMyLanguage ಕಂಪನಿಯನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿ.
#ಕನ್ನಡ_ಅಭಿಮಾನಿ_ದಿನ #ಕನ್ನಡದಲ್ಲಿ_ಗ್ರಾಹಕಸೇವೆ
ಭಾನುವಾರ ಅಂದ್ರೆ ನಾಳೆ #ಕನ್ನಡ_ಅಭಿಮಾನಿ_ದಿನ ದ ಪ್ರಯುಕ್ತ, ಗ್ರಾಹಕಸೇವೆಯಲ್ಲಿ ಕನ್ನಡವನ್ನು ಕೇಳುವ ಟ್ವಿಟ್ಟರ್ ಅಭಿಯಾನಕ್ಕೆ ಎಲ್ಲರೂ ಬೆಂಬಲಿಸೋಣ. #ಗ್ರಾಹಕ_ಸೇವೆಯಲ್ಲಿ_ಕನ್ನಡ ಹ್ಯಾಷ್ಟಾಗ್ ಬಳಸಿ ಸರ್ಕಾರಿ,ಖಾಸಗಿಯ ಎಲ್ಲಾ ಸೇವೆಯನ್ನು ಕನ್ನಡದಲ್ಲಿ ಕೊಡಲು ಆಗ್ರಹಿಸೋಣ. #ServeInMyLanguage ಕಂಪನಿಯನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿ.
👌👌👌👌👌👍👍👍👍
ಭಾನುವಾರ ಅಂದ್ರೆ ನಾಳೆ #ಕನ್ನಡ_ಅಭಿಮಾನಿ_ದಿನ ದ ಪ್ರಯುಕ್ತ, ಗ್ರಾಹಕಸೇವೆಯಲ್ಲಿ ಕನ್ನಡವನ್ನು ಕೇಳುವ ಟ್ವಿಟ್ಟರ್ ಅಭಿಯಾನಕ್ಕೆ ಎಲ್ಲರೂ ಬೆಂಬಲಿಸೋಣ. #ಗ್ರಾಹಕ_ಸೇವೆಯಲ್ಲಿ_ಕನ್ನಡ ಹ್ಯಾಷ್ಟಾಗ್ ಬಳಸಿ ಸರ್ಕಾರಿ,ಖಾಸಗಿಯ ಎಲ್ಲಾ ಸೇವೆಯನ್ನು ಕನ್ನಡದಲ್ಲಿ ಕೊಡಲು ಆಗ್ರಹಿಸೋಣ. #ServeInMyLanguage ಕಂಪನಿಯನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿ.
#ServeInMyLanguage #ಗ್ರಾಹಕ_ಸೇವೆಯಲ್ಲಿ_ಕನ್ನಡ #ಅಭಿಮಾನಿಗಳ_ಅಭಿಮಾನಿ #ಕನ್ನಡ_ಅಭಿಮಾನಿ_ದಿನ
ಭಾನುವಾರ ಅಂದ್ರೆ ನಾಳೆ #ಕನ್ನಡ_ಅಭಿಮಾನಿ_ದಿನ ದ ಪ್ರಯುಕ್ತ, ಗ್ರಾಹಕಸೇವೆಯಲ್ಲಿ ಕನ್ನಡವನ್ನು ಕೇಳುವ ಟ್ವಿಟ್ಟರ್ ಅಭಿಯಾನಕ್ಕೆ ಎಲ್ಲರೂ ಬೆಂಬಲಿಸೋಣ. #ಗ್ರಾಹಕ_ಸೇವೆಯಲ್ಲಿ_ಕನ್ನಡ ಹ್ಯಾಷ್ಟಾಗ್ ಬಳಸಿ ಸರ್ಕಾರಿ,ಖಾಸಗಿಯ ಎಲ್ಲಾ ಸೇವೆಯನ್ನು ಕನ್ನಡದಲ್ಲಿ ಕೊಡಲು ಆಗ್ರಹಿಸೋಣ. #ServeInMyLanguage ಕಂಪನಿಯನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿ.
ಭಾನುವಾರ ಅಂದ್ರೆ ನಾಳೆ #ಕನ್ನಡ_ಅಭಿಮಾನಿ_ದಿನ ದ ಪ್ರಯುಕ್ತ, ಗ್ರಾಹಕಸೇವೆಯಲ್ಲಿ ಕನ್ನಡವನ್ನು ಕೇಳುವ ಟ್ವಿಟ್ಟರ್ ಅಭಿಯಾನಕ್ಕೆ ಎಲ್ಲರೂ ಬೆಂಬಲಿಸೋಣ. #ಗ್ರಾಹಕ_ಸೇವೆಯಲ್ಲಿ_ಕನ್ನಡ ಹ್ಯಾಷ್ಟಾಗ್ ಬಳಸಿ ಸರ್ಕಾರಿ,ಖಾಸಗಿಯ ಎಲ್ಲಾ ಸೇವೆಯನ್ನು ಕನ್ನಡದಲ್ಲಿ ಕೊಡಲು ಆಗ್ರಹಿಸೋಣ. #ServeInMyLanguage ಕಂಪನಿಯನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿ.
