KRGPNSS_RDPR (R) @KRGPNSS_RDPR
#KRGPNSS_RDPR #LETS_JOIN_WITH_US #LifeTime_Membership #JoinAndSupport #ForBetterLife #BetterFuture #HappyLife #LetsJoinHandWithUs #DontWasteYourTime #LetsJoin facebook.com/KRGPNSSRDPR/ Karnataka, India Joined November 2018-
Tweets857
-
Followers2K
-
Following82
-
Likes41
#RDPR ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಕಳೆದ ಮೂರು ದಶಕಗಳಿಂದ ಹಗಲಿರುಳು ಶ್ರಮಿಸುತ್ತಿರುವ ಪಂಚಾಯತ್ ಸಿಬ್ಬಂದಿಗಳಿಗೆ ಸಿ & ಡಿ ದರ್ಜೆ ಸ್ಥಾನಮಾನ ಒದಗಿಸಬೇಕು. #ESI ಇಲ್ಲ #PF ಇಲ್ಲ #MedicalSupport ಇಲ್ಲ #PayScale ಇಲ್ಲ, ಒಟ್ಟಾರೆ #ಭದ್ರತೆ ಇಲ್ಲ #ಶೋಷಣೆ_ಮುಕ್ತ_ಬದುಕಿಗಾಗಿ_ಕೂಗು @CMofKarnataka @PriyankKharge @CommrPR
ಗ್ರಾಮ ಪಂಚಾಯಿತಿ ನೌಕರರು ಕನಿಷ್ಠ ವೇತನ ಬದಲು ವೇತನ ಶ್ರೇಣಿ, ಆರೋಗ್ಯ ಭದ್ರತೆ, ಸೇವಾ ಭದ್ರತೆ ಜೊತೆಗೆ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವಂತೆ ಮೂಲ ಬೇಡಿಕೆಗಳನ್ನು ಇಟ್ಟುಕೊಂಡು ಗ್ರಾಮ ಪಂಚಾಯತ್ ಕಚೇರಿಯ ಕರ್ತವ್ಯ ಸಮಯದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಿರತ ಸಿಬ್ಬಂದಿ ವರ್ಗ. @PriyankKharge @CMofKarnataka @CommrPR
ಗ್ರಾಮ ಪಂಚಾಯಿತಿ ನೌಕರರು ಕನಿಷ್ಠ ವೇತನ ಬದಲು ವೇತನ ಶ್ರೇಣಿ, ಆರೋಗ್ಯ ಭದ್ರತೆ, ಸೇವಾ ಭದ್ರತೆ ಜೊತೆಗೆ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವಂತೆ ಮೂಲ ಬೇಡಿಕೆಗಳನ್ನು ಇಟ್ಟುಕೊಂಡು ಗ್ರಾಮ ಪಂಚಾಯತ್ ಕಚೇರಿಯ ಕರ್ತವ್ಯ ಸಮಯದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಿರತ ಸಿಬ್ಬಂದಿ ವರ್ಗ. @PriyankKharge @CMofKarnataka @CommrPR
ಗ್ರಾಮ ಪಂಚಾಯಿತಿ ನೌಕರರು ಕನಿಷ್ಠ ವೇತನ ಬದಲು ವೇತನ ಶ್ರೇಣಿ, ಆರೋಗ್ಯ ಭದ್ರತೆ, ಸೇವಾ ಭದ್ರತೆ ಜೊತೆಗೆ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವಂತೆ ಮೂಲ ಬೇಡಿಕೆಗಳನ್ನು ಇಟ್ಟುಕೊಂಡು ಗ್ರಾಮ ಪಂಚಾಯತ್ ಕಚೇರಿಯ ಕರ್ತವ್ಯ ಸಮಯದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಿರತ ಸಿಬ್ಬಂದಿ ವರ್ಗ. @PriyankKharge @CMofKarnataka @CommrPR https://t.co/Gre0SWkhdR
ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕರ್ತವ್ಯ ಸಮಯದಲ್ಲಿ ಸಿಬ್ಬಂದಿಗಳು ತಮ್ಮ ಕೈ ತೊಳುಗಳಲ್ಲಿ ಕಪ್ಪು ಪಟ್ಟಿ ಯನ್ನು ಧರಿಸಿರುವ ಬಗ್ಗೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒಬ್ಬರು ಕೇಳಿದಾಗ,, #ಕೈ_ತೋಳಿಗೆ_ಕಪ್ಪು_ಪಟ್ಟಿ_ಧರಿಸಿ #ಶೋಷಣೆ_ಮುಕ್ತ_ಬದುಕಿಗಾಗಿ_ಕೂಗು @CMofKarnataka @CommrPR @PriyankKharge @DKShivakumar
ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕರ್ತವ್ಯ ಸಮಯದಲ್ಲಿ ಸಿಬ್ಬಂದಿಗಳು ತಮ್ಮ ಕೈ ತೊಳುಗಳಲ್ಲಿ ಕಪ್ಪು ಪಟ್ಟಿ ಯನ್ನು ಧರಿಸಿರುವ ಬಗ್ಗೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒಬ್ಬರು ಕೇಳಿದಾಗ,, #ಕೈ_ತೋಳಿಗೆ_ಕಪ್ಪು_ಪಟ್ಟಿ_ಧರಿಸಿ #ಶೋಷಣೆ_ಮುಕ್ತ_ಬದುಕಿಗಾಗಿ_ಕೂಗು @CMofKarnataka @CommrPR @PriyankKharge @DKShivakumar
ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕರ್ತವ್ಯ ಸಮಯದಲ್ಲಿ ಸಿಬ್ಬಂದಿಗಳು ತಮ್ಮ ಕೈ ತೊಳುಗಳಲ್ಲಿ ಕಪ್ಪು ಪಟ್ಟಿ ಯನ್ನು ಧರಿಸಿರುವ ಬಗ್ಗೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒಬ್ಬರು ಕೇಳಿದಾಗ,, #ಕೈ_ತೋಳಿಗೆ_ಕಪ್ಪು_ಪಟ್ಟಿ_ಧರಿಸಿ #ಶೋಷಣೆ_ಮುಕ್ತ_ಬದುಕಿಗಾಗಿ_ಕೂಗು @CMofKarnataka @CommrPR @PriyankKharge @DKShivakumar
