Abhireddy nh Abhireddy nh @nh_abhireddy
I am full support of.HDK... ...karnataka the best cm of HDK..2028.. / ...I am vote for JDS...2028..🇮🇳🇮🇳🇮🇳 madhugiri Joined September 2021-
Tweets7K
-
Followers146
-
Following149
-
Likes66
Vishwanath Patil Goun.. @VGounalli40379
125 Followers 832 FollowingAngelina Julie @AngelinaJu50923
3 Followers 802 Following wealth is Health, I live humble to see the next world 🌎 In God We trust 🙏🙏 I work in #Galliford Try #Construction company as a Human resources manager (HRM)Manjunath N @Manjunanjappa
100 Followers 554 FollowingBrunaVenter @VenterBrun4684
87 Followers 2K FollowingRamesh @HugarAaru
2K Followers 8K Following 🫣👀ನನ್ನ ಟ್ವೀಟ್ಗಳನ್ನು ಓದುವ ಮೊದಲು ಹೆಲ್ಮೆಟ್, ಪ್ಯಾಡ್ಗಳು ಮತ್ತು ಕೈಗವಸುಗಳನ್ನು ಧರಿಸಿ. ಇದು ನಿಮಗೆ ನೋವುಂಟು ಮಾಡಬಹುದು. ಹೆಚ್ಚಾಗಿ ವಿಡಂಬನೆ!💛❤️₹meಶ್💛❤️appu @appu161800
21 Followers 322 FollowingBJP KRISHNARAJANAGAR .. @BVidhansab82346
184 Followers 1K Followingದೇಶ್ಗೌ.. @DeshGouda
420 Followers 3K FollowingDeepu Dipika @deepu_dipika
65 Followers 235 FollowingAshok @ashoktronix
40 Followers 355 Following Engineer by studies, Kannadiga, By wish Nationalist. Fan of Dr Rajkumar legacy…Most reply will be sarcastic…ԹɾαtհαԹɡσϖδ.. @prathapgowdag48
346 Followers 243 Following ಕರ್ಣದ ಅಂಚಿಗೆ ತೂಗುವ ನಿನ್ನ ಓಲೆ, ಕಂಡ ಕ್ಷಣದಿಂದ ಮನಸ್ಸಿನಲ್ಲೇನು ಉಯ್ಯಾಲೆ! 💙💙 @PG48ರಾಜ್ಯ ರ�.. @RajyaRajakeeya
80 Followers 384 Following ಕರ್ನಾಟದ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ/ plz subscribe you tube channel ' ರಾಜ್ಯ ರಾಜಕೀಯ 'https://t.co/9VvDWkRp5Kmanju s @manjus135005
3 Followers 68 FollowingNadim Khan @NadimKh00528228
5 Followers 213 FollowingUsman.Khan (M.K) @UsmanKhanh3
36 Followers 206 FollowingGAGAN gaming @GAGANga94774675
25 Followers 71 Followingnagaraj hs @nagarajhs10
0 Followers 33 FollowingDr. Madhu P Gowda @madhupgowda95
48 Followers 850 Following #ಸ್ವಾಭಿಮಾನಿಕನ್ನಡಿಗ💛❤️#OrthopaedicSurgeon👨⚕️R Maheboob @RMaheboob3
16 Followers 47 FollowingRajashekar.nh Rajashe.. @NhRajashekar
26 Followers 520 FollowingS @Sriniva20632036
588 Followers 4K FollowingDarshan darshu @Darshan81829288
39 Followers 490 Followingchandrugowda @cgowda18