ಅಣ್ಣಾವ್ರ ಹುಟ್ಟುಹಬ್ಬದ ಪ್ರಯುಕ್ತ @kdabengaluru ನಡೆಸುತ್ತಿರೋ ಟ್ವಿಟ್ ಅಭಿಯಾನ ನಾಳೆ ಬೆಳಗ್ಗೆ 9 ರಿಂದ ಎಲ್ಲಾ ಪಾಲ್ಗೊಳ್ಳಿ. ಸರ್ಕಾರಿ,ಖಾಸಗಿ ಎಲ್ಲಾ ವಲಯದಲ್ಲೂ ನಮ್ಮ ಭಾಷೆಯಲ್ಲಿ ಸೇವೆ ಕೊಡಬೇಕು. ಕೊಡದಿದ್ದರೆ ಕೇಳಿ ಪಡೆದು ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಬನ್ನಿ ಜಾಗೃತಿ ಮೂಡಿಸೋಣ #ಕನ್ನಡದಲ್ಲಿ_ಗ್ರಾಹಕಸೇವೆ #ಅಭಿಮಾನಿ_ದಿನ
ಕನ್ನಡ ಅಭಿವೃದ್ಧಿ ಪ್ರಾಧಿಕಾರ @kdabengaluru ಹಮ್ಮಿಕೊಂಡಿರುವ ನಾಳಿನ ಟ್ವಿಟರ್ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸೋಣ. #ಗ್ರಾಹಕ_ಸೇವೆಯಲ್ಲಿ_ಕನ್ನಡ #ಕನ್ನಡ_ಅಭಿಮಾನಿ_ದಿನ
Hey @Thalappakatti what's this "Adutha Order Eppo Machi" This is from 1 of your restaurant operating in #Bengaluru What made you to use #Tanglish to serve customers of Karnataka instead using of #Kannada ? #ServeInMyLanguage #ಗ್ರಾಹಕ_ಸೇವೆಯಲ್ಲಿ_ಕನ್ನಡ #ಕನ್ನಡ_ಅಭಿಮಾನಿ_ದಿನ @zomato
As we mark 75 years of India’s Independence, let's come forward & celebrate Bharat ki Azadi ka #AmritMahotsav by singing our National Anthem! ✨ Visit rashtragaan.in, record a video of singing our #Rashtragaan & upload it.🇮🇳
ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ @Official_Ganesh ❤ Happy Birthday Gold 💛 God bless you with abundance of happiness and success 😍🤗 #HappyBirthdayGoldenStarGanesh
#ಕನ್ನಡ_ಕಾಯಕ_ವರ್ಷ_2020_21 #ಗ್ರಾಹಕ_ಸೇವೆಯಲ್ಲಿ_ಕನ್ನಡ #ಕನ್ನಡ_ಅಭಿಮಾನಿ_ದಿನ @kdabengaluru ಬ್ಯಾಂಕಿನ ಗೋಲ್ಡ್ ಬಾಂಡ್ಗಳಲ್ಲಿ ಕನ್ನಡ ಮಾಯ ದಯಮಾಡಿ ಕನ್ನಡ ಬಳಕೆ ಮಾಡಿ ಹಾಗೂ ಎಲ್ಲರೂ ಬನ್ನಿ ಜೊತೆಗೂಡಿ..ಈ ವರ್ಷದಅಣ್ಣಾವ್ರಹುಟ್ಟುಹಬ್ಬವನ್ನುವಿಶೇಷರೀತಿಯಲ್ಲಿಆಚರಿಸೋಣ.ಇರುವಲ್ಲೇಸುರಕ್ಷಿತವಾಗಿಸಾಮಾಜಿಕಜಾಲತಾಣಗಳ ಮೂಲಕಗ್ರಾಹಕ ಸೇವೆಯಲ್ಲಿ
ದಯವಿಟ್ಟು ತಮ್ಮ ಇಲಾಖೆಯ ಎಲ್ಲ ಕರ್ನಾಟಕದ ವಿಭಾಗದ ಕಛೇರಿಗಳಲ್ಲಿ, ಟಿಕೆಟ್ ಕೌಂಟರ್ ಗಳಲ್ಲಿ ಕನ್ನಡ ಬಳಸಲು ಹಕ್ಕೋತ್ಯಾಯ ಮಂಡಿಸುತ್ತೇವೆ @KannadaGrahaka @kdabengaluru @RailMinIndia @nationalhighwa3
ಕನ್ನಡ_ಕೇಂದ್ರಿತ_ಗ್ರಾಹಕ_ಚಳವಳಿ ಯಲ್ಲಿ ಅನುಸರಿಸಬೇಕಾದ ಸಣ್ಣ formula ಕನ್ನಡ ಇದ್ಯಾ -> ಬಳಸಿ ಕನ್ನಡ ಇಲ್ವಾ -> ಕನ್ನಡ ಬೇಕು ಅಂತ ಆಗ್ರಹಿಸಿ #ಗ್ರಾಹಕ_ಸೇವೆಯಲ್ಲಿ_ಕನ್ನಡ #ಕನ್ನಡ_ಅಭಿಮಾನಿ_ದಿನ @kdabengaluru @KannadaGrahaka @kodlady
@Shell_India Provide customer care service in Kannada in Karnataka and plz publish ur form,boards,labels in Kannada in ur outlets "ಕನ್ನಡದಲ್ಲಿ ಗ್ರಾಹಕರ ಸೇವೆಯನ್ನು ಕೊಡಿ" #ಕನ್ನಡ_ಕಾಯಕ_ವರ್ಷ_2020_21 #ಗ್ರಾಹಕ_ಸೇವೆಯಲ್ಲಿ_ಕನ್ನಡ #ಕನ್ನಡ_ಅಭಿಮಾನಿ_ದಿನ @kdabengaluru @TSNagabharana @KDA_Bengaluru