ಮಾನ್ಯ ಶ್ರೀ ಮಂಜುನಾಥ ಭಂಡಾರಿಯವರು, ವಿಧಾನ ಪರಿಷತ್ತು ಸದಸ್ಯರು ಕಾಪು ತಾಲೂಕಿನ ಬಡಾ ಪಂಚಾಯತ್ ಗೆ ಭೇಟಿ ನೀಡಿದಾಗ ಪಂಚಾಯತ್ ನ ಎಲ್ಲಾ ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸುತ್ತಿರುವುದನ್ನು ಕಂಡು ಒಳ್ಳೆಯ ಒಗ್ಗಟ್ಟು ಇದೇ ನಿಮ್ಮಲ್ಲಿ,,, ಸರಕಾರ ನಿಮ್ಮೊಂದಿಗೆ ಇದೆ ಎಂದು ಭರವಸೆಯ ಮಾತನ್ನಾಡಿದರು. @PriyankKharge @CommrPR
ಇಲಾಖೆಯಿಂದ ವಿವಿಧ ಬೇಡಿಕೆ ಈಡೇರಿಸುವ ಕುರಿತು ರಾಜ್ಯದಲ್ಲಿ ಸಾವಿರಾರು ಗ್ರಾಮ ಪಂಚಾಯತ್ ನೌಕರರಿಂದ ಶೋಷಣೆ ಮುಕ್ತ ಬದುಕಿಗಾಗಿ ಎಂಬ ಶೀರ್ಷಿಕೆ ಅಡಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕಪ್ಪುಬಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ #Team_KRGPNSS_RDPR @CMofKarnataka @CommrPR @PriyankKharge
ಇಲಾಖೆಯ ಮೇಲಿನ ನಂಬಿಕೆಯಿಂದ, ಸಚಿವರ,ಜನಪ್ರತಿನಿಧಿಗಳ ಮೇಲಿನ ಭರವಸೆಯಿಂದ ಮೌನವಾಗಿದ್ದ ಬಡ ಪಂಚಾಯತ್ ನೌಕರರು ಭಾರವಾದ ಮನಸ್ಸಿನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಛೇರಿಯಲ್ಲಿ ಕಪ್ಪು ಪಟ್ಟಿ ಧರಿಸುವ ಮೂಲಕ ಶಾಂತಿಯುತ ಪ್ರತಿಭಟನೆಗೆ ಸಿದ್ದರಾಗಿದ್ದಾರೆ. @CMofKarnataka @PriyankKharge @siddaramaiah @DKShivakumar @CommrPR
ಮಾರ್ಚ್ ಒಂದರಿಂದ ಗ್ರಾಮ ಪಂಚಾಯಿತಿ ನೌಕರರ ಶೋಷಣೆ ಮುಕ್ತ ಬದುಕಿಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಲಾಖೆಯನ್ನು ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ. @CMofKarnataka @siddaramaiah @DKShivakumar @PriyankKharge @CommrPR
ಮಾರ್ಚ್ ಒಂದರಿಂದ ಗ್ರಾಮ ಪಂಚಾಯಿತಿ ನೌಕರರ ಶೋಷಣೆ ಮುಕ್ತ ಬದುಕಿಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಲಾಖೆಯನ್ನು ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ. @CMofKarnataka @siddaramaiah @DKShivakumar @PriyankKharge @CommrPR
ಮಾರ್ಚ್ ಒಂದರಿಂದ ಗ್ರಾಮ ಪಂಚಾಯಿತಿ ನೌಕರರ ಶೋಷಣೆ ಮುಕ್ತ ಬದುಕಿಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಲಾಖೆಯನ್ನು ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ. @CMofKarnataka @siddaramaiah @DKShivakumar @PriyankKharge @CommrPR
ಮಾರ್ಚ್ ಒಂದರಿಂದ ಗ್ರಾಮ ಪಂಚಾಯಿತಿ ನೌಕರರ ಶೋಷಣೆ ಮುಕ್ತ ಬದುಕಿಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಪ್ಪು ಪಟ್ಟಿ ಧರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಲಾಖೆಯನ್ನು ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ. @CMofKarnataka @siddaramaiah @DKShivakumar @PriyankKharge @CommrPR
ಬೆಂಗಳೂರು: ಪಂಚಾಯತ್ ನೌಕರರು ತಮಗಾಗುತ್ತಿರುವ ಶೋಷಣೆ ಮತ್ತು ಸಮಸ್ಯೆಗಳ ವಿರುದ್ದ ಜನರ ಸೇವೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಚೇರಿಯಲ್ಲಿ ಕಪ್ಪುಪಟ್ಟಿ ಧರಿಸಿ ಇಲಾಖೆಯಿಂದ Read More: varthabharati.in/bangalore-city… @PriyankKharge @CommrPR @CMofKarnataka @DKShivakumar
ಪಂಚಾಯತ್ ನೌಕರರ ಕಾರ್ಯ ಹಂಚಿಕೆ ಕುರಿತು ಸಮಿತಿ ರಚಿಸಿ ಆದೇಶ ಆಗಿರುವುದು ಅತ್ಯಂತ ಸಂತೋಷದ ವಿಚಾರವಾಗಿದ್ದು, ಈ ಬಗ್ಗೆ ಸಮಸ್ತ ಗ್ರಾಮ ಪಂಚಾಯಿತಿ ನೌಕರರ ಪರವಾಗಿ ಮಾನ್ಯ ಪಂಚಾಯತ್ ರಾಜ್ ಸಚಿವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು.🙏🏼💐💐 @PriyankKharge @CommrPR @BolmaDeviprasad @PadmanabhRKulal