152 Followers 572 Following State Secretary.. Karnataka pradesha JDS ರಾಜ್ಯ ಕಾರ್ಯದರ್ಶಿ.. ಕರ್ನಾಟಕ ಪ್ರದೇಶ ಜೆಡಿಎಸ್ಲಿಂಗಸ್ಗ.. @sidduybandi
30 Followers 36 FollowingB,S Nagaraju Gubbi JD.. @BsnagarajuGubbi
73 Followers 93 Following ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿManjapparaddar @manjapparaddar
4 Followers 89 FollowingVenkatesh Bhovi @VenkateshBhov17
11 Followers 94 FollowingMalliMadivala @madivala_malli
17 Followers 97 FollowingMD javeed Pasha (JDS) @MDjaveedPasha15
45 Followers 174 Following Bangalore Central working president Minority (JDS) Social workVenki yadav @KolarYadav
12 Followers 129 Followingಚಾಲಾಕ್ಷ.. @chaalakshan
771 Followers 980 Following #ಒಕ್ಕಲಿಗರು #ಕನ್ನಡ_ಮಣ್ಣಿನ_ಮಕ್ಕಳು #ನಾಡು_ನುಡಿ_ಕನ್ನಡಿಗರಿಗಾಗಿ #ಜೆಡಿಎಸ್ #ಪ್ರಾದೇಶಿಕತೆ_ಉಳಿಸಲು_ಜೀವ_ಸಮರ್ಪಣೆ #ಮೊದಲು_ಮಾನವರಾಗಿ #ಕನ್ನಡಿಗರು_ವಿಶ್ವಮಾನವರು #ಕನ್ನಡ_ಮೊದಲು💛❤💐🥰🙏Durgapsad M R @DurgapsadM
3 Followers 17 FollowingD.C. Thammanna @dctsarige
640 Followers 81 FollowingB C Patil @bcpatilkourava
45K Followers 87 Following ಮಾಜಿ ಸಚಿವ - ಕರ್ನಾಟಕ ಸರ್ಕಾರ | ಮಾಜಿ ಪೊಲೀಸ್ ಅಧಿಕಾರಿ (25Years) | ಚಿತ್ರನಟ | ನಿರ್ಮಾಪಕ | ಕಾಯಕವೇ ಕೈಲಾಸVedavati S @vinuveda
24K Followers 99 Following #Hindusthani, #Tulunada_Kannadathi, #V_Blogger, #No_reply_to_fk_acnt #RSS_Supporter #SaffronBrotherhoodಕೃಷ್ಣಪ್.. @MonicaGRaju
12K Followers 640 Following ಕನ್ನಡತಿ|Hindu| Wildlife Enthusiast| #ISupportModi ,Fake acc of✋&😭 wll be Blocked!Nikhil_Anna_fans @nikil_anna_fans
132 Followers 234 Following Welcome to official fans page account sandalwood yuvaraja Nam Boss @Nikhilkumar keep supporting 💓ವೆಂಕಟೇಶ.. @VENKATESHDNven1
289 Followers 425 Following ಕುಮಾರಣ್ಣ ಜೈ ಕರ್ನಾಟಕ ಮಾತೆ ಆದರೆ ಪ್ರಾದೇಶಿಕ ಅಪ್ಪಟ ಕನ್ನಡ ನಾಡಿನ ಪಕ್ಷವಾಗಿರಬೇಕು ಜೈ ಜೆಡಿಎಸ್ರಾಜೇಶ್ �.. @RakiRak49313317
112 Followers 119 Followingಸಿದ್ದು �.. @SiddeshSSiddes5
70 Followers 109 Followingಅನಿತಾ ಕ�.. @Anitha_JDS
1K Followers 12 Following ಮಾಜಿ ಶಾಸಕರು, ರಾಮನಗರ ವಿಧಾನಸಭಾ ಕ್ಷೇತ್ರ | ಜಾತ್ಯತೀತ ಜನತಾದಳ | #ಕನ್ನಡತಿKiran Kumar K @KiranKu80170606
156 Followers 273 Following ಜೆ ಡಿ ಎಸ್ ಪಕ್ಷದ ಕಾರ್ಯಕರ್ತ ಹಾಗೂ ತುಮಕೂರು ಜಿಲ್ಲಾ ಜೆ ಡಿ ಎಸ್ ಮಾಧ್ಯಮ ವಕ್ತಾರಡಾ॥ಸೂರಜ.. @sagargo19455602
35 Followers 35 Following ಡಾ॥ ಸೂರಜ್ ರೇವಣ್ಣ ಸ್ಪೋರ್ಟ್ಸ & ಕಲ್ಚರಲ್ ಅಸೋಸಿಯೇಷನ್ (ರಿ).ವರುಣ್ ರ�.. @varunreddyTR1