ಮೃತ ಪಂಚಾಯತ್ ನೌಕರರ ಅವಲಂಬಿತರಿಗೆ ಅನುಕಂಪ ಅದಾರದ ನೌಕರಿ ಒದಗಿಸಿ ಅನುಮೋದನೆ ನೀಡುವಂತೆ ತಿಳಿಸಿ ಈಗಾಗಲೇ ಆದೇಶ ಆಗಿರುವುದು ಅತ್ಯಂತ ಸಂತೋಷದ ವಿಚಾರವಾಗಿದ್ದು, ಸಮಸ್ತ ಗ್ರಾಮ ಪಂಚಾಯಿತಿ ನೌಕರರ ಪರವಾಗಿ ಮಾನ್ಯ ಸಚಿವರಾದ ತಮಗೆ ಹೃತ್ಪೂರ್ವಕವಾದ ಧನ್ಯವಾದಗಳು.💐🙏🏼🙏🏼 @PriyankKharge @CommrPR @BolmaDeviprasad @PadmanabhRKulal
ವಿದ್ಯಾರ್ಹತೆ ಸಮಸ್ಯೆಯಿಂದ ಅನುಮೋದನೆ ಬಾಕಿ ಆಗಿರುವ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಆಗಿರುವುದು ಅತ್ಯಂತ ಸಂತೋಷದ ವಿಚಾರವಾಗಿದ್ದು, ಈ ಬಗ್ಗೆ ಸಮಸ್ತ ಗ್ರಾಮ ಪಂಚಾಯಿತಿ ನೌಕರರ ಪರವಾಗಿ ಮಾನ್ಯ ಸಚಿವರಾದ ತಮಗೆ ಹೃತ್ಪೂರ್ವಕವಾದ ಧನ್ಯವಾದಗಳು.🙏🏼💐💐 @PriyankKharge @CommrPR @BolmaDeviprasad @PadmanabhRKulal
#ಶೋಷಣೆ_ಮ�.. @PE_Exploitation
983 Followers 38 Following #ಶೋಷಣೆ_ಮುಕ್ತ_ಬದುಕಿಗಾಗಿ_ಕೂಗು #PanchayathEmployeesExploitation #No_Job_Security #C_and_D_Grade #No_Pay_Scale #No_Pf #No_ESI #Promotion_Problem #Approvel_ProblemPadmanabh R Kulal @PadmanabhRKulal
486 Followers 15 Following #Clerk #Grama #Panchayath #Office. #Social_Worker. #Pradhana_Karyadharshi @KRGPNSS_RDPR #Rajya_Samithi #PanchayathEmployeesExploitation #RDPR @PE_ExploitationRural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDDundappa Dundappa @DundappaDundap2
10 Followers 94 Followingmanju Uppara @UpparaManj51314
1 Followers 7 FollowingGeetha @Geethaclerk
0 Followers 6 FollowingLokesha Loki @LokeshaLok97532
0 Followers 1 FollowingSunil Kumar @SunilKu55108958
13 Followers 61 Following Professional Engineer, Interested in publitics ( ಪ್ರಜಾಕೀಯ ) Vote For UPPYogesh Naik @shiraligp83
1 Followers 18 FollowingAvinash ss @avinash1991ss
0 Followers 20 Followingshashidhar @shashid51283435
0 Followers 4 FollowingShobha Shetty @shobhashetty31
0 Followers 4 Following@ramesh123 @ramesh123179973
0 Followers 4 Followingbeerappa morabad @BeerappaMo34975
3 Followers 21 Followingಮಡಿವಾಳೇ.. @madivalesh95
1 Followers 25 FollowingNataraja HN Nataraja .. @NatarajaHNNata2
35 Followers 372 Followingnagaraj nagu @nagarajnag33161
1 Followers 77 Followingdattatreya j gada @DattatreyaJG
123 Followers 2K FollowingVishwas Gowda @31b555f139bf442
6 Followers 14 FollowingH R shivakumara H R s.. @HRshivakumaraH1
1 Followers 7 FollowingMahendra Bhupathi (�.. @BhupatiMahendra
13 Followers 44 Following ಕನ್ನಡಿಗ 💛❤️# 𝕀 𝕒𝕞 𝕓𝕚𝕘𝕘 𝕗𝕒𝕟 𝕠𝕗 @🇩 🇧 🇴 🇸 🇸 # My inspiration is 🆄🅿🅴🅽🅳🆁🅰# 𝗠𝘆 𝗣𝗮𝗿𝘁𝘆 𝗶𝘀 𝗣𝗥𝗔𝗝𝗔𝗔𝗞𝗘𝗘𝗬𝗔manjunatha talawara @TalwaraManju
4 Followers 124 Followingಸತೀಶ್ ಕ�.. @SathishDP1185
6 Followers 110 FollowingBharath Kiccha @mbharath8289
439 Followers 2K Following ಒಬ್ಬರ ವ್ಯಕ್ತಿತ್ವವನ್ನು ಆತನ ಸದ್ಗುಣಗಳಿಂದ ಅಳೆಯಬೇಕು, ಹೊರತು ಅವನ ಆಸ್ತಿ ಅಂತಸ್ತು ಅಥವಾ ಅಧಿಕಾರಗಳಿಂದವಲ್ಲ. 🌺🌺🌺ಶುಭೋದಯ ಶುಭ ದಿನ🌺🌺🌺MADHU N V @MadhuN27850
3 Followers 196 Followingsiddappa kambar @siddappakambar2
81 Followers 425 FollowingShareef Malli @malli_shar9522
2 Followers 29 FollowingCassondraLudington @CassondraL30252
33 Followers 2K FollowingVinayaka @Vinayaka1760402
0 Followers 76 FollowingVishnu P @VishnuP1254027
0 Followers 2 FollowingGoutham Goutham @Gow5641
1 Followers 57 FollowingChetan c @Chetanc61014894
13 Followers 519 FollowingMadhav poojari @poojari_madhav
1 Followers 5 FollowingRajendra H M @RajendraHM61192
4 Followers 243 FollowingHi Jlo @HiJlo139291
0 Followers 26 FollowingBhavya @PKsha5830
0 Followers 3 FollowingShwetha Channalli @ShwethaChannal
40 Followers 843 Following journalism student Karnataka UniversityR Ravi @RRavi90645114
0 Followers 43 FollowingIranna Halemani @HalemaniIranna
0 Followers 14 FollowingShilaruddin qureshi @shilaruddi84402
0 Followers 9 FollowingGram Panchayat Mugala.. @GramMugalakhod
18 Followers 66 Followingrenisha joysline cola.. @ColacoReniSha05
0 Followers 3 FollowingGurumurthy TV VENKATE.. @GurumurthyTV2
22 Followers 727 FollowingNagendra Naga @Nagendr27131040
58 Followers 732 FollowingHemachandra P @Hemukrk
8 Followers 39 FollowingV JAKABAL @AmWho6137
2 Followers 48 Following#ಶೋಷಣೆ_ಮ�.. @PE_Exploitation
983 Followers 38 Following #ಶೋಷಣೆ_ಮುಕ್ತ_ಬದುಕಿಗಾಗಿ_ಕೂಗು #PanchayathEmployeesExploitation #No_Job_Security #C_and_D_Grade #No_Pay_Scale #No_Pf #No_ESI #Promotion_Problem #Approvel_ProblemDr. Deviprasad Bolma @BolmaDeviprasad
568 Followers 30 FollowingCommissioner Panchaya.. @CommrPR
14K Followers 77 Following Working with the three tiers of the rural local self governmentBasavaraj S Bommai (M.. @BSBommai
514K Followers 168 Following Former Chief Minister of Karnataka & BJP Candidate for Haveri-Gadag Parliament Constituency.Padmanabh R Kulal @PadmanabhRKulal
486 Followers 15 Following #Clerk #Grama #Panchayath #Office. #Social_Worker. #Pradhana_Karyadharshi @KRGPNSS_RDPR #Rajya_Samithi #PanchayathEmployeesExploitation #RDPR @PE_ExploitationCM of Karnataka @CMofKarnataka
1.6M Followers 163 Following Official Page of the Chief Minister's Office, KarnatakaRural Drinking Water .. @rdwsd_gok
26K Followers 689 Following Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSDDIPR Karnataka @KarnatakaVarthe
151K Followers 143 Following Official Account of Department of Information and Public Relations, Government of KarnatakaKoppal Zilla Panchaya.. @ZP_Koppal
3K Followers 124 FollowingZilla Panchayat Raman.. @ZPramanagara