146 Followers 102 Following ವರುಣ್ ರೆಡ್ಡಿ ಟಿ. ಆರ್. ಉಪಾಧ್ಯಕ್ಷರು, ಯುವ ಜನತಾದಳ ಚಿಕ್ಕಬಳ್ಳಾಪುರ ಜಿಲ್ಲೆDC Thammanna @dcthammanna_
300 Followers 82 Following ||Former Transport Minister, GOK.||Ex,MLA-Maddur || ಮಾಜಿ ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ || ನಿಕಟಪೂರ್ವ ಶಾಸಕರು, ಮದ್ದೂರು ವಿಧಾನಸಭಾ ಕ್ಷೇತ್ರ.||Dr. Syed Mohid Altaf @syedmohidaltaf
762 Followers 599 Following Supreme Court Advocate - Ex -Special Representative to New Delhi Government of KarnatakaBhavani Revanna @BhavaniRevanna
958 Followers 64 Following ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಹಾಸನ ಜಿಲ್ಲಾ ಪಂಚಾಯತ್. @JanataDal_SPARI @atiiiiisundari
2K Followers 144 Following #YogaTrainer, #happytraveller, #handmadejewellaryartist #entrepreneur #spirituallyinclined, #passionatelover #dreamer #princessಚಾಲಾಕ್ಷ.. @chaalakshan
771 Followers 980 Following #ಒಕ್ಕಲಿಗರು #ಕನ್ನಡ_ಮಣ್ಣಿನ_ಮಕ್ಕಳು #ನಾಡು_ನುಡಿ_ಕನ್ನಡಿಗರಿಗಾಗಿ #ಜೆಡಿಎಸ್ #ಪ್ರಾದೇಶಿಕತೆ_ಉಳಿಸಲು_ಜೀವ_ಸಮರ್ಪಣೆ #ಮೊದಲು_ಮಾನವರಾಗಿ #ಕನ್ನಡಿಗರು_ವಿಶ್ವಮಾನವರು #ಕನ್ನಡ_ಮೊದಲು💛❤💐🥰🙏Prajavani @prajavani
304K Followers 148 Following Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆPrajaa TV Kannada New.. @prajaatv
24K Followers 253 Following Prajaa Tv Kannada News is a promising 24 hour Kannada News Channel based at Bangalore.Laxmi Hebbalkar @laxmi_hebbalkar
54K Followers 129 Following Cabinet Minister for Women and Child Development, Disabled and Senior Citizens Empowerment | MLA , Belagavi Rural Karnataka.Shrusti Patil @shrustibcpatil
10K Followers 116 Following Proud daughter of @bcpatilkourava •Film Producer -Kourava production house• Co-Founder/VP -KES• *Personal page - views are my own.*Naziya Angadi @NaziyaAngadi
498 Followers 38 Following Naziya Angadi, MLA Bye-election Contestant Sindagi Constituency, Janta Dal SecularM.K.Stalin @mkstalin
3.8M Followers 88 Following Chief Minister of Tamil Nadu | President of the DMK | Belongs to the Dravidian stockPinarayi Vijayan @pinarayivijayan
1.1M Followers 24 Following Chief Minister of Kerala | Polit Bureau Member, Communist Party of India (Marxist)Jagadish Shettar (Mod.. @JagadishShettar