3K Followers 103 Following Official twitter handle of Chief Executive Officer, Zilla Panchayat, Ramanagara DistrictPriyank Kharge / ಪ�.. @PriyankKharge
210K Followers 314 Following Chittapur MLA :: Minister for IT/BT and Rural Development & Panchayat Raj :: Chairman - Communications KPCCChief Electoral Offic.. @ceo_karnataka
28K Followers 77 Following Official Twitter Handle of the Chief Electoral Officer, Karnataka. Visit our website https://t.co/brIgOY7N61 ! Call 1950 !Belagavi Zilla Pancha.. @ZP_Belagavi
2K Followers 130 Followingಬೆಂಗಳೂರ.. @BlrCityPolice
1.4M Followers 286 Following Official Twitter account of Bengaluru City Police | In case of emergency #DialNamma112 | Help us to serve you better |Karnataka Congress @INCKarnataka
369K Followers 169 Following The Official Twitter Account of Karnataka Pradesh Congress Commitee | Facebook: https://t.co/tNgL2jHHZcVijayapura Zilla Panc.. @ZPVijayapura
607 Followers 41 FollowingHassan Zilla Panchaya.. @ZPHassan
568 Followers 656 FollowingKRGPNSS_DAVANAGERE @KRGPNSS_DVNGR
39 Followers 32 FollowingKRGPNSS RDPR GADAG @KRGPNSS_GADAGA
39 Followers 21 FollowingKRGPNSS RDPR VIJAYAPU.. @KRGPNSS_VJPURA
96 Followers 150 Following ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್.ಡಿ.ಪಿ.ಆರ್.(ರಿ) ಬೆಂಗಳೂರುRaichur Zilla Panchay.. @ZP_Raichur
377 Followers 10 FollowingUdupi Zilla Panchayat @ZPUdupi
444 Followers 29 FollowingBidar Zilla Panchayat.. @ZillaBidar
395 Followers 16 Following Zilla panchayat bidar in IEC co ordinator. ನರೇಗಾ ಯೋಜನೆಯಡಿ ಕೈಗೊಳ್ಳಲಾಗುವ ಐ.ಇ.ಸಿ. ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗುವುದು.ZILLA PANCHAYAT BANGA.. @RuralZilla
1K Followers 2 FollowingVijayanagara Zilla Pa.. @ZPVijayanagara
972 Followers 27 Following Official Twitter handle Zilla Panchayat VijayanagaraDavanagere Zilla Panc.. @ZP_Davangere
379 Followers 58 FollowingChikkamagaluru Zilla .. @ZP_Chikmagalur
1K Followers 616 FollowingDakshina Kannada Zill.. @ZP_DaksnKannada
2K Followers 2K FollowingUttara Kannada Zilla .. @ZPUttaraKannada
968 Followers 69 Following Official X (Twitter) handle of Zilla Panchayat, Uttara Kannada CEO ZP- Iswar Kandoo IASZP_Mysuru @ZP_Mysuru
1K Followers 26 FollowingChikkaballapur Zilla .. @ZP_Chikballapur
994 Followers 190 FollowingKodagu Zilla Panchaya.. @ZP_Kodagu
2K Followers 670 FollowingBallari Zilla Panchay.. @ZP_Ballari
1K Followers 176 FollowingBengaluru Urban Zilla.. @ZP_BenglruUrban
648 Followers 5 FollowingShivamogga Zilla Panc.. @ZP_Shivamogga
1K Followers 21 FollowingKolar Zilla Panchayat @ZP_Kolar
708 Followers 12 FollowingHaveri Zilla Panchaya.. @ZP_Haveri
945 Followers 12 Following Official Haveri Zilla Panchayat Account #GoK #Rural #Haveri #JJM #SBMG #SwachhBharat #Water #MensturalHygiene #Sanitation #MGNREGA #RDWSDChitradurga Zilla Pan.. @ZPChitradurga
1K Followers 235 FollowingZilla Panchayat Gadag @ZP_Gadag
2K Followers 255 Following Official Twitter handle of Zilla Panchayat, Gadag district, Karnataka.Mandya Zilla Panchaya.. @ZP_Mandya
849 Followers 16 FollowingBidar Zilla Panchayat @ZPBidar
2K Followers 122 Followingಜನಸ್ನೇಹ.. @Karnataka_DIPR
29K Followers 82 Following For contacting the State Government on any issue 24x7, please tag @Karnataka_DIPR E-mail ID : [email protected] WhatsApp: +91 9980299802Karmika Sahayavani, G.. @Karmika_Sahaya
10K Followers 749 Following ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ವಿಷಯ ಮತ್ತು ಸಮಸ್ಯೆಗಳಿಗೆ ಕಾರ್ಮಿಕ ಸಹಾಯ. Karmika Sahaya for issues related to Labour Department. WhatsApp No - 9845353214CEO ZP DK @CEO_DKZP
90 Followers 22 FollowingCEO ZP Chikkaballapur @ChikkballapurZP
3K Followers 200 Following Official handle of Chief Executive Officer, Zilla Panchayat, Chikkaballapur || Aspiring to develop Chikkaballapur District with the peopleCEO Zilla Panchayath .. @ZP_chanagar
1K Followers 132 FollowingZP Tumakuru @Tumakuru1
203 Followers 12 FollowingCEO ZP MANDYA @CEOMANDYA
156 Followers 16 FollowingCEO ZP MYSURU @CEOZPMYSURU
96 Followers 23 FollowingKRGPNSS_RDPR_GADAG @KRGPNSS_GADAG
17 Followers 12 FollowingKRGPNSS_RDPR_HAVERI @KRGPNSS_HAVERI
21 Followers 12 FollowingKRGPNSS_RDPR_RAICHUR @KRGPNSS_RAICHUR
21 Followers 11 FollowingKRGPNSS_RDPR_CHAMARAJ.. @KRGPNSS_CMRJNGR
5 Followers 10 FollowingKRGPNSS_RDPR_CHIKKAMA.. @KRGPNSS_CHKMGLR
55 Followers 9 FollowingKRGPNSS_RDPR_KODAGU @KRGPNSS_KODAGU
55 Followers 8 FollowingKRGPNSS_RDPR_HASSAN @KRGPNSS_HASSAN
93 Followers 64 FollowingKRGPNSS_RDPR_MANDYA @KRGPNSS_MANDYA
46 Followers 7 Followingಕನಿಷ್ಠ ವೇತನಗಿಂತ ಹೆಚ್ಚಿಗೆ ವೇತನ ಪಾವತಿ ಮಾಡಬಾರದು ಎಂದು @CommrPR ದಿಂದ ಹೊರಡಿಸಿರುವ ಅವೈಜ್ಞಾನಿಕ ಆದೇಶದಿಂದಾಗಿ ಗ್ರಾ.ಪಂ.ನೌಕರರಿಗೆ ನಿರಾಸೆಯಾಗಿದೆ & ಅನ್ನದ ಬಟ್ಟಲಿಗೆ ಕಲ್ಲು ಹಾಕಿದಂತಾಗಿದೆ ಆದ್ದರಿಂದ ನೌಕರರಿಂದ ಅಸಹಕಾರ ಚಳುವಳಿಗೆ ಚಿಂತನೆ. #AccidentalOrder @CMofKarnataka @siddaramaiah @DKShivakumar @PriyankKharge
@PE_Exploitation @PriyankKharge ಪಂ. ರಾಜ್ ಆಯುಕ್ತರ 14-07-2023 ರ ಸುತ್ತೋಲೆಯಿಂದ ನೌಕರರಿಗೆ ಅನ್ಯಾಯವಾಗಿದೆ, ಈ ಬಗ್ಗೆ ಆದೇಶ ಹಿಂಪಡೆಯುವಂತೆ ಕೋರಿ ಗೌರವಾನ್ವಿತರಾದ ತಮ್ಮ ಗಮನಕ್ಕೆ ತಂದು ಮನವಿಯನ್ನು ಸಲ್ಲಿಸಿದ್ದೇವೆ. ಪಂ.ರಾಜ್ ಆಯುಕ್ತರ ಸುತ್ತೋಲೆಯ ಕಾರಣ ಅನಿವಾರ್ಯ ಜೀವನಕ್ಕಾಗಿ ನೌಕರರ ಹೋರಾಟಕ್ಕೆ ಅವಕಾಶ ಕಲ್ಪಿಸಬಾರದಾಗಿ ಈ ಮೂಲಕ ಕೋರಲಾಗಿದೆ. @PriyankKharge 💐🙏🏼