117K Followers 120 Following Former Chief Minister of KarnatakaMamata Banerjee @MamataOfficial
7.4M Followers 47 Following The Official Twitter of Mamata Banerjee, founder Chairperson All India Trinamool Congress. Honourable Chief Minister, West Bengal.N Chandrababu Naidu @ncbn
5.1M Followers 11 Following President, Telugu Desam Party | Member of Legislative Assembly, KuppamTV9 Kannada @tv9kannada
623K Followers 28 Following News & Infotainment https://t.co/0XTzDqcTMg https://t.co/TNqdClCt5r…ಜೆಡಿಎಸ್.. @JDS_Pancharatna
545 Followers 71 Following ಬಲಿಷ್ಠ ಹಾಗೂ ಸುಭದ್ರ ಕರ್ನಾಟಕಕ್ಕಾಗಿ @HD_kumaraswamy ಅವರ ಪಂಚರತ್ನ ಕಾರ್ಯಕ್ರಮ |ಶಿಕ್ಷಣ | ವಸತಿ | ಅರೋಗ್ಯ | ಯುವಶಕ್ತಿ |S T Somashekar Gowda @STSomashekarMLA
17K Followers 119 Following MLA Yeshwantpur Constituency ಶಾಸಕರು, ಯಶವಂತಪುರ ವಿಧಾನಸಭಾ ಕ್ಷೇತ್ರ.B.S NAGARAJU GUBBI JD.. @GubbijdsParva
210 Followers 304 Following ಬಿ.ಎಸ್ ನಾಗರಾಜು ಜಾತ್ಯಾತೀತ ಜನತಾದಳ ಅಭ್ಯರ್ಥಿ ಗುಬ್ಬಿ ವಿಧಾನಸಭಾ ಕ್ಷೇತ್ರKusuma Hanumantharaya.. @KusumaH_INC
25K Followers 84 Following INC candidate - Rajarajeshwari Nagar Assembly Constituency l MS Graduate from UMASS,Boston USA I Worked as Asst. Professor @ DSCEG T Devegowda @GTDevegowda
5K Followers 34 Following MLA- Chamundeshwari Constituency. Ex-Higher Education Minister-Karnataka.KBS Gowda @kbsgowda
1K Followers 405 Following ಹೆಮ್ಮೆಯ ಕನ್ನಡಿಗ | @janatadal_S Social Media In-Charge | Politics | Technology | Music | Movies | BooksB Sriramulu (Modi Ka .. @sriramulubjp
181K Followers 138 Following Ex- Minister for Transport and ST welfare, Government Of Karnataka. Ex- MLA from MolakalmooruV Narayana Swamy BA.L.. @narayanaswamyv_
94 Followers 91 Following ಜೆ ಡಿ ಎಸ್ ಅಭ್ಯರ್ಥಿ, ಗಾಂಧಿನಗರ ವಿಧಾನಸಭಾ ಕ್ಷೇತ್ರ. JDS Candidate, Gandhinagar Assembly. @JanataDal_SRamesh gowda H M @Rameshg89832595
241 Followers 66 Following ಅಧ್ಯಕ್ಷರು, ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷ | ಮಾಜಿ ಶಾಸಕರು, ವಿಧಾನ ಪರಿಷತ್ | Chairman-HMR Group |Sharavana TA @SharavanaTa
763 Followers 5 Following Member : Legislative Council, Founder President : Karnataka Arya Vysya Development Corporation ® President: Karnataka Arya Vysya Mahamandali ®Congress has shown extreme arrogance to Kannadigas for their mistake of giving 135 seats. 6/7
*ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್ *85,000 ಕೋಟಿ ಸಾಲ ಎತ್ತಲು ಬಜೆಟ್ ಗಾತ್ರ ಹಿಗ್ಗಿಸಿದ ಸರಕಾರ *ಬಿಜೆಪಿ, ಮೋದಿ ಸರಕಾರಗಳ ನಿಂದನಾ ಬಜೆಟ್ *ಯೋಜನೆಗಳನ್ನು ಎಟಿಎಮ್ ಮಾಡಿಕೊಕೊಳ್ಳುವ ಮುಂಗಡ ಪತ್ರ #Cut_and_Paste_Budget
ಹೆಬ್ಬಾಳದ ನಾಗಶೆಟ್ಟಿಹಳ್ಳಿ ಹಾಗೂ ಭೂಪಸಂದ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ವೇಳೆಯಲ್ಲಿ ಪ್ರೀತಿಯಿಂದ ಬರಮಾಡಿಕೊಂಡ ಕ್ಷೇತ್ರದ ಜನತೆಗೆ ಅನಂತ ಧನ್ಯವಾದಗಳು. @JanataDal_S ಅಭ್ಯರ್ಥಿ ಶ್ರೀ ಸಯ್ಯದ್ ಮೋಹಿದ್ ಅಲ್ತಾಫ್ ಮುಂತಾದವರು ನನ್ನ ಜತೆಯಲ್ಲಿ ಇದ್ದರು. #ಪಂಚರತ್ನ_ರಥಯಾತ್ರೆ #ಹೆಬ್ಬಾಳ #ಬೆಂಗಳೂರು
ಅನೇಕ ಹಳ್ಳಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರು ಅತ್ಯಂತ ಪ್ರೀತಿಯಿಂದ ನಮ್ಮನ್ನು ಬರಮಾಡಿಕೊಂಡರು. ಸಮಸ್ಯೆಗಳನ್ನು ಹೇಳಿಕೊಂಡರು. ನಾನು ಮಾಡಿರುವ ಜನಪರ ಕೆಲಸಗಳ ಮುಕ್ತವಾಗಿ ಮೆಚ್ಚುಗೆ ಸೂಚಿಸಿದರು. ಮಹಾಜನತೆ ತೋರಿದ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಆಗಿದ್ದೇನೆ.2/2
ಸುಮಧುರ ದಾಂಪತ್ಯ ಜೀವನದಲ್ಲಿ 68 ವಸಂತಗಳನ್ನು ಪೂರೈಸಿದ ನಾಡಿನ ಆದರ್ಶ ದಂಪತಿ, ನಲ್ಮೆಯ ಜೋಡಿ ನೆಚ್ಚಿನ ತಾತ ಹೆಚ್.ಡಿ.ದೇವೇಗೌಡರು ಹಾಗೂ ಪ್ರೀತಿಯ ಅಜ್ಜಿ ಚೆನ್ನಮ್ಮವನರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್, ಶಾಸಕ ಮಸಾಲಾ ಜಯರಾಮ್,ಇಲಾಖೆಯ ಅಧಿಕಾರಿಗಳು ಮತ್ತು ರೈತ ಬಾಂಧವರು ಪಾಲ್ಗೊಂಡಿದ್ದರು. #Tipaturu @narendramodi | @JPNadda | @BJP4India | @BSBommai | @BSYBJP | @nalinkateel | @ShobhaBJP | @BCNagesh_bjp
ಹುಮನಾಬಾದ್ ಪಟ್ಟಣದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಬೃಹತ್ ಸಮಾವೇಶ. ನನ್ನ ಅಭಿಪ್ರಾಯದಲ್ಲಿ ಇದು ಐತಿಹಾಸಿಕ ಸಭೆ ಎನ್ನುವುದರಲ್ಲಿ ಎರಡು ಮಾತಿಲ್ಲ. 1/2 #ಪಂಚರತ್ನ_ರಥಯಾತ್ರೆ #ಹುಮನಾಬಾದ್ #ಬೀದರ್
ಬೆಂಗಳೂರಿನ ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿ @JanataDal_S ಪಕ್ಷದ ನೂತನ ಕಚೇರಿ ಉದ್ಘಾಟನೆಗೂ ಮುನ್ನ ನೆಟ್ಟಕಲ್ಲಪ್ಪ ವೃತ್ತದಲ್ಲಿ ಶ್ರೀ ವರಸಿದ್ಧಿ ವಿನಾಯಕಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದೆ. ಬಳಿಕ ಪಕ್ಷದ ಕಾರ್ಯಕರ್ತರು, ಮುಖಂಡರ ಜತೆ ಬೃಹತ್ ಮೆರವಣಿಗೆಯಲ್ಲಿ ಸಾಗಿದೆ.1/2
ರಾಮನಗರದ ಹಾರೋಹಳ್ಳಿ ತಾಲ್ಲೂಕಿನ ಮೇಗಳಬೀದಿಯ ಮಹಿಷಾಸುರ ಮರ್ದನ ಮೈದಾನದಲ್ಲಿ ಇಂದು, ಎಂಪಿಎಲ್ ಪವರ್ ಸ್ಟಾರ್ ಪುನೀತ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಲಾಯಿತು. 1/2
@ShakunthalaHS 🤣 editing party adu...
ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಆಶೀರ್ವದಿಸಿ ಹಾರೈಸಿದ ಆತ್ಮೀಯ ಹಿರಿಯರು, ಮುಖಂಡರುಗಳು, ಸಮಸ್ತ ಕಾರ್ಯಕರ್ತ ಬಂಧುಗಳು, ಮಾತೆಯರು, ಸ್ನೇಹಿತರು, ಅಭಿಮಾನಿ ಬಳಗದವರು, ಯುವಕ ಮಿತ್ರರು ಹಾಗೂ ಹಿತೈಷಿಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು.
18 ನೇ ಆಗಸ್ಟ್ 2022 ರಂದು ರೇವಾ ವಿಶ್ವವಿದ್ಯಾನಿಲಯದ Reva Business School ನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದೆ ವಿಷಯ : ಸಮಾಜದಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ನ್ಯಾಯ ಹಾಗೂ ಸಮಾನತೆಯನ್ನು ಎತ್ತಿ ಹಿಡಿಯಲು - ನಾಯಕತ್ವದ ಸ್ಥಾನಗಳಲ್ಲಿ ವೈವಿಧ್ಯತೆಯ ಮಹತ್ವ.1/3
ಮುಂಬರುವ ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಮಾನ್ಯ ಶಾಸಕರಾದ ಶ್ರೀ ಆರ್. ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಚುನಾವಣಾ ಉಸ್ತುವಾರಿ ಸಮಿತಿ ರಚಿಸಲಾಗಿದ್ದು, ನನ್ನನ್ನು ಸದಸ್ಯನನ್ನಾಗಿ ನೇಮಿಸಲಾಗಿದೆ. ಈ ಅವಕಾಶ ನೀಡಿದಕ್ಕಾಗಿ ಪಕ್ಷದ ವರಿಷ್ಠರಾದ ಶ್ರೀ @H_D_Devegowda ರವರಿಗೆ.. (1/3)
ಕಬ್ಬು ಬೆಳೆಗಾರರಿಗೆ ಮೋದಿ ಸರ್ಕಾರದ ಸಕ್ಕರೆಯ ಸವಿ. ಒಂದು ಟನ್ಗೆ 150 ರೂ. ಹೆಚ್ಚಿಸಿ, ಪ್ರಸ್ತುತ 3050 ರೂಪಾಯಿ ಐತಿಹಾಸಿಕ ಕನಿಷ್ಟ ಬೆಲೆ ನಿಗದಿ ಮಾಡಿದೆ. ಕಬ್ಬು ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಮೂರನೇ ಸ್ಥಾನದಲ್ಲಿದ್ದು @narendramodi ಸರ್ಕಾರ ಕಬ್ಬು ಬೆಳೆಯುವ ರೈತರ ಹಿತಕಾಯುವಲ್ಲಿ ಮಹತ್ವದ ಹೆಜ್ಜೆಯಿರಿಸಿದೆ.
ಮೊನ್ನೆ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚನ್ನಸಾಗರ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿ, ಜನರ ಯೋಗ ಕ್ಷೇಮ ವಿಚಾರಿಸಿ ಸೂಕ್ತ ಪರಿಹಾರ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು #Koratagere
ಶಾಂತಿ, ಸುವ್ಯಸ್ಥೆ ಸಮಸ್ಯೆಯಿಂದ ಆರ್ಥಿಕ ಹಿಂಜರಿತ ಉಂಟಾಗಿ ಕೈಗಾರಿಕೆಗಳು ವಲಸೆ ಹೋದರೆ ಎದುರಾಗುವ ನಿರುದ್ಯೋಗ ಸಮಸ್ಯೆಗೆ ಯಾರು ಹೊಣೆ ಆಗುತ್ತಾರೆ? ನಿರುದ್ಯೋಗವೇ ಇಂಥ ಘಟನೆಗಳಿಗೆ ಕಾರಣ. ಹತಾಶ ಯುವಕರ ಮನಸ್ಸು ಕೆಡಿಸಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. 8/8 #ಸರ್ವ_ಜನಾಂಗದ_ಶಾಂತಿಯ_ತೋಟ
ನಾಡಿನ ಸಮಸ್ತ ಜನತೆಗೆ ಬೆಂಗಳೂರು ಮಹಾನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯ ಶುಭಾಶಯಗಳು. 500 ವರ್ಷಗಳ ಹಿಂದೆಯೇ ತಮ್ಮ ಆಳ್ವಿಕೆಯಲ್ಲಿ ʼಸರ್ವಜನಾಂಗದ ತೋಟʼವನ್ನು ನಿರ್ಮಿಸಿದ್ದ ನಾಡಪ್ರಭುಗಳು, ಆ ಮೂಲಕ ʼಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲುʼ ಎನ್ನುವ ಆದರ್ಶ ಸಮಾಜವನ್ನು ಸಾಕಾರಗೊಳಿಸಿದ್ದರು. #ನಾಡಪ್ರಭು_ಕೆಂಪೇಗೌಡರು