ಇಂದು 76ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ತಮ್ಮ ಸರಕಾರದ ಅವಧಿಯಲ್ಲಿ ರಾಜ್ಯದ ಪಂಚಾಯತ್ ನೌಕರರ ಎಲ್ಲಾ ಬೇಡಿಕೆಗಳು ಈಡೇರಿ ನೌಕರರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಲಿ ಎಂದು ಆಶಿಸುತ್ತೇವೆ. @siddaramaiah @PriyankKharge
ಪಂ. ರಾಜ್ ಆಯುಕ್ತರ 14-07-2023 ರ ಸುತ್ತೋಲೆಯಿಂದ ನೌಕರರಿಗೆ ಅನ್ಯಾಯವಾಗಿದೆ, ಈ ಬಗ್ಗೆ ಆದೇಶ ಹಿಂಪಡೆಯುವಂತೆ ಕೋರಿ ಗೌರವಾನ್ವಿತರಾದ ತಮ್ಮ ಗಮನಕ್ಕೆ ತಂದು ಮನವಿಯನ್ನು ಸಲ್ಲಿಸಿದ್ದೇವೆ. ಪಂ.ರಾಜ್ ಆಯುಕ್ತರ ಸುತ್ತೋಲೆಯ ಕಾರಣ ಅನಿವಾರ್ಯ ಜೀವನಕ್ಕಾಗಿ ನೌಕರರ ಹೋರಾಟಕ್ಕೆ ಅವಕಾಶ ಕಲ್ಪಿಸಬಾರದಾಗಿ ಈ ಮೂಲಕ ಕೋರಲಾಗಿದೆ. @PriyankKharge 💐🙏🏼
ನೌಕರರ ಜೀವನಕ್ಕೆ ತೊಂದರೆಯಾಗುವಂತಹ 14-07-2023 ರ ಸುತ್ತೋಲೆಯನ್ನು ರಾಜ್ಯದ ಗ್ರಾಮ ಪಂಚಾಯಿತಿ ನೌಕರರು ಮಾನ್ಯ ಆಯುಕ್ತರಿಂದ ನಿರೀಕ್ಷೆ ಮಾಡಿರಲಿಲ್ಲ. ಈ ಆದೇಶದಿಂದಾಗಿ ನೌಕರರಲ್ಲಿ ಕೆಲಸದಲ್ಲಿ ನಿರಾಸೆಯಾಗಿರುತ್ತದೆ ಎಂಬ ಅಂಶವನ್ನು ನಿಮ್ಮ ಗಮನಕ್ಕೆ ನೀಡುತಿದ್ದೇವೆ. #ಹೋರಾಟಕ್ಕೆ_ನಿರ್ಧಾರ @CommrPR @rdwsd_gok @PriyankKharge
ಪಂ. ರಾಜ್ ಆಯುಕ್ತರ 14-07-2023 ರ ಸುತ್ತೋಲೆಯಿಂದ ನೌಕರರಿಗೆ ಅನ್ಯಾಯವಾಗಿದೆ, ಈ ಬಗ್ಗೆ ಆದೇಶ ಹಿಂಪಡೆಯುವಂತೆ ಕೋರಿ ಗೌರವಾನ್ವಿತರಾದ ತಮ್ಮ ಗಮನಕ್ಕೆ ತಂದು ಮನವಿಯನ್ನು ಸಲ್ಲಿಸಿದ್ದೇವೆ. ಪಂ.ರಾಜ್ ಆಯುಕ್ತರ ಸುತ್ತೋಲೆಯ ಕಾರಣ ಅನಿವಾರ್ಯ ಜೀವನಕ್ಕಾಗಿ ನೌಕರರ ಹೋರಾಟಕ್ಕೆ ಅವಕಾಶ ಕಲ್ಪಿಸಬಾರದಾಗಿ ಈ ಮೂಲಕ ಕೋರಲಾಗಿದೆ. @PriyankKharge 💐🙏🏼
ನೌಕರರ ಜೀವನಕ್ಕೆ ತೊಂದರೆಯಾಗುವಂತಹ 14-07-2023 ರ ಸುತ್ತೋಲೆಯನ್ನು ರಾಜ್ಯದ ಗ್ರಾಮ ಪಂಚಾಯಿತಿ ನೌಕರರು ಮಾನ್ಯ ಆಯುಕ್ತರಿಂದ ನಿರೀಕ್ಷೆ ಮಾಡಿರಲಿಲ್ಲ. ಈ ಆದೇಶದಿಂದಾಗಿ ನೌಕರರಲ್ಲಿ ಕೆಲಸದಲ್ಲಿ ನಿರಾಸೆಯಾಗಿರುತ್ತದೆ ಎಂಬ ಅಂಶವನ್ನು ನಿಮ್ಮ ಗಮನಕ್ಕೆ ನೀಡುತಿದ್ದೇವೆ. #ಹೋರಾಟಕ್ಕೆ_ನಿರ್ಧಾರ @CommrPR @rdwsd_gok @PriyankKharge
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಸಂಘದ ಪರವಾಗಿ ಅವರು ಸರ್ಕಾರಕ್ಕೆ 64 ಸುಧೀರ್ಘ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಇದರ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಂಚಾಯತ್ ರಾಜ್ ವ್ಯವಸ್ಥೆಯ…
ರಾಜ್ಯದ ಗ್ರಾಮ ಪಂಚಾಯತಿ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸಲು ನಡೆಸುತ್ತಿದ್ದ ಪ್ರತಿಭಟನೆಯ ಬಗ್ಗೆ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರ ಜೊತೆಗೆ ಮಾಹಿತಿ ಆಲಿಸಲಾಯಿತು. @BSBommai
ಗ್ರಾಮ ಪಂಚಾಯತಿ ನೌಕರರ ಯಾವುದೇ ಸಮಸ್ಯೆಗಳು ಅಥವಾ ಬೇಡಿಕೆಗಳು ಇದ್ದರೂ ಅದನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ.ಸನ್ಮಾನ್ಯ ಮುಖ್ಯಮಂತ್ರಿಗಳ ಮಾರ್ಗದರ್ಶನ ಪಡೆದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ.ಪಂಚಾಯತಿ ನೌಕರರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇವೆ
ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳ ಬಗ್ಗೆ ಇಂದು ನನ್ನ ಕಛೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಜೊತೆಗೆ ಸಭೆ ನಡೆಸಿ ಸುಧೀರ್ಘ ಮಾತುಕತೆ ನಡೆಸಲಾಯಿತು. ಪಂಚಾಯತಿ ನೌಕರರಿಗೆ ನ್ಯಾಯ ಒದಗಿಸುವ ಕೆಲಸವನ್ನು ಶೀಘ್ರವಾಗಿ ಮಾಡುತ್ತೇವೆ. 1/2
ನನ್ನೊಂದಿಗೆ ನೀವು ಇರಿ, ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ, ಏಕೆಂದರೇ ಇದು ನನ್ನ ಸಮಾಜ.
@CMofKarnataka @gokRDPR @CommrPR ಕಳೆದ ಎಳೆಂಟು ವರ್ಷಗಳಿಂದ ಪಂಚಾಯತ್ ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮನವಿಗಳನ್ನು ಸಲ್ಲಿಸಿ ಕೋರಲಾಗಿತ್ತು, ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಭರವಸೆ ಸ್ಪಂದನೆ ದೊರಕದ ಕಾರಣ ಅನಿವಾರ್ಯವಾಗಿ ನೌಕರರು ಪ್ರಥಮವಾಗಿ ಬೃಹತ್ ಹೋರಾಟಕ್ಕೆ ಕರೆ ನೀಡಬೇಕಾಗಿದೆ. ಬನ್ನಿ ಕೈ ಜೋಡಿಸಿ
@publictvnews @tv9kannada @AsianetNewsSN @btvnewslive @News18Kannada @NewsFirstKan @Tv2Kannada @kprabhanews @VVani4U @VijayaKarnataka @udayavani_web @diganthaonline @dheraldtwits @timesofindia @prajavani @Karmika_Sahaya @DgpKarnataka #ಶೋಷಣೆ_ಮುಕ್ತ_ಬದುಕಿಗಾಗಿ_ಕೂಗು #ಒಂದಾಗಿಹೋರಾಟಮಾಡೋಣ
@CMofKarnataka @gokRDPR @CommrPR ಕಳೆದ ಎಳೆಂಟು ವರ್ಷಗಳಿಂದ ಪಂಚಾಯತ್ ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮನವಿಗಳನ್ನು ಸಲ್ಲಿಸಿ ಕೋರಲಾಗಿತ್ತು, ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಭರವಸೆ ಸ್ಪಂದನೆ ದೊರಕದ ಕಾರಣ ಅನಿವಾರ್ಯವಾಗಿ ನೌಕರರು ಪ್ರಥಮವಾಗಿ ಬೃಹತ್ ಹೋರಾಟಕ್ಕೆ ಕರೆ ನೀಡಬೇಕಾಗಿದೆ. ಬನ್ನಿ ಕೈ ಜೋಡಿಸಿ
ರಾಜ್ಯದ ಗ್ರಾಮ ಪಂಚಾಯತ್ ನೌಕರರಿಗೆ ಸಿ ಮತ್ತು ಡಿ ದರ್ಜೆಯ ಸ್ಥಾನಮಾನ ಜೊತೆಗೆ ವೇತನ ಶ್ರೇಣಿ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಹಿಂದೆಂದೂ ಆಗದ ರೀತಿಯಲ್ಲಿ ಬೃಹತ್ ಹೋರಾಟಕ್ಕೆ ನಿರ್ಧಾರ, ಒಗ್ಗಟ್ಟಾಗಿ ಹೋರಾಟಕ್ಕೆ ಸಜ್ಜಾಗಿರಲು ಈ ಮೂಲಕ ಕೋರಲಾಗಿದೆ. @CMofKarnataka @BSBommai @gokRDPR @CommrPR #Team_KRGPNSS_RDPR
@PadmanabhRKulal @CMofKarnataka @gokRDPR @KRGPNSS_RDPR @BolmaDeviprasad @CommrPR ಮಾನ್ಯರೇ, ಪಂಚಾಯತ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮ ಜಾರಿಯಾಗಬೇಕು, ಈಗಾಗಲೇ ಪಂ.ರಾಜ್ ನಿರ್ದೇಶಕರು 2019ರಲ್ಲಿ ಹೊರಡಿಸಿದ ಆದೇಶದಲ್ಲಿ ತಿಳಿಸಿದಂತೆ ಪಂಚಾಯತ್ ನೌಕರರಿಗೆ ಸಿ ಮತ್ತು ಡಿ ದರ್ಜೆ ವೇತನ ಶ್ರೇಣಿಯನ್ನು ನಿಗದಿಪಡಿಸಲು ಈ ಮೂಲಕ ಕೋರಲಾಗಿದೆ.🙏🏻 @CMofKarnataka @gokRDPR
ಮಾನ್ಯರೇ, ಪಂಚಾಯತ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮ ಜಾರಿಯಾಗಬೇಕು, ಈಗಾಗಲೇ ಪಂ.ರಾಜ್ ನಿರ್ದೇಶಕರು 2019ರಲ್ಲಿ ಹೊರಡಿಸಿದ ಆದೇಶದಲ್ಲಿ ತಿಳಿಸಿದಂತೆ ಪಂಚಾಯತ್ ನೌಕರರಿಗೆ ಸಿ ಮತ್ತು ಡಿ ದರ್ಜೆ ವೇತನ ಶ್ರೇಣಿಯನ್ನು ನಿಗದಿಪಡಿಸಲು ಈ ಮೂಲಕ ಕೋರಲಾಗಿದೆ.🙏🏻 @CMofKarnataka @gokRDPR
ಕಳೆದ ಮೂರು ದಶಕಗಳಿಂದ ಗ್ರಾಮ ಪಂಚಾಯತ್ ನೌಕರರಿಗಿಲ್ಲ ಫಿಎಫ್ ಇಎಸ್ಐ ಸೌಲಭ್ಯ - @CMofKarnataka @BSBommai @gokRDPR @CommrPR @PE_Exploitation @BSYBJP @KotasBJP @CTRavi_BJP @MPRBJP @ShobhaBJP @siddaramaiah @hd_kumaraswamy @HKPatil1953 @krishnabgowda @BolmaDeviprasad
ಪಂಚಾಯತ್ ನೌಕರರ 2011 ರಲ್ಲಿ 4K ಇದ್ದ ಕನಿಷ್ಠ ವೇತನ 2016 ರಲ್ಲಿ 12K ಆಗಿರುತ್ತದೆ, ಅದರಿಂದ ಪ್ರಸ್ತುತ ಪಂಚಾಯತ್ ನೌಕರರ ಕನಿಷ್ಠ ವೇತನ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ನೌಕರರ ಕನಿಷ್ಠ ವೇತನವನ್ನು 36K ಗೆ ಹೆಚ್ಚಳ ಮಾಡಬೇಕಾಗಿ ಈ ಮೂಲಕ ಕೋರಲಾಗಿದೆ. @Karmika_Sahaya @ShivaramHebbar @gokRDPR @CommrPR @lkatheeq @readingkafka
@KRGPNSS_RDPR ಮಾನ್ಯರೇ, 21-6-2022 ರಂದು ಕನಿಷ್ಠ ವೇತನ ಸಲಹಾ ಮಂಡಳಿಯ ಸಭೆಯನ್ನು ನಿಗದಿಪಡಿಸಲಾಗಿದೆ, ಇದರಲ್ಲಿ ಸ್ವೀಕರಿಸಿದ ಆಕ್ಷೇಪಣೆಗಳನ್ನು ಚರ್ಚಿಸಲಾಗುವುದು ಮತ್ತು ಶಿಫಾರಸುಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಧನ್ಯವಾದಗಳು, ಕಾರ್ಮಿಕ_ಸಹಾಯ24